ಮನದಾಳದ ಮಮತೆ
ನವಮಾಸ ನವದಿನಗಳ ಕತ್ತಲೆಯ ಗರ್ಭದಲಿ ಹೊತ್ತು ಭಾರ ನಡೆದು ದೂರ ತಲುಪಿದಳು ತೀರ.... ಸಹಿಸಿದಳು ಇರಿತ, ಮೂಳೆ ಮುರಿತವನು ನೆತ್ತರದ ನಿಟ್ಟುಸಿರು ಹರಿಸಿ, ಪಡೆದು ಮರುಜೀವವನು..... ಕತ್ತಲಾ ಕೋಣೆಯಲಿ ಬೆತ್ತಲೆ ಬೊಂಬೆಯದು ಅವ್ವಾ.. ಅವ್ವಾ... ಅನುತಿಹು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prati
ನವಮಾಸ ನವದಿನಗಳ ಕತ್ತಲೆಯ ಗರ್ಭದಲಿ ಹೊತ್ತು ಭಾರ ನಡೆದು ದೂರ ತಲುಪಿದಳು ತೀರ.... ಸಹಿಸಿದಳು ಇರಿತ, ಮೂಳೆ ಮುರಿತವನು ನೆತ್ತರದ ನಿಟ್ಟುಸಿರು ಹರಿಸಿ, ಪಡೆದು ಮರುಜೀವವನು..... ಕತ್ತಲಾ ಕೋಣೆಯಲಿ ಬೆತ್ತಲೆ ಬೊಂಬೆಯದು ಅವ್ವಾ.. ಅವ್ವಾ... ಅನುತಿಹು...
ಸಂಜೆ ರವಿಯು ನಗು ನಗುತ ಕೆಂಪಾಗಿ ಜಾರಿ ಜಾರಿ ಇರುಳ ಮಡಿಲಿಗೆ ಸೇರುವ ಹೊತ್ತು ಅದೆಂಥದೋ ರವಿಗೆ ರಾತ್ರಿಯ ವ್ಯಾಮೋಹಾ!! ಅದೇ ಇರುಳಿನಲಿ ಮನದ ಮೋಡಗಳು ಕಪ್ಪಾಗಿ ಒಡಲಾಳದ ಮಾತುಗಳು ಒಡೆದು ಘರ್ಷಣೆಯಾಗಿ ಪ್ರಕೃತಿ-ಪುರುಷನ ಪಾಲಾಯಿತು ಕಲಹಾ!! ಕಗ್ಗತ್ತಲ...
ಹಗಲ ಸೆರಗನು ಹಿಡಿದು ಇರುಳೋಡಿ ಇರುಳ ನೆರಳನು ಹಿಡಿದು ಹಗಲೋಡಿ ಆಯಿತದು ಭುವಿಯ ಹಗಲು-ಇರುಳಿನ ಪ್ರಣಯ..... ಸತಿ-ಪತಿಗಳಿಬ್ಬರೂ ಒಲವಿಂದ ಕೂಡಿ ಆಯಿತದು ಭುವಿಯ ಮೇಲಿನ ನಲ್ಲ-ನಲ್ಲೆಯರ ಪ್ರಣಯ..... ಮೊಗ್ಗಿಗೆ ಭ್ರಮರದ ಪರಾಗ ಸ್ಪರ್ಶವಾಗಿ
ಚಿಕ್ಕ ಮಗುವಾಗಿದ್ದಾಗ ನಾನು ಕೊಳಚೆಯಲ್ಲಿ ಆಟ ಆಡುತ್ತಿದ್ದಾಗ ಅಕ್ಕ ಪಕ್ಕದ ಜನ ಬೈಯುತ್ತಿದ್ದರು ಏ ಹೋಗೇ....ಮನೆಗೆ ಹೋಗಿ ಕೈ, ಕಾಲು ಶುಚಿ ಮಾಡ್ಕೊ ಅಂತಾಆವತ್ತು ಆ ತಪ್ಪು ತಿದ್ದಿಕೊಳ್ಳದಿದ್ದರೆ ಈವತ್ತೂ ಹಾಗೇ ಇರ್ತಿದ್ದೆ. ಶಾಲೆಯಲ್ಲಿ ಗುರುಗಳು...
ಓ ಮನವೇ ಓ ಮನವೇ ಬಡತನಕೆ ಕೊರಗದಿರು ಸುಖ ಸಿರಿತನವದು ಬಿಸಿಲ ಕುದುರೆ........... ನಿಜವಾದ ಸಿರಿತನವು ಬಡತನವಲ್ಲವೇ ಒಪ್ಪತ್ತು ಗಂಜಿಯನು ಕುಡಿದರೂ....... ಸಿರಿತನವೆಂಬುದದು ಮಯಾಮೄಗವೇ ಬೆನ್ಹತ್ತಿ ಅದರಿಂದೆ ಓಡದಿರು.............
ಅಂಗಳದಿ ರಂಗೋಲಿಯನಿಡುವಾಗ ಕದ್ದು ಕದ್ದು ನೋಡಿದವರು.... ಮುಡಿಗೆ ಹೂವ ಮುಡಿಸಿ ಮನಕೆ ತಂಪನೆರೆದವರು.... ಇವರೇ ನನ್ನವರು.... ತವರಿಗೆಂದು ಹೋದಾಗ ನನ್ನೇ ನೆನೆ ನೆನೆದು ಸೋತವರು.... ಮರುದಿನ ಮೌನದಲಿ ಹಿತ್ತಿಲಿಗೆ ಹೋದಾಗ ನಗು ನಗುತ ಅಲ್ಲೇ ನಿಂದವರ...