*ಬೇಟದ ರಾಣಿ* (ಮಂದಾನೀಲ ರಗಳೆ)
ಬೇಟವ ಕೊಡುತಲಿ ನಿಂತಿಹ ನಾರಿಯು ಕೂಟದಿ ನಲಿಯುವ ಕೌಮುದಿ ಚೋರಿಯು ಒಲವಿನ ಬಲೆಯನು ಬೀಸುತ ಹಾಸದಿ ಚೆಲುವಿನ ಕಿನ್ನರಿ ಹೃದಯವ ಲಾಸದಿ|| ಬೇಡನ ಮನವನು ಮೋಹದಿ ಕದ್ದಳು ಕಾಡುತ ಕನಸಲಿ ವಿರಹದಿ ಗೆದ್ದಳು ಮಾನಿನಿ ಕಾಂತನ ಸೆಳೆಯುತ ಮೆಲ್ಲನೆ ಜಾಣೆಯ ಹಾಗೆಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬೇಟವ ಕೊಡುತಲಿ ನಿಂತಿಹ ನಾರಿಯು ಕೂಟದಿ ನಲಿಯುವ ಕೌಮುದಿ ಚೋರಿಯು ಒಲವಿನ ಬಲೆಯನು ಬೀಸುತ ಹಾಸದಿ ಚೆಲುವಿನ ಕಿನ್ನರಿ ಹೃದಯವ ಲಾಸದಿ|| ಬೇಡನ ಮನವನು ಮೋಹದಿ ಕದ್ದಳು ಕಾಡುತ ಕನಸಲಿ ವಿರಹದಿ ಗೆದ್ದಳು ಮಾನಿನಿ ಕಾಂತನ ಸೆಳೆಯುತ ಮೆಲ್ಲನೆ ಜಾಣೆಯ ಹಾಗೆಯ...
ಸುರರ ರಮಣಿಯಾಗಿ ಹೊಳೆಯುತಿರು ಸಖಿ|| ಸುಮದೊಳು ಸುರಭಿಯನು ಹರಡುತಿರು ಸಖಿ|| ಸುಂದರ ತದ್ಯೋತದಿ ಕಂಗೊಳಿಸಿ ನಗುತಿರುವೆ|| ಸೂರ್ಯನಿಗೆ ಶಿರವನ್ನು ಮಣಿಯುತಿರು ಸಖಿ|| ಸುಲೋಚನ ಕನ್ನಿಕೆಯಾಗಿ ಹೃದಯದಿ ಅವಿತಿರುವೆ|| ಸುಮಬಾಣದಿಂದ ನಲ್ಲನ ಸೆಳೆಯುತಿರು...
ನನ್ನೆದುರಿಗೆ ಬರಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ನಗುವನ್ನು ತೋರಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ಹಾಳು ಹಳೆಯ ನೆನಪುಗಳ ಮಾಲೆಯದು ಒಲವನ್ನು ಬೇಡಬೇಡ ನಿನ್ನನ್ನು ಕೈಬಿಟ್ಟಿದ್ದೇನೆ ಕುಗುರಿನಲ್ಲಿ ಹೃದಯವನ್ನು ಕದ್ದು ಹೋಗದಿರು ಮಗುವಿನಂತೆ ಅಳಬೇ...
ದಿಕ್ತಟದಲಿ ಹಗಲಿನಕ್ಷಿಯ ತೆರೆಯುತ ಕೆಂಪಿನ ಬಣ್ಣವನು ಗಗನದಿ ತೋರಿಸಿ ನವೋಲ್ಲಾಸ ಹೊಂದುತ ಬರುತಿರುವ ಭಾಸ್ಕರ ನೀ ನನಗೆ ಪ್ರೇರಣೆ..!! ಹೃದಯದಲಿ ಸಂತಸವನ್ನು ತುಂಬಿಸಿ ನಯನದಲಿ ಸದ್ಭಾವದ ಮನವನ್ನು ಚಿನ್ಮಯದ ಚಿತ್ಕಳೆಯಲ್ಲಿ ತಂದಿಟ್ಟ ಭಾಸ್ಕರ ನೀ ನನಗ...
ಉದ್ದದಿ ಬೆಳದು ನಿಂತಿಹ ಗೆದ್ದಿಹ ಹೆಣ್ಣಿನ ಮನವ ಮಲ್ಲಿಗೆ ಮೆದ್ದಿಹ ಗಂಧ ಪರಿಮಳ ಸದ್ದನು ಮಾಡದೆ ಮೌನ ಧರಿಸುತ ಮಲ್ಲಿಗೆ ಹೂವು ವಾಸನೆ ಮೆಲ್ಲಗೆ ಸೆಳೆದಿದೆ ಗಮನ ತನ್ನೆಡೆ ಬಲ್ಲೆನು ನಾನು ಹೂವನು ಚೆಲ್ಲುವ ಪರಿಮಳದಂದದ ಸೊಗಸು ಬೆಳಗಿನ ಜಾವವರಳುದು ತೆ...
ಪೆಂಪಿನ ಗುಣವ ತಳೆದಿದೆ ಕಂಪನು ಬೀರುತ ನಲಿದು ತರುವಲಿ| ತಂಪನು ಮನಕೆ ನೀಡಿದೆ ಸೊಂಪಲಿ ಬೆಳೆದಿದೆ ತಾನು ಮುದದಲಿ|| ನಲ್ಲೆಯ ಮನವ ಸೆಳೆದಿಹ ಮಲ್ಲೆಯ ಕಾನನ ಸುಮವು ಬಕುಳವು| ಸೊಲ್ಲನು ಹೇಳಿ ಮೌನದಿ ಚಲ್ಲುತ ನಕ್ಷತ್ರ ನಗುವ ಪುಷ್ಪವು|| ಹೊನ್ನಿನ ಕಿರಣ...
ದೆಸೆಯನ್ನು ತೋರಿಸಿದೆ ಹಸನಾದ ಹಣ್ಣಿಂದು ನಸುನಗೆಯ ಕೆಂಪಿನಲಿ ಟೊಮೆಟೋವದು| ಹಸಿರಾದ ತರುವಲ್ಲಿ ಬಸವಳಿದು ಕಾಯುತಿದೆ ಲಸತಿಕೆಯ ತೋರುತ್ತ ನಲಿಯುತ್ತಲಿ|| ಕಾಯಾಗಿ ಚಟ್ನಿಯಲಿ ಮಾಯೆಯನು ತೋರುವದು ವಾಯಿದೆಯು ಮುಗಿದಾಗ ಕೊಳೆಯುತ್ತಲಿ| ಫಾಯಿದೆಯು ರೈತನಿ...
ಎದೆಯ ಮೆಟ್ಟಿಲು ಹತ್ತಿ ಬರುವೆಯಾ ಗೆಳತಿ ಕದನ ಮಾಡದೆ ಜೊತೆಗೆ ಇರುವೆಯಾ ಗೆಳತಿ ಅನಂಗಳಾಗಿ ತನುವ ಬೆರೆತ ಸುಮಭೂಷಿತೆ ಅನಂತವಾದ ಪ್ರೀತಿಯನು ತೋರುವೆಯಾ ಗೆಳತಿ ಗೌರವರ್ಣದಿ ಹೊಳೆದು ನಲಿದಿರುವ ಮಲ್ಲಿಗೆ ಕಾರ್ಮೋಡದಿ ಮಳೆಯ ಸುರಿವೆಯಾ ಗೆಳತಿ ಶುಕ್ತಿಯೊ...
ವಿಧವೆಯ ಬದುಕದು ನೋವಲಿ ನರಳಿದೆ ಕದನವ ಮಾಡದ ಮಹಿಳೆ ನದಿಯಲಿ ತೇಲುವ ಹಡಗಿನ ತೆರದಲಿ ತುದಿಯದ ತಲುಪಿತು ಕಹಳೆ ಉಕ್ಕುತ ಹರಿದಿದೆ ಕಂಗಳ ಧಾರೆಯು ದಕ್ಕದ ಗಂಡನ ಪ್ರೀತಿ ಹಕ್ಕಿಯ ಹಾಗೆಯೆ ತೋಷವ ಪಡೆಯದೆ ಹಕ್ಕದು ಜಾರಿದ ಭೀತಿ ಕಂದನ ಭಾಗ್ಯವು ದೊರೆಯದೆ ಹ...
ಒಳಗೊಳಗೆ ಮೌನದಲಿ ಕೊರಗುತಿದೆ ಪಂಜರದ ಗಿಳಿ ಒಡಲಾಳದ ನೋವುಗಳ ಅರುಹುತಿದೆ ಪಂಜರದ ಗಿಳಿ ಓವಣವ ತೋರಿಸುವರಿಲ್ಲದೆ ಬಳಲಿ ಬೆಂಡಾಗಿದೆ ಓಪಳನು ಅರಸುತ್ತ ಸೊರಗುತಿದೆ ಪಂಜರದ ಗಿಳಿ ಒಂಟಿಯಾಗಿ ಬಂಧನದಿ ಅಶ್ರುಧಾರೆ ಅಹರ್ನಿಶಿ ಹರಿಸಿದೆ ಒದ್ದಾಡಿ ಹಾರಾಡದೆ...
ನೂಪುರ ನಾದವ ಕೇಳಲು ಕರ್ಣದಿ ಗೋಪುರದಲ್ಲಿಯ ಶುಭ್ರದಿ ಬೆಳಕದು ಕೋಪದ ಸೂಚಕ ಹುಬ್ಬನು ಹಾರಿಸಿ ಕಂಡಳು ತೋಷದಲಿ| ಲೋಪವ ಕಾಣದೆ ಮನದಲಿ ಹೊಗಳಲು ರೂಪವ ಹೊಗಳಲು ಷಟ್ಪದಿ ಸಾಲದು ಪೋಪದೆ ಸೆಳೆದಳು ಮೋಹದ ಚಣದಲಿ ನಲ್ಲನ ತಬ್ಬುತಲಿ|| ಲಸಿತದ ಕಾಲಿನ ಢಾಳದ ಗೆ...
ಗಝಲ್ - ೧ ಹುಣ್ಣಿಮೆ ಚಂದಿರನ ಬೆಳಕು ಕಂಡು ಸಾಗರವು ಉಕ್ಕಿ ಬರುತಿದೆ ಎಣ್ಣೆಯೆ ಇಲ್ಲದೆ ಎದೆಯ ಗೂಡಲಿ ಪ್ರೇಮದೀಪ ಹೊತ್ತಿ ಉರಿತಿದೆ ಭಾವನೆಗಳು ಶರಧಿ ಅಲೆಗಳಾಗಿ ಮೇಲಿಂದ ಮೇಲೆ ಅಪ್ಪಳಿಸುತಿವೆ ನೆನಪುಗಳು ಕಣ್ಣಂಚಲಿ ತೇಲುತಲಿ ಭಾಮೆಯ ರೂಪ ತೋರುತಿದೆ...