ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೭೪೦) - ನಮ್ಮೂರು

ಜುಲೈ ೧೬ ಕಥೆ ೯೨ ವೀಕ್ಷಣೆ

ಅವರಿಬ್ಬರೂ ಎದುರು ಬದುರು ನಿಂತು ಮಾತುಕತೆ ಶುರು ಮಾಡಿದರು. ಇಬ್ಬರೂ ಏನು ದೊಡ್ಡ ಪರಿಚಯ ಅಲ್ಲ ಅದಲ್ಲದೆ ಅವರ ಮಾತುಕತೆಗೆ ಪರಿಚಯ ಬೇಕಿಲ್ಲ. ಅವನ ಪ್ರಶ್ನೆ ನಿಮ್ಮ ಊರು ಹೇಗೆ ನಮ್ಮೂರು ಹೇಗಂದ್ರೆ ಅಡಿಕೆ ಕದ್ದವನ ಸುದ್ದಿ ಊರೆಲ್ಲಾ ಗೊತ್ತಾಗಿ ಮರ್ಯ...

ಸ್ಟೇಟಸ್ ಕತೆಗಳು (ಭಾಗ ೧೭೩೯) - ನಾಯಿಮರಿ

ಜುಲೈ ೧೫ ಕಥೆ ೧೬೩ ವೀಕ್ಷಣೆ

ಮಳೆ ತುಂಬಾ ಜೋರಾಗಿತ್ತು. ಮಾನಸನಿಗೆ ಮನೆ ತಲುಪಬೇಕಿತ್ತು. ಇದ್ದ ಒಂದು ಸಣ್ಣ ಕೊಡೆಯಲ್ಲಿ ತನ್ನ ಮೈ ಅಕ್ಕಪಕ್ಕ ಒದ್ದೆ ಆಗ್ತಾಯಿದ್ರು ಬ್ಯಾಗನ್ನು ಗಟ್ಟಿ ಹಿಡಿದುಕೊಂಡು ಮನೆ ಕಡೆಗೆ ಹೆಜ್ಜೆ ಇಡುತ್ತಿದ್ದಳು. ಬೀಡನಗುಡ್ಡೆ ದಾಟಿ ಚಿಟ್ಪಾಡಿ ತಲುಪುವಷ...

ಸ್ಟೇಟಸ್ ಕತೆಗಳು (ಭಾಗ ೧೭೩೮) - ಮೃಗೀಯ

ಜುಲೈ ೧೪ ಕಥೆ ೧೪೭ ವೀಕ್ಷಣೆ

ನಿಮಗೆ ಹೇಳೋರು ಕೇಳೋರು ಯಾರು ಇಲ್ಲ ಅಂತನಾ? ಆ ರೀತಿಯ ಪದಬಳಕೆಯನ್ನು ಮಾಡುವುದಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು? ನಮಗೆ ಮಾತು ಬರುವುದಿಲ್ಲ ಅನ್ನೋ ಕಾರಣಕ್ಕೆ ನಿಮ್ಮಿಷ್ಟ ಬಂದಂತೆ ಪದಬಳಕೆಯನ್ನು ಮಾಡ್ತಾ ಇದ್ದೀರಾ. ನಿನಗೆ ಹೇಳ್ತಾ ಇರೋದು ಇತ್...

ಸ್ಟೇಟಸ್ ಕತೆಗಳು (ಭಾಗ ೧೭೩೭) - ಹೀಗೂ

ಜುಲೈ ೧೩ ಕಥೆ ೧೩೩ ವೀಕ್ಷಣೆ

ಇವನಂತವರು ಎದುರಾಗಿ ಸಿಕ್ಕರೆ ಒಮ್ಮೆ ಮಾತನಾಡಿಸಿಬಿಡಿ .ಆಗ ನಾವು ಬದುಕನ್ನು ನೋಡುವ ರೀತಿ ಬದಲಾಗಿಬಿಡುತ್ತದೆ. ಅವನು ಹೀಗಿರ್ತಾನೆ ಅಂತಂದ್ರೆ ನಮ್ಮೂರಲ್ಲೂ ಇದ್ದಾನೆ ಅವನ ಜೀವನದಲ್ಲಾಗುವ ಪ್ರತಿ ಒಂದು ಕ್ಷಣವನ್ನು ಭಗವಂತನಿಗೆ ಅರ್ಪಿಸುವವ. ನೋವು,...

ಸ್ಟೇಟಸ್ ಕತೆಗಳು (ಭಾಗ ೧೭೩೬) - ಬೆಟ್ಟ

ಜುಲೈ ೧೨ ಕಥೆ ೭೦ ವೀಕ್ಷಣೆ

ನಾನು ಜಾರಿ ಬಿದ್ದ ಮೇಲೆ ದುರಂತವೆಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಚಿತ್ರಣಗಳು ಎಲ್ಲರನ್ನು ಭಯ ಬೀಳಿಸುತ್ತೆ ನಾನು ಇಷ್ಟರವರೆಗೂ ಗಟ್ಟಿಯಾಗಿ ನಿಂತಿದ್ದವ ನನ್ನ ಮೇಲೆ ಬದುಕು ಕಟ್ಟಿಕೊಂಡ ಅಸಂಖ್ಯ ಜೀವರಾಶಿಗಳಿದ್ದವು. ನಾನು ಯಾರನ್ನು ನನ್...

ಸ್ಟೇಟಸ್ ಕತೆಗಳು (ಭಾಗ ೧೭೩೫) - ನಿಷ್ಕರುಣೆ

ಜುಲೈ ೧೧ ಕಥೆ ೭೦ ವೀಕ್ಷಣೆ

ನಿನ್ನನ್ನ ನೀನು ಏನು ಅಂತ ಅಂದುಕೊಂಡಿದ್ದೀಯಾ? ನೀನೇನು ಅದ್ಬುತ ದೊಡ್ಡ ಸಾಧಕ ನಿನ್ನಂತವರು ಈ ಭೂಮಿಯ ಮೇಲೆ ಯಾರು ಬಂದೇ ಇಲ್ಲ ಅನ್ನುವ ಆಲೋಚನೆ ನಿನ್ನದೆ. ನೀನು ಒಂದು ದಿನವಾದರೂ ನೀನು ನಡೆದ ಹಾದಿ ಹೇಗಿತ್ತು ಈಗ ಹೇಗಾಗಿದೆ ಅನ್ನೋದರ ಯೋಚನೆಯಾದರೂ...

ಸ್ಟೇಟಸ್ ಕತೆಗಳು (ಭಾಗ ೧೭೩೪) - ನಿರ್ಣಯ

ಜುಲೈ ೧೦ ಕಥೆ ೧೨೨ ವೀಕ್ಷಣೆ

ಸ್ವರ್ಗದೂರಿನಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ನಮ್ಮೂರಿಗೆ ಮಳೆ ತರುವ ಮೋಡರಾಯ ಭಾಗವಹಿಸಿರಲಿಲ್ಲ. ಅವನಿಗೆ ಅವತ್ತು ಹುಷಾರಿರಲಿಲ್ಲವಂತೆ ಹಾಗಾಗಿ ಆ ಸಭೆಯಲ್ಲಿ ಭಾಗವಹಿಸಿದ ಕಾರಣ ಯಾವತ್ತೂ ಯಾವ ಕಡೆ ಮಳೆ ಸುರಿಸಬೇಕು ಅನ್ನೋದು ತಿಳಿಲಿಲ್ಲ. ಆದರೆ ಉಳ...

ಸ್ಟೇಟಸ್ ಕತೆಗಳು (ಭಾಗ ೧೭೩೩) - ಹಕ್ಕಿ

ಜುಲೈ ೦೯ ಕಥೆ ೧೨೯ ವೀಕ್ಷಣೆ

ಹಕ್ಕಿ ಹಣ್ಣನ್ನ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ ಸುತ್ತಮುತ್ತಲಿಂದ ತನಗೇನಾದರೂ ಸಮಸ್ಯೆ ಆಗಬಹುದೋ ಅನ್ನೋ ಕಾರಣಕ್ಕೆ ಅಕ್ಕಪಕ್ಕ ನೋಡುತ್ತಾ ಹಣ್ಣನ್ನ ತಿಂದು ಹೊಟ್ಟೆ ತುಂಬಿಸಿಕೊಂಡು ಹಾರಿ ಹೋಯಿತು.ಆ ಹಕ್ಕಿ ಒಂದು...

ಸ್ಟೇಟಸ್ ಕತೆಗಳು (ಭಾಗ ೧೭೩೨) - ನಿಲ್ದಾಣ

ಜುಲೈ ೦೮ ಕಥೆ ೧೪೪ ವೀಕ್ಷಣೆ

ಆ ಊರಿನಲ್ಲಿ ಒಂದು ಬಸ್ ನಿಲ್ದಾಣ ಒಂದಷ್ಟು ವರ್ಷಗಳ ಹಿಂದೆ ಊರಿನ ಪ್ರತಿಯೊಬ್ಬರು ಅಲ್ಲಿ ನಿಂತು ತಮ್ಮ ಬದುಕಿನ ದಾರಿಗಳನ್ನ ಪ್ರತಿದಿನವೂ ನೋಡಿಕೊಳ್ಳುವವರು. ಕಷ್ಟ ಸುಖ ನೋವು ನಲಿವು ಮೋಸ ಎಲ್ಲವೂ ಒಳಗಿನ ಮಾತು ಕಥೆಯಿಂದ ಶುರುವಾಗಿ ಬೆಳೆದು ನಿಲ್ಲು...

ಸ್ಟೇಟಸ್ ಕತೆಗಳು (ಭಾಗ ೧೭೩೧) - ಮರೆವು

ಜುಲೈ ೦೭ ಕಥೆ ೧೩೮ ವೀಕ್ಷಣೆ

ಭಗವಂತನ ಬಳಿ ಹಲವು ದಿನಗಳ ಕಾಲ ಕಾಡಿಬೇಡಿ ಆತನನ್ನು ಒಲಿಸಿಕೊಂಡು ಜೀವನದಲ್ಲಿ ಮರೆವನ್ನ ಪೂರ್ತಿಯಾಗಿ ದಯಪಾಲಿಸು ಇದೆಲ್ಲವನ್ನು ನೆನಪಿಟ್ಟುಕೊಂಡು ಮಾಡುವುದೇನು? ಮರೆವೊಂದು ಸಿಗಲಿ ಎಂದು ಪ್ರಾರ್ಥಿಸಿದ. ಭಗವಂತ ತಥಾಸ್ತು ಎಂದು ಬಿಟ್ಟ. ಆ ಕ್ಷಣದಿಂದ...

ಸ್ಟೇಟಸ್ ಕತೆಗಳು (ಭಾಗ ೧೭೩೦) - ಶಿಕ್ಷೆ

ಜುಲೈ ೦೬ ಕಥೆ ೧೩೭ ವೀಕ್ಷಣೆ

ನಂದಿನಿಗೂ ರಾಜೇಶನಿಗೂ ಮದುವೆ ನಿಶ್ಚಯವಾಗಿತ್ತು. ಮುಂದಿನ ಶನಿವಾರ ಮದುವೆ. ಜೊತೆಗಾರರ ಬಳಗವೇನೂ ತುಂಬಾ ದೊಡ್ಡದಿಲ್ಲ. ಇಬ್ಬರು ಅನಾಥರಾದ ಕಾರಣ ಅವರವರ ಬದುಕನ್ನ ಕಟ್ಟಿಕೊಂಡಿದ್ದಾರೆ. ಜೊತೆ ನಿಂತ ಗೆಳೆಯರು ಪಕ್ಕದ ಮನೆಯ ಶಾಸ್ತ್ರಿಗಳು ಜೊತೆಗಿದ್ದಾ...

ಸ್ಟೇಟಸ್ ಕತೆಗಳು (ಭಾಗ ೧೭೨೯) - ಕಂಬಿ

ಜುಲೈ ೦೫ ಕಥೆ ೧೨೪ ವೀಕ್ಷಣೆ

ಜೈಲಿನೊಳಗೆ ಕಂಬಿಗಳಿದ್ದರೂ ಒಳಗೆ ಒಂದೇ ಕೋಣೆಯಲ್ಲಿ ಇಬ್ಬರನ್ನು ಕೂಡಿ ಹಾಕಿದ್ದರೂ ಒಬ್ಬರ ಮುಖವನ್ನು ಒಬ್ಬರು ನೋಡುತ್ತಿಲ್ಲ. ಸ್ವಂತ ಅಣ್ಣ ತಮ್ಮಂದಿರಾದರೂ ಹೊಡೆದಾಟದಲ್ಲಿ ಸ್ವಂತ ತಂದೆ ತಾಯಿಯನ್ನು ಬಡಿದು ಕೊಂದ ಪಾಪಿಗಳು ಕಂಬಿಗಳನ್ನ ನೋಡುತ್ತಾ ದ...