ವೀಕೆಂಡ್
ರಾತ್ರಿ ಪಾರ್ಟಿಗಳಲ್ಲಿ ಹಣ ಉಡಾಯಿಸುತ್ತಾ ನಡೆಯುತ್ತದೆ ಇವರ ವೀಕೆಂಡ್ ಮರುದಿನದ ಸುಸ್ತು, ತಲೆನೋವಿನಿಂದ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
pradeep_adiga
ರಾತ್ರಿ ಪಾರ್ಟಿಗಳಲ್ಲಿ ಹಣ ಉಡಾಯಿಸುತ್ತಾ ನಡೆಯುತ್ತದೆ ಇವರ ವೀಕೆಂಡ್ ಮರುದಿನದ ಸುಸ್ತು, ತಲೆನೋವಿನಿಂದ
ರಸ್ತೆಗೊಂದೊಂದು ಹೆಸರು ಈ ವೃತ್ತ, ಆ ವೃತ್ತ ಹನಿ ಮಳೆ ಬಂದರೆ ಸಾಕುಎಲ್ಲಾ ಜಲಾವೃತ
ನಮ್ಮ ಕಂಪೆನಿಯ ಹೆಸರೂ ಏನೋ ಒಂದು ಲಿಮಿಟೆಡ್ ಅವರು ಕೊಡುವ ಸಂಬಳವೂ ಕೂಡ ಹಾಗೇ ಲಿಮಿಟೆಡ್
ಕಡಲ ತೀರದಲ್ಲಿ ಬಂಡೆಗಳ ಹಾಕುವುದುಕಡಲ್ಕೊರೆತಕ್ಕೆ ಪ್ರಿಕಾಶನ್ನುಆದರೆ ಇವರು ಅದರಲ್ಲೂ
ಮಾನ್ಯರೇ, ನಾನು ಬರೆದಿರುವಂತಹ ಹನಿಗವನಗಳನ್ನು ಸಂಪದದಲ್ಲಿ ಪೋಷ್ಟ್ ಮಾಡಲು ಪ್ರಯತ್ನಿಸಿದಾಗ ಕನಿಷ್ತ್ಟ ೨೫ ಪದಗಳು ಇರಬೇಕಾದುದರಿಂದ ಪೋಷ್ಟ್ ಮಾಡಲಾಗತ್ತಿಲ್ಲ. ದಯವಿಟ್ಟು ಈ ನಿಯಮವನ್ನು ಬದಲಿಸಬೇಕಾಗಿ ಕೇಳಿಕೊಳ್ಳುತ್ತೇನೆ.
ಸಮುದ್ರ ಮಥನ*********** ಅಂತೂ ಕಾಣುತ್ತಿದೆ ಅಂತ್ಯಮುಂಬೈ ಸ್ಫೋಟದ ಕಥನ
ಅಭಾವ ***** ನಮ್ಮೂರ ರಸ್ತೆಗಳಲ್ಲಿ ಡಾಮರಿನ ಭಾರೀ ಅಭಾವ ಬಸ್ಸಿನಲ್ಲಿ ಹೋದರೂ ದೋಣಿ ಪಯಣದ ಅನುಭವ