ಸ್ಟೇಟಸ್ ಕತೆಗಳು (ಭಾಗ ೨೨೩) - ಬೆಳಕಿನ ಪಾಠ
ಕಾಲೇಜಿನ ಮುಂಭಾಗದಲ್ಲಿ ನಿಂತಿದ್ದೆ. ಅವತ್ತು ಮನೆಗೆ ತೆರಳುವ ಅವಸರವೇನೂ ಇರಲಿಲ್ಲ. ನಮ್ಮ ಕಾಲೇಜಿನ ಮುಂಭಾಗದ ಮನೆಯಲ್ಲೊಂದು ಮದುರಂಗಿ ಶಾಸ್ತ್ರ. ಅದಕ್ಕೆ ಹಾಕಿದ ಬೆಳಕಿನ ವಿನ್ಯಾಸವನ್ನು ಗಮನಿಸುತ್ತಾ ನಿಂತಿದ್ದೆ. ಏನೇನು ಚಲನೆಗಳು. ಹಲವು ಬಣ್ಣಗಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕಾಲೇಜಿನ ಮುಂಭಾಗದಲ್ಲಿ ನಿಂತಿದ್ದೆ. ಅವತ್ತು ಮನೆಗೆ ತೆರಳುವ ಅವಸರವೇನೂ ಇರಲಿಲ್ಲ. ನಮ್ಮ ಕಾಲೇಜಿನ ಮುಂಭಾಗದ ಮನೆಯಲ್ಲೊಂದು ಮದುರಂಗಿ ಶಾಸ್ತ್ರ. ಅದಕ್ಕೆ ಹಾಕಿದ ಬೆಳಕಿನ ವಿನ್ಯಾಸವನ್ನು ಗಮನಿಸುತ್ತಾ ನಿಂತಿದ್ದೆ. ಏನೇನು ಚಲನೆಗಳು. ಹಲವು ಬಣ್ಣಗಳ...
ವಿದ್ಯುತ್ ಬಲ್ಬು ತಾನು ಉರಿಯಬೇಕೋ, ಆರಬೇಕೋ ಅನ್ನುವ ಗೊಂದಲದಲ್ಲಿ ನೇತಾಡುತ್ತಿದೆ. ಮಂದಬೆಳಕಿನ ಪುಟ್ಟ ಕೋಣೆಯಲ್ಲಿ ಆತ ಕನ್ನಡಿ ಮುಂದೆ ನಿಂತಿದ್ದಾನೆ. ಇವನೊಳಗಿನ ಅವನಿಗೂ, ಕನ್ನಡಿಯೊಳಗಿನ ಇವನಿಗೂ ಮಾತುಕತೆ ಆರಂಭವಾಯಿತು. "ಪ್ರಸ್ತುತ ಕಾಲಘಟ್ಟದಲ...
"ಮತ್ತೆ ಲಾಕ್ಡೌನ್ ಅಂತೆ" "ಯಾರು ಹೇಳಿದ್ದು ಹಾಗೆಲ್ಲ ಆಗೋದಿಲ್ಲಪ್ಪ" " ಹೌದು ಮಾರಾಯ ಇವತ್ತು ಟಿವಿಯಲ್ಲಿ ಹೇಳುತ್ತಿದ್ರು" "ಹುಂ, ಹೌದು ಧಾರವಾಡದಲ್ಲಿ ತುಂಬಾ ಕೇಸ್ ಸಿಕ್ಕಿದೆಯಂತೆ" "ಮತ್ತೆ ಕೊರೋನವಾ?" "ಅಲ್ಲಪ್ಪ ಇದ್ಯಾವುದು ಸ್ವಲ್ಪ ಬೇರೆ ಅಂ...
ನನಗೆ ವ್ಯಕ್ತಿಯ ಕೆಲಸಗಳು ಇಷ್ಟವಾಗಲಿಲ್ಲ ಅಂದರೆ, ಅವನು ಮೋಸಗಾರ, ಲಂಪಟ ತನ್ನ ವೈಯಕ್ತಿಕ ಸಾಧನೆಗಾಗಿ ಬದುಕಿದವನು ಅವನ ಕೆಲಸಗಳಿಂದ ಯಾರಿಗೂ ಒಳಿತಾಗಲಿಲ್ಲ" "ಸರಿ ಮಾರಾಯ, ನಿನ್ನ ಮಾತುಗಳನ್ನು ಸ್ವೀಕರಿಸುತ್ತೇನೆ ಆಂದರೆ ಆತ ಬದುಕಿದ್ದಾಗ ನೀನು ಮಾ...
ನನಗೆ ನನ್ನ ಮಾತು ಸರಿ ಅನಿಸಿದರೆ ನೇರ ವಾದಕ್ಕೆ ಇಳಿಯುತ್ತೇನೆ. ತಪ್ಪಿದ್ದರೆ ಒಪ್ಪಿಕೊಳ್ಳುತ್ತೇನೆ, ಇಲ್ಲವಾದರೆ ನನ್ನ ಮಾತನ್ನು ಎದುರಾಳಿ ಒಪ್ಪಿಕೊಳ್ಳುವವರೆಗೆ ವಾದ ಮಂಡಿಸುತ್ತೇನೆ. ಇವತ್ತು ನಾನು ಮತ್ತು ನನ್ನ ಗೆಳೆಯ ವಿನೋದ ಮಾತನಾಡುತ್ತಿರುವಾ...
ಸದಾ ಕೆಲಸದಲ್ಲಿ ತಲ್ಲೀನನಾಗಿದ್ದ ಸೃಷ್ಟಿಕರ್ತನು ಒಮ್ಮೆ ತನ್ನ ಕೆಲಸವನ್ನು ನಿಲ್ಲಿಸಿ ಸುತ್ತ ಗಮನಿಸಿದ. ಎಲ್ಲ ಸೃಷ್ಟಿಗಳು ಅವನ ಯೋಚನೆಯಂತೆ ಕಾರ್ಯನಿರ್ವಹಿಸುತ್ತಿದ್ದವು. ಅವನು ಕೊಟ್ಟ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದವು. ಕೆಲವು ತಮ್ಮ...
ಕನಸುಗಳನ್ನು ಹೊತ್ತು ಆತನೊಂದಿಗೆ ಏಳು ಹೆಜ್ಜೆಯಿರಿಸಿದವಳು. ಮಾಂಗಲ್ಯಧಾರಣೆ ಆಗುವಾಗ ಆಕೆಯ ಕಣ್ಣಲ್ಲಿ ಹನಿ ನೀರು ಇಣುಕುತ್ತಿತ್ತು. ಜೀವನ ಬದಲಾವಣೆಯ ಹಂತವೆಂದು ಆಕೆಗೆ ಅನಿಸಿತು. ಕನಸಿನ ಗೋಪುರವನ್ನು ಹೊತ್ತು ಆತನೊಂದಿಗೆ ತವರು ಮನೆಯ ತೊರೆದು ಹೊರ...
ನಾನಿರುವ ಊರಿನಲ್ಲಿ ಮರಗಳು ಎಲ್ಲಿಯೂ ಕಾಣುತ್ತಿಲ್ಲ. ನಾನು ಹುಟ್ಟುವಾಗಲೇ ಸ್ವಲ್ಪ ಖಾಲಿಯಾಗಿತ್ತು. ಇನ್ನೊಂದಿಷ್ಟು ನನ್ನಿಂದಲೇ ಖಾಲಿಯಾಯಿತು. ಈಗ ವಿಷಯ ಏನೆಂದರೆ ನನಗೆ ಸಣ್ಣದಿರುವಾಗ ಟೀವಿಯೊಳಗೆ ಈ ಪಕ್ಷಿಗಳನ್ನು ನೋಡ್ತಾ ಇದ್ದೆ. ಏನು ಚಂದ ಅಲ್ವ...
ಮಲಗಿದವನಿಗೆ ಅಲರಾಂ ಕಿವಿಗೆ ಬಡಿದಾಗ ಒಮ್ಮೆಲೆ ಎಚ್ಚರವಾಯಿತು. ಅಸಾಧ್ಯ ಸಿಟ್ಟು ಕೂಡ ಬಂತು. ಅದೇ ಕ್ಷಣ ಪಕ್ಕದ ಮನೆಯವನು ಹಾಕಿದ ಜೋರು ಹಾಡಿಗೆ ಕಿರಿಕಿರಿ ಸಹಿಸೋಕ್ಕಾಗದೆ ಕಿಟಕಿ ಬಾಗಿಲು ಹಾಕಿ ಕೆಲಸಕ್ಕೆ ಹೊರಟೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಹಾರ್...
ಮದುವೆ ಮನೆಯಲ್ಲಿ ಸಾಂಬಾರಿಗೆ ಮೆಣಸು ರುಬ್ಬುತ್ತಿದ್ದೆ. ಆಗ ಗ್ರೈಂಡರ್ ಮಾತಾಡಿತು." ಹಲೋ ಬಾಸ್ ಜೀವನ ಪಾಠ ಮಾಡೋರು ಯಾರೂ ಯಾಕೆ ಸಿಗ್ತಾ ಇಲ್ಲಾ? ಅಂತ ಕೇಳ್ತಾ ಇದ್ಯಲ್ಲ ನೀನು". ನನ್ನ ಆಲೋಚನೆ ಗ್ರೈಂಡರಿಗೆ ತಿಳಿದದ್ದು ಹೇಗೆ ಅನ್ನೋದು ನಂಗೂ ಗೊತ್...
ಮೇಲಿರೋ ಅವನು ಅದೇನು ಬಯಸುತ್ತಿದ್ದಾನೆ ಅರಿವಾಗುತ್ತಿಲ್ಲ. ಆತನ ಆಟಗಳ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ. ಮಾಡಿರುವ ತಪ್ಪುಗಳ ಅರಿವಿಲ್ಲ. ಏಕೆಂದರೆ ಈಗ ಶಿಕ್ಷೆಯನ್ನ ಅನುಭವಿಸುತ್ತಿದ್ದೇವೆ. ಮಳೆರಾಯನಿಗಿಂತ ಜಾಸ್ತಿ ಬೆವರು ಸುರಿಸಿ ಗದ್ದೆಯ ಕೆಲಸದಲ...
ಕಾರಣವೇ ಇಲ್ಲದೆ ನಿರಾಕಾರವನ್ನು ಯೋಚಿಸಿದೆ. ನಿರಾಕಾರನು ನನ್ನ ಬಳಿ ಮಾತನಾಡಲು ಸಮಯ ಹೊಂದಿಸಿ ಕೊಂಡಿದ್ದಾನೆ ಅಂತ ಕಾಣುತ್ತದೆ. ನನ್ನ ಮುಂದೆ ಹಚ್ಚಿದ ಹಣತೆಯ ಕಿರು ಕಂಪನವೇ ನನ್ನ ಬಳಿ ಮಾತಿಗಿಳಿಯಿತು ಅನ್ನುವಂತೆ ಪಿಸು ಮಾತು ಕೇಳಿಬಂತು. " ನೋಡು ಮ...