ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೪೮) - ಕಾರ್ಯಕ್ರಮ

ಫೆಬ್ರ ೧೪ ಲೇಖನ ೬೬ ವೀಕ್ಷಣೆ

ಕಾರ್ಯಕ್ರಮ ಆಯೋಜನೆಯಾಗಿತ್ತು. ದುಡ್ಡು ಹರಿದುಬಂದಿತ್ತು. ಸಮೂಹ ಮಾಧ್ಯಮಗಳು ಹೊಸ ವೇದಿಕೆಯನ್ನು ಕಲ್ಪಿಸಿದ್ದವು. ರಾಜ್ಯದ ಮೂಲೆಮೂಲೆಗೂ ಸುದ್ದಿ ತಲುಪಿತು. ಸ್ಪರ್ಧಿಗಳು ಸಾವಿರ ಸಂಖ್ಯೆಯಲ್ಲಿ ನೋಂದಾಯಿಸಿದರು, ಕಾರ್ಯಕ್ರಮದ ಹಿಂದಿನ ದಿನದವರೆಗೆ ಆಯ...

ಸ್ಟೇಟಸ್ ಕತೆಗಳು (ಭಾಗ ೧೪೭) - ಮನದ ಮಾತು

ಫೆಬ್ರ ೧೩ ಲೇಖನ ೧೧೫ ವೀಕ್ಷಣೆ

ಮತ್ತೆ ಮತ್ತೆ ತಿರುಗಿ ಕದ್ದು ನೋಡುವ ಸುಂದರಿಯೇನಲ್ಲ, ಆದರೂ ಮನಸ್ಸಿನೊಳಗೆ ನಾ ಕಟ್ಟಿದ ಗುಡಿಯೊಳಗೆ ನೆಲೆಯಾಗಿದ್ದಾಳೆ "ಅವಳು". ಮೊದಲ ಕ್ಷಣದಲ್ಲೇ ಎದೆಬಡಿತ ಏರಿಸಿ ಪ್ರೀತಿ ಹುಟ್ಟಿಸಿದವಳಲ್ಲ. ದಿನದ ಕ್ಷಣದಲ್ಲಿ, ಕೆಲವು ಘಟನೆಗಳಲ್ಲಿ, ತೋರಿದ ಭಾವ...

ಸ್ಟೇಟಸ್ ಕತೆಗಳು (ಭಾಗ ೧೪೬) - ಕನ್ನಡಿ ಇಲ್ಲದ ಊರು

ಫೆಬ್ರ ೧೨ ಲೇಖನ ೯೯ ವೀಕ್ಷಣೆ

ಅಲ್ಲೊಂದು ಊರಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ನಾನೀಗ ನಿಮಗೆ ತಿಳಿಸುತ್ತಿದ್ದೇನೆ. ಹಾ ನಿಮಗೆ ಮಾತ್ರ? ನಾವು ನೋಡಿರುವ ಊರಿನ ಹಾಗೆ ಅದು ಇದೆ. ಆದರೆ ಅಲ್ಲೊಂದು ವಿಶೇಷವಿದೆ. ಅಲ್ಲಿ ಎಲ್ಲರ ಮುಖದಲ್ಲಿ ನಗುವಿದೆ. ಮಾಪನದ ದೃಷ್ಟಿಕೋನವಿಲ್ಲ. ಕನ್ನ...

ಸ್ಟೇಟಸ್ ಕತೆಗಳು (ಭಾಗ ೧೪೫) - ವಿಘ್ನೇಶ್

ಫೆಬ್ರ ೧೧ ಲೇಖನ ೮೫ ವೀಕ್ಷಣೆ

ಕಳೆದ ನಾಲ್ಕು ದಿನದಿಂದ ಅವನ ಕೈ ಸ್ಟೇರಿಂಗ್ ತಿರುಗಿಸುತ್ತಿದೆ. ಜನ ಸುರಕ್ಷಿತವಾಗಿ ಊರು ತಲುಪಿದ್ದಾರೆ. ಆದರೆ ಉತ್ಸಾಹ ಒಂದು ಚೂರು ಕಡಿಮೆಯಾಗಿ ಕಣ್ಣೊಳಗೆ ನೀರ ಬಿಂದು ಬಂಧಿಯಾಗಿದೆ. ಕಾರಣವ ಕೇಳಲು ಸಮಯವೇ ಸಿಗಲಿಲ್ಲ. ಈ ದಿನ ಮಾತಿಗೆ ಕುಳಿತೆ. ಅವ...

ಸ್ಟೇಟಸ್ ಕತೆಗಳು (ಭಾಗ ೧೪೪) - ಮಾತು

ಫೆಬ್ರ ೧೦ ಲೇಖನ ೮೧ ವೀಕ್ಷಣೆ

"ಮೌನ ಕೊಡುವ ಉತ್ತರ ಮಾತು ನೀಡಲಾರದು " ಇದು ಚಿದಂಬರನ ಅರಿವಿನ ಮಾತು. ಓದುವಿಕೆಯ ಹಸಿವು ನೀಗಿಸುವ ಮಾಧ್ಯಮ ಇದಲ್ಲವೆಂದು ಅರಿತು ಇಂಜಿನಿಯರಿಂಗ್ ಪದವಿಯ ತೊರೆದು ಪದವಿ ಸೇರಿದ. ಹೇಳುವ ಮಾತುಗಳಿಗೆ ಉತ್ತರ ನೀಡುತ್ತಾ ಹೊರಟರೆ, ಆತನ ಜೀವನ ಪ್ರಶ್ನೋತ್...

ಸ್ಟೇಟಸ್ ಕತೆಗಳು (ಭಾಗ ೧೪೩) - ಮೌನದ ಹೆಜ್ಜೆ

ಫೆಬ್ರ ೦೯ ಲೇಖನ ೮೩ ವೀಕ್ಷಣೆ

ಕತ್ತಲೆಯ ದಾರಿಯಲ್ಲಿ, ಬೀದಿದೀಪಗಳ ಅಡಿಯಲ್ಲಿ, ಮಿನುಗುವ ರಸ್ತೆಯಲ್ಲಿ ಮೌನ ತಪಸ್ಸಿಗೆ ಕುಳಿತ ಹಾಗಿರುತ್ತದೆ ಆ ಜಾಗ. ಆಲಿಸುವ ಮನಸ್ಸಿದ್ದರೆ ಇಲ್ಲೊಮ್ಮೆ ಕುಳಿತು ಮಾತನಾಡಬಹುದು. ನಿಮಗೊಂದಿಷ್ಟು ಹೆಚ್ಚಿನ ಮೌನದ ಮಾತುಗಳು ಸಿಗಬೇಕಾದರೆ ಅಲ್ಲಿ ಆ ರಸ...

ಸ್ಟೇಟಸ್ ಕತೆಗಳು (ಭಾಗ ೧೪೨) - ನೀವಾದರೂ ಸಹಾಯ ಮಾಡಿ

ಫೆಬ್ರ ೦೮ ಲೇಖನ ೮೪ ವೀಕ್ಷಣೆ

ಸಿಟ್ಟು ಬೇಸರವೂ ನಾನರಿಯೆ? ಈ ದಿನ ಕಥೆಯೊಳಗೆ ಬನ್ನಿ ಅಂತ ಕೇಳಿದರೂ ಒಬ್ಬರದೂ ಸುದ್ದಿ ಇಲ್ಲ. ಕೊನೆಗೆ ಬೇಡಿದರೂ ಯಾರೂ ಬರೋಕೆ ತಯಾರಿಲ್ಲ. ಕಾರಣವೇನೆಂದು ಹೇಳೋಕೂ ತಯಾರಿಲ್ಲ. "ಇವನೇನು ದಿನಕ್ಕೆ ನಾಲ್ಕು ಗೆರೆ ಗೀಚುತ್ತಾನೆ" ಅಂತಾನ, ನಮ್ಮೊಳಗಿನ ಮ...

ಸ್ಟೇಟಸ್ ಕತೆಗಳು (ಭಾಗ ೧೪೧) - ಅಭಿವೃದ್ಧಿ

ಫೆಬ್ರ ೦೭ ಲೇಖನ ೮೩ ವೀಕ್ಷಣೆ

ಜರೂರತ್ತು ಏನು ಅಂತ ಗೊತ್ತಾಗಲಿಲ್ಲ. ರಸ್ತೆ ರಿಪೇರಿ ಸಾಗ್ತಾ ಇತ್ತು. ಹಾ ರಿಪೇರಿಯಲ್ಲ ಪೂರ್ತಿಯಾಗಿ ಹೊಸದಾಗಿ ತಯಾರಾಗುತ್ತಿತ್ತು. ಸಂಜೆಯಾಗುವಾಗ ಅಲ್ಲಿನ ಕರೆಂಟ್ ಕಂಬಗಳು ಶಾಸಕರಿಗೆ ಸ್ವಾಗತ ಎನ್ನೋ ಬ್ಯಾನರ್ ಅನ್ನು ಹೊತ್ತಿದ್ದವು. ಶಾಸಕರು ಮಾಯ...

ಸ್ಟೇಟಸ್ ಕತೆಗಳು (ಭಾಗ ೧೪೦) - ಅವಳು

ಫೆಬ್ರ ೦೬ ಲೇಖನ ೮೭ ವೀಕ್ಷಣೆ

ಮುಳ್ಳು ಮುಂದೆ ಚಲಿಸಿಯಾಗಿದೆ .ಆ ಕ್ಷಣವ ನಿಲ್ಲಿಸಿ ಸಂಭ್ರಮಿಸೋಕ್ಕಾಗಲಿ, ಯಾತನೆ ಪಡೋಕ್ಕಾಗಲಿ ಸಮಯವೇ ಸಿಗಲಿಲ್ಲವೇನೋ ಅನಿಸುತ್ತಿದೆ. ಸಾವಿರ ಕೈಗಳಿಂದ ಅಕ್ಷತೆಗಳು ತಲೆ ಮೇಲೆ ಬಿದ್ದಾಗ ನಾನು ತಾಳಿಕಟ್ಟಿದ ಹುಡುಗಿ ಪಕ್ಕದಲ್ಲಿ ಇದ್ದಳು. ಅವಳ ನಾಚಿ...

ಸ್ಟೇಟಸ್ ಕತೆಗಳು (ಭಾಗ ೧೩೯) - ರಮೇಶಣ್ಣ

ಫೆಬ್ರ ೦೫ ಲೇಖನ ೯೯ ವೀಕ್ಷಣೆ

ಈ ದೊಡ್ಡ ಗಾಡಿಯ ಚಕ್ರ ತಿರುಗಿಸಿ ಹಾದಿಯ ಮೇಲೆ ಸುರಕ್ಷಿತವಾಗಿ ಸಾಗಿ ಗುರಿ ತಲುಪಲು ಸ್ಟೇರಿಂಗ್ ಹಿಡಿದು ಕೂತಿರುವವರು ನಮ್ಮ ರಮೇಶಣ್ಣ. 50 ದಶಕಗಳ ಜೈತ್ರಯಾತ್ರೆ. ಬಸ್ಸಿನ ಸ್ಟೇರಿಂಗ್ ಹಿಡಿದು, ಗೇರು ಹಾಕುತ್ತಾ, ಕ್ಲಚ್ಚುಗಳನ್ನು ಒತ್ತುತ್ತ, ಎಕ್...

ಸ್ಟೇಟಸ್ ಕತೆಗಳು (ಭಾಗ ೧೩೮) - ಹೆಜ್ಜೆಗಳು

ಫೆಬ್ರ ೦೪ ಲೇಖನ ೭೯ ವೀಕ್ಷಣೆ

ಕಾಯುವಿಕೆಯ ಬೆವರ ಹನಿಗಳು ಮೈ ಮೇಲೆ ಹರಿದು ನೆಲವ ಸೇರಿ ಇಂಗಿ ಒಣಗಿಹೋಗಿದೆ. ಆದರೆ ಅವಳಲ್ಲಿ ಚೈತನ್ಯ ಬತ್ತುತ್ತಿಲ್ಲ. ಹಸಿರಿನ ನಡುವೆ ಬೆಳೆದವಳು, ಬಡಾವಣೆಗಳ ಒಳಗೆ ನಡೆದಿದ್ದಾಳೆ. ಪ್ರತಿಭೆಯೊಂದೇ ಮಾನದಂಡವೆಂದು ಅರಿತು ಕದ ಬಡಿದಿದ್ದಾಳೆ, ಅಭಿನಯಿ...

ಸ್ಟೇಟಸ್ ಕತೆಗಳು (ಭಾಗ ೧೩೭) - ಕೊಟ್ಟ ಮಾತು...

ಫೆಬ್ರ ೦೩ ಲೇಖನ ೭೬ ವೀಕ್ಷಣೆ

ಅವನು ನಂಗೆ ತುಂಬಾ ಸಮಯದಿಂದ ಪರಿಚಯ, ಅವನು ನಮ್ಮ ಶಾಲೆಯವನಲ್ಲ, ಪಕ್ಕದ ಮನೆಯವನೂ ಅಲ್ಲ, ಆದರೆ ಅಲ್ಲಲ್ಲಿ ಕಾಣಸಿಗುತ್ತಾನೆ. ಪುಟ್ಟ ಅಂಗಡಿಗಳಲ್ಲಿ, ಮಾರ್ಗ ಬದಿಯಲ್ಲಿ, ತರಗತಿಯ ಮೂಲೆಯಲ್ಲಿ, ಹೀಗೆ ದಿನಕ್ಕೆ ಎಷ್ಟೋ ಸಲ ಭೇಟಿಯಾಗಿದ್ದಾನೆ. ಅವನಿಗೂ...