ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೇಣುಕಾ.ಬ.ಬಿರಾದಾರ
ರ

ರೇಣುಕಾ.ಬ.ಬಿರಾದಾರ

RENUKA BIRADAR

೧೮ ಲೇಖನಗಳು ೨೪,೬೧೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಮರ್ಪಣೆ........

ಮಾರ್ಚ್ ೧೯ ಕವನ ೬೬೬ ವೀಕ್ಷಣೆ

ಸಮರ್ಪಿಸುವೆನು ನನ್ನೆಲ್ಲ ಸಾಧನೆಗಳನ್ನವರ ಪಾದಕ್ಕೆ, ಜೀವಿಸುವೆನು ಅವರ ಸುಖ-ಸಂತೋಷಕ್ಕೆ, ಅರ್ಪಿಸುವೆನು ನನ್ನ ತನು-ಮನ ಧನವನ್ನವರಿಗೆ, ಸವೆಸುವೆನು ನನ್ನ ಜೀವನವನ್ನು ಅವರ ಸೇವೆಗೆ, ಯಾರವರು? ಯಾರವರು? ಅವರೇ ನನ್ನ ಹೆತ್ತವರು

ನನ್ನ ಮನದ ಪ್ರೀತಿಯ........

ಫೆಬ್ರ ೨೬ ಕವನ ೪೪೦ ವೀಕ್ಷಣೆ

ಓ ಇನಿಯ, ಎಲ್ಲಿರುವೆ ನೀನು? ನಿನಗಾಗಿ ಕಾದಿರುವೆ ನಾನು, ರಾಮನ ದರ್ಶನಕ್ಕೆ ಕಾದ ಶಬರಿಯಂತೆ. ನೀನೇಕೆ ತಿಳಿಯುತ್ತಿಲ್ಲ ನನ್ನ ಮನದ ಪ್ರೀತಿಯ? ನಿನ್ನ ಪ್ರೆತಿಗಾಗಿ ಹಂಬಲಿಸಿ ಕಾಯುತ್ತಿದೆ ಈ ನನ್ನ ಹೃದಯ. ನೀನಿಲ್ಲದೆ ಬರಡಾಗಿರುವ ಈ ಮನಸಲ್ಲಿ ಪ್ರೀತಿ...

ಚುಟುಕುಗಳು

ಫೆಬ್ರ ೨೬ ಕವನ ೧,೦೧೩ ವೀಕ್ಷಣೆ

ಇನಿಯ ನೀನಿದ್ದರೇನು ಸೊಗಸು ಸನಿಹ ಇರದಿದ್ದರೆ ಅದುವೇ ವಿರಹ ನಿನ್ನ ಸವಿಮಾತೆಲ್ಲ ಕಿವಿಗೆ ಇಂಪು ಅದರಿಂದಲೇ ಹೃದಯಕ್ಕೆ ತಂಪು ನೆಮಪುಗಳ ಮಾತು ಮಧುರ ಅದರಿಂದಲೇ ಅವುಗಳು ಅಮರ ಕನಸುಗಳೆಲ್ಲ ನೆನಪುಗಳ ಆಗರ ಜೀವನವೇ ಕನಸುಗಳ ಸಾಗರ ಮನಸ್ಸಿನ ದುಃಖ ಕೇಳುವವ...

ಬಾಲ್ಯ

ಫೆಬ್ರ ೨೪ ಕವನ ೪೭೯ ವೀಕ್ಷಣೆ

ಈ ಸುಂದರ ಸಂಜೆಯಲ್ಲಿ, ನೆನಪುಗಳು ಮರುಕಳಿಸುತ್ತಿವೆ, ಸುಂದರವಾದ ಬಾಲ್ಯದ ನೆನಪುಗಳು. ಗೆಳೆಯ-ಗೆಳತಿಯರೊಂದಿಗೆ ನಲಿದಾಡಿದ ಆ ಕ್ಷಣಗಳು... ಆಕಾಶದ ಚಂದ್ರಮ-ಚುಕ್ಕಿಗಳಂತೆ, ಗುರು-ಶಿಷ್ಯರಿಂದ ತುಂಬಿ ತುಳುಕುವ ಆ ಕೋಣೆಗಳು. ಹಾದಿ-ಕುಣಿದ, ಆಡಿದ,ಓಡಿದ,...

ಆಕಾಶ

ಫೆಬ್ರ ೨೩ ಕವನ ೪೭೮ ವೀಕ್ಷಣೆ

ಆಕಾಶ ಅಸಂಖ್ಯ ತಾರೆಗಳ ತೋಟ ಅದುವೇ ಒಂದು ಹೂದೋಟ ನೋಡ ಸಾಲದು ಎರಡು ಕಂಗಳ ನೋಟ ಇದೆಲ್ಲ ದೇವರ ಆಟ

ಶಿವರಾಂ ಕಾರಂತ್

ಫೆಬ್ರ ೨೩ ಕವನ ೨,೩೦೭ ವೀಕ್ಷಣೆ

ಕರುನಾಡ ಕವಿ ಪುಂಗವ ಕಡಲ ತೀರ ಭಾರ್ಗವ ಮೂಕಜ್ಜಿಯ ಕನಸುಗಳ ಬಲ್ಲವ ಯಾರವ ಯಾರವ ? ಅವರೇ ಶಿವರಾಂ ಕಾರಂತ್ ನೋಡವ