ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಶಸ್ತಿ .ಪಿ.
ಪ

ಪ್ರಶಸ್ತಿ .ಪಿ.

prashasti.p

೫೯ ಲೇಖನಗಳು ೪೫,೬೨೦ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸೋಲು

ಅಕ್ಟೋ ೨೦ ಲೇಖನ ೯೬೭ ವೀಕ್ಷಣೆ

ಕಳುವಾಯ್ತು ಮನೆಯಲ್ಲಿ

ಅಕ್ಟೋ ೨೦ ಕವನ ೭೮೮ ವೀಕ್ಷಣೆ

ಕಳುವಾಯ್ತು ಮನೆಯಲ್ಲಿ ಇನ್ನಿಲ್ಲ ಬಂಗಾರ ಹುಡುಕಿ ಸುಸ್ತಾಗೋದ್ರು ಸಿಗಲಿಲ್ಲ ಆ ಚೋರ ಮನೆ ಕಾಯಲ್ಯಾರುಂಟು ನನಗೆಲ್ಲಿ ಸಂಸಾರ ಹಾಕಿದ್ದ ಬೀಗದ ಮೇಲೆ ವಿಶ್ವಾಸವಪಾರ ಅದಕ್ಕೆ ಸುಲಭವಾಯ್ತೆ ಒಡೆದವನ ವ್ಯವಹಾರ|೧| ಏನ ತಂದೆಯೋ ಬೀಗವೊಡೆಯಲು ಸದ್ದಾಗದಂತೆ ಒ...

ಒಮ್ಮೆ ಕವಿಯಂನ್ಸ್ಕಂಡ್ರೆ

ಅಕ್ಟೋ ೧೩ ಕವನ ೬೬೬ ವೀಕ್ಷಣೆ

ಒಮ್ಮೆ ಕವಿಯಂನ್ಸ್ಕಂಡ್ರೆ ಮುಂದೈತೆ ಕಷ್ಟ ಕಣ್ರಿ ಕೊಳ್ಳೆ ಹೊಡದ್ರು ಅಂದ್ರೂ ಒಳ್ಳೆ ಕವನ ಅಂತ ಬೆನ್ನು ತಟ್ತಾರಲ್ರಿ ಅಯ್ಯೋ ಅನ್ನೋ ಬದ್ಲು ಮೋಸ, ನೋವು ಅಂದ್ರೆ ಒಳ್ಳೆ ಕಲ್ಪನೆಯಂತ ಒದ್ದಾಡ್ದೆ ಅಂದ್ರೂನೂ ವಾರೆವ್ಹಾ ಅಂತಾರಲ್ರಿ

ಅರೆನಿದ್ದೆ ನೇತ್ರದಲಿ

ಅಕ್ಟೋ ೧೩ ಲೇಖನ ೫೬೩ ವೀಕ್ಷಣೆ

ಅರೆನಿದ್ದೆ ನೇತ್ರದಲಿ ಕನಸುಗಳು ರಾತ್ರೆ ಮುಚ್ಚಿದ ಕಣ್ಣೊಳಗೆ ಬಣ್ಣಗಳ ಜಾತ್ರೆ || ನನಸಾಗದಾಸೆಗಳು ಮಸುಕಾದ ನೆನಪುಗಳು ಮುಸುಕೊಳಗೆ ಸುಳಿದವು ನಸುಕಾಗೊ ಮುಂಚೆ ರಾಜ ನಾ ರಾಜ್ಯಕೆ, ಹೋರಾಟ ರಂಗದಲಿ ಟೀವಿಯಲಿ ಕೃಷ್ಣನ ನೋಡಿದಾ ರಾತ್ರೆ|| ಫುಟ್ಬಾಲ್ ಪಂ...

ಹೀಗಿಷ್ಟು ಹಾಯ್ಕಗಳು

ಅಕ್ಟೋ ೧೩ ಕವನ ೬೦೮ ವೀಕ್ಷಣೆ

೧.ಅಕ್ಷಯ, ಹೆಸರಂತ ಆರೋಗ್ಯ ಲೆಕ್ಕಿಸದೆ ಕುಡಿದ ಧೂಮ ಅವನೀಗ ಕ್ಷಯರೋಗಿ ಚಿಕಿತ್ಸೆಗೆ ಹಣವೆಲ್ಲ ನೀರ ಮೇಲಿನ ಹೋಮ ೨.ನಿಂಪ್ರೇಮ ಪ್ರದರ್ಶನಕ್ಕಿಡಬೇಡಿ ಎಂಬ ಫಲಕ ಸೆಳೆಯಿತು ಕಣ್ಣ ಅದೇ ಈಗ ಪಾರ್ಕಲ್ಲಿ ಪ್ರೇಮಿಗಳ ನೆಚ್ಚಿನ ತಾಣ ೩. ಅವ ಬಂದ ಇವ ಬಂದ ಡೇಟ...

ಗಣಪತಿ ಹಬ್ಬ

ಆಗಸ್ಟ್ ೩೦ ಲೇಖನ ೨,೩೪೦ ವೀಕ್ಷಣೆ

ಗಣಪತಿ ಹಬ್ಬಕ್ಕೆ ಚಿತ್ರ ವಿಚಿತ್ರ ಗಣಪತಿ ಇಡ್ತಾರೆ.. ಮೊನ್ನೆ ದಾರೀಲಿ ಬರ್ಬೇಕಾದ್ರೆ "danger boys ವಿದ್ಯಾವರ್ಧಕ ಗಣಪತಿ" ಅಂತ ಬೋರ್ಡ ನೋಡಿದ್ದೆ. ಕಾರ್ಗಿಲ್ ಗಣಪತಿ, ಉಪೇಂದ್ರ, ಮಣ್ಣಿನ ಮಗ ಹಿಂಗೆ ತರಾವರಿ ಅದ್ವಾನ.ಕೈಯಲ್ಲಿ ಮೆಷಿನ್ ಗನ್ ಹಿಡ...

ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?

ಆಗಸ್ಟ್ ೨೭ ಲೇಖನ ೭೫೩ ವೀಕ್ಷಣೆ

ನಾವು ತಿಂದ ಕ್ಯಾಪ್ಸೂಲುಗಳು ಕರಗೋದೇಗೆ?ನಂಗೂ ಇದೇ ಸಂದೇಹ ಬಂದಾಗ ಮೊದಲನೇ ಪಾಠಶಾಲೆನ ಕೇಳ್ದೆ. ಅವ್ರು ನಂಗೂ ಸರಿ ಗೊತ್ತಿಲ್ಲ. ಮೊನ್ನೆ ಕತ್ತರಿಸಿದ ಕ್ಯಾಪ್ಸೂಲ್ ಕವರು ನೀರಲ್ಲಿ ಬಿದ್ದು ಅರ್ಧ ಕರಗಿತ್ತ ಮಗ್ನೆ ಅಂದ್ರು.. ಸರಿ ಅಂತ ನೆಟ್ಟಣ್ಣನ್ನ...

ಮನದಿ ತಲ್ಲಣವೆಂದು

ಆಗಸ್ಟ್ ೨೭ ಕವನ ೫೪೩ ವೀಕ್ಷಣೆ

ಮನದಿ ತಲ್ಲಣವೆಂದು ಕಂಡಲ್ಲಿ ಕಕ್ಕದಿರುಕಡುಕೋಪವೆಂದು ಕಿಡಿ ಕಾರುತ್ತ ಸಾಗದಿರುಇದು ಒಂದೇ ದಿನ, ಉಳಿದಿಹುದು ಜನುಮಎಲ್ಲರನು ನೋಯಿಸುವುದೇ ನಿನ್ನ ಕರ್ಮ?ನೋವುಂಟು, ನಲಿವುಂಟು ನವಿರಾದ ಬಾಳಿನಲಿಇದಕೆಲ್ಲಾ ಅಂಜದಿರು ನುಂಗಿ ನುಗ್ಗು ಮುಂದೆಗಾಯಗಳ ತಣಿಸು...

ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.

ಆಗಸ್ಟ್ ೨೭ ಕವನ ೩೦೮ ವೀಕ್ಷಣೆ

ಜಿಮಿ ಜಿಮಿ ಜಿನುಗಿದೆ ಭಾವದ ಮಳೆಹನಿ.ನೀ ನೆನೆದೂ ನಿರಾಕರಿಸುವ ಒಳದನಿ.ಅಗೆದೂ ಅದುಮಿದ ನೂರು ಭಾವಗಣಿ.ನಿರಾಸೆಯುಸಿರಿಗೆ ಭಾಷ್ಪವಾಗಿ ಅದುಆಸೆಯಾಗಸದಿ ಮೇಘವಾಗಿ,ಬಲು ವೇಗವಾಗಿಯಾವುದೋ ದಿಕ್ಕಿಗೆ ಹೊರಟಿತ್ತುಒದೆಯೋ ಒಡೆಯನ ಬಿಟ್ಟಿತ್ತು

ಯಾವ ಗೀತೆಗೋ,ಯಾವ ಮಾತಿಗೋ

ಆಗಸ್ಟ್ ೨೭ ಕವನ ೩೦೭ ವೀಕ್ಷಣೆ

ಯಾವ ಗೀತೆಗೋ,ಯಾವ ಮಾತಿಗೋ ಮರುಳಾಯಿತು ಮನ ಅರಿಯದೆ ಶಾಖೆಕವಲು ದಾರಿಯಲಿ ವಿವೇಕ ಅಳಿದುಯಾವುದು ಎಂಬುದ ಇನಿತೂ ಅರಿಯೆದಿನಬೆಳಗಿನ ಈ ಹುಡುಕಾಟದಲಿಒದ್ದಾಟದಲಿ ಒಣಗಿದ ಶಾಖೆದೂರಾಲೋಚನೆ ಹದ್ದು ಕೂತೊಡೆಮುರಿದು ಬಿದ್ದಿತು ತಡೆಯದ ಶಾಖೆಅರಿಯದ ಸತ್ಯದ ಹುಡು...

ಮೇಲೇರು ನೀ ಇರುವೆ.

ಆಗಸ್ಟ್ ೨೭ ಕವನ ೩೩೦ ವೀಕ್ಷಣೆ

ಮೇಲೇರು ನೀ ಇರುವೆ.ಒಣಜಂಭದೊಡೆ ಸಾಯ್ವೆ.ನಿನ್ನ ದೇಹಕೂ ಮೀರಿದ ಭಾರ ಸಂಸಾರ.ಹೊರೆ ಹೊತ್ತರೆ ಮಾತ್ರ ಮಳೆಗಾಲಕಾಧಾರ.ಒಗ್ಗಟ್ಟೆ ಬಲವೆಂದು ಜೊತೆಯಲ್ಲೆ ಸಾಲು.ಗುರಿ ಸೇರೂ ನಿಸ್ವಾರ್ಥಿ,ಬಿಡೆ ನೀನು ನೀತಿ ಸಾಲು.ಬ್ರಹ್ಮನೇ ಬಿದ್ದರೂ ನಿನ್ನಯ ದಾರಿಯಲಿಬಳಸಿ...