ಕಾಲವೆಂಬ ಮಹಾಶಕ್ತಿ
ಕಾಲವೆಂಬ ಮಹಾಶಕ್ತಿ ಕಾಲದ ಗಾಳಕೆ ಸಿಕ್ಕಿಹ ಮೀನಾಗಿರುವೆ ಗತಿಸಿದ ನಿನ್ನೆಯಲಿ ನಾ ಗಳಿಸಿದ್ದೇನುಂಟು? ಮಿಂಚಿನೋಟದ ಇಂದು ನನದಾಗಿ ದಕ್ಕದಾಗಿದೇಕೆ? ಬರುವ ನಾಳೆಯು ನನದೆಂಬುದದು ಪ್ರಶ್ನಾತೀತ ಕಾಲದ ವಿಸ್ತಾರವು ನನ್ನೂಹೆಗೆ ನಿಲುಕದಾಗಿಹುದು ಅದೆಷ್ಟು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ರಾಘವ ಹರಿವಾಣಂ
ಕಾಲವೆಂಬ ಮಹಾಶಕ್ತಿ ಕಾಲದ ಗಾಳಕೆ ಸಿಕ್ಕಿಹ ಮೀನಾಗಿರುವೆ ಗತಿಸಿದ ನಿನ್ನೆಯಲಿ ನಾ ಗಳಿಸಿದ್ದೇನುಂಟು? ಮಿಂಚಿನೋಟದ ಇಂದು ನನದಾಗಿ ದಕ್ಕದಾಗಿದೇಕೆ? ಬರುವ ನಾಳೆಯು ನನದೆಂಬುದದು ಪ್ರಶ್ನಾತೀತ ಕಾಲದ ವಿಸ್ತಾರವು ನನ್ನೂಹೆಗೆ ನಿಲುಕದಾಗಿಹುದು ಅದೆಷ್ಟು...
ಗಣೇಶ ವಂದಿಸಿಹುರು ಸುಂದರ ಗಜಮುಖದ ಗಣಈಶನ ಶುಭ ಶ್ರೇಯಸ್ಕಾರ್ಯಕೆ ಪ್ರಥಮದಿ ನಮಿತದೇವನ ಜಗದಿ ನೀನಾಗಿಹೆ ಸಕಲದೇವಗಣದ ಪ್ರಿಯವದನ ಪಾರ್ವತೀಶರ ಅಚ್ಚು-ಮೆಚ್ಚಿನ ತನುಜನೆಂದು ಪ್ರಸಿಧ್ಧನು ಕಾರ್ತಿಕೇಯನಿಗಾದೆ ಒಡನಾಟದ ಅಪೂರ್ವ ಸೋದರನು ನೀನಾಗಿಹೆ ಮೂಶಿಕ...
ಕಂಡು ವಿಸ್ಮಿತನಾದೆ ಜೀವದೊಳಿನ್ನೋರ್ವ ಜೀವವ ಗರ್ಭದಿ ಬೆಳೆಸಿಹಳು ಧಾರೆಯೆರೆದು ತನ್ನುಸಿರು-ರಕ್ತವ 'ಅಮ್ಮ-ಕಂದಮ್ಮ'ನ ನಾಮವ ಪಡೆದಿದೆ ಬಾಂಧವ್ಯದಿ ಶಿರಸಾನಮಿತವೀ ಮಹೋನ್ನತ ಸಂಬಂಧವು ಸಕಲಜಗದಿ ಅರಳಿತಾ ಕಂದಮ್ಮನು ಅಮ್ಮನ ಕರುಳತಾವರೆಯಾಗಿ ಬೆಳೆಯುತಾ...
ನಾನೆಂಬ ಭಾವವದು ನನಗೀಯಲಿ ನನ್ನತನವ ನನ್ನಿರುವಿಕೆಯ ಪ್ರಬಲತೆಗೆ ನೀಡಲಿ ನೂರಾನೆಬಲವ ನನ್ತನದಿ ಸದಾಬೆಳಗಿ ತೋರಲಿ ನನ್ನೀ-ವ್ಯಕ್ತಿತ್ವವ 'ನಾನೇ'ಯೆಂಬ ಅಹಂ ಆರಿಸದಿರಲೀ ಮನದೀಪಕವ ನಾನು-ನನ್ನದೆಂಬ ಛಾಪಿರುತಿರಲಿ ವೃತ್ತಿ ಪ್ರವೃತ್ತಿಯಲಿ ಎಲ್ಲರೊಡಗೂಡಿ...
ನಿನ್ನ ನೋಡದೆ ಒಂದರೆಕ್ಷಣವೂ ನಾನಿರಲಾರೆ ಕಳೆದಾಜನ್ಮಕೂ ಇದೀಜನ್ಮಕೂ ಮುನ್ನಾಜನ್ಮಾಕೂ ನಿನ್ನ ಜೊತೆಯದು ಬಯಸುತಿರುವೆ ಮತ್ತೆಲ್ಲಾಜನ್ಮಕೂ ನಿನ್ನಗಲಿರಲಾರೆ ಅಗಲಿ ಜೀವಿಸಲಾರೆ ಮತ್ತಾವಜನ್ಮಕೂ ಕಂಗೊಳಿಸುವ ಕಾಮನಬಿಲ್ಲೆನಿಸಿದೆ ನಿನ್ನ ನಗುಮೊಗವು ನಿನ್ನ...
ನಿನ್ನಯಾ ಗರ್ಭದಿ ಸಂಜಾತಶಿಶುವು ನಾನು ನವಮಾಸಗಳ ಹೊತ್ತೆನ್ನ ಬೆಳೆಸಿದೆ ನೀನು ನಿನ್ನುಸಿರಲಿ ಭಾಗವ ಪಡೆದುಸಿರಿಸಿದೆ ನಾನು ನಾನತ್ತ ಮೊದಲದಿನದಿ ಬರದಪ್ಪಿನಕ್ಕೆ ನೀನು ||1|| ನಿನ್ನಕ್ಕರೆಯ ಅಮೃತದ ಸವಿಯನುಂಡೆ ನಾನು ಅಮೃತದಾ ಕಳಸವ ಸದಾತುಂಬಿರಿಸಿದೆ...
ಕನ್ನಡದ ತನುವೆನದಾಗಲಿ ಕನ್ನಡದ ಮನವೆನದಾಗಲಿ ಕನ್ನಡದಿ ನಿತ್ಯವೂ ಮಿಂದೇಳುವ ಭಾಗ್ಯವೆನಗಿರಲಿ ಕನ್ನಡವು ನನ್ನೀ ಜೀವಕೆಂದೆಂದೂ ಉಸಿರಾಗಿರಲಿ ಕನ್ನಡತನ ನನ್ನೀ ನಾಡಿಮಿಡಿತದಲಿ ಮೇಳೈಸಿರಲಿ ನಾನೆಲ್ಲಿದ್ದರೂ ನಾನೆಂತಿದ್ದರೂ ಕನ್ನಡದ ಸೊಗಡಿರಲಿ ಅಕ್ಕಡ-ಇ...