ಸ್ಟೇಟಸ್ ಕತೆಗಳು (ಭಾಗ ೧೭೦೩) - ಕಡ್ಡಿ
ಹಾಗೆ ಊಟ ಮಾಡುವಾಗ ಸಾಂಬಾರಿನಲ್ಲಿದ್ದ ಸಣ್ಣ ಕಡ್ಡಿಯೊಂದು ಹಲ್ಲಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿತು. ದಿನಗಳು ಮೂರು ದಾಟಿದೆ ಅದ್ಭುತವಾದ ರುಚಿ ರುಚಿಯಾದ ಊಟ ಕಣ್ಣ ಮುಂದೆ ಇದ್ದರೂ ಕೂಡ ಮನಸ್ಸು ಅದರ ಕಡೆ ಹೋಗ್ತಾ ಇಲ್ಲ, ನನಗೆ ಮತ್ತೆ ಅದೇ ಕಡ್ಡಿಯ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಹಾಗೆ ಊಟ ಮಾಡುವಾಗ ಸಾಂಬಾರಿನಲ್ಲಿದ್ದ ಸಣ್ಣ ಕಡ್ಡಿಯೊಂದು ಹಲ್ಲಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿತು. ದಿನಗಳು ಮೂರು ದಾಟಿದೆ ಅದ್ಭುತವಾದ ರುಚಿ ರುಚಿಯಾದ ಊಟ ಕಣ್ಣ ಮುಂದೆ ಇದ್ದರೂ ಕೂಡ ಮನಸ್ಸು ಅದರ ಕಡೆ ಹೋಗ್ತಾ ಇಲ್ಲ, ನನಗೆ ಮತ್ತೆ ಅದೇ ಕಡ್ಡಿಯ...
ಹಲವು ವರ್ಷಗಳಿಂದ ದಿನವೂ ದೇವರ ಧ್ಯಾನ ಮಾಡುತ್ತಿದ್ದ, ಮನೆಯಿಂದ ಹೊರಗೆ ಹೊರಡದೆ ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡು ದೇವರನ್ನ ಕಾಣುವ ಕೆಲಸದಲ್ಲಿ ನಿರತನಾಗಿದ್ದ. ಎಷ್ಟೇ ಸಮಯ ಕಳೆದರೂ ಮನಸ್ಸು ಹಿಡಿತಕ್ಕೆ ಸಿಕ್ತಾ ಇಲ್ಲ ದೇವರು ಇವನ ಮಾತನ್ನು ಕ...
ಕೋಟೆಯ ಕಲ್ಲುಗಳು ಮಾತನಾಡಬೇಕಿತ್ತು, ಆಗ ಪ್ರತಿಯೊಬ್ಬರ ಕಥೆಯೂ ಜಗತ್ತಿಗೆ ಪರಿಚಯವಾಗ್ತಾ ಇತ್ತು. ಈಗ ಎಲ್ಲ ರಾಜರ ಕಥೆಗಳು ಇತಿಹಾಸಕಾರರು ಬಿಟ್ಟು ಹೋದ ಹಾಗೆ ರಾಜರು ಕಟ್ಟು ಹಿಡಿದು ಹೇಳಿಸಿದ ಹಾಗೆ ನಮ್ಮ ಕಿವಿಗೆ ಕಣ್ಣುಗಳಿಗೆ ತಲುಪುತ್ತಿವೆ. ಆದರೆ...
ಅವಳ ಬದುಕದು ಕನಸಿನ ರಾಶಿ ಅವಳ ಕನಸಿನ ಪಟ್ಟಿ ತುಂಬಾ ದೊಡ್ಡದಿದೆ. ಆದರೆ ಒಂದು ದಿನವೂ ಅವಳಿಗೆ ಕನಸು ಈಡೇರುವುದಿಲ್ಲ ಅಂತ ಅನಿಸಿಯೇ ಇಲ್ಲ. ಅವಳ ಬದುಕಿನ ಆಸೆಗಳ ಪಟ್ಟಿಯಲ್ಲಿ ಎಲ್ಲವೂ ಈಡೇರಲೇ ಬೇಕೆಂಬ ಹಠ ಅವಳಿಗಿದೆ. ಅವಳ ಪುಟ್ಟ ಬದುಕು ತುಂಬಾ ಅದ...
ಪ್ರತಿಯೊಂದು ಮನೆಯ ಗೋಡೆಯ ಮೇಲೆ ಕನ್ನಡಿಯೊಂದಿರಬೇಕು, ಅಲ್ಲಿ ನಾವು ನಮ್ಮ ಮುಖವನ್ನು ನೋಡುವಾಗ ನಮ್ಮೊಳಗಿನ ಭಾವನೆಗಳು ಕನ್ನಡಿಯಲ್ಲಿ ಬಂದು ಕಾಣುವಂತಾಗಬೇಕು. ನಮ್ಮ ಮನಸ್ಸು ಆಲೋಚಿಸುವ ರೀತಿ ಒಳಿತು ಕೆಡುಕುಗಳೆಲ್ಲವೂ ಕೂಡ ಕಣ್ಣ ಮುಂದೆ ಬಿತ್ತರವಾಗ...
ಅವನು ಕನ್ನಡಿಯ ಮುಂದೆ ನಿಂತು ತನ್ನನ್ನ ತಾನು ನೋಡಿಕೊಳ್ಳುತ್ತಿದ್ದಾನೆ. ತಾನು ಯೋಚಿಸಿದ್ದು ತಾನಾಗಿರದೆ ಇರೋದಕ್ಕೆ ಬೇಸರವಿದೆ ಅವನಿಗೆ, ಅವನು ಅವನನ್ನು ನೋಡಿದ ರೀತಿ ಬೇರೆ, ಅವನ ಒಳಗಿನ ಆಲೋಚನೆಗಳು ಅವನನ್ನು ನೋಡಿದ ರೀತಿ ಬೇರೆ, ಅವನೊಳಗಿನ ಪ್ರತ...
ನಾನು ನಿರಾಕಾರನಾಗಿರುವುದೇ ಇದಕ್ಕೆ ಪ್ರತಿಯೊಂದು ಕ್ಷಣವನ್ನು ಪ್ರತಿಯೊಂದು ಕಡೆಯಿಂದಲೂ ನಿಂತು ನೋಡುವುದಕ್ಕೆ . ಹಾಗಾಗಿ ನೀನು ಚಿಂತಿಸಬೇಡ ಒಳಿತೋ ಕೆಡುಕೋ ಸರಿಯೋ ತಪ್ಪೋ ನಿನ್ನಂತರಂಗದಲ್ಲಿ ಕುಳಿತು ನಾನು ನಿರ್ಧರಿಸುತ್ತೇನೆ. ನಿನಗೆ ಗೌರವ ಸಿಗದಿ...
ಅಜ್ಜ, ನಾನು ಇವತ್ತು ಕಾಲೇಜಿಗೆ ಹೋಗೋದಿಲ್ಲ. ಯಾವುದೋ ಪ್ರವಾಸ ಆಯೋಜನೆ ಮಾಡಿದ್ದಾರೆ. ಅದರಿಂದ ಮನೆಯಲ್ಲಿ ಇದ್ದು ಬಿಡುವುದು ಒಳ್ಳೆಯದು ತಾನೆ? ಇಲ್ಲಪ್ಪಾ, ನಿನಗೆ ಪ್ರವಾಸದ ಮಹತ್ವ ಅರ್ಥವಾಗಿಲ್ಲ. ಕಳೆದುಕೊಂಡವರಿಗೆ ಮೌಲ್ಯ ತಿಳಿಯದೆ ಹೋದಾಗ ಕಳೆದು...
ತೂಗುತ್ತಿದ್ದೇನೆ ಜಗವಾಳುವ ಕೈಯನ್ನ ಮನವಾಳುವ ಮುದ್ದು ಮಗುವನ್ನು. ನಾನು ಈ ಮನೆಯ ಮೊದಲ ಮಗುವನ್ನು ಎತ್ತಾಡಿಸಿದ ನಂತರ ಬದುಕು ನಿಲ್ಲಲಿಲ್ಲ. ನಾನವರಿಗೆ ಮೊದಲ ಆಶ್ರಯವಾಗಿದ್ದೆ ಹಾಗೆ ಮನೆಗಳನ್ನ ದಾಟಿ ದಾಟಿ ಯಾರಿಗೂ ಬೇಡವಾಗಿ ಎಲ್ಲೋ ಒಂದು ಕತ್ತಲೆ...
ನಮ್ಮೊಳಗೆ ಪ್ರವೇಶಿಸಬೇಡ. ನಮ್ಮ ನಡುವೆ ನಿನ್ನ ಸಂಬಂಧವನ್ನು ಇಟ್ಟುಕೊಳ್ಳಬೇಡ. ನಾವು ನಮ್ಮಷ್ಟಕ್ಕೆ ಬದುಕುತ್ತೇವೆ. ನಾವು ಇನ್ನೊಂದಷ್ಟು ಹೆಚ್ಚು ವರ್ಷ ಬದುಕುವ ಆಯಸ್ಸನ್ನು ಹೊಂದುತ್ತೇವೆ. ನಿನ್ನಿಂದಾಗಿ ನಾವು ಬೇಗ ಸಾಯುವ ಸ್ಥಿತಿಗೆ ತಲುಪಿದ್ದೇವ...
ಎತ್ತರದ ಆಗಸವನ್ನು ನೋಡುವಾಗ ರೆಕ್ಕೆ ಬಿಚ್ಚಿ ತುಂಬಾ ಚೆನ್ನಾಗಿ ಹಾರಬಹುದೆಂಬ ಯೋಚನೆ, ಇಡೀ ಜಗತ್ತಿನ ತುಂಬ ಹಾರಿ ಎಲ್ಲವನ್ನು ಎತ್ತರದಿಂದ ನೋಡಿ ಅದ್ಭುತವನ್ನು ಸಾಧಿಸಬಹುದು. ಆದರೆ ಇಷ್ಟು ಎತ್ತರದಲ್ಲಿ ಹಾರುವುದಕ್ಕೆ ಮನಸ್ಸು ಕೇಳೋದಿಲ್ಲ. ಅಥವಾ ಪ...
ಅಜ್ಜ ದೇವರನ್ನೇಕೆ ಎತ್ತರದಲ್ಲಿಟ್ಟಿದ್ದಾರೆ ಎತ್ತರದ ರಥದ ಮೇಲೆ ಕೂರಿಸಿ ಎಲ್ಲರೂ ಆ ರಥವನ್ನು ಎಳೆಯುತ್ತಾ ಸಂಭ್ರಮಿಸುತ್ತಿದ್ದಾರೆ ದೇವರು ಅಷ್ಟು ಎತ್ತರದ ರಥದಲ್ಲಿ ಆಸೀನರಾಗಲು ಕಾರಣವೇನು? ನೋಡು ಮಗೂ, ದೈವಿಕ ಕಾರಣವೇನು ನನಗೆ ಗೊತ್ತಿಲ್ಲ ಆದರೆ ನ...