ಸ್ಟೇಟಸ್ ಕತೆಗಳು (ಭಾಗ ೧೭೫೩) - ಕೋಣೆ
ಆ ಕೋಣೆಗೆ ಎರಡು ಬಾಗಿಲು, ಎರಡು ಬಾಗಿಲಲ್ಲಿ ಒಬ್ಬೊಬ್ಬರು ಹೊರಟುಹೋದ್ರು. ಅವರು ಇಷ್ಟರವರೆಗೆ ಒಳಗೆ ಕುಳಿತು ಮಾಡಿದ್ದೇನೂ ಮಾತಾಡಿದ್ದೇನೂ, ಪ್ರತೀ ಸಲವೂ ಕೋಣೆಯಿಂದ ಹೊರಟು ಹೋದ ನಂತರ ಒಬ್ಬರು ಅಧಿಕಾರದ ಚುಕ್ಕಾಣಿ ಹಿಡಿತಾರೆ ಇನ್ನೊಬ್ಬರು ವಿರೋಧ ಪ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಆ ಕೋಣೆಗೆ ಎರಡು ಬಾಗಿಲು, ಎರಡು ಬಾಗಿಲಲ್ಲಿ ಒಬ್ಬೊಬ್ಬರು ಹೊರಟುಹೋದ್ರು. ಅವರು ಇಷ್ಟರವರೆಗೆ ಒಳಗೆ ಕುಳಿತು ಮಾಡಿದ್ದೇನೂ ಮಾತಾಡಿದ್ದೇನೂ, ಪ್ರತೀ ಸಲವೂ ಕೋಣೆಯಿಂದ ಹೊರಟು ಹೋದ ನಂತರ ಒಬ್ಬರು ಅಧಿಕಾರದ ಚುಕ್ಕಾಣಿ ಹಿಡಿತಾರೆ ಇನ್ನೊಬ್ಬರು ವಿರೋಧ ಪ...
ಒಂದಾನೊಂದು ಕಾಲದಲ್ಲಿ ಆ ಊರಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದರು. ಯಜಮಾನನ ಮಾತು ಎಲ್ಲರಿಗೂ ನ್ಯಾಯದ ಮಾತಾಗಿತ್ತು. ಸಣ್ಣ-ಪುಟ್ಟ ಜಗಳಗಳಾದರೂ ಊರಿನ ಪಂಚಾಯಿತಿ ಕಟ್ಟೆಯಲ್ಲಿ ಹಿರಿಯರು ಕುಳಿತು ಮಾತನಾಡಿ ಪರಿಹಾರ ಮಾಡುತ್ತಿದ್ದರು. ಪೊಲೀಸ್ ಠ...
ಅವಳು ಪೇಟೆಗೆ ಹೊರಟಿದ್ದಾಳೆ. ತನ್ನ ಮಗನ ಮುಂದಿನ ಶಿಕ್ಷಣದ ದೊಡ್ಡ ಕಾಲೇಜಿಗೆ ಸೇರಿಸಲು ಪೇಟೆಗೆ ಹೊರಟಿದ್ದಾಳೆ. ಅವಳಲ್ಲಿ ತುಂಬಾ ಚೆಂದದ ಸೀರೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ ದಿನಂಪ್ರತಿ ಮನೆ ಮನೆಯಲ್ಲಿ ದುಡಿದು ಬದುಕು ಕಟ್ಟಿಕೊಳ್ಳಬೇಕು ಆದರೆ ಮ...
ಅವರು ಓಡಾಟ ಇನ್ನು ನಿಂತಿಲ್ಲ. ವಯಸ್ಸು ಮುಗಿಯುವ ಹಂತದಲ್ಲಿದೆ. ದೇಹದಲ್ಲಿ ಶಕ್ತಿ ಕಡಿಮೆಯಾಗಿದೆ. ಆದರೂ ಸರಕಾರಿ ಕಚೇರಿಯನ್ನು ಮತ್ತೆ ಮತ್ತೆ ಸುತ್ತುವ ಕರ್ಮ ಅವರನ್ನು ಬಿಟ್ಟಿಲ್ಲ. ಅವರೇನು ಬೇಡುವ ಸ್ಥಿತಿಯವರಲ್ಲ. ಹಿಂದೆ ದೇಶ ಕಾದದ್ದಕ್ಕೆ ಅದ್ಭ...
ಭಗವಂತ ನಿನ್ನ ಬಳಿ ನನ್ನದೊಂದು ಬೇಡಿಕೆ. ಈ ಮೊಬೈಲ್ ನ ಒಳಗೆ ನೀನೇ ಇಟ್ಟು ಬಿಟ್ಟಿದ್ದೀಯ ಅದನ್ನ ನನ್ನೊಳಗೆ ಇಟ್ಟುಬಿಡು. ನಾನು ಅದರಂತೆ ಮಾಡುವ ಹಾಗೆ ಮಾಡಿಬಿಡು, ನಾನು ಅದರಂತೆ ಸೆಳೆಯುವ ಹಾಗೆ ಮಾಡಿಬಿಡು ಯಾಕೆಂದರೆ ನನ್ನ ಮಕ್ಕಳು ನನಗಿಂತ ಹೆಚ್ಚಾ...
ಭಗವಂತ ನನಗೊಂದು ಪ್ರಶ್ನೆ, ನಾವು ಮನುಷ್ಯರು ಅಂತ ತಿಳಿದುಕೊಳ್ಳುವುದು ಹೇಗೆ? ಭಗವಂತ ನಕ್ಕು ನುಡಿದ, ನೀನು ಬದುಕುತ್ತಿರುವ ಕ್ಷಣದಲ್ಲಿ ನಿನಗೆ ನಿನ್ನ ಮನೆಯನ್ನ, ಸೋರುತ್ತಿರುವ ಹಂಚನ್ನ, ಬಿರುಕುಬಿಟ್ಟ ಗೋಡೆಯನ್ನ ತಂದೆ ತಾಯಿಗಳ ಮಾತನ್ನು ಕೇಳಿದಾಗ...
ಭಯದಲ್ಲಿ ಕನಸುಗಳು ಮೂಲೆ ಸೇರಬಹುದು, ಯಾರದೋ ಮನೆಯ ಗೋಡೆಯೊಳಗೆ ಬಾಗಿಲು ಒಳಗೆ ಬಂಧಿಯಾಗಿರಬಹುದು. ಯಾರದೋ ತಾಳಿಗೆ ತಲೆಯೊಡ್ಡಿರಬಹುದು, ಜವಾಬ್ದಾರಿಗೆ ಹೆಗಲಾಗಿರಬಹುದು ಅಲ್ಲಿಗೆ ಕನಸುಗಳು ಸಾಯಬಹುದು. ಹೀಗೆ ಬರೆದಿದ್ದ ಪತ್ರ ಬಂದು ಕೈಗೆ ದೊರಕಿತ್ತು...
ಪ್ರವಾಸ ಹೋದವರು ವಾಪಸು ಮತ್ತದೇ ಊರಿಗೆ ಮರಳಿ ಬರಬೇಕಲ್ಲಾ? ನೀವು ಹೊಸತನವನ್ನು ಹುಡುಕಿಕೊಂಡು ಹೊಸ ಊರನ್ನು ಹುಡುಕಿಕೊಂಡು ನಮ್ಮೂರನ್ನು ಬಿಟ್ಟು ತೆರಳಿದ್ದೀರಿ. ನಿಮ್ಮ ಪ್ರವಾಸಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಪ್ರವಾಸಕ್ಕೂ ಸಮಯ ಬೇಕಲ್ಲವೇ....
ಕೋಣೆಯನ್ನ ಕತ್ತಲಾಗಿಸಿಕೊಂಡು ಅತ ಕುಳಿತಿದ್ದಾನೆ. ಆ ಕೊನೆಗೆ ಬೆಳಕು ಬರೋದಿಲ್ಲ ಅಂತಲ್ಲ ಆದರೆ ಆ ಕೋಣೆ ಬೆಳಕು ಅವನನ್ನ ಭಯಪಡಿಸುತ್ತಿದೆ. ದೂರದ ಶಹರಿನಲ್ಲಿ ಬದುಕು ಕಟ್ಟಿಕೊಂಡ ಪುಟ್ಟ ಮನೆ ಅದು. ತಿಂಗಳಿಗೊಂದು ಸಲವೋ ಆರು ತಿಂಗಳಿಗೊಂದು ಸಲವೂ ಸಮಯ...
ಸಂಜೆಯಾದರೆ ನಮ್ಮ ಮನೆ ಮುಂದಿನ ರಸ್ತೆಯಲ್ಲಿ ಇಬ್ಬರೂ ಜೊತೆಯಾಗಿ ನಡೆದುಕೊಂಡು ಹೋಗ್ತಾರೆ. ತಲೆ ಕೂದಲು ಹಣ್ಣಾಗಿದೆ, ದೇಹ ಸ್ವಲ್ಪ ಬಾಗಿದೆ .ಆದರೆ ನಾನು ಬಂದು ವರ್ಷ 20 ಆದರೂ ಒಂದು ದಿನವೂ ಸಂಜೆ ಅವರು ನಡೆಯುವುದನ್ನು ನಿಲ್ಲಿಸಿಲ್ಲ. ಪ್ರತಿದಿನವೂ...
ರಾತ್ರಿ 2:30 ಆಗಿರಬಹುದು. ಎಚ್ಚರವಾಯಿತು, ಎದ್ದು ಕೋಣೆಯಿಂದ ಹೊರ ಬಂದಾಗ ಅಮ್ಮ ಮಲಗಿದ್ದ ಸ್ಥಳದಲ್ಲಿ ಮಲಗಿರಲಿಲ್ಲ. ಮನೆಯಲ್ಲಿ ಜಗಲಿಯ ಕುರ್ಚಿ ಮೇಲೆ ಕುಳಿತು ಅಟ್ಟವನ್ನೇ ದಿಟ್ಟಿಸುತ್ತಿದ್ದರು. ಸೊಂಟದ ಮೇಲೆ ಕೈ ಹಿಡಿದು ಇಡೀ ಕೈ ಕಾಲನ್ನು ಒತ್ತಿ...
ಆರು ತಿಂಗಳ ಮಗುವಿನ ದೇಹದಲ್ಲಿ ಉಂಟಾದ ಸಣ್ಣ ಏರುಪೇರು ಅಪ್ಪನ ಮನಸ್ಸನ್ನು ಒಂದು ಸಲಕ್ಕೆ ಧೈರ್ಯ ಕೆಡುವಂತೆ ಮಾಡಿತು. ಆಸ್ಪತ್ರೆಯ ಬಳಿಗೆ ಹೋಗಿ ಮದ್ದು ತೆಗೆದುಕೊಂಡರೂ ಭಯ ಒಳಗೆ ಹಾಗೆ ಉಳಿದಿತ್ತು. ಊರಿನ ದೇವರಲ್ಲಿ ಕೈ ಮುಗಿದು ಪ್ರಾರ್ಥಿಸಿದರು. ಮ...