ಸಂಜಯಂತಿಯಲ್ಲೊಂದು ಸುತ್ತು
ಹಿಂಗೇ ಹಿಂದಿನ ಶುಕ್ರವಾರ ಶಿರಸಿಯಲ್ಲೊಂದು ಮದುವೆ. ಆ ಮದುವೆಯ ದಿನ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ಹೊರಬಂದಾಗ ಎದುರಿಗೆ ಕಂಡಿದ್ದು ಪ್ರವಾಸೋದ್ಯಮ ಇಲಾಖೆಯ ಬೋರ್‍ಡು. ಹಾಗೇ ಕಣ್ಣಾಡಿಸುತ್ತಿದ್ದಾಗ ಕಂಡಿದ್ದು ಸೋಂದಾ-೨೩ ಕಿ.ಮೀ, ಬನವಾಸಿ-೨೨ ಕಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prashasti.p
ಹಿಂಗೇ ಹಿಂದಿನ ಶುಕ್ರವಾರ ಶಿರಸಿಯಲ್ಲೊಂದು ಮದುವೆ. ಆ ಮದುವೆಯ ದಿನ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ಹೊರಬಂದಾಗ ಎದುರಿಗೆ ಕಂಡಿದ್ದು ಪ್ರವಾಸೋದ್ಯಮ ಇಲಾಖೆಯ ಬೋರ್‍ಡು. ಹಾಗೇ ಕಣ್ಣಾಡಿಸುತ್ತಿದ್ದಾಗ ಕಂಡಿದ್ದು ಸೋಂದಾ-೨೩ ಕಿ.ಮೀ, ಬನವಾಸಿ-೨೨ ಕಿ...
ಬೆಂಗ್ಳೂರಲ್ಲಿ ಮತ್ತೆ ಮಳೆ. ಅದ್ರಲ್ಲೇನು ವಿಶೇಷ ಅಂದ್ರಾ ? ಇಲ್ಲಿ ಯಾವಾಗ ಮಳೆ ಇರತ್ತೆ ಯಾವಾಗ ಬಿಸ್ಲಿರುತ್ತೆ ಅನ್ನೋದು ಓಸಿ ಲಾಟ್ರಿ ಹೊಡ್ಯತ್ತೆ ಅಂದಷ್ಟೇ ಗ್ಯಾರಂಟಿ ಅಂತೀರಾ? ಹೌದು ಬಿಡಿ. ಆದ್ರೂ ಈ ಸಲ , ಈ ಮಳೆ ಏನೋ ವಿಶೇಷ ಅಂತ ಅನ್ಸಿದ್ದೆಂ...
ನೂರ್ನಳ್ಳೀಲಿ ಅವ-೧ಹೀಗೇ ಬಸ್ಸಲ್ಲಿ ಕಿಟಕಿ ಪಕ್ಕಕ್ಕೆ ಕೂತಿದ್ದ ಅವ. ಬೀಸ್ತಾ ಇದ್ದ ಗಾಳಿ ಅವನ ಗಡ್ಡ ನೇವರಿಸ್ತಾ ಇತ್ತು. ಆ ಗಡ್ಡ ಅವ್ನು ಸಂಪ್ರದಾಯಕ್ಕನುಸಾರ ಉಳಿಸಿದ್ದಾ ಅತ್ವಾ ಫ್ಯಾಷನ್ನಿಗಾಗಿ ಬೆಳೆಸಿದ್ದಾ ಅಲ್ಲಿದ್ದವ್ರಿಗೆ ಯಾರಿಗೂ ಗೊತ್ತಿರ...
ಮಸಾಲೆ ದೋಸೆ !! .. ಆ.. ಆಗ್ಲೇ ಬಾಯಲ್ಲಿ ನೀರಾ ? ನಿಮ್ಮಂಗೆ ನಂಗೂ.. ನಾನು ಸಣ್ಣೋನಿದ್ದಾಗ ಮನೇಲಿ ಮಸಾಲೆ ದೋಸೆ ಮಾಡ್ತಾರೆ ಅಮ್ಮ ಅಂದ್ರೆ ಭಾರಿ ಖುಷಿ ಪಡ್ತಿದ್ದೆ. ಅದ್ರಲ್ಲೂ ಅದ್ರಲ್ಲಿ ಆಲೂಗಡ್ಡೆ ಪಲ್ಯ ಇರುತ್ತೆ ಅನ್ನೋದಕ್ಕೆ. ಹೊರಗಡೆ ಹೋಟ್ಲಿ...
ಯಾರಿಗೇಳೋಣ ಪೀಜಿ ಪ್ರಾಬ್ಲಮ್ಮುಹಲತರದ ಓನರ ಕೊರತಕ್ಕಿಲ್ಲ ಮುಲಾಮುಗೂಡಂಗಿರೋ ರೂಮಲ್ಲೇನೆ ಎಲ್ಲಾ ಸರಂಜಾಮುಊಟದ್ದೆಂತೂ ಕೇಳ್ಲೇ ಬೇಡಿ, ದೊಡ್ಠ ಸಲಾಮು |೧|ಜೇಬಿಕ್ಕತ್ರಿ , ದೊಡ್ಠ ಬೀರು, ಬಿಸಿಯೇ ಅರಿಯದ ಶವರುಯಾರೇ ಬರಲಿ, ಮಾತೇ ಟೋಪಿ ಹೊಸತರ ಬಕ್ರ ತ...
ಹಳೆತನವು ಬೇಸತ್ತು ಹೊಸತನದ ಹುಡುಕಾಟ ಶುರುವಾಗಿ ನೆನಪಾದೆ ನನ್ನ ನಲ್ಲೆ ಕಳೆದಿರುವ ನನ್ನನ್ನೆ ನೆನಪಿಸಿದೆ ಮತ್ತೊಮ್ಮೆ ಮೌನ ಸಾಗರದಲ್ಲಿ ಕಳೆದೆ ಎಲ್ಲೆ |೧ ಒಡೆದಿಹುದು ಗಾಜಲ್ಲ, ಪ್ರೀತಿ ವಜ್ರ ಕುಬ್ಜವಾಯಿತೆ ಮನಸ ತಿಂದ ಕನಸು ಮುರುಟಿದ್ದು ಸುಟ್ಟಿದ...
ಹಲವು ದಾರಿ ಸಿಕ್ಕು ಜೇಬು ಭಾರ ಹೆತ್ತ ತಾಯ ಕರೆಯೂ ಕಿರಿಕಿರಿ ಚಂಚಲೆಯ ಜೊತೆ ಹಲವ್ಯಸನ ಸ್ವಪ್ನ ಸಾಕೆ ಎತ್ತ ದುಡಿತ , ಹಳೆ ಹೊರೆ..? |೧| ಭಾವನೆಯಿಲ್ಲದ ಜೇವನವೇಕೆ? ಗುರಿ ನೂಲಿಲ್ಲದ ಪಟದಂತೆ ತಾತ್ಸಾರ ಹಾಸು,ಮತ್ಸರದ ಮುಳ್ಳು ನಿನ್ನೆ ನಾಳೆಗಳ ದೈನೇ...
೧) FB ಬಿಡಬೇಕುನಿನ್ನೆ Times Of India ದಲ್ಲಿ ಓದ್ತಾ ಇದ್ದೆ. ಒಬ್ಬ ಭಾರತೀಯ ದಿನದಲ್ಲಿ ಅಂದಾಜು ೮ ಘಂಟೆ ಕಾಲ ಇಂಟನ್ರೆಟ್ಟಲ್ಲೇ ಕಳೀತಾನೆ ಅಂತ.ಅಂದ್ರೆ ನಾವು ಎಚ್ಚರ ಇರೋದ್ರಲ್ಲಿ ಅರ್ಧ ಭಾಗ ಇಲ್ಲೇ ಆಯ್ತು!! ಅದರಲ್ಲಿ ಕೆಲ ಭಾಗ ಕೆಲಸಕ್ಕಾದ್ರೆ...
ಆಡಿ ಒಡೆಯೋ ವಸ್ತು ಇಲ್ಲದಿದ್ದಾಗ ಅರ್ಥ ಅನಿವಾರ್ಯದ ಮಳೆಗೆ ಹೊರತಂದ ಛತ್ರಿ ಮಾತು|೧| ಕಿವಿ ತೆಗೆಯೋ ಸಿಡಿಲಿನಂತೆ ಕಣ್ಣ, ಜೀವ ತೆಗೆದು ಮಿಂಚು ಬೆಳಕಿದ್ದರೂ ಬೇಡವಾಗಿ ಬದುಕುವ ಶಾಪ ಮಾತು|೨| ಬೀಸಿದ ಗಾಳಿ ನುಂಗಿತೇ ತರಗೆಲೆ ಸಪ್ಪಳ ಹೆಚ್ಚೇ ಪ್ರಶಾಂತ...
ಬರೆದ ಸಾಲುಗಳೆಲ್ಲ ಕವನವಲ್ಲವೊ ಗೆಳೆಯ ಅಕ್ಷರಗಳಾಟವದು ಮರೆಯಬೇಡ ಉಕ್ಕೊ ಭಾವಕ್ಕಡ್ಡ ಹಿಡಿದ ಬಿಂದಿಗೆಯದು ಹೆಚ್ಚು ಸಿಕ್ಕಿದರದೇ ಗೆಲುವು ನೋಡ ಅವನು ಮೆಚ್ಚುವನೆಂಬ ಭ್ರಮೆಯು ಬೇಡ|೧| ಜ್ಞಾನಸಾಗರದಲ್ಲಿ ಚಿಪ್ಪ ಹುಡುಕುವ ನಾವು ಸಿಕ್ಕಿಹುದು ಕೆಲವರಿಗೆ...
ಆಗದಿರಲಪಘಾತ, ಮನೆಯವರಿಗಾಘಾತ ಅತಿವೇಗ ಬೇಡವೋ ಓ ಮಿತ್ರನೇ ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು ಎಂದು ಎದುರಾಗುವುದು ಅರಿಯದವನೆ|೧| ವೇಗಕ್ಕಿಂತ ಅವಯವ ಮುಖ್ಯ ತಿಳುವಳಿಕೆ ಮಾತು ನಿನಗೆ ಅಪಥ್ಯ ಸಮಯದ ಸಬೂಬು ಸಾಯೋಕಲ್ಲ ಮೋದದ ನೆಪದಲಿ ಪ್ರಮಾದ ಸಲ್...
ಆಗದಿರಲಪಘಾತ , ಮನೆಯವರಿಗಾಘಾತ|೧| ವೇಗಕ್ಕಿಂತ ಅವಯವ ಮುಖ್ಯ ತಿಳುವಳಿಕೆ ಮಾತು ನಿನಗೆ ಅಪಥ್ಯ ಸಮಯದ ಸಬೂಬು ಸಾಯೋಕಲ್ಲ ಮೋದದ ನೆಪದಲಿ ಪ್ರಮಾದ ಸಲ್ಲ |೨| ಅತಿವೇಗ ಬೇಡವೋ ಓ ಮಿತ್ರನೇ ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು ಎಂದು ಎದುರಾಗುವುದು ಅರ...