ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರದೀಪ ಅಡಿಗ
ಪ

ಪ್ರದೀಪ ಅಡಿಗ

pradeep_adiga

೩೩ ಲೇಖನಗಳು ೫೦,೭೫೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

Site blocked? Try google Cache

ಅಕ್ಟೋ ೧೮ ಬ್ಲಾಗ್ ೧,೩೭೫ ವೀಕ್ಷಣೆ

ಎಷ್ಟೊಂದು ಸಲ, ಆಫೀಸ್‌ನಲ್ಲಿರುವಾಗ ಯಾವುದೋ ಒಂದು ವೆಬ್ ಸೈಟ್‌ಗೆ ಹೋಗಬೇಕೆಂದನಿಸಿದಾಗ, ಅದನ್ನು block ಮಾಡಿರುತ್ತಾರೆ. ಆಗ ಈ workaround ಪ್ರಯತ್ನಿಸಿ ನೋಡಿ

ಗೂಗಲ್ ವಿಸ್ತೃತ ಹುಡುಕಾಟ

ಅಕ್ಟೋ ೧೪ ಬ್ಲಾಗ್ ೧,೫೧೦ ವೀಕ್ಷಣೆ

___LINK_OPEN_href="http://www.google.com/advanced_search?hl=en" target="_blank"___ಗೂಗಲ್ ವಿಸ್ತೃತ ಹುಡುಕಾಟ ಪುಟದ ಕೆಳಭಾಗದಲ್ಲಿ ವಿಷಯ ನಿರ್ದಿಷ್ಟವಾಗಿರುವ (Topic Specific) ಸರ್ಚ್ ಇಂಜಿನ್‌ಗಳಿವೆ. ಇದರ ಮೂಲಕ ಗೂಗಲ್‌ನಲ್ಲಿ...

ಓಪನ್ ಆಫೀಸ್ ಸರ್ವರ್ ಡೌನ್ ?

ಅಕ್ಟೋ ೧೪ ಪುಟ ೯೪ ವೀಕ್ಷಣೆ

Open Office 3.0 ಡೌನ್‌ಲೋಡ್ ಮಾಡೋಣ ಅಂತ http://www.openoffice.org/ ಗೆ ಹೋದರೆ, ನನಗೆ ಆ ಪುಟವನ್ನು ಬಳಸಲು ನನಗೆ ಅನುಮತಿಯಿಲ್ಲ (403 Forbidden) ಎಂದು ಹೇಳಿತು. ಏನಾಯ್ತಪ್ಪಾ ಎಂದು ಗೂಗಲ್ ಗುರುವನ್ನು ಕೇಳಿದಾಗ ಈ ___LINK_OPEN_href...

ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್

ಅಕ್ಟೋ ೧೩ ಪುಟ ೮೮ ವೀಕ್ಷಣೆ

ಪಾಕಿಸ್ಥಾನದ ಮೊದಲ ಗಗನ ಯಾತ್ರಿಯಾಗಲು ತರಬೇತಿ ಪಡೆಯುತ್ತಿರುವ ನಮೀರಾ ಸಲೀಂ, ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರಿದಿಂದ ಆಕಾಶದಿಂದ ಧುಮುಕಿದ ಮೊದಲ ಮಹಿಳಾ ಸ್ಕೈ ಡೈವರ್. ಇಂದು ನಮೀರಾ ೨೯,೪೮೦ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿದರು.

ಯಾಹೂ! ಕ್ರಿಕೆಟ್

ಅಕ್ಟೋ ೧೩ ಬ್ಲಾಗ್ ೨,೦೭೧ ವೀಕ್ಷಣೆ

ಇವತ್ತು ಭಾರತದ ಸ್ಕೋರ್ ಎಷ್ಟಾಯ್ತು ಎಂದು ನೋಡಲು ಯಹೂ! ಗೆ ಹೋದೆ. ಅವರ ಹೊಸ ಕ್ರಿಕೆಟ್ ತಾಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ತಾಣ Auto refresh ಆಗುವುದಲ್ಲದೇ ಲೈವ್ ಕಾಮೆಂಟ್ರಿ ಕೂಡಾ ಇದೆ. ಸ್ಕೋರ್ ಕಾರ್ಡ್‌ನ ಸ್ವಲ್ಪ ಮೇಲೆ ಇತ್ತೀಚಿನ ಓವರ್‌...

ಭಗವದ್ಗೀತೆಯ ಯಥಾರೂಪ

ಅಕ್ಟೋ ೦೭ ಬ್ಲಾಗ್ ೧,೮೬೬ ವೀಕ್ಷಣೆ

ಹೀಗೇ ಭಗವದ್ಗೀತೆಯ ಬಗ್ಗೆ ಗೂಗಲ್ ಮಾಡುತ್ತಿದ್ದಾಗ ಬೆಂಗಳೂರಿನ ಇಸ್ಕಾನ್ ವೆಬ್‌ಸೈಟ್‌ನಲ್ಲಿ ಅದು ಲಭ್ಯವಿದೆಯೆಂದು ತಿಳಿಯಿತು. ಭಗವದ್ಗೀತೆಯ ಯಥಾರೂಪವನ್ನು ___LINK_OPEN_href="http://www.iskconbangalore.org/contents/kannadabg/Bhag...

ಧೂಮಪಾನ ನಿಷೇಧ

ಸೆಪ್ಟೆಂ ೩೦ ಬ್ಲಾಗ್ ೧,೩೯೨ ವೀಕ್ಷಣೆ

ಕೇಳಿದರಾ ಹೊಸ ಕಾನೂನಾ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ಸ್ವಲ್ಪ ದಿನದಲ್ಲೇ ಅದಾಗುತ್ತದೆ ಊನ ಅಲ್ಲಿವರೆಗೆ ಕದ್ದುಮುಚ್ಚಿಯೇ ನೀ ಸೇದಾ !

ಹಣದುಬ್ಬರ

ಮೇ ೦೨ ಬ್ಲಾಗ್ ೧,೧೨೯ ವೀಕ್ಷಣೆ

ತಗ್ಗಿಸುತ್ತಿದೆ ಕೇಂದ್ರ ಸರಕಾರದ ಅಬ್ಬರ ಮಾಡುತ್ತಿದೆ ಜನ ಸಾಮಾನ್ಯನ ಬದುಕು ದುರ್ಭರ ದಿನೇ ದಿನೇ ಏರುತ್ತಿರುವ ಹಣದುಬ್ಬರ

ಚುನಾವಣೆ

ಮೇ ೦೨ ಬ್ಲಾಗ್ ೧,೧೧೬ ವೀಕ್ಷಣೆ

ಬಂದಿದೆ ಇನ್ನೊಂದು ಚುನಾವಣೆ ಅದಾಗೋವರೆಗೆ ಇವರು ಹಾಕ್ತಾರೆ ಎಲ್ಲರಿಗೂ ಮಣೆ ಆದ್ಮೇಲೆ ಹಾಕೋದು ಬರೀ ಚೂನಾ (चूना)

ಪಂಕ್ಚರ್

ಮೇ ೦೨ ಬ್ಲಾಗ್ ೯೪೦ ವೀಕ್ಷಣೆ

ನಾನು ಯಾವತ್ತೂ ತಡವಾಗಿ ಬಂದ್ರೆ ಅವಳಿಗೆ ಬೇಜಾರ್ ಅದಕ್ಕೆ ಹೊರಟೆ ಮನೆಗೆ ಆಗಲು ಬೇಗ ಹಾಜರ್ ಅದಕ್ಕೂ ಬಿತ್ತು ನೋಡಿ ಯಾರದ್ದೋ ನಝರ್ ಆವತ್ತೇ ಆಗ ಬೇಕಾ ನನ್ನ ಬೈಕ್ ಪಂಕ್ಚರ್ !

ಕನಸು

ಏಪ್ರಿಲ್ ೨೮ ಉಲ್ಲೇಖಗಳು ೬೮೭ ವೀಕ್ಷಣೆ

ಕನಸು ಅಂದರೆ ನೀವು ನಿದ್ರೆಯಲ್ಲಿರುವಾಗ ಬರುವುದಲ್ಲ, ಯಾವುದರಿಂದ ನೀವು ಮಲಗಿದರೂ ನಿದ್ರೆ ಬರುವುದಿಲ್ಲವೋ ಅದೇ ಕನಸು