ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Shreepoorna P Shetty
S

Shreepoorna P Shetty

Shreepoorna p shetty

೮ ಲೇಖನಗಳು ೧೬,೧೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

"ಭಾವನೆಗಳು ಮಾತನಾಡುತ್ತಿವೆ...... "

ಅಕ್ಟೋ ೧೮ ಬ್ಲಾಗ್ ೨೬೬ ವೀಕ್ಷಣೆ

ಭಾವನೆಗಳು ಮಾತನಾಡುತ್ತಿವೆ.... ಪ್ರೀತಿಯ ಅಣ್ಣಾ.. ಹೇಗಿದ್ದಿಯಾ? ಆರಾಮಾ? ನೀನ್ ಯಾವತ್ತಿದ್ರೂ ಖುಷಿ ಖುಷಿಯಾಗೇ ಇರಬೇಕು.... ಅದೇ ನಿನ್ ಈ ತಂಗಿ ಆಸೆ ಕಣೋ... ನಿನ್ ಹತ್ರ ತುಂಬಾ ಮಾತ್ನಾಡೋಕಿದೆ..... ಆದ್ರೆ ಎಲ್ಲಿಂದ ಶುರು ಮಾಡ್ಬೇಕುಂತಾನೆ ಗೊ...

ಕವಿ ಮತ್ತು ಓದುಗ

ಜೂನ್ ೧೮ ಕವನ ೫೩೮ ವೀಕ್ಷಣೆ

ಮುಗ್ಧ ಮನಸ್ಸಲ್ಲಿ ಬರೆಯುತ್ತಾನೆ ಕವಿ ಭಾವನೆಗಳೇ ತುಂಬಿ... ಒಲವಿಲ್ಲದ ಎದೆಯಲ್ಲೂ ನಲಿವು ಬಿತ್ತುತ್ತಾನೆ ಕವಿ ಕಲ್ಪನೆಗಳ ಸುತ್ತ ಬದುಕುತ್ತಾ ಅನುಭವ ಬುತ್ತಿಯನ್ನು ಮೇಯುತ್ತಾ ಬರೆಯುತ್ತಾನೆ ನನ್ನಂತೆ ... ತಪ್ಪು ವ್ಯಾಖ್ಯಾನಗಳಿಗೆ ಬಲಿಯಾಗಿ ಕೆಲವ...

ಮರಿಗುಬ್ಬಚ್ಚಿ ಮತ್ತು ನಗರೀಕರಣ

ಜೂನ್ ೧೮ ಕವನ ೪೬೪ ವೀಕ್ಷಣೆ

ಪ್ರಕೃತಿ ಮಾತೆ ಜನುಮದಾತೆ ಸಸ್ಯಶಾಮಲೆ ಶಾಂತಲೆ ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದ್ದಳು ಸುಂದರ ವಿಪಿನದ ಒಲವಿನ ಸೆಲೆ.... ಬಾನೆತ್ತರಕೆ ಬೆಳೆದು ನಿಂತ ಪಚ್ಚೆ ಮರಗಳ ಸಾಲೆ ನೀಡಿತ್ತು ಆ ಮರಿಗುಬ್ಬಚ್ಚಿಗೊಂದು ನೆಲೆ.... ನಗರೀಕರಣದ ಛಾಯೆಯಲಿ ಯಾರೋ ಎಸ...

ಭಾವನೆಗಳಿಗೆ ಜೀವ ತುಂಬಿ....

ಮೇ ೨೯ ಕವನ ೫೧೩ ವೀಕ್ಷಣೆ

ನೊಂದ ಮನಕೆ ನಗುವಿನ ಪರದೆ ಎಳೆದು ಮತ್ತೆ ಯತ್ನಿಸುತ್ತಿದ್ದೇನೆ ಆ ಭಾವಗಳಿಗೆ ಜೀವ ತುಂಬಲು ಗತಿಸಿ ಹೋದ ದಿನಗಳ ನೆನಪ ಹೆಕ್ಕಿ ಹೆಕ್ಕಿ ಕದ್ದು ಕದ್ದು ಹೆಣೆದು ಹೊಸೆದು ಮತ್ತೆ ಮಗದೊಮ್ಮೆ ಇಳಿಸುತ್ತಿದ್ದೇನೆ ನನ್ನ ಮನದಾಳವನು... ನನ್ನ ಉಸಿರಿನಾಳಕ್ಕೆ...

ಆಧುನಿಕತೆಯ ಹೊಸ್ತಿಲಲ್ಲಿ......

ಜೂನ್ ೧೮ ಕವನ ೬೬೧ ವೀಕ್ಷಣೆ

ಭಾವನೆಗಳಿಗೆ ಸ್ಪಂದನೆಇಲ್ಲ..... ಸ್ಪಂದಿಸಿದರೂ ವಂದನೆಇಲ್ಲ.... ಹೃದಯ ತುಂಬಿದ ನಗುವಂತೂ ಇಲ್ಲವೇ ಇಲ್ಲ.. ಹೀಗಿರುವಾಗ ಎಲ್ಲೆಂದು ಹುಡುಕಲಿ ನಾ ನೂತನಗೀತವ? ಒಲವೇ ಇಲ್ಲದ ಬದುಕು ಬವಣೆಯಾಗದಿರದೇ? ಮನಕಿಂಬಿಲ್ಲದ ಉಲಿಯು ಎದೆಯ ಕದವ ತಟ್ಟಬಹುದೇ? ದ್ವ...

ಅಪರಂಜಿ

ಜೂನ್ ೦೮ ಕವನ ೯೮೭ ವೀಕ್ಷಣೆ

ನಿನ್ನ ಕಣ್ಣೊಳಗೆ ನಾ ಕಾಣುವ ತುಂಟಾಟದ ನಗುವಿನ ಅಂತರಾಳದಲಿ ಅಡಗಿದೆ ಮಾತುಕತೆ ಇಲ್ಲದೆ ನನ್ನ ಮನ ಮುಟ್ಟಿದ ನಿನ್ನೊಲವು...... ಮಾತು ಮಾತಿಗೂ ನಿನ್ನ ನಾ ಕಾಡಿಸಿ ಪೀಡಿಸಿ ದೂರ ಸರಿಸಿದರೂ ನಿನ್ನೆಡೆಗೆ ಅದಾವ ಸುಡು ಬಿಸಿಲಿಗೂ ಬತ್ತಿ ಹೋಗದ ಪ್ರೀತಿ ಅ...

ನೀನೊಬ್ಬನೇ ಅಣ್ಣಾ...............

ಜೂನ್ ೦೭ ಕವನ ೧೨,೦೭೬ ವೀಕ್ಷಣೆ

ಈ ಬಾಳ ಕಡಲಲ್ಲಿ ನೋವಿನ ಅಲೆ ಎದ್ದಾಗ ನಿನ್ನ ನೆನಪಾಗುವುದು...... ಈ ಕಣ್ಣ ಮೂಲೆಯಲಿ ಕಂಬನಿ ಜಿನುಗಿದಾಗ ಮನ ನಿನಗಾಗಿ ತಡಕಾಡುವುದು...... ಆ ನಿನ್ನ ಪ್ರೀತಿಗಾಗಿ ಈ ಜೀವ ಮೊರೆ ಇಡುವುದು.... ಈ ಹೃದಯಕ್ಕೆ ಘಾಸಿಯಾದಾಗ ನಿನ್ನ ಹೆಸರನ್ನೇ ಕೂಗುವುದು...

ಮತ್ತೆ ಭೋರ್ಗರೆಯುತಿದೆ ಕಡಲು..

ಜೂನ್ ೦೬ ಕವನ ೬೧೩ ವೀಕ್ಷಣೆ

ಒಂದು ಮಾತು ಆಡದೆ ಮೌನದೊಳಗೇ ಮತ್ತೆ ಭೋರ್ಗರೆಯುದತಿದೆ ಕಡಲು.. ಭೋರ್ಗರೆದು ಹರಿಯುತಿದೆ ನನ್ನೆದೆಯ ತೊಯ್ದು.. ಈ ಕಡಲ ಹರಿವ ಪರಿಗೆ ನಾನಿಂದು ಕುಸಿದರೂ ಕುಸಿಯದಾಗಿದ್ದೇನೆ.. ಯಾರೋ ಕಸಿದ ಭಾವಗಳ ಮತ್ತೆ ಈ ಕಡಲಲ್ಲಿ ಬೆರೆಸಿ ಬಿಟ್ಟರೂ ಮತ್ತೆ ಭೋರ್ಗರ...