ನಿನ್ನ ನಗುವ ಹೊನಲನ್ನು ?
ನಿನ್ನ ನಗುವ ಹೊನಲನ್ನುಬಚ್ಚಿಡುವ ಕಲೆಯನ್ನುಎಲ್ಲಿಂದ ಕಲಿತೆ ನೀ ಜಾಣೆನಿನ್ನ ಪ್ರೀತಿ ನನಗಾಗಿ ತಾನೆ. ನಾ ಕನಸಲ್ಲಿ ಬೇಡುವೆನಿನ್ನ ನನಸಲ್ಲಿ ಕಾಯುವೆನಸುಕಲ್ಲಿ ನಿನ್ನಲ್ಲೇ ಮೂಡುವೆಶಶಿ ಕೂಡೆ ಬೆಂಬಿಡದೆ ಕಾಡುವೆ. ಗರಿಗೆದರೊ ಹಕ್ಕಿಗೆ ಓಲೆಕಟ್ಟಿರುವೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
rajut1984
ನಿನ್ನ ನಗುವ ಹೊನಲನ್ನುಬಚ್ಚಿಡುವ ಕಲೆಯನ್ನುಎಲ್ಲಿಂದ ಕಲಿತೆ ನೀ ಜಾಣೆನಿನ್ನ ಪ್ರೀತಿ ನನಗಾಗಿ ತಾನೆ. ನಾ ಕನಸಲ್ಲಿ ಬೇಡುವೆನಿನ್ನ ನನಸಲ್ಲಿ ಕಾಯುವೆನಸುಕಲ್ಲಿ ನಿನ್ನಲ್ಲೇ ಮೂಡುವೆಶಶಿ ಕೂಡೆ ಬೆಂಬಿಡದೆ ಕಾಡುವೆ. ಗರಿಗೆದರೊ ಹಕ್ಕಿಗೆ ಓಲೆಕಟ್ಟಿರುವೆ...
ಮೌನವಾಗಿ ನನ್ನ ನೀನು ಯಾಕೆ ಕಾಡಿಹೆಚಿಂತೆಯಲ್ಲಿ ಅಂಕೆ ಸಿಗದೆ ನಿನ್ನ ನೋಡಿಹೆಮಾತೆ ಇರದೆ ಮೋಡಿಗೇಕೆ ಎಲ್ಲ ಬಂಧನ ?ಬಿಟ್ಟು ಬಿಡದೆ ಸುಳಿಯೊಳೇಕೆ ಪ್ರೇಮ ಮಂಥನ ? ನಿನ್ನ ಒಲವು ನನ್ನ ಗೆಲುವು ಬಾಳು ಸುಂದರಮಧುರವಾದ ಗಾನ ಲೀಲೆ ಎನಿತು ಸುಮಧುರಕಣ್ಣ ಭಾಷ...
ಮನದ ಮೌನದಲ್ಲಿ ಮಾತು ಮುರಿದು ಬಿದ್ದಿದೆಕಣ್ಣ ಅಂಚಿನಲ್ಲಿ ಭಾವ ಜೀವವಾಗಿ ಹರಿದಿದೆಉಸಿರ ತಂತಿ ಹರಿದು ವೀಣಾ ನಾದ ಹೊಮ್ಮಿದೆಕನಸು ಖಾಲಿಯಾಗಿ ಬಾಳು ಯಾತ್ರೆ ಮುಗಿಸಿದೆ ಬಂದು ಹೋಗೋ ಜಾತ್ರೆಗೇಕೆ ಪ್ರೀತಿ ಒಪ್ಪಾರುಕುಡಿದು ಮುಗಿದ ಲೋಟದಲ್ಲೇ ಉಳಿದ ಮಂಪ...
ಸೋಕದೆ ಪ್ರೀತಿಸು ನೀಅರಿಯದೆ ಕಾಡಿಸು ನೀಮೌನದಿ ಛೇಡಿಸು ನೀನಗುತಲೇ ಚುಂಬಿಸು ನೀ... ಅಂತ್ಯವ ಕಾಯದೆ ನೀಆದಿಯ ಒಪ್ಪಿಕೊ ನೀಜೀವದ ಚೈತ್ರದಿ ನೀಶೃಂಗಾರ ಕಾವ್ಯವೆ ನೀ... ಊಹೆಗೂ ನಿಲುಕದ ನೀಹಂಬಲ ಬೆಂಬಲ ನೀಕಂಕಣ ಬಾಳಲಿ ನೀನಗುವಿಗೆ ಕಾರಣ ನೀ ... ವೇದವ...
೧. ಮನಸಲಿ ಮೂಡಿದ ಪ್ರೀತಿ ಅರಿವಿಗೆ ಬಾರದ ರೀತಿ ಕನಸಲಿ ತೋರುವ ಭೀತಿ ಎಂದಿಗೂ ಸಾಯದ ನೀತಿ ಬದುಕನು ಕಾಯುವ ಪ್ರೀತಿ !!! ೨. ಮೌನ ಕಾಡಿತು ಕನಸಲ್ಯಾಕಿಲ್ಲಿ ಪ್ರೀತಿಲಿ ಸಿಗದ ಬಯಕೆಯಾಕಿಲ್ಲಿ ಒಲವನು ಕಾಡುವ ಮಾತಿನ್ನೆಲ್ಲಿ ಉಸಿರಲ್ಲಿ ಬೆರೆತ ಭಾವ ಜೊತ...
ಮನಸಿನ ಕಣ್ಗಳ ಕನಸಿನ ಭಾಷೆಯಅರಿಯುವ ತವಕದ ನಿನ್ನಯ ಆಸೆಯಮೂಡಿಸೊ ಹಂಬಲ ತೋರಿದ ರೀತಿಯನನ್ನಯ ಪೀತಿಗೆ ಕಾಣಿಕೆ ನೀಡೆಯಾ ? ನಿನ್ನಯ ಮಾತಿಗೆ ನಗುವಿನ ಕಾರಣನಿಲ್ಲದ ಬಯಕೆಗೆ ಮುನಿಸಿನ ಚಂದನನನ್ನಯ ಕೈಗಳ ಕೆನ್ನೆಯ ಚಾರಣತೋರಿದ ಪೀತಿಗೆ ಇಲ್ಲವೇ ಆಲಿಂಗನ ?...
ಏನೋ ಕಾಣೆ ಇಂದು ನಗುವು ನಿನ್ನ ಭಾವಕೆ ಸೋತಿದೆನಾ ಕಾಣದ ಅರಿವನ್ನು ಬೇಕೆಂದೇ ಬೇಡಿ ತಂದಿದೆಕಿರುನಗೆಯ ನಿನ್ನ ನೋಟಕೆ ಸಾಕಾಗಿ ಮನಸು ಸೋತಿದೆನಿನ್ನ ಮನಸ ಆ ಉಲಿತ ಬೇಕೆಂದೇ ಹಾಡಿ ಕಾಡಿದೆ ಎನಿತಿಹುದೋ ಈ ಬಾಳಲಿ ಸವೆಸುವಾ ದಾರಿಎಣಿಕೆಗೋ ಮೀರಿದ ಭಾವಾನೆ...
ಕೇಳದೆ ಹೇಳಿದ ಒಲವಿನ ಮಾತದು ! ಹೇಳದೆ ಇದ್ದರೆ ಕಾಡುವ ಕಥೆಯಿದು . ಮನಸಲೇ ಬೇಡಿದ ಸುಮಧುರ ವ್ಯಥೆಯಿದು .. ನಿನಗಾಗೆ ನೇಯ್ದ ಅರಿವೆಯ ಕೊಲೆಯಿದು ... ಅಂದು ಯಾಕಾಗಿ ನನ್ನ ಹುಡುಕಿದೆ ನೀನು ? ಸುಮ್ಮನೆ ಭಾವನೆ ಕಲಕಿದೆ ಏನು .... ಒಂದು ಬಾರಿಯೂ...
ಮೊದಲ ಸವಿಮಾತು ಅದರ ಸಿಹಿಗತ್ತುಕೊಡದ ಸಿಹಿಮುತ್ತು ಇನ್ನೂ ಬೇಕಿತ್ತು ಉಸಿರ ತೊಳಲಾಟ ನನ್ನ ಕಾಡಿತ್ತುಎಂದೂ ಎಂದೆಂದೂ ಪ್ರೀತಿ ನಿನದಾಯ್ತು ಯಾಕೋ ನನಗಿಂದುಧ್ಯಾನ ಬೇಕಾಯ್ತುಅವಳ ಜಗಕಿಂದುನನ್ನ ಅಣಿಯಾಯ್ತು ನನ್ನ ಬಾಳಲ್ಲಿಆ ಏಕಾಂತ ಜಾರೊಯ್ತುನಿನಗೆ ಎನ...
ನನ್ನವಳ ಮೊಗದಲಿ ಮಿಂಚಿ ಮರೆಯಾಗದೆ ಉಳಿದ ಕಾತರತೆ ಅವಳ ಕಣ್ಣಲಿ ಪ್ರೀತಿ ತುಂಬಿ ಹರಿದ ಭಾವುಕತೆಯ ಕವಿತೆ ಒಂದು ಮಾತಾಡಲು ಅವಳು ಪಡುವ ಪರಿಪಾಟಲು ಕೆನ್ನೆಯ ಗುಳಿಗಳು ಸುಮ್ಮನೇ ಚೆಲ್ಲಿದ ಹಾಗೆ ಬೆಳದಿಂಗಳು.... ಬೇಕಂತಲೇ ಕೇಳದಂತೆ ಕೇಳಿಸುವ ನನ್ನವಳ ಪ...
ತಪ್ಪು ಯಾರದು ? ಸುಮ್ಮನಿರಲಾಗದೆ ಮಾತನಾಡಿಸಿದ ನನ್ನದಾ ,ಸುಮ್ಮನೆ ಮಾತಾಡಿದ ಹುಡುಗಿದಾ ? ಮಾತೆನೋ ಮುಗಿತು , ಆದರೆ hangover ಹಾಗೇ ಉಳಿತು ! ಮನಸು ಹೇಳ್ತು "ನಿನಗಿದು ಆಗಬೇಕಾಗಿತ್ತು !!!" ಏಷ್ಟೊಸರಿ ಅನಿಸಿತಲ್ವಾ ? ಮಾತು ಬೇಡ ಅಂತ , ಮ...
ಮೌನದಲಿ ಸೋಲನೆ೦ಬ ಧಿಮಾಕು, ಮಾತಿನಲಿ ಗೆಲ್ಲಲ್ಲೊಂದು ಪೋಷಾಕು ನಿಂತಲ್ಲಿ ನಿಲ್ಲದೇ ಸುತ್ತಾಕು , voteಗಾಗಿ ದೇಶನ ತೂಕಕ್ಕೆ ಹಾಕು ! ಗೆಲ್ಲೋದೊಂದೇ ಬೇಕಾಗಿರೋದು ನಿಮ್ಗೆ , ಕುರ್ಚಿ ಮುಂದೆ ಎಲ್ಲಾನೂ ಸುಮ್ಗೆ ನುಣಗೆ ಗಂಟಲು ಹರಿದ್ರೂ ನಿಲ್ಸಲ್ಲಾ ಭಾ...