ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೮೪೧) - ಇಷ್ಟ

ಅಕ್ಟೋ ೨೫ ಕಥೆ ೩೬ ವೀಕ್ಷಣೆ

ಬಣ್ಣಬಣ್ಣದ ಬಲೂನುಗಳು, ಕಾರುಗಳು, ಗೊಂಬೆಗಳು ಹೀಗೆಬೇರೆ ಬೇರೆ ಆಟಿಕೆಗಳನ್ನು ತನ್ನ ಗಾಡಿಯಲ್ಲಿ ತುಂಬಿಕೊಂಡು ಮಾರಾಟಕ್ಕೆ ಹೊರಟಿದ್ದ ಆಟಿಕೆ ವ್ಯಾಪಾರಿ. ಅವನ ಪುಟ್ಟ ಮಗನಿಗೆ ಕಾರುಗಳೆಂದರೆ ಎಲ್ಲಿಲ್ಲದ ಪ್ರೀತಿ. "ಅಪ್ಪಾ, ನನಗೆ ಕಾರುಗಳೆಂದರೆ ತುಂ...

ಸ್ಟೇಟಸ್ ಕತೆಗಳು (ಭಾಗ ೧೮೪೦) - ತ್ಯಾಗ

ಅಕ್ಟೋ ೨೪ ಕಥೆ ೧೨ ವೀಕ್ಷಣೆ

ಅವಳು ಬದುಕಿದ್ದೇ ತನ್ನವರಿಗಾಗಿ. ತನ್ನ ಆಸೆ, ಕನಸುಗಳನ್ನೆಲ್ಲ ಬದಿಗಿಟ್ಟು, ಇತರರ ಸಂತೋಷದಲ್ಲೇ ತನ್ನ ಬದುಕಿನ ಅರ್ಥ ಕಂಡುಕೊಂಡವಳು.ಮದುವೆಯಾದ ಮೇಲೂ ಒಡಹುಟ್ಟಿದವಳ ಬದುಕು ಚೆನ್ನಾಗಿರಲಿ ಎಂದು ತನ್ನ ಆಸೆಗಳಿಗೆ ಕಡಿವಾಣ ಹಾಕಿದಳು. ತನ್ನ ಕನಸುಗಳನ್...

ಸ್ಟೇಟಸ್ ಕತೆಗಳು (ಭಾಗ ೧೮೩೯) - ಅವಕಾಶ

ಅಕ್ಟೋ ೨೩ ಕಥೆ ೧೪ ವೀಕ್ಷಣೆ

ವೇದಿಕೆಯ ಮೇಲೆ ನೃತ್ಯ ಜೋರಾಗಿ ನಡೆಯುತ್ತಿತ್ತು. ಅದನ್ನು ನೋಡುತ್ತಿದ್ದ ಕಣ್ಣುಗಳು ಸಂಭ್ರಮದಿಂದ ಮಿನುಗುತ್ತಿದ್ದವು. ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತ್ತು. ವೇದಿಕೆಯ ಪಕ್ಕದಲ್ಲೇ ನೀರಿನ ಗೊಂಬೆಗಳನ್ನು ಮಾರುತ್ತಿದ್ದವನ ಕೈಕಾಲುಗಳೂ ಲಯಬದ್ಧವಾ...

ಸ್ಟೇಟಸ್ ಕತೆಗಳು (ಭಾಗ ೧೮೩೮) - ಕ್ಷಣಿಕ

ಅಕ್ಟೋ ೨೨ ಕಥೆ ೧೫ ವೀಕ್ಷಣೆ

ಅಂದು ಒಂದೇ ವೇದಿಕೆಯಲ್ಲಿ ಅತಿಥಿಗಳಾಗಿ ಕುಳಿತಿದ್ದರು. ಮುಖದಲ್ಲಿ ನಗು, ಮಾತಿನಲ್ಲಿ ಆತ್ಮೀಯತೆ, ಮನಸ್ಸಿನಲ್ಲಿ ನೂರಾರು ಕನಸುಗಳು. ವೇದಿಕೆಯ ಮೇಲೆ ನಗುತ್ತಾ, ಪರಸ್ಪರ ಮಾತನಾಡುತ್ತಾ, ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದರು.ಆದರೆ, ವಿಧಿಯ ಆಟವೇ...

ಸ್ಟೇಟಸ್ ಕತೆಗಳು (ಭಾಗ ೧೮೩೭) - ನಾಯಿ

ಅಕ್ಟೋ ೨೧ ಕಥೆ ೬ ವೀಕ್ಷಣೆ

ಅವತ್ತು ಮನೆ ಹಿಂದಗಡೆ ಒಂದಿಷ್ಟು ನಾಯಿಗಳು ಒಟ್ಟು ಸೇರಿತ್ತು. ಆದರೆ ಕಾರಣ ಏನು ಅಂತ ಗೊತ್ತಿರಲಿಲ್ಲ ಆದರೆ ನಾನು ಕದ್ದು ಅವರ ಮಾತುಗಳನ್ನ ಕೇಳಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ನಾವಿನ್ನು ಮುಂದೆ ತರಬೇತಿ ಶಾಲೆಗಳನ್ನ ತೆರೆಯಬೇಕು ನಮ್ಮ ಕುಟುಂಬದ...

ಸ್ಟೇಟಸ್ ಕತೆಗಳು (ಭಾಗ ೧೮೩೬) - ಮನೆ

ಅಕ್ಟೋ ೨೦ ಕಥೆ ೧೫ ವೀಕ್ಷಣೆ

ಮಗನಿಗೆ ಹಳೆಯ ಮನೆ ಮಾರಾಟ ಮಾಡಿ ಹೊಸ ಮನೆ ಖರೀದಿಸುವ ಆಸೆ. ಆದರೆ ಅಮ್ಮನಿಗೆ ಆ ಮನೆ ತನ್ನ ಗಂಡನ ನೆನಪುಗಳ ಮಂದಿರವಾಗಿತ್ತು.ಮಗನೇ, ಈ ಮನೆಯನ್ನು ಮಾರಬೇಡಪ್ಪಾ. ನಿನ್ನ ಅಪ್ಪ ಕಟ್ಟಿಸಿದ ಮನೆ ಇದು. ಈ ಗೋಡೆಗಳಲ್ಲಿ ಅವರ ನೆನಪುಗಳಿವೆ. ಈ ಅಂಗಳದಲ್ಲಿ...

ಸ್ಟೇಟಸ್ ಕತೆಗಳು (ಭಾಗ ೧೮೩೫) - ರೈತ

ಅಕ್ಟೋ ೧೯ ಕಥೆ ೨೦ ವೀಕ್ಷಣೆ

ಅವನ್ಯಾಕ್ಕೆ ರಸ್ತೆಯ ಮೇಲೆ ಬಂದು ಬಿಸಿಲಲ್ಲಿ ನಿಂತು ತನ್ನ ಬದುಕಿನ ಹಕ್ಕುಗಳನ್ನು ಕೇಳುತ್ತಿದ್ದಾನೆ. ಹಸಿರಿನ ನಡುವೆ ನೆಮ್ಮದಿಯ ಉಸಿರಾಟ ನಡೆಸಬೇಕಿತ್ತು ತಲೆಯ ಮೇಲೆ ಬಟ್ಟೆಯನ್ನು ಇಟ್ಟು ಆಕಾಶವಲ್ಲದಿಟ್ಟಿಸಿ ತನ್ನ ಬದುಕು ಬದಲಾಗುವುದು ಯಾವಾಗ ಅಂ...

ಸ್ಟೇಟಸ್ ಕತೆಗಳು (ಭಾಗ ೧೮೩೪) - ನೀನು

ಅಕ್ಟೋ ೧೮ ಕಥೆ ೭೬ ವೀಕ್ಷಣೆ

ನಿನಗಿನ್ನೂ ನಿನ್ನ ಬದುಕು ಸರಿಯಾಗಿ ಅರ್ಥವಾಗಿಲ್ವಾ? ಕಾರಣವೇನೆಂದರೆ ನಿನ್ನಿಂದಾಗಿ ಮನೆಯಲ್ಲಿ ಪ್ರತೀದಿನ ಹೆತ್ತವರು ನೋವು ಅನುಭವಿಸುತ್ತಾರೆ, ಅವರ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ ಎಲ್ಲವನ್ನ ತಿದ್ದಿ ತೀಡಿ ಬೆಳೆಸಿದವರಿಗೆ ಮನೆಯ ಬೆಳಕನ್ನ ಸರಿದ...

ಸ್ಟೇಟಸ್ ಕತೆಗಳು (ಭಾಗ ೧೮೩೩) - ಆತ

ಅಕ್ಟೋ ೧೭ ಕಥೆ ೩೧ ವೀಕ್ಷಣೆ

ಆತನಿಗೆ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಸಿಕ್ಕಿತು. ದೇಶದಲ್ಲಿ ಎಲ್ಲಾ ಕಡೆ ಗುರುತಿಸಿದ್ದರು. ಊರಿನವರು ಕೊಂಡಾಡಿದ್ರು, ದಾರಿ ಬದಿಯಲ್ಲಿ ಆತನದ್ದೇ ಭಾವಚಿತ್ರಗಳನ್ನು ಹಾಕಿ ಶುಭಾಶಯ ಸಲ್ಲಿಸಿದ್ದರು, ಎಲ್ಲರೂ ಆದರ್ಶ ವ್ಯಕ್ತಿ ಎಂದರು. ಇವರಂತಾಗಲೇ...

ಸ್ಟೇಟಸ್ ಕತೆಗಳು (ಭಾಗ ೧೮೩೨) - ಜಾಗ

ಅಕ್ಟೋ ೧೬ ಕಥೆ ೧೬ ವೀಕ್ಷಣೆ

ನಗರದಲ್ಲಿ ಸರ್ಕಾರ ಒಂದು ಹೊಸ ಆದೇಶ ಹೊರಡಿಸಿತು. ದೊಡ್ಡ ದೊಡ್ಡ ಹೋಟೆಲ್‌ಗಳು ಕಟ್ಟಡ ನಿರ್ಮಿಸುವಾಗ ಗ್ರಾಹಕರ ವಾಹನಗಳಿಗೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯವಾಗಿ ಮಾಡಲೇಬೇಕು. ಜನರಿಗೆ ಅನುಕೂಲವಾಗಬೇಕು, ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ...

ಸ್ಟೇಟಸ್ ಕತೆಗಳು (ಭಾಗ ೧೮೩೦) - ಪ್ರಭಾವ

ಅಕ್ಟೋ ೧೪ ಕಥೆ ೧೯ ವೀಕ್ಷಣೆ

ಆ ದೊಡ್ಡ ಹುದ್ದೆಗೆ ಬೇರೆ ಯಾರನ್ನಾದರೂ ತರಬೇಕು ಸರ್. ಹಾಗೆ ತರೋದು ಸಾಧ್ಯ ಆಗೋದಿಲ್ಲ ಮಾರಾಯಾ? ಯಾಕೆಂದರೆ ಈಗ ಅಲ್ಲಿ ಕೆಲಸ ಮಾಡ್ತಾ ಇರೋರು ತುಂಬಾ ಅದ್ಭುತವಾದ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಶಾಲೆಗೆ ಬಳಿಗೆ ತೆರಳಿ ಕುಂದು ಕೊರತೆಗಳ...

ಸ್ಟೇಟಸ್ ಕತೆಗಳು (ಭಾಗ ೧೮೨೯) - ಸುದ್ದಿ

ಅಕ್ಟೋ ೧೩ ಕಥೆ ೧೩ ವೀಕ್ಷಣೆ

ದೊಡ್ಡವರು ಮಾತನಾಡುತ್ತಾರೆ. ಪತ್ರಿಕೆಗಳಲ್ಲಿ ಸುದ್ದಿಯಾಗುವುದಕ್ಕೆ, ಮುಖ ಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಬರೆದಿಡುವುದಕ್ಕೆ, ಒಂದಿಷ್ಟು ಕಡೆ ಇವರ ಈ ಮಾತುಗಳು ದಾಖಲಾಗಿ ಎಲ್ಲರೂ ಹಂಚಿಕೊಂಡು ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದಕ್ಕೆ ಇ...