ಪ್ರದೀಪ ಅಡಿಗ
pradeep_adiga
translate.sampada.net
HPNರವರೇ, ನಾನು http://translate.sampada.net/ ತಾಣದಲ್ಲಿ ಅನುವಾದಕಾರನಾಗಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಇಲ್ಲಿಗೆ ನಾನು ಹೋದಾಗ ಲಾಗ್ ಇನ್ ನೇಮ್ ಹಾಗೂ ಪಾಸ್ ವರ್ಡ್ ಕೇಳುತ್ತಿದೆ. ನಾನು ಈಗಾಗಲೇ http://ಕನ್ನಡ.sampada.net/ ತಾಣದಲ್...
ಕೋರಿದ ಪುಟ ಇಲ್ಲ
http://www.sampada.net/kannada-l10n/wiki/index.php/Create_an_Open_type_font http://kannada.sampada.net/ ಅಲ್ಲಿ ಇರುವ ಈ ಮೇಲಿನ ಕೊಂಡಿಯು ಸಿಗುತ್ತಿಲ್ಲ. ದಯವಿಟ್ಟು ಸರಿಪಡಿಸಿ.
ಕನ್ನಡ ನಿಘಂಟು ತಂತ್ರಾಂಶ
ಗೆಳೆಯರೇ, ಇದುವರೆಗೆ ಅಂತರ್ಜಾಲದಲ್ಲಿ ಇಂಗ್ಲೀಷ್-ಕನ್ನಡ ನಿಘಂಟು ತಂತ್ರಾಂಶ ಲಭ್ಯವಿಲ್ಲ. ನಾವೇ ಏಕೆ ಇದನ್ನು open source ನಲ್ಲಿ ಹೊಸದಾಗಿ ತಯಾರು ಮಾಡಬಾರದು. ಇದರ framework ಅನ್ನು ಒದಗಿಸಿದರೆ ನಾನು ಸಂಪೂರ್ಣ ಸಹಕಾರವನ್ನು ಕೊಡಲು ಸಿದ್ಧವಾಗ...
ಕನ್ನಡಿ
ಯೌವ್ವನದಲ್ಲಿ ಶೃಂಗಾರ ಮಾಡಲುದಿವವಿಡೀ ಬೇಕು ಕನ್ನಡಿಈ ಹುಚ್ಚು ಅದಾಗೇ ಕಡಿಮೆಯಾಗುತ್ತದೆ
ನವರಾತ್ರಿ
ಉಳ್ಳವರಿಗೆ ಸಂಭ್ರಮ ಸಡಗರದಇದು ನವರಾತ್ರಿಬಡವನಿಗಿದು ಅದೇ ಹಳೇ ಸಮಸ್ಯೆಗಳ ಆಗರದನೋವ ರಾತ್ರಿ
ಅದ್ಭುತ
ಊರುಗಳನ್ನು ಜೋಡಿಸುವರಸ್ತೆಗಳ ಕಲ್ಪನೆ ಅದ್ಭುತಅಲ್ಲಿ ಸಂಚರಿಸುವ ಪ್ರಯಾಣಿಕ,ಚಾಲಕನಿಗೆ ಅದು-ಭೂತ
ಮೇಕಪ್
ಸುಂದರವಾಗಿ ಕಾಣಲು ಕೆಲವರು ಮಾಡ್ತಾರೆ ಅತಿಯಾದ ಮೇಕಪ್ ಆ ಬಣ್ಣ ತೆಗೆದರೆ ಕಾಣೋದು ಅವರ ಮೈ ಕಪ್
ಬಂದ್
ವಸ್ತುವಿನ ಮೇಲಿನ ಒತ್ತಡ ಹೆಚ್ಚುತ್ತದೆ ಮಾಡಿ ಇಟ್ಟರೆ ಅದನ್ನು ಬಂದ್ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ
ಕ್ಯೂಬಾ
ಫಿಡೆಲ್ ಕ್ಯಾಸ್ಟ್ರೋ ನಂತರದಕ್ಯೂಬಾಅಮೇರಿಕಾದ ಬಂಡವಾಳಷಾಹಿಗಳಿಗೆಈಗಲೇ ಕರೆದಂತಾಗುತ್ತಿದೆ ಬಾ.. ಬಾ..
ಸುರಕ್ಷಿತ ಪಯಣ
ಸುರಕ್ಷಿತ ಪಯಣಕ್ಕೆ ಅತೀ ಸೂಕ್ತ ನಮ್ಮೂರ ಬಸ್ ಕೈ ಬಿಟ್ಟು ನಿಂತರೂ ಎಡವದಷ್ಟು ರಶ್