ಸ್ಟೇಟಸ್ ಕತೆಗಳು (ಭಾಗ ೧೮೫) - ನರ್ಸ್
"ಲೇ ನಿನಗೆ ಹೇಳೋದು ಇಷ್ಟು ದಿನ 8000 ಸಂಬಳಕ್ಕೆ ಕೆಲಸ ಮಾಡ್ತೀಯಾ? ಇದಕ್ಕಿಂತ ದೊಡ್ಡ ಕೆಲಸ ಇದೆ ಅದನ್ನು ಮಾಡು. ಇದರಲ್ಲಿ ಎಲ್ಲ ರೋಗಿಗಳು ಜೊತೆ ಇರಬೇಕು, ನಿಮ್ಮ ದುಡಿಮೆಗೆ ಸರಿಯಾದ ಸಂಬಳ ಸಿಗೋದಿಲ್ಲ. ಅವರ ಬೈಗುಳ ಕೇಳಬೇಕು, ಎಲ್ಲ ಕೆಲಸ ಮಾಡಬೇಕ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
"ಲೇ ನಿನಗೆ ಹೇಳೋದು ಇಷ್ಟು ದಿನ 8000 ಸಂಬಳಕ್ಕೆ ಕೆಲಸ ಮಾಡ್ತೀಯಾ? ಇದಕ್ಕಿಂತ ದೊಡ್ಡ ಕೆಲಸ ಇದೆ ಅದನ್ನು ಮಾಡು. ಇದರಲ್ಲಿ ಎಲ್ಲ ರೋಗಿಗಳು ಜೊತೆ ಇರಬೇಕು, ನಿಮ್ಮ ದುಡಿಮೆಗೆ ಸರಿಯಾದ ಸಂಬಳ ಸಿಗೋದಿಲ್ಲ. ಅವರ ಬೈಗುಳ ಕೇಳಬೇಕು, ಎಲ್ಲ ಕೆಲಸ ಮಾಡಬೇಕ...
ಮಾಂಸದ ಮುದ್ದೆಯಾಗಿದ್ದೆ. ಹಸಿವು ರುಚಿ ವಾಸನೆಗಳ ಅರಿವಿತ್ತೋ ಇಲ್ಲವೋ ಗೊತ್ತಿಲ್ಲ. ಅಲ್ಲಿನ ಬೆಚ್ಚಗಿನ ಜಾಗ ಹಿತವೆನಿಸಿತ್ತು. ಇಲ್ಲೇ ಇರೋಣ ಎಂದರೆ ಬಿಡಲಿಲ್ಲ. ಬಲವಂತದಿಂದ ಹೊರತಂದರು. ನಾನು ಕಂಡಿರದ ರೂಪಗಳು ಎದುರಿದ್ದವು. ಭಯವೆನಿಸಿತು. ಜೋರಾಗಿ...
ನನ್ನ ನೋವು ನಿಮಗೆ ಹೇಗೆ ತಿಳಿಯೋಕೆ ಸಾಧ್ಯ. ಒಂದು ಕ್ಷಣ ನಮ್ಮೂರಿನ ಚಿತ್ರ ನಿಮಗೆ ಘಾಸಿ ಮಾಡಬಹುದು, ನಿಮ್ಮನ್ನ ಮೌನಿಯಾಗಿಸಬಹುದು, ಆದರೆ ದಿನವೂ ಅಲ್ಲವಲ್ಲ. ನಾವೀಗ ಊರು ಬಿಡಬೇಕಾಗಿದೆ. ಮಾತಿಗೆ ಕನಿಕರಕ್ಕೆ ಬೆಲೆ ಇಲ್ಲ. ಗುಂಡುಗಳು ಮಾತನಾಡುತ್ತಿ...
ಮಳೆಯ ಜೋರಿಗೆ ನನಗೆ ರಸ್ತೆಯಲ್ಲಿ ನಡೆಯೋಕೆ ಆಗ್ತಿಲ್ಲ. ಛತ್ರಿ ತೂತಾಗುವುದೋ ಅನ್ನುವಷ್ಟು ರಭಸದಿ ಮಳೆ ಸುರಿಯುತ್ತಿತ್ತು. ಇನ್ನು ನಡೆದು ಪೂರ್ತಿ ಒದ್ದೆಯಾಗಿ ಅಮ್ಮನಲ್ಲಿ ಬೈಸಿಕೊಳ್ಳುವುದಕ್ಕಿಂತ ಅಂಗಡಿಯ ಪಕ್ಕ ನಿಲ್ಲುವುದೇ ಒಳಿತು ಅಂತ ನಿಂತುಬಿಟ...
ನಿಂತಾಗ ಬೆವರು ಆರಂಭವಾಗಿರಲಿಲ್ಲ. ಆಗ ಸೂರ್ಯನೇ ಮೂಡಿರಲಿಲ್ಲ. ನಿಂತಲ್ಲಿ ನಿಂತಿರಬೇಕು. ನಾಲ್ಕು ಹೆಜ್ಜೆಗಳನ್ನು ಅತ್ತ ಕಡೆಗೊಮ್ಮೆ ಇತ್ತ ಕಡೆಗೊಮ್ಮೆ ನಡೆಯಬಹುದು. ಪಾದಗಳನ್ನು ಬೂಟ್ಸ್ ಆವರಿಸಿದೆ. ಬಿಸಿಯು ಬೆರಳುಗಳೊಂದಿಗೆ ಮಾತನಾಡಿಸುತ್ತಾ ಬೆವರ...
"ಆಗ್ತಾ ಇಲ್ಲಪ್ಪ ! ಈ ಕಷ್ಟಗಳು, ಎದುರಲ್ಲಿ ನಡೆಯುವ ಮೋಸದಾಟಗಳು, ನಯವಂಚನೆ, ಸೋಲು, ಇದೆಲ್ಲವನ್ನು ಎದುರಿಸಿ ಬಾಳೋಕಾಗಲ್ಲ. ಮನುಷ್ಯನಾಗಿ ಇರುವುದಕ್ಕಿಂತ ಕಲ್ಲಾಗಿ ಬದುಕಿದರೆ ಆರಾಮವಾಗಿರಬಹುದು. ಚಿಂತೆಯಿಲ್ಲದೆ". "ಮಗಾ ಕಲ್ಲಾಗಿರುವುದು ಸುಲಭ ಅಂ...
ಒರೆಸು ಇನ್ನೂ ಬಿಗಿಯಾಗಿ. ಎಲ್ಲವನ್ನು ನನ್ನಲ್ಲೇ ಕಳಚಿಟ್ಟು ಮುಂದುವರೆ. ಒಳಗಿನ ನೆಲಕ್ಕೆ ಮತ್ತು ನಿನಗೆ ಒಳ್ಳೆಯದು. ನಾನು ಬಾಗಿಲ ಬಳಿ ಬಿದ್ದಿರುತ್ತೇನೆ. ನನಗೆ ವಿರಾಮದ ಕ್ಷಣಗಳು ಇದ್ದಾವೆ, ಬಿಡುವಿಲ್ಲದ ವೇಳೆಯೂ ಇದೆ. ಪಾದಗಳು ನನ್ನೊಂದಿಗೆ ಸರಸ...
ಸರತಿ ಸಾಲಿನ ಕೊನೆಯೇ ಕಾಣುತ್ತಿಲ್ಲ. ಆರಂಭದ ಮುಂದಿರುವ ಬಾಗಿಲಿನಲ್ಲಿ ತೂಗುಹಾಕಿದ ಪಲಕ ಹೇಳುತ್ತಿದೆ, ಡಾ.ನಂದೀಶ್, ಬೆಳಗ್ಗೆ 8ರಿಂದ ರಾತ್ರಿ 8. ಪ್ರಸಿಧ್ದಿ ಊರಿನ ಪರಿಧಿ ದಾಟಿ ಜಿಲ್ಲೆಗಳ ಗಡಿಯನ್ನು ಮೀರಿದೆ. ನಾಡಿಮಿಡಿತದಿಂದ ದೇಹದೊಳಗಿನ ಸಣ್ಣ...
ಕತ್ತಲೆ ಮಲಗಿತ್ತು. ಗಾಢನಿದ್ರೆಯ ಪರದೆಗಳು ಒಂದೊಂದಾಗಿ ಮುಚ್ಚುತ್ತಿದ್ದವು. ಡಬ್ ಡಬ್ ಶಬ್ದ, ಎದೆಬಡಿತವೇ ಎಂದುಕೊಂಡರೆ ಅಲ್ಲ ಬಾಗಿಲ ಬಡಿತ. ಜನರಿಲ್ಲದ ಊರಿನಲ್ಲಿ ಯಾರದು? ಏಳುವ ಮನಸ್ಸು ಇಲ್ಲದಿದ್ದರೂ ಆ ಬಡಿತದಲ್ಲೊಂದು ಕಾತುರತೆಯ ಯಾತನೆ ಕೇಳಿಸು...
ಯಾಕೋ ಎಲ್ಲರ ಮೊಬೈಲ್ ನಲ್ಲಿ ಅವರವರ ಚಂದದ ಫೋಟೋಗಳ ಸಾಲು ಚಿತ್ರಗಳು. ಅದಕ್ಕೊಂದಿಷ್ಟು ವರ್ಣಾಲಂಕಾರ, ಹಾಡುಗಳು ಹಿನ್ನೆಲೆಗೆ. ನನ್ನ ಪೋಟೋ ತೆಗೆಯೋರು ಇಲ್ಲ. ತೆಗೆದರೆ ನಾನಷ್ಟು ಅಂದವಾಗಿಯೂ ಕಾಣುವುದಿಲ್ಲ. ಇದೇ ಬೇಸರದಲ್ಲಿ ಜಗಲಿಯಲ್ಲಿ ಕೂತಿದ್ದಾಗ...
ಶರದಿಯಲ್ಲಿ ಕ್ಷಣಕ್ಷಣಕ್ಕೂ ಮೊಳಕೆಯೊಡೆದು ಬೃಹದಾಕಾರವಾಗಿ ಬೆಳೆದು ದಡವನ್ನು ತಬ್ಬಿ ಮರಳುವ ಅಲೆ ಕೂಡ ಇಷ್ಟು ಯೋಚನೆ ಮಾಡಿರಲಿಕ್ಕಿಲ್ಲವೇನೋ? ನನ್ನಮ್ಮ ಪರಿಶ್ರಮ, ದುಡಿಮೆಗಾಗಿ, ಹುಟ್ಟಿದವಳು ಅಂತನಿಸುತ್ತದೆ. ಇವಳ ಹುಟ್ಟಿನಿಂದ ಮನೆಯಲ್ಲಿ ಕೆಲಸಕ್ಕ...
ನಿಮಗೇನಾದರೂ ಗೊತ್ತಿದೆಯಾ? ಎಲ್ಲಿ ಸಿಗುತ್ತೆ ಅಂತ. ದಯವಿಟ್ಟು ಹುಡುಕಿಕೊಡಿ. ಪುಣ್ಯ ಕಟ್ಟಿಕೊಳ್ಳಿ. ನನಗಾಗುತ್ತಿಲ್ಲ. ಈ ಸಮಸ್ಯೆ ಪರಿಹಾರ ಆಗೋಕೆ ಅದು ಬೇಕೇ ಬೇಕು. ಇನ್ನೂ ಗೊತ್ತಾಗ್ಲಿಲ್ವಾ? ಹೋ! ನಾನು ಹೇಳಿದ್ರೆ ತಾನೇ ಗೊತ್ತಾಗೋದು. ನನಗೊಂದು...