*ಹಲಸಿನ ಹಣ್ಣು*( ಕುಸುಮ ಷಟ್ಪದಿ)
ಮುಪ್ಪನ್ನು ಮೂಂದೂಡಿ ನೆಪ್ಪಿಡುವ ಬುದ್ದಿಯನು ತಪ್ಪಿಲದೆ ಕೊಡುತಿರಲು ಹಲಸಿನಣ್ಣು ದಪ್ಪಾಗಿ ಗಿಡದಲ್ಲಿ ಸಿಪ್ಪೆಯದು ಬಾಯಲ್ಲಿ ಹಪ್ಪಳದ ರೂಪದಲಿ ಮೆರೆಯುತ್ತಿದೆ ಭಾರವದು ಹಲಸಿಂದು ತೋರುತಿದೆ ಸಿಹಿಗುಣವ ಮಾರಾಟದಲಿ ವಿತ್ತವನು ರೈತಗೆ ತಾರುಣ್ಯವನ್ನು ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮುಪ್ಪನ್ನು ಮೂಂದೂಡಿ ನೆಪ್ಪಿಡುವ ಬುದ್ದಿಯನು ತಪ್ಪಿಲದೆ ಕೊಡುತಿರಲು ಹಲಸಿನಣ್ಣು ದಪ್ಪಾಗಿ ಗಿಡದಲ್ಲಿ ಸಿಪ್ಪೆಯದು ಬಾಯಲ್ಲಿ ಹಪ್ಪಳದ ರೂಪದಲಿ ಮೆರೆಯುತ್ತಿದೆ ಭಾರವದು ಹಲಸಿಂದು ತೋರುತಿದೆ ಸಿಹಿಗುಣವ ಮಾರಾಟದಲಿ ವಿತ್ತವನು ರೈತಗೆ ತಾರುಣ್ಯವನ್ನು ತ...
ಒತ್ತೊತ್ತು ಬೀಜಗಳ ಸುತ್ತಲೂ ಕೂಡುತಲಿ ಮತ್ತೊಮ್ಮೆ ನೋಡಿದರೆ ಸಿಹಿಯಲ್ಲಿಯು| ಗತ್ತನ್ನು ತೋರಿಸಿದೆ ತುತ್ತಿನಲಿ ಬಂದಿಹುದು ಬಿತ್ತರಿಸಿ ಬಿಡುತಿಹೆನು ಕಥೆಯನಿಂದು|| ಸೀತೆ ಕಣ್ಣೀರಿಂದು ಸೀತಾಪತಿಯ ಬೆವರು ಮಾತಿಲದೆ ಕೂಡಿದವು ಧರಣಿಯಲ್ಲಿ| ಭೂತಾಯ ಗರ್...
ಎಲೆಯಲ್ಲಿ ಮುಸಿನಗುತ ಒಲವ ತೋರುತಿದೆ ಗರಿಯು....!! ನಲ್ಲೆಯ ಸೇರುವ ಕಾತುರದಿ ನಗೆಯ ಬೀರುತಿದೆ ಗರಿಯು...!! ಪ್ರೇಮಿಗಳ ಪ್ರೀತಿಯ ಗುರುತಿಗೆ ರಮಣಿಯ ಕಾಣಿಕೆ....!! ವಿದ್ವಾಂಸರ ಬರೆಯುವ ಸಾಧನ ಎನ್ನುತಿದೆ ಗರಿಯು..!! ಕೃಷ್ಣನ ವಜ್ರಕಿರಿಟದಲ್ಲಿ ಹೊ...
ಬಿಸಿಲಲ್ಲಿ ಬಂದವರ ಹಸಿವನ್ನು ನೀಗಿಸಿದೆ ರಸದಲ್ಲಿ ಜೀವವನು ರಕ್ಷಿಸುತಲಿ| ಜಸವನ್ನು ಜೀವನದಿ ಹಸನಾಗಿ ತರುತ್ತಲಿ ವಸನವನು ದೂರಕ್ಕೆ ಸರಿಸುತ್ತಲಿ|| ಮಾಟಮಂತ್ರದೊಳಲ್ಲಿ ಕಾಟವನು ಕೊಡಲಲ್ಲಿ ದಾಟಿದರೆ ಕೈಕಾಲು ನೋವುಗಳಲಿ| ಸಾಟಿಯಿಲ್ಲದ ಹಣ್ಣು ತೋಟದೊಳ...
ಹುಣಸೆಯಾ ಹಣ್ಣಿಂದು ತಣಿಸುತ್ತ ಮೈಮನವ ಕುಣಿಸುತ್ತ ರುಚಿಯಲ್ಲಿ ನಾಲಿಗೆಯನು|| ಹಣಕೊಟ್ಟು ತಾರದೆಯೆ ಚಣದಲ್ಲಿ ಮರದಿಂದ ಮನದಲ್ಲಿ ಮುದವೆನಿಸಿ ತಿನ್ನುತಿಹೆನು|| ಓರಿಗೆಯ ಗೆಳೆಯರದು ಜೀರಿಗೆಯ ತಂದಿಹರು ಮೀರಿಸಿದ ರುಚಿಯಿಂದು ಬೆಲ್ಲಬೆರೆಸಿ|| ಕೋರುತಲಿ...
ಹಣ್ಣುಗಳ ರಾಜನನು ಬಣ್ಣಿಸುತ ಬರೆಯುವೆನು ನುಣ್ಣನೆಯ ನುಣುಪಿನಾ ಮಾವಿನಣ್ಣು| ತಣ್ಣನೆಯ ರಸದಲ್ಲಿ ಸುಣ್ಣದಲಿ ಮೀಯುತ್ತ ಹಣ್ಣಾಗಿ ಮಾಸದೆಯೆ ಕಂಗಳಲ್ಲಿ|| ಬಳಸುವರು ಪಾಕದಲಿ ಫಳಫಳನೆ ಮಿಂಚುವಾ ನಳಿಸುತಿಹ ಹಣ್ಣನ್ನು ಗೃಹದಲ್ಲಿಯೆ| ಜೋಳದಾ ಹೊಲದಲ್ಲಿ ಪೀ...
ರಂಗಭೋಗದಲಿ ತಕಥೈಯೆಂದು ಕುಣಿದಳು ಚಾರುಲತೆ ಕಂಗಳ ನೋಟದಿ ಇನಿಯಗೆ ಒಲಿದಳು ಚಾರುಲತೆ|| ಶಾಂತಲೆಯ ರೂಪದ ನಾಟ್ಯರಾಣಿ ಅಭಿನೇತ್ರಿ| ಕಾಂತನೊಲುಮೆಯ ಪರಿ ಮೆಚ್ಚಿದಳು ಚಾರುಲತೆ|| ಹೆಜ್ಜೆಹೆಜ್ಜೆಗೆ ಗತ್ತುಗಮ್ಮತ್ತು ತೋರುತ ನಿಂತಿರುವೆ ಗೆಜ್ಜೆಯ ಗಿಲ್ ಗ...
ತಂಪಿನ ನೆಳಲಲಿ ವೇಣುವಿ ನಿಂಪಿನ ನಾದವನು ಕೇಳಿನಿಂತೆನು ಮುದದಿಂ| ಕೆಂಪಿನ ಬಣ್ಣದ ಚೆಲುವಲಿ ಕಂಪನು ಸೂಸುತಲಿ ನಲ್ಲೆ ಕಾದಳು ತಾನುಂ|| ಮುರಳಿಯ ನಾದಕೆ ಮನವದು ಹೊರಳಿತು ಚಣದಲಿಯೆ ತನ್ನಿಗಿಂತವನರಿತಂ| ತರುಣಿಯ ಮೋಹಕ ಚೆಲುವ ನ್ನರಿತನು ಮಾಧವನು ಬೆಡಗಿ...
ಹಳಗನ್ನಡ ಶೈಲಿಯಲಿ ಪ್ರೇಮಶಾಸನ ಬರೆಸುವೆ ರಮಣಿ ಸೆಳೆಯುತ ಹೃದಯದೊಳು ರಾಣಿಯಾಗಿ ಇರಿಸುವೆ ರಮಣಿ ಮಧುಶಾಲೆಯಲಿ ಸವಿಜೇನ ಹೀರುತ ನೆನಪಿಸಿಕೊಳ್ಳುವೆನು ಚದುರೆಯ ಚೆಲುವೆಯ ಕಟಿಯನ್ನು ಬಳಸುವೆ ರಮಣಿ ಕೋಮಲ ಶರೀರದ ಆಲಿಂಗನಕೆ ಕಾದಿರುವೆ ನಿನಗಾಗಿ ನಿರ್ಮಲ...
ಹೃದಯದಲಿ ಮೆಲ್ಲಗೆ ಕುಳಿತು ಕಂಪಿಸುತಿರುವೆ ಗೆಳತಿ|| ಮದನನ ಕಣ್ಣೋಟ ನಿನ್ನತ್ತ ಸೆಳೆಯುತಿರುವೆ ಗೆಳತಿ|| ಚಾರುಹಾಸದ ಸುಮವಾಗಿ ಲತೆಯಲ್ಲಿ ಅರಳಿ ನಗುವೆ| ಹಾರುವ ಹಕ್ಕಿಯಂತೆ ಆಗಸದಿ ನಲಿಯುತಿರುವೆ ಗೆಳತಿ|| ಕಿಂಕಿಣಿಯ ನಾದದೊಳು ರಂಗದಲಿ ಕುಣಿಯುತ್ತ...
( ಕುಸುಮ ಷಟ್ಪದಿ) ಕನಕನಾ ಮಹಿಮೆಯಂ ಕೊನೆತನಕ ಪೇಳುವೆನು ಮನದಲ್ಲಿ ಕನಕನಾ ನೆನೆಯುತ್ತಲಿ ಚಣದಲ್ಲಿ ಕೃಷ್ಣನನು ವಿನಯದಲಿ ಕಾಣುತ್ತ ದನಿಯಾಗಿ ಹಾಡಿದನು ಕೇಶವನಲಿ ಹರಿಯನ್ನು ತನ್ನೆಡೆಗೆ ಕರಮುಗಿದು ಸೆಳೆದಿಹನು ಚರಣಕ್ಕೆ ಶಿರಬಾಗಿ ದೇಗುಲದಲಿ ಧರೆಯಲ್ಲ...