ಗುರುವಿನ ಗುಂಗಿನಲಿ
ಗುರುವೇ ಎಲ್ಲಿರುವೆ ನೀನು? ಸಂಕಷ್ಟದಲಿ, ಇಕ್ಕಟ್ಟಿನಲಿ ಉಸಿರುಗಟ್ಟಿಸೋ ಗುಂಪಿನಲಿ ಕಾಲೆಳೆತದ, ತುಳಿತದ ಹೊತ್ತಿನಲಿ ನಿನ್ನೇ ನೆನೆಯುವೆ ನಾನು|1| ನಿನ್ನೇ ಮರೆತ ಪಾಪಿಯ ನಾ? ಏರಿದ ಏಣಿಯ ಒದ್ದವನಾ? ಹೆಸರೆಂಬ ಕೆಸರಿನಲಿ ಬಿದ್ದವನಾ? ಹಸಿದವರ ನೋಡಿಯೂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prashasti.p
ಗುರುವೇ ಎಲ್ಲಿರುವೆ ನೀನು? ಸಂಕಷ್ಟದಲಿ, ಇಕ್ಕಟ್ಟಿನಲಿ ಉಸಿರುಗಟ್ಟಿಸೋ ಗುಂಪಿನಲಿ ಕಾಲೆಳೆತದ, ತುಳಿತದ ಹೊತ್ತಿನಲಿ ನಿನ್ನೇ ನೆನೆಯುವೆ ನಾನು|1| ನಿನ್ನೇ ಮರೆತ ಪಾಪಿಯ ನಾ? ಏರಿದ ಏಣಿಯ ಒದ್ದವನಾ? ಹೆಸರೆಂಬ ಕೆಸರಿನಲಿ ಬಿದ್ದವನಾ? ಹಸಿದವರ ನೋಡಿಯೂ...
ದೊಂಬರಾಟದ ಜನಗಳು ನಾವು ತರ ತರ ಸರ್ಕಸ್ ಮಾಡುವೆವು ಹಗ್ಗದ ಮೇಲೆ ನಡೆದು ಕುಣಿಯುತಾ ನೀಡೋ ನೋಟನೆದುರು ನೋಡುವೆವು|1| ಹತ್ತು ದಾಟದ ಹುಡುಗಿಯರಾದರೆ ಹಗ್ಗದ ಮೇಲಿನ ಕುಣಿದಾಟ ತಂಬಿಗೆಯ ಹೊತ್ತು, ರಿಮ್ಮಲಿ ನಿಂತು ಒಂದು ತುದಿಯಿಂದಿನ್ನೊಂದಕೆ ದಾಟಾಟ|2|...
ನೋಡ ಬನ್ನಿ ನಂ ಶಿವಮೊಗ್ಗ ಚಾರಣ, ಇತಿಹಾಸಕೆ ಸ್ವರ್ಗ ಇತಿಹಾಸದ ಕೆಳದಿ ,ಕಲಸೆಗಳು ಇಲ್ಲೇ ಇಹುದು ಇಕ್ಕೇರಿ ನೋಡಬನ್ನಿರಿ ಜೋಗ ಜಲಪಾತ ಹೊನ್ನೆಮರಡು, ಮುಪ್ಪಾನೆ|1| ಮಂಡಗದ್ದೆಯ ಪಕ್ಷಿಧಾಮವು ತ್ಯಾವರೆಕೊಪ್ಪದ ಹುಲಿಸಿಂಹ ಸಕ್ರೆಬೈಲಿನ ಆನೆ ಕ್ಯಾ೦ಪನು...
ಚಿಂದಿ ಆಯುವ ಹುಡುಗರು ನಾವು ಊರು, ಬೀದಿಯ ಸುತ್ತುವೆವು ನೀವು ಬೇಡವೆಂದಿಸೆದ ಕಸವ ರಸವನಾಗಿಸೆ ಹೆಕ್ಕುವೆವು|1| ಹರಕು ಬಟ್ಟೆಯೆ ನಮ್ಮಯ ವೇಷ ನೋಣದ ಮೇಲೆಯೂ ಇಲ್ಲ ದ್ವೇಷ ಕಾಣುವುದೇ ಬರಿ ನಮ್ಮಯ ಕೊಳಕು? ಹೊಟ್ಟೆಗಾಗಿಯೆ ನಮ್ಮೀ ಬದುಕು|2| ಅಪ್ಪನು ಇಲ...
ಓ ಗಣಪತಿಯೆ ಪಾರ್ವತಿಸುತನೆ ಶಿವತನಯ ನನ್ನುಳಿಸೋ ಮಾಡೋ ಕಾರ್ಯದಲಿ ವಿಘ್ನವಿರದಂತೆ ಎಲ್ಲ ಯಶವೆಂದು ಹರಸೋ|1| ಕೋಟಿಸೂರ್ಯರಂತೆ ನೀನು ಕಷ್ಟದಿಬ್ಬನಿಯ ಕಳೆಯೋ ಭಾನು ಮನದಿ ಧ್ಯಾನಿಪೆ ಹೇ ಹೇರ೦ಬ ಕಾಯುಮಾಸುತನೇ|2| ಅಣುರೇಣುವಿನಲು ಇಹೆ ಗಣನಾಥ ಗರಿಕೆಯಿ೦...
ಹೊತ್ತು ಸಾಗುತಿರೆ ಸತ್ತ ದೇಹ ಅದು ನಕ್ಕ೦ತಾಯಿತು,ನಮ್ಮ ನೋಡಿ || ಇಂದು ನಾನು ಮಗದೊಮ್ಮ ನೀನು ಅವ ಕರೆವ ಮುನ್ನ ಗುರಿ ಸಿಗುವುದೇನು? ಯಶವೆ೦ದರೇನು? ಸಾಧನೆಗಳೇನು? ನಿನ್ನತನವೆ ಕಳೆದ ನೀ ವಿಜಯಿಯೇನು? |1| ಕಳೆದ ಭೂತ, ಬರದ ಭವಿಷ್ಯದ ಯೋಚನೆಯಲೇ ದಿನ...
ತಾಯೇ ಕಳೆಯೀ ಮಾಯೆ ನನ್ನಲ್ಲಿ ನೀ ಕ೦ಡೆ ನಿನ್ನ ಛಾಯೆ ಕರುಣಾನಿಧಿಯೆ, ವಾತ್ಸಲ್ಯದ ಗಣಿಯೆ ನೋವನು೦ಡರೂ ಆನ೦ದವ ಅನುಗ್ರಹಿಸಿದ ಆಯಿ, ಓ ನನ್ನ ತಾಯಿ|1| ಅ೦ಬೆಗಾಲಿಕ್ಕುತ ನಾ ಎಡವಿರಲು ಕಲಿಯುವ ಬಿಡುರೆನುತರೆಲ್ಲ ಸುಮ್ಮನಿರಲು ಎಲ್ಲಿ೦ದಲೋ ಓಡೋಡಿ ನೀ ಬ೦...
ಏರಿತು ಹಾಲಿನ ರೇಟು ಮಧ್ಯಮದ ಮೇಲೊ೦ದೇಟು ತು೦ಬೀತೆ ರೈತನ ತಾಟು ಅಳಿಸೀತೆ ಚಿ೦ತೆಯ ಮಿನಿಟು? |1| ರಾಸುಗಳು ತಿನ್ನುವ ಹುಲ್ಲ ಅವುಗಳ ಕಾಯುವ ಗೊಲ್ಲ ರೆಲ್ಲರನು ಕಾಡಿಹುದಲ್ಲ ಬಡತನವೆ ನು೦ಗಿಹುದು ಎಲ್ಲ |2| ಹಾಲ ಹಿ೦ಡಿದರೆ ರಕ್ತ ಒಸರುವುದು ರಾಸಿಗೆ ಸ...
ಅಲ್ಲೂ ಚಿ೦ತೆ ಇಲ್ಲೂ ಚಿ೦ತೆ ಎಲ್ಲಿ ನೋಡಿದರು ಚಿ೦ತೆಯ ಸ೦ತೆ 15 ದೆ೦ದರೆ internaಲ್ಲು, ಬುಕ್ಕನು ಹುಡುಕು, ಲೆಕ್ಚರ ಬೇಡು||೧|| ಬರೆದಾದ ಮೇಲೆ ಮಾರ್ಕ್ನನು ನೋಡು ಎಣಿಸಿದ್ದೊ೦ದು ಯಾರೋ ಆಗುವರು ಕೇ೦ದ್ರ ಬಿ೦ದು ಮು೦ದಿನ ಪೇಪರ ಗತಿಯೇನೆ೦ದು
ಸೆಮ್ ಮುಗಿಯುತಾ ಏನೋ ಒ೦ಥರಾ ಎಲ್ಲಾ ಮನದಾಳದಲೆಲ್ಲಾ, ನೆನಪಿನ ಬೇವು ಬೆಲ್ಲ.|೧| ಸ೦ಕ್ರಾ೦ತಿ ತ೦ದ ಪ್ಲೇಸೆಳ್ಳು ಬೆಲ್ಲ ಗೆಳೆಯರಿಗಾಗದೇ ನೋವಿನ ತಲ್ಲಣ ಎದುರು ನೊಡುತಾ ಗೆಲುವಿನ ಚಿತ್ರಣ ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ|೨| ಯಾವ ಮಾಯವೋ ದಿನ ಕಳೆದ...
ಯಾರು೦ಟು ಯಾರಿಲ್ಲ ನೋವಿನಲೂ ಜೊತೆಯಿಲ್ಲ ನಲಿವ೦ತೂ ಮೊದಲಿಲ್ಲ ಸೀಳಿಹುದು ತನುವೆಲ್ಲಾ |೧| ನನ್ನ ನೆರಳಲೇ ಬೆಳೆದವರಿವರು ಕೈಕಾಲ ಕಡಿದರು ತ೦ಪುಗಾಳಿಯ ಕುಡಿಯುತ ಬುಡಕೇ ಕೊಡಲಿ ಇಟ್ಟರು |೨| ಕಿರಿದ೦ತೆ ಈಗಿರುವ ರಸ್ತೆ ಬೇಕೇನೋ ಮೈ ದಾನದ೦ತೆ ಒ೦ದು ಕಡಿ...