ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಂಕರಾನಂದ ಹೆಬ್ಬಾಳ 
ಶ

ಶಂಕರಾನಂದ ಹೆಬ್ಬಾಳ 

೪೭ ಲೇಖನಗಳು ೩,೧೦೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಂಬಿಕೆಯೆನ್ನುವ ಮೂಲ ಮಂತ್ರ

ಜೂನ್ ೧೦ ಲೇಖನ ೮೯ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ದುಬಾರಿಯಾದ ವಸ್ತುವೆಂದರೆ ಅದು ನಂಬಿಕೆ ಮಾತ್ರ. ಮೊದಲು ಮನುಷ್ಯನ ಮಾತಿನ ಮೇಲೆ, ಅವನ ಕೆಲಸದ ಮೇಲೆ, ಕೊಟ್ಟ ಸಾಲದ ಮೇಲೆ ಹೀಗೆಲ್ಲ ನಂಬಿಕೆಯಿಂದಲೇ ಕೆಲಸ ಸಾಗುತ್ತಿತ್ತು. ಇದು ಮೊದಲು ಕಳೆದುಕೊಂಡಾಗ ಮನೆಯಲ್ಲಿ ಸಾಕು ಪ್ರಾಣಿಯ...

ಜೀವನ ಇದೆ ತೆರನಲ್ಲವೆ...?

ಜೂನ್ ೦೪ ಕವನ ೫೭ ವೀಕ್ಷಣೆ

ಅದೊಂದು ಗಾಢಾಂಧಕಾರದ ನಿರ್ಜನ ಪ್ರದೇಶ, ಒಳಗೆ ಹಚ್ಚಿದ ಹಿಲಾಲಿನ ಸಣ್ಣ ಬೆಳಕು ಮೂಲೆಯಲ್ಲಿ, ಕಾಲಿಟ್ಟರೆ ಎದುರಿಗೆ ಲೇಖದ ಕರಿಕಲ್ಲು...! ಕಣ್ತೆರೆದರೆ ಬೃಹತ್ ಬ್ರಹ್ಮರಾಕ್ಷಸ, ಕುತ್ತಿಗೆಗೆ ಕೈ ಹಾಕಿದ ಅನುಭವ ಅಯ್ಯೊ...! ಸತ್ತೆ...? ಬ್ಯಾಟರಿ ಹಚ್ಚ...

ಸುಂಟರಗಾಳಿ

ಜೂನ್ ೦೧ ಕವನ ೯೦ ವೀಕ್ಷಣೆ

ಅಬ್ಬರಿಸಿ ಉಬ್ಬರಿಸಿದೆ.. ಏದುರಿಸಿರು ಬಿಡುತ್ತಾ, ಬುಸುಗುಟ್ಟುವ ಹಾವಿನಂತೆ ಬಿರುಬಿಸಿಲನ್ನು ಸೀಳಿ, ಬರುತ್ತಿದೆ ನೋಡು ಸುಂಟರಗಾಳಿ...!! ಸಣ್ಣಸಣ್ಣ ಸೂಡಿಗಳು ಆರಿಹೋಗಿವೆ, ಮನೆಮಠಗಳು ಜಖಂಗೊಂಡು, ಬಾಳು ನೆಲಕ್ಕಚ್ಚಿದೆ, ಕಣ್ತೆಗೆದರು,ಮುಚ್ಚಿದರು,...

ಮತ್ತೆ ಬಾ ಬಸವಣ್ಣ....!!

ಮೇ ೧೪ ಕವನ ೬೬ ವೀಕ್ಷಣೆ

ನೀ ಹಚ್ಚಿದ ಕಿಡಿ ಉರಿಯುತ್ತಲೆ ಇದೆ ತೊಟ್ಟ ಜನಿವಾರವ ಬಿಸುಟಿ ಬಿಟ್ಟೆ, ಗೊಡ್ಡು ಸಂಪ್ರದಾಯಗಳ ತಿರಸ್ಕರಿಸಿ ಕೈ ಬಿಟ್ಟೆ, ಮೇಲು ಕೀಳೆಂಬ ಕಟ್ಟುಪಾಡುಗಳ ಕಡಿದೊಗೆಯಲು ಪಣತೊಟ್ಟೆ.! ಜಾತವೇದ ಮುನಿಗಳ ಶಿಷ್ಯನಾದೆ, ಸಮಾಜದ ಓರೆಕೊರೆಗಳನ್ನು ತಿದ್ದಲು ಹೊ...

*ಪ್ರೇಮಗಂಗೆ* - ಭಾವಗೀತೆ

ಏಪ್ರಿಲ್ ೨೩ ಕವನ ೪೮ ವೀಕ್ಷಣೆ

ನಿನ್ನ ರೂಪವು ನನಗೆ ಕರೆದು ತೋರಿದೆ ಏಕೆ ಬರುವೆನೆನ್ನುತ ನಾನು ಬಳಿಗೆ ಬಂದರೆ ಸಾಕೆ||ಪ|| ಒಲವ ನಗೆಯಲಿ ಮಿಂದು ಚೆಲುವ ಚೆನ್ನಿಕೆಯಾಗಿ ನಲಿವ ಮನದೊಳು ಬಂದು ಗೆಲುತ ಹೃದಯವನಲ್ಲಿ ಸಲುಗೆಯಲ್ಲಿಯೆ ಸ್ಪರ್ಶ ಪಡೆದು ಸಾಗುವೆಯಲ್ಲೆ||೧|| ಪ್ರೇಮ ಗಂಗೆಯ ಹ...

*ಮಿಡಿದ ರಾಗ* - ಭಕ್ತಿ ಗೀತೆ

ಏಪ್ರಿಲ್ ೨೨ ಕವನ ೬೬ ವೀಕ್ಷಣೆ

ಹೃದಯ ಭಜಿಸಿದೆ ನಿನ್ನ, ಬಿಡದೆ ನಿನ್ನನೆ ರಾಮ ಪದವ ಹಾಡಿದೆ ಜೀವ, ಮಿಡಿದು ಭಕ್ತಿಯ ರಾಗ||ಪ|| ಅಂದದೊಲವಿನ ಕಾಂತಿ, ಮನವ ಸೆಳೆದಿಹುದಿಲ್ಲಿ ಎದೆಯ ಬಂಧವ ಬೆಸೆದು,ಉಸಿರ ಬಡಿತವು ತಾನು ಹೃದಯ ಕಮಲದಿ ಮನವು,ಕೂಡಿ ಬೆರೆತಿದೆ ಒಲವು||೧|| ರಾವಣಾರಿಯು ನೀನ...

ಹೊಸ ನಾಡು ಕಟ್ಟೋಣ..!!

ಏಪ್ರಿಲ್ ೧೬ ಕವನ ೬೯ ವೀಕ್ಷಣೆ

ದುಷ್ಟ ದಾರಿದ್ರ್ಯಕ್ಕೆ ಅಂಕುಶವಿಟ್ಟು ನಿಟ್ಟೆಲುಬುಗಳ ಮುರಿಯುತ ಕಟ್ಟಿದ ಕೋಟೆಕೊತ್ತಲಗಳನು ಕೆಡವಿ ಪ್ರಜಾರಾಜ್ಯವನು ಪ್ರಜೆಗಳ ಆಡಳಿತವನ್ನೆ ನೋಡುವ ಹೊಸನಾಡು ಕಟ್ಟೋಣ..!! ಇಲ್ಲಿ ರಾಜ ರಾಣಿಯರಿಲ್ಲ ಮಂತ್ರಿ ಮಹಿಮರಿಲ್ಲ ಚತುರಂಗ ಬಲವಿಲ್ಲ ಶಾಂತಿ ಪ್...

*ಗಗನ ಮಲ್ಲಿಗೆ( ಭಾವಗೀತೆ)*

ಏಪ್ರಿಲ್ ೧೧ ಕವನ ೭೮ ವೀಕ್ಷಣೆ

ಚಿಗುರಿದ ಪ್ರೀತಿಯ ತೇರನು ಏರುತ ಸಾಗುವೆಯಲ್ಲೆ ಓ ಚೆಲುವೆ ಮೊಗದಲಿ ನಗುವಿನ ಅಲೆಯಲಿ ತೇಲಿಸಿ ವಾಹಿನಿಯಾದೆ ಓ ಒಲವೆ ಸುಮಗಳ ಲೋಕದ ಗಗನದ ಮಲ್ಲಿಗೆ ನೂತನಭಾವ ತಂದಿರುವೆ ಕಮಲದ ಕಂಗಳ ಕಡಲಿನ ಒಡೆಯನೆ ಜೇನ್ಮಳೆಯನ್ನು ಸುರಿದಿರುವೆ ಗಿರಿಯಲಿ ನಲಿಯುವ ಹಂಸ...

*ಪ್ರೇಮಬಿಂದು( ಭಾವಗೀತೆ)*

ಏಪ್ರಿಲ್ ೦೯ ಕವನ ೭೦ ವೀಕ್ಷಣೆ

ನಂದನದ ವನದಲ್ಲಿ ನಿನ್ನೊಲವಿಗೆ ಪ್ರೇಮಾನುರಾಗವದು ಈ ರಾಧೆಗೆ|| ಹರಿಯುತಿಹ ಯಮುನೆಯಲಿ ಪ್ರೇಮೋಲ್ಲಾಸ ಬೆರೆಯುತಿದೆ ಮನವೆರಡು ಹಾಸ ಪ್ರಾಸ|| ದುಂಬಿಗಳ ಝೆಂಕಾರ ಲತೆಸುಮದಲಿ ಸೌಗಂಧ ಬೀರುತಿದೆ ನನ್ನೆದೆಯಲಿ|| ಕುಣಿಕುಣಿದು ನಲಿಯುತ್ತ ಮೋಹದಲ್ಲಿ ಸಿಲುಕ...

ಮ್ಯಾಂವ್ ಮ್ಯಾಂವ ಬೆಕ್ಕು (ಶಿಶುಗೀತೆ)

ಏಪ್ರಿಲ್ ೦೮ ಕವನ ೫೧ ವೀಕ್ಷಣೆ

ಮ್ಯಾಂವ್ ಮ್ಯಾಂವ್ ಎನ್ನುತ ಬೆಕ್ಕು ಕಿಟಕಿ ಬದಿಯಲಿ ಕುಳಿತಿತ್ತು||ಪ|| ಅಮ್ಮನು ಆರಿಸಿ ಇಟ್ಟಿಹ ಹಾಲು ಮೆಲ್ಲಗೆ ಕುಡಿಯಲು ಕಾದಿತ್ತು ಅಡುಗೆ ಮನೆಯನು ಸೇರುವ ತವಕ ಬೆಕ್ಕಿನ ಮನದಲಿ ಬಂದಿತ್ತು||೧|| ಕಣ್ಣನು ಮುಚ್ಚುತ ಹಾಲನು ಕುಡಿದು ಗರ್ವದಿ ಮೀಸೆಯ...

ಪ್ರೀತಿಯ ಶರಧಿ

ಏಪ್ರಿಲ್ ೦೭ ಕವನ ೭೩ ವೀಕ್ಷಣೆ

ಹೂಮನ ಹೃದಯದ ಪಿಸುನುಡಿ ಕೇಳಲು ಗಗನದಿ ಜೇನ್ಮಳೆ ಸುರಿಯುತಿದೆ||ಪ|| ಎದೆಯಲಿ ಸಾವಿರ ಬಯಕೆಯು ಕಾಡುತ ನಲ್ಲನ ತನುವನು ಬೆರೆಯುತಿದೆ ಉದಿಸಿದ ಭಾವವು ಮೋಡದ ಆಳದಿ ಇಳೆಯನು ಸ್ಪರ್ಶಿಸಿ ನಿಲ್ಲುತಿದೆ||೧|| ಪ್ರೇಮದ ನೋಟದಿ ಗೆಲ್ಲುವೆ ಮನವನು ಮನ್ಮಥನಂತೆಯ...

ಹೊಸ ರಾಗವೆಂಬ ಗಝಲ್

ಏಪ್ರಿಲ್ ೦೫ ಕವನ ೬೯ ವೀಕ್ಷಣೆ

ಹಳೆಯ ವೀಣೆಯಲಿ ಹೊಸತು ರಾಗವನು ನುಡಿಸಬೇಡ ನೀನು ಬೆಳೆದ ಪ್ರೀತಿಯೊಳು ಮುಳಿಸು ತೋರುತಲಿ ಸಿಡಿಯಬೇಡ ನೀನು ನುಡಿಯ ಮೌನದಲಿ ನಡೆಯ ಬೆರೆಸುತ ಒಂದಾಗಿರುವೆ ಏಕೆ ಕೆಡುವ ಹಾಲಿಗೆ ಹುಳಿಯನು ಗೊತ್ತಿಲ್ಲದೆ ಕೂಡಿಸಬೇಡ ನೀನು ಉರಿದ ಎದೆಯಲ್ಲಿ ಚೆಲುವಿನ ನವಿಲ...