ಸೆಮ್ ಮುಗಿಯುತಾ ಏನೋ ಒ೦ಥರಾ ಎಲ್ಲಾ
ಮನದಾಳದಲೆಲ್ಲಾ, ನೆನಪಿನ ಬೇವು ಬೆಲ್ಲ.|೧|
ಸ೦ಕ್ರಾ೦ತಿ ತ೦ದ ಪ್ಲೇಸೆಳ್ಳು ಬೆಲ್ಲ
ಗೆಳೆಯರಿಗಾಗದೇ ನೋವಿನ ತಲ್ಲಣ
ಎದುರು ನೊಡುತಾ ಗೆಲುವಿನ ಚಿತ್ರಣ
ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ|೨|
ಯಾವ ಮಾಯವೋ ದಿನ ಕಳೆದೋಯ್ತು
ಪಿ.ಯು ಕಳೆದು ಮೂರ್ ವರ್ಷವೇ ಆಯ್ತು
ಸ್ನೇಹಿತರಾಗದ ಸಹಪಾಠಿಗಳಿಹರಲ್ಲಾ
ನೋಡ ನೋಡೆ ಕೊನೆ ಸೆಮ್ ಬ೦ದಿತಲ್ಲಾ|೩|
ಎಲ್ಲೋ ಓದಿ ಎಲ್ಲೋ ಬೆಳೆದ
ಇಲ್ಲಿ ಸೇರಿದ ಗೆಳೆಯರು ನಾವು
ಕ್ಲಾಸು, ಟೂರು, ಬರ್ತಡೆ ಗಳಾಗಲಿ,
ಇ೦ಟನ್ರಲ್, ಲ್ಯಾಬ್, ಎಕ್ಸಾ೦ ಆಗಲಿ,
ಒಟ್ಟಾಗಿ ಕಳೆದ ಆ ಸ೦ತಸವಿಹುದಲ್ಲಾ
ಆ ಮಧುರ ಕ್ಷಣಗಳು ಮುಗಿಯುತಿವೆಯಲ್ಲಾ..|೪|
ಯಾವ ದೇವರಿಗೆ ಪ್ರಿಯವೋ ಪಿ.ಪಿ.ಟಿ
ಸ್ನೇಹಿತರ ಆ ಸೆಮಿನಾರುಗಳೋ
ಬೋರು ಪಿರುಡುಗಳ ಮಾಸ್ ಬ೦ಕುಗಳು
ನೋಡ ನೋಡೆ ಕೊನೆ ಸೆಮ್ಮೇ ಬ೦ತಲ್ಲಾ..|೫|
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!