*ಪ್ರೇಮದ ತೊರೆ*
ಬತ್ತದ ಪ್ರೇಮದ ತೊರೆಯನು ಹರಿಸಿದೆ ಮುತ್ತನು ನೀಡುತ ಮತ್ತನು ತರಿಸಿದೆ ಬಳ್ಳಿಯ ತೆರದಲಿ ತೋಳಲಿ ನಲಿಯುವೆ ಗಂಧವ ಬೀರುತ ಸುಮದಲಿ ಕೂಡುವೆ ಒಲವಿನ ಕಾಣಿಕೆ ಅಧರಕೆ ನೀಡುವೆ ಸನಿಹಕೆ ಬಂದರೆ ಮೋಹದಿ ವರಿಸುವೆ ಪ್ರೇಮದ ಲೋಕಕೆ ಮೋಡದ ತೆರದಲಿ ಉಸಿರಲಿ ನಿನ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬತ್ತದ ಪ್ರೇಮದ ತೊರೆಯನು ಹರಿಸಿದೆ ಮುತ್ತನು ನೀಡುತ ಮತ್ತನು ತರಿಸಿದೆ ಬಳ್ಳಿಯ ತೆರದಲಿ ತೋಳಲಿ ನಲಿಯುವೆ ಗಂಧವ ಬೀರುತ ಸುಮದಲಿ ಕೂಡುವೆ ಒಲವಿನ ಕಾಣಿಕೆ ಅಧರಕೆ ನೀಡುವೆ ಸನಿಹಕೆ ಬಂದರೆ ಮೋಹದಿ ವರಿಸುವೆ ಪ್ರೇಮದ ಲೋಕಕೆ ಮೋಡದ ತೆರದಲಿ ಉಸಿರಲಿ ನಿನ್...
ಮೋಟು ಕೈಯ ಚೋಟು ಗೊಂಬೆ ನನ್ನ ನೋಡಿ ಕರೆಯಿತು!! ಜಾತ್ರೆಯಲ್ಲಿ ಅಲೆಯುವಾಗ ನನ್ನ ಮನವ ಕದಿಯಿತು!! ದುಡ್ಡುಕೊಟ್ಟು ಮನೆಗೆತಂದೆ ನಾನು ಆಟವಾಡಲು!! ಕಣ್ಣು ತಗೆದು ಮುಚ್ಚುವಂತ ಪುಟ್ಟ ಗೊಂಬೆ ನೋಡಲು!! ತೊಟ್ಟಿಲಲ್ಲಿ ಮಲಗಿಸಿಟ್ಟು ನಾನು ಲಾಲಿ ಹಾಡುವೆ!...
ನಸುಕಿನ ವೇಳೆಯ ಅರುಣನ ತೆರದಲಿ ಬಂದಿಹೆ ನಲ್ಲೆ ನನಗಾಗಿ|| ಲಸತಿನ ಭಾವವ ತೋರುತ ನಲಿಯುತ ನಿಂದಿಹೆ ನಲ್ಲೆ ನನಗಾಗಿ|| ಜಸವನು ತರುತಿದೆ ಮೋದದ ಅಲೆಯಲಿ ನಾದವು ಹೊಮ್ಮಿ ಬರುವುದೇ| ಮಸುಕದ ಗುರುತದು ಎದೆಯಲಿ ಚಿತ್ರಿಸಿ ಸಂದಿಹೆ ನಲ್ಲೆ ನಿನಗಾಗಿ|| ನಸುನ...
ಕ್ಯಾಮರ ಕಣ್ಣಲ್ಲಿ ಕ್ಲಿಕ್ ಎನ್ನುವ ಶಬ್ದ ಸ್ಮೈಲ್ ಪ್ಲಿಸ್ ಆಲ್ ಎಂದು ಒಂದು ಕ್ಷಣ ಕ್ರಾಪುತಿದ್ದುತ ನಿಲ್ಲುವದು ಅಲುಗಾಡದಂತೆ....|| ತುಟಿಗೆ ಬಣ್ಣಹಚ್ಚಿ ಲೈಟನ ಬೆಳಕಲ್ಲಿ ಛಾಯದೆದುರಿಗೆ ನಿಂತು ಹಲ್ಲು ಕಿರಿದು ಕಣ್ಣು ಮಿಟುಕಿಸದಂತೆ ಛಾಯಾಚಿತ್ರಕ್...
ನಮ್ಮ ಮನೆಯಲೊಂದು ತುಂಟ ನಾಯಿ ಇರುವುದು..!! ಬೌ ಬೌ ಎಂದು ದಿನವು ಅರಚು ತಿರುವುದು..!! ಬಾಲದಂತೆ ನನ್ನ ಹಿಂದೆ ತಾನು ಬರುವುದು..!! ಕಳ್ಳರನ್ನು ನೋಡಿತಾನು ಕೂಗಿ ಕೊಳುವುದು..!! ನನ್ನ ಜೊತೆಗೆ ಮುದ್ದು ನಾಯಿ ತಿಂಡಿ ತಿನುವುದು..!! ನಿತ್ಯನನ್ನ ಗೆ...
ಹೃದಯ ಕಡಲಿನಲ್ಲಿ ಮಿಂದು ಮಡಿಯಾಗಬೇಕು ನೀನು!! ಸುಧೆಯ ಹರಿಸುವ ಗೀತೆಯ ಸ್ವರವಾಗಬೇಕು ನೀನು!! ಸುಕುಮಾರಿ ಮನದಿ ಮೆಲ್ಲಗೆ ಸೂಜಿಕಾಂತ ಇಡುತಿರುವೆ!! ಸುಕೋಮಲ ಸಹೃದಯ ಕಲ್ಪನೆಯ ಸುಮವಾಗಬೇಕು ನೀನು!! ಅಮೋಘ ಪೇಶಲದ ಅಪ್ಸರೆಯ ನಯನ ಧರಿಸಿದೆಯೇಕೆ!! ಜೀಮ...
ಮನದಾಸೆ ಅರಿತಿರುವ ಮನದನ್ನೆ ಮದನಾರಿ ಮದವೇರಿ ಮನ್ಮಥನ ಮನಗೆಲ್ಲಲು||ಪ|| ದುಂಬಿಗಳ ಹೆದೆಯನ್ನು ಮುಂಗುರುಳ ನೋಟದಲಿ ಹೂಡುತ್ತ ಬಾಣವನ್ನು ಗುರಿಯನಿಟ್ಟು ಅಂಬುಗಳ ಬಿಡುತಿಹನು ತಲ್ಲಣಿಪದೆದೆಯಲ್ಲಿ ಒಲಿದು ಬಂದಿರು ತಾ ಮನವನಿಟ್ಟು|| ಪ್ರೇಮದಲಿ ಪಲ್ಲವದ...
ಕಟ್ಟಿರುವ ಕಂಚಿನ ಘಂಟೆಯ ನಾದದಲ್ಲಿ ಬಂದೆ ನೀನು ಬುಟ್ಟಿಯಲ್ಲಿ ಅರಳಿದ ಹೂಗಳ ಗಂಧದಲ್ಲಿ ಬಂದೆ ನೀನು ಚಿಟ್ಟೆಯ ಪುಕ್ಕದಿ ಅಗಣಿತ ಬಣ್ಣಗಳ ಬಿಡಿಸಿದೇಕೆ ಪಟ್ಟದರಸಿಯಾಗಿ ಬೀಗುವ ತೆರದಲ್ಲಿ ಬಂದೆ ನೀನು ದಿಟ್ಟಿಯ ಬೀರುತಲಿ ಚಾರುಹಾಸದ ಮೊಗದಲಿರುವೆ ತಟ್ಟ...
ನನ್ನದೆಯ ದೀಪವಾಗಿ ಉರಿದೆಯಾ ನೀನು| ಭಾವಲೋಕ ನೌಕೆಯಾಗಿ ತೇಲಿದೆಯಾ ನೀನು|| ಜೀವತಂತಿ ಮೀಟಿದೆ ಒಲವ ರಾಗದೊಳು| ಸುಮದ ಗಂಧವಾಗಿ ಬೀರಿದೆಯಾ ನೀನು|| ಚಂದ್ರಮನಂತೆಯೆ ಚಕೋರಿಗೆ ಕಾದಿರುವೆ| ಕ್ಷೀರದೊಳು ಘೃತವಾಗಿ ಸೇರಿದೆಯಾ ನೀನು|| ನಿನ್ನಲ್ಲಿ ಪ್ರೀತಿ...
ಬೋರೆಹಣ್ಣನು ಬುಟ್ಟಿಯಲ್ಲಿಯೆ ಮಾರಲೊಬ್ಬಳು ತಂದು ಬಿಟ್ಟಳು ಸಾರಿ ಹೇಳುತ ಪೇಟೆಯಲ್ಲಿಯೆ ತಾನು ಜೋರಿನಲಿ|| ಮೀರಿ ಬಂದಿತು ಜನರಗುಂಪದು ತೋರಿ ನಗುವನು ಬಂದು ಹತ್ತಿರ ನೇರ ನುಡಿಯಲಿ ಸೇರು ಲೆಕ್ಕವನಳೆದು ಕೊಡುಯೆಂದು|| ಬಾಯಿಯೊಳಗಡೆ ನೀರು ತರಿಸಲು ತಾಯ...
ಬೈತಲೆ ತೆಗೆಯುತ ಚೆಲುವಿನ ವನಿತೆಯು ಮಾತಲಿ ನನ್ನನು ಗೆಲ್ಲುತ ನಿಲ್ಲಲು ಸೋತೆನು ಕಮನದ ಕದಪನು ನೋಡುತ ನಯನದ ಪೇಶಲಕೆ ಚೂತದ ವನದಲಿ ನಲಿಯುವ ಕೋಗಿಲೆ ಗಾಥೆಯ ಹೇಳಲು ಮೌನದಿ ನಲ್ಲೆಯ ಚೇತನಗೊಳಿಸುವ ನೂತನ ಭಾವ ಸ್ಪರ್ಶದ ಪರಿಮಳಕೆ ಒಲವಿನ ಮುಕುರದಿ ತಿದ್...
ಭೃಂಗದಂತೆ ನಲಿದು ಬಂದೆ ಮಧುವ ನೀನು ಸೇರಲು ಕಂಗಳಲ್ಲಿ ನನ್ನ ಸೆಳೆದೆ ಒಲವ ಗೀತೆ ಹಾಡಲು ತನುವನಪ್ಪಿ ಮನವನಪ್ಪಿ ಜೀವ ಜೀವ ಬೆರೆಯಲು ಬಾಳಜೋಡಿಯಾಗಿ ನೀನು ನನ್ನ ಹೃದಯ ಅರಿಯಲು ಜೀವ ವೀಣೆ ನುಡಿಸಿ ಕರೆದೆ ಒಲವಿನಮೃತ ಉಣಿಸಿದೆ ಒಂದೆ ರಾಗ ಒಂದೆ ತಾಳ ಬಾ...