ವಿದ್ಯುತ್ ಸಾಗಿಸೋ ಕರೆಂಟು ಕಂಬವೇ

ಜೊತೆಗಾಡುವವರ ಮರಣಕ್ಕೆ way

ದಾರಿಯಲೆಲ್ಲ ನೀನೆ ಕಾಣುವೆ

ಶ್ವಾನಗಳಿಗೆ ಪ್ರಿಯ ಸ್ಥೂಪವೇ|1|

ಮುಳುಗಡೆಯ ಕತ್ತಲಾಗಲು

ಡ್ಯಾಮುಗಳಿಂದ ವಿದ್ಯುತ್ ತರಲು

ಆ ಶಕ್ತಿ ಹೊತ್ತೊಯ್ವ ನೀ ಸಹಕರಿಸುವೆ

ಪೋಲು ಮಾಡುವವರಿಗೇನೂ ಅನ್ನಲು

ಆಗದ ಅಣ್ಣಾ, ಇದು ಸರಿಯೆ?|2|

ನಮ್ಮ ಮಧ್ಯದ ಅಧಿಕಾರಿಗಳು

ಜನರ ಶಕ್ತಿ ಕಾರ್ಖಾನೆಗರಿಸಿದರು

ಅನದಿಕೃತಕೂ ನಿನ್ನ ನೆಟ್ಟರು

ಇಲ್ಲದ ಅಭಾವ ಸೃಷ್ಟಿಸಲು

ತಮ್ಮ ತುಂಬದಾಸೆ ಜೇಬ ಭರಿಸಲು