ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Pramitha R
P

Pramitha R

Pramitha

೯ ಲೇಖನಗಳು ೩,೪೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಲಹರಿ

ಏಪ್ರಿಲ್ ೧೫ ಬ್ಲಾಗ್ ೩೫ ವೀಕ್ಷಣೆ

ಚೈತ್ರ ರಥವನೇರಿ ಶುಭ ಯೋಗವ ತರುವ ಹೊಸ ಯುಗ ಗೀತೆಗೆ ಪಲ್ಲವಿ ಹಾಡುತ ಬಂದನು ಅರುಣ ¦¦ ೧ ¦¦ ರಂಗೇರಿದ ವಸುಂಧರೆಯ ಸೊಬಗ ನೋಡುತ ಭ್ರಮರದ ತಂಬೂರಕೆ ಹಕ್ಕಿಗಳು ಚಿಲಿ ಪಿಲಿ ಶ್ರುತಿ ಸೇರಿಸಲು ಹಾಡಬೇಕೆನಿಸಿದೆ ಅನುಪಲ್ಲವಿ ¦¦ ೨ ¦¦ ಪಂಚಮದಲ್ಲಿ ಕೊಗಿಲೆ...

ದೀಪವಾಗಬೇಕು

ನವೆಂ ೧೨ ಕವನ ೩೧೩ ವೀಕ್ಷಣೆ

ನಾನೊಂದು ಉರಿಯುವ ದೀಪವಾಗಬೇಕು ಬೆಳಗದಿದ್ದರೂ ನಾ ಜಗವನು ಸ್ವಲ್ಪ ಸಮಯವಾದರೂ ಉರಿದು ಕತ್ತಲೆಯನು ತೊಲಗಿಸಬೇಕು ಚಿಕ್ಕ ದೀಪವಾದರೂ ನಾನು ಎದುರಿಸಿ ಬಿರುಗಾಳಿಯ ಸುಳಿಯನು ಸಿಡಿಲು ಮಳೆಯ ಬಿರುಸನು ಆರದೆ, ಉರಿಯುತಿರಬೇಕು ಚಿಕ್ಕ ದೀಪವಾದರೂ ನಾನು ಕತ್ತಲ...

ದೀಪವಾಗಬೇಕು

ನವೆಂ ೧೨ ಕವನ ೪೧೨ ವೀಕ್ಷಣೆ

ನಾನೊಂದು ಉರಿಯುವ ದೀಪವಾಗಬೇಕು ಬೆಳಗದಿದ್ದರೂ ನಾ ಜಗವನು ಸ್ವಲ್ಪ ಸಮಯವಾದರೂ ಉರಿದು ಕತ್ತಲೆಯನು ತೊಲಗಿಸಬೇಕು ಚಿಕ್ಕ ದೀಪವಾದರೂ ನಾನು ಎದುರಿಸಿ ಬಿರುಗಾಳಿಯ ಸುಳಿಯನು ಸಿಡಿಲು ಮಳೆಯ ಬಿರುಸನು ಆರದೆ, ಉರಿಯುತಿರಬೇಕು ಚಿಕ್ಕ ದೀಪವಾದರೂ ನಾನು ಕತ್ತಲ...

ಕಡಲು ಮತ್ತು ನಾನು

ಸೆಪ್ಟೆಂ ೧೨ ಕವನ ೪೩೬ ವೀಕ್ಷಣೆ

ಸೂರ್ಯ ಮುಳುಗುವ ಹೊತ್ತು ಚಂದ್ರನಿಲ್ಲದ ರಾತ್ರಿ ನಕ್ಷತ್ರಗಳ ಪರಿವೆಯೇ ಇಲ್ಲದ ಪ್ರಶಾಂತ ಅಲೆಗಳ ಅಬ್ಬರದಲಿ ಕೇಳಿಸದು ಕಡಲ ಅಂತರಂಗದ ಮೌನ! ಚಂದ್ರನಿಲ್ಲ ರಾತ್ರಿ ಕನಸುಗಳ ಪರಿವೆಯೇ ಇಲ್ಲದೆ ಪ್ರಶಾಂತವಾಗಿ ಸುಳಿದ ಭಾವಗಳು, ಮರೆತುಹೋದ ಮಾತುಗಳಲಿ ಅಡಗಿ...

ದೃಶ್ಯಕಾವ್ಯ

ಸೆಪ್ಟೆಂ ೦೭ ಕವನ ೩೮೨ ವೀಕ್ಷಣೆ

ತಾರೆಗಳೊಡನೆ ಮಾತಾಡುವೆನು ಹೇಳುವೆನು ಅವರಿಗೆ ಯಾರಿಗೂ ತಿಳಿಸದ ರಹಸ್ಯಗಳನು ಚಂದಿರನ ನೋಡಿ ನಸುನಗುವೆನು ಅವನ ಮುಖ ನೋಡಿದಂತಾಗಿ ನಸುನಾಚುವೆನು ಕೆಂಪೇರಿದ ಮುಖವ ನೋಡಿ ಮುಸ್ಸಂಜೆಯ ಮುಗಿಲುಗಳು ಪರಿಹಾಸ್ಯವ ಮಾಡುವವು ಹುಸಿ ಕೋಪಗೊಂಡು ಮುಂಗುರುಳಿನಲಿ...

ಅವನ ನೆನಪಾಯಿತು

ಸೆಪ್ಟೆಂ ೦೬ ಕವನ ೮೦೬ ವೀಕ್ಷಣೆ

ಚೈತ್ರದ ಚಿಗುರನು ಕಂಡುವಸಂತ ಬಂದರೂ ಬರದಅವನ ನೆನಪಾಯಿತು||೧|| ಮರದ ಮೇಲಿನ ಜೋಡಿ ಹಕ್ಕಿಗಳುನಿನ್ನ ಜೋಡಿ ಎಲ್ಲೆಂದು ಕೇಳಲುಅವನ ನೆನಪಾಯಿತು ||೨|| ಬಳ್ಳಿ ಬಳ್ಳಿಯಲಿ ಅರಳಿದ ಹೂಗಳು ನಿನ್ನ ನಗುವು ಎಲ್ಲೆಂದು ಕೇಳಲುಅವನ ನೆನಪಾಯಿತು ||೩|| ಮುಂಜಾವಿ...

ಹುಚ್ಚು ಮನಸಿನ ಕಲ್ಪನೆಗಳು

ಸೆಪ್ಟೆಂ ೦೬ ಕವನ ೩೯೮ ವೀಕ್ಷಣೆ

ಹುಚ್ಚು ಮನಸಿನ ಕಲ್ಪನೆಗಳು ನೂರು ದಿಕ್ಕುಗಳಲ್ಲಿ ಓಡಿದವು ಸಾವಿರ ಕವಲುಗಳಾಗಿ ಹರಿದವು ಆದಿಯೇ ಇಲ್ಲದೆ ಮೂಡಿದವು ದಿಗಂತವಿಲ್ಲದೆ ಮುಳುಗಿದವು ಹುಚ್ಚು ಮನಸಿನ ಕಲ್ಪನೆಗಳು ಗಾಳಿ ಗೋಪುರವ ಕಟ್ಟಿ ಕಣ್ಣುಗಳಲ್ಲಿ ನೂರಾರು ಕನಸುಗಳು ಮೂಡಿ ಗಗನಕೇರುವ ಆಸೆ...

ಈಗಷ್ಟೇ ಮಳೆಯಾಗಿದೆ

ಸೆಪ್ಟೆಂ ೦೬ ಕವನ ೫೮೮ ವೀಕ್ಷಣೆ

ಈಗಷ್ಟೇ ಮಳೆಯಾಗಿದೆ ಮರಗಳಿನ್ನೂ ಹನಿಯುತಿವೆ ಕೋಗಿಲೆಯೊಂದು ಹಾಡುತಿದೆ ನನ್ನೆದೆ ಹಾಡಿಗೆ ದನಿಯಾಗಿದೆ ನಿನ್ನೊಲುಮೆಯಲಿ ತೊಯ್ದ ಹೃದಯಕೆ, ಸಂತಸದ ಗರಿ ಬಿಚ್ಚಿ ನವಿಲಿನಂತೆ ಕುಣಿಯುವ ಮನಸಾಗಿದೆ ಸೂರ್ಯ ರಥಕೆ ಅಡ್ಡಿ ಮಾಡಿದ ಮೋಡಗಳು ನಿನ್ನ ನೆನೆವಾಗಿನ...

ಹುಚ್ಚು ಮನಸಿನ ಕಲ್ಪನೆಗಳು

ಸೆಪ್ಟೆಂ ೦೬ ಬ್ಲಾಗ್ ೪೨ ವೀಕ್ಷಣೆ