ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಶಸ್ತಿ .ಪಿ.
ಪ

ಪ್ರಶಸ್ತಿ .ಪಿ.

prashasti.p

೫೯ ಲೇಖನಗಳು ೪೫,೬೨೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ರೈಟ್ ರೈಟ್ ಎಂಬ

ಆಗಸ್ಟ್ ೨೭ ಕವನ ೪೬೮ ವೀಕ್ಷಣೆ

ರೈಟ್ ರೈಟ್ ಸ್ವಾಮಿ ಮುಂದೆ ಹೋಗಿಎಂಬ ಎಳೆಯ ದನಿ ಕಂಡಕ್ಟರ್ಮೀಸೆ ಬೆಳೆಯೋದರೊಳಗೆ ಕಾಸನುಎಣಿಸೋ ಕೆಲಸ ಆಡೋ ಬದಲುಓದ ಕಸಿದುದು ಯಾವ ವೇದನೆಯೋಎಳೆಯ ಹೆಗಲಿಗೇಕಿ ಹೊರೆ ಬ್ರಹ್ಮನೆಬರಿ ಬೆವರ ಹಗಲ ಹಣೆಬರಹವನರಿಯೆ,ಕನಸಿಲ್ಲದ ನಿಶೆ ಮರ್ಮವನರಿಯೆತಳ್ಳಿ ಮುಂದ...

ಸ್ಲಾಂ ಬುಕ್

ಆಗಸ್ಟ್ ೦೯ ಕವನ ೬೧೬ ವೀಕ್ಷಣೆ

ನಲ್ಮೆಯ ಗೆಳತಿ ನೀತಾ, ಪ್ರೀತಿಯ ಗೆಳೆಯ ಪ್ರದೀಪ ಎಂಬೊಕ್ಕಣೆಯನ್ನಾತುಕೊಂಡ ನೆನಪೊರುವ ಬುಕ್ಕೆ ಸ್ಲಾಂ ಬುಕ್ ಸ್ನೇಹದ ತೋಟದಿ ಅರಿಯದೆ ಅರಳಿದ ಸೊಬಗನು ನಂಬಿಕೆ ದಾರದಿ ಕಟ್ಟಿದ ಹೂಗಳ ಬೊಕ್ಕೆ ಸ್ಲಾಂಬುಕ್|1| ಬಣ್ಣದಕ್ಷರದಿ ಭಾವನೆ ಬಣ್ಣಿಸೋ ಬೇರ್ಪಡುವ...

ರದ್ದಾಗೋಗಿದೆ ಗ್ಯಾಸಿನ ಕಾರ್ಡು

ಆಗಸ್ಟ್ ೦೯ ಕವನ ೩೧೦ ವೀಕ್ಷಣೆ

ಸುಖಾಸುಮ್ನೆ ನೆಟ್ಟವಗೆ ದುಡ್ಕೊಡಕೆ ರದ್ದಾಗೋಗಿದೆ ಗ್ಯಾಸಿನ ಕಾರ್ಡು ಗ್ಯಾಸೆಜೆನ್ಸಿಯವಂದೇ ಹೋಗಿದೆಯಂದ್ರೆ ಇನ್ನುಳಿದ ನಮ್ಮ ಪಾಡೇನು? ಅಂತರ್ಜಾಲದಿ ನಂಬರ ನೋಡು ದಾಖಲೆಯಿದ್ದರೂ ಒದ್ದಾಡು, ಅದ ಸ್ಕ್ಯಾನ್ ಮಾಡ್ಸಿ ಮಾಡಪ್ಲೋಡು|1| ಪೇಟೆಲೆಂತೂ ನೆಟ್ಟ...

ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ?

ಆಗಸ್ಟ್ ೦೯ ಕವನ ೩೮೭ ವೀಕ್ಷಣೆ

ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ? ಕಾಮೆಂಟು, ಲೈಕು ಕುಕ್ಕೋದ್ರಲ್ಲೇನೈತೆ ಸೃಜನಶೀಲತೆ ತೋರಲೇನು ಕೊರತೆ? ಬತ್ತಿತೇ ನಿನ್ನಯ ಭಾವನೆಯ ಒರತೆ? ಎಂದು ಕೇಳಿದೆ ಒಮ್ಮೆ ನನ್ನ ಮನವ..|1| ಕಾಡ್ತೋಟದಲ್ಲಿ ಉರುಳಿದ್ದ ಫಲ ನಾನು ನೀ ಹೆಕ್ಕದೇ ಬಿಟ್ಟ ತಾಂಬೂ...

ರೈಲ್ವೆ ನೆನಪುಗಳು-೨: ರೈಲಲ್ಲೊಂದಿಡೀ ದಿನ ಕಳೆದದ್ದು

ಜುಲೈ ೩೦ ಲೇಖನ ೫೦೯ ವೀಕ್ಷಣೆ

ಬೆಳಗ್ಗೆ ಇನ್ನೂ ಸೂರ್ಯ ಏಳೋ ಮುನ್ನವೇ ದಗ್ಗನೆ ಎಚ್ಚರ ಆಯ್ತು. ಮನೆಯಲ್ಲಿ ಎದ್ದಂತೆ ಏಳಕ್ಕೋ, ಎಂಟಕ್ಕೋ ಎದ್ದರೆ ಪ್ರಕೃತಿಯ ಕರೆ ಪೂರೈಸಲು ಪ್ರತೀ ಭೋಗಿಯಲ್ಲಿರೋ ನಾಲ್ಕೇ ರೂಮುಗಳೆದುರು ದೊಡ್ಡ ಕ್ಯೂ ಆಗಿರುತ್ತೆ ಅಂತ ಯಾರೋ ಹೇಳಿದ್ದು ನೆನಪಾಯ್ತು.ಮ...

ರೈಲ್ವೆ ನೆನಪುಗಳು

ಜುಲೈ ೩೦ ಲೇಖನ ೫೯೬ ವೀಕ್ಷಣೆ

ಚುಕು ಬುಕು ಚುಕು ಬುಕು.. ಚುಕು ಬುಕು.. ಕೂ .. ರೈಲಿನ ಶಬ್ದ ಕೇಳಿದಾಗಲೆಲ್ಲಾ ಸಣ್ಣವರಿದ್ದಾಗ ಆಡುತ್ತಿದ್ದ ರೈಲಾಟ ನೆನಪಿಗೆ ಬರುತ್ತದೆ.ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲೇ ಖುಷಿ ಪಡುತ್ತಿದ್ದ ನನ...

ದಿನಪತ್ರಿಕೆಗಳ(ಲ್ಲಿ) ಕೊಲೆ

ಜುಲೈ ೧೮ ಕವನ ೬೧೩ ವೀಕ್ಷಣೆ

ಇಂದು(೧೮/೭/೧೧) ಬೆಳಗ್ಗೆ ಎದ್ದು ದಿನಪರ್ತಿಕೆ ತೆಗೆದರೆ ಕೊಲೆ ಸುಲಿಗೆಗಳೇ ಮುಖಪುಟದಲ್ಲಿ ರಾರಾಜಿಸುತ್ತಿದ್ದವು. ಇತ್ತೀಚೆಗೆ ಅವುಗಳದೇ ಹಾವಳಿ. ಅಂತರ್ಜಾಲದಲ್ಲೂ ಅದೇ ಸುದ್ದಿ.. ಅದರ ಬಗ್ಗೆ ಯೋಚಿಸುತ್ತಿದ್ದಾಗ ಹೊಳೆದಿದ್ದು ಈ ಕವನ ಇವನ ಹತ್ಯೆ, ಅ...

ಮತ್ತೆ ಬಂದೆಯಾ ಭಯೋತ್ಪಾದಕ?

ಜುಲೈ ೧೩ ಕವನ ೩೭೪ ವೀಕ್ಷಣೆ

ಮತ್ತೆ ಬಂದೆಯಾ ಭಯೋತ್ಪಾದಕ? ಅಷ್ಟಿಷ್ಟಲ್ಲ ನಿನ್ನನಾಹುತ ಮತ್ತೆ ಮುಂಬೈಲಿ ಬಾಂಬನಿಟ್ಟೆಯಾ ಅನ್ನವಿತ್ತವಗೆ ಮರಣ್ವಿತ್ತೆಯಾ?|1| ರಕ್ತಸಿಕ್ತ ಹಸುಳೆಗಳ ನರಳಾಟ ಗಾಯಗೊಂಡವರ ಗೋಳಾಟ ಸಾವು ಬದುಕುಗಳ ಮಧ್ಯೆ ಹೋರಾಟ ತಮ್ಮವರ ಛಿದ್ರ ದೇಹದ ನೋಟ ಗಳ ಮತ್ತೆ...

ವಿದ್ಯುತ್ ಸಾಗಿಸೋ ಕರೆಂಟು ಕಂಬವೇ

ಜುಲೈ ೧೩ ಕವನ ೪೬೧ ವೀಕ್ಷಣೆ

ವಿದ್ಯುತ್ ಸಾಗಿಸೋ ಕರೆಂಟು ಕಂಬವೇ ಜೊತೆಗಾಡುವವರ ಮರಣಕ್ಕೆ way ದಾರಿಯಲೆಲ್ಲ ನೀನೆ ಕಾಣುವೆ ಶ್ವಾನಗಳಿಗೆ ಪ್ರಿಯ ಸ್ಥೂಪವೇ|1| ಮುಳುಗಡೆಯ ಕತ್ತಲಾಗಲು ಡ್ಯಾಮುಗಳಿಂದ ವಿದ್ಯುತ್ ತರಲು ಆ ಶಕ್ತಿ ಹೊತ್ತೊಯ್ವ ನೀ ಸಹಕರಿಸುವೆ ಪೋಲು ಮಾಡುವವರಿಗೇನೂ ಅನ...

window ದಿಂದ ಕಂಡ ಹಿಂಡು ಹಿಂಡಿನ ದೃಶ್ಯಗಳು

ಜುಲೈ ೦೫ ಕವನ ೩೦೯ ವೀಕ್ಷಣೆ

ನೀರು ಬತ್ತಿದ ನದಿಗಳು ಬಿದ್ದಿಲ್ಲ ವರುಣನ ಕಂಗಳು ತುಂಬಿ ಹರಿಯುತಿಹ ತೊರೆಗಳು ಹಲವೆಡೆ ಕಂಡವಿಂಡು ಕುರಿಗಳು ನೆಲದಲಾಸೆ ಬಿತ್ತುತಿಹ ರೈತರು|1| ನಮ್ಮಲ್ಲಿ ತೆಂಗಂತೆ ಇಲ್ಗುಂಪು ತಾಳೆ ಕಟ್ಟಿದ ಮಡಕೆ ಕೊಡುವುದು ಕಳ್ಳು ನಾಳೆ ಎಣ್ಣೆ ತೆಗೆವ ಬದಲೀ ಎಣ್ಣ...

ಬೆಂಗ್ಳೂರಲ್ಲಿ ಬಸ್ ಮಿಸ್ ಆದಾಗ

ಜುಲೈ ೦೫ ಲೇಖನ ೭೫೮ ವೀಕ್ಷಣೆ

ನಾಲ್ಕು ಜೋಡಿ ಸಿಂಹಗಳು, ಎತ್ತರೆತ್ತರಕ್ಕೆ ಹಾರುತ್ತಿದ್ದ ತ್ರಿವರ್ಣ ಧ್ವಜ, ಕಣ್ಣೆತ್ತಿ ನೋಡುವಂತ, ನೋಡಿದೊಡನೆ ಮನಸಲ್ಲಚ್ಚಳಿಯುವಂತ ಕಟ್ಟಡ... ಬೆಂಗಳೂರಿನ ಶಿವಾಜಿನಗರದಲ್ಲಿ ಗಿಜಿಗಿಜಿ ಭಾನುವಾರವೂ ನ್ಂಗೆ ಬೇಕಾದೆಡೆ ಬಸ್ಸಿರಲಿಲ್ಲ. ಕಾದು ಕಾದು...