ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೬೬೭) - ದುಡಿ

ಮೇ ೦೨ ಲೇಖನ ೧೧೬ ವೀಕ್ಷಣೆ

ದುಡಿದ ಕೈಗಳು ಮಾತ್ರ ವೇದಿಕೆಯ ಮೇಲೆ ಗೌರವಿಸಲ್ಪಡಬೇಕು. ದುಡಿದ ಕೈಗಳಿಗೆ ಮಾತ್ರ ಬೆವರಿನ ವಾಸನೆ, ಗೌರವದ ಬೆಲೆ ಮಣ್ಣಿನ ರುಚಿ ತಿಳಿದಿರುತ್ತದೆ. ದುಡಿದ ಕೈಗಳು ತಮ್ಮ ರೂಪವನ್ನು ಕಳೆದುಕೊಂಡಿರುತ್ತವೆ ದುಡಿದ ಕೈಗಳು ಬಲಶಾಲಿಯಾಗಿರುತ್ತದೆ ದುಡಿದ ಕ...

ಸ್ಟೇಟಸ್ ಕತೆಗಳು (ಭಾಗ ೧೬೬೬) - ಕಾಗದದ ಹೂವು

ಮೇ ೦೧ ಲೇಖನ ೧೪೪ ವೀಕ್ಷಣೆ

ಕಾಗದದ ಹೂವಿನಂತಾಗಬೇಕು, ಅದು ಅದ್ಭುತವಾದ ಬದುಕು, ಸುವಾಸನೆ ಬೀರುವ ಹಂಗಿಲ್ಲ, ಬೇಸರವಿಲ್ಲ ಬರಿಯ ಹೂವಾಗಿ ಅರಳಿ ಮುಳ್ಳಿನ ನಡುವೆ ಇರೋದ್ದಕ್ಕೆ, ಬಣ್ಣ ಬಣ್ಣಗಳಿಂದ ತುಂಬಿದರೂ ಎಲ್ಲರೂ ನೋಡಬೇಕೆಂಬ ಹಂಬಲವಿಲ್ಲ, ನೀರು ಹಾಕಬೇಕೆಂದಿಲ್ಲ ಹಾಕದಿದ್ದರೂ...

ಸ್ಟೇಟಸ್ ಕತೆಗಳು (ಭಾಗ ೧೬೬೫) - ಬಾಳಸಂಜೆ

ಏಪ್ರಿಲ್ ೩೦ ಲೇಖನ ೧೫೧ ವೀಕ್ಷಣೆ

ಕಳೆದುಕೊಳ್ಳಬೇಡ, ಮತ್ತೆಂದೂ ದಕ್ಕುವುದಿಲ್ಲ, ಒಂದಷ್ಟು ಹೋರಾಟ, ಅಹಂಕಾರವ ಬದಿಗಿಟ್ಟರೆ ಒಳಿತೆಲ್ಲವೂ ನಿನ್ನ ಪಾಲಿಗೆ ದೊರಕುತ್ತದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರೂ, ಇಬ್ಬರಿಗೂ ಒಪ್ಪಿಗೆ ಇತ್ತು. ಬದುಕಿನ ದಾರಿಗಳು ಬದಲಾದಾಗ ಮನಸ್ಸಲ್ಲಿ ಪ್...

ಸ್ಟೇಟಸ್ ಕತೆಗಳು (ಭಾಗ ೧೬೬೪) - ಆದರ್ಶ

ಏಪ್ರಿಲ್ ೨೯ ಬ್ಲಾಗ್ ೧೨೩ ವೀಕ್ಷಣೆ

ತರಗತಿಯಲ್ಲಿ ಮಕ್ಕಳಿಗೆ ಮತ್ತೆ ಮತ್ತೆ ಉಪದೇಶ ಮಾಡುತ್ತಿದ್ದ ಉಮೇಶ, ಸಹಾಯ ಮಾಡುವುದು ನಮ್ಮ ರಕ್ತದಲ್ಲೇ ಬರಬೇಕು, ಸಮಯ‌ ಸಿಕ್ಕಾಗ ಅವಕಾಶ ತಪ್ಲಿಸಿಕೊಳ್ಳಬಾರದು, ಹೀಗೆ ಪ್ರತೀ ದಿನ‌ ಇತರರಿಗೆ ಸಹಾಯ ಮಾಡುವುದ್ದನ್ನೇ ಉಪದೇಶ ಮಾಡುತ್ತಿದ್ದ. ಮಕ್ಕಳಿಗ...

ಸ್ಟೇಟಸ್ ಕತೆಗಳು (ಭಾಗ ೧೬೬೩) - ನೆಲ

ಏಪ್ರಿಲ್ ೨೮ ಲೇಖನ ೧೫೨ ವೀಕ್ಷಣೆ

ನೀವು ಹೆಜ್ಜೆ ಇಟ್ಟು ನಡೆದಿರಬಹುದು, ತುಂಬಾ ದೂರದವರೆಗೆ ಇದೇ ಪುಟ್ ಪಾತ್ ಮೇಲೆ ಹೆಜ್ಜೆ ಇಟ್ಟಾಗಿರಬಹುದು, ಆದರೆ ನಿಮ್ಮ ಪಾದಕ್ಕಿಂತ ಹೆಚ್ಚಾಗಿ ನಮ್ಮವರ ಬೆನ್ನುಗಳು ಈ ನೆಲದ ಸ್ಪರ್ಶವನ್ನು ಅರಿತುಕೊಂಡಿದೆ. ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಇಲ್...

ಸ್ಟೇಟಸ್ ಕತೆಗಳು (ಭಾಗ ೧೬೬೨) - ಗೋರಿ

ಏಪ್ರಿಲ್ ೨೭ ಬ್ಲಾಗ್ ೨೧೬ ವೀಕ್ಷಣೆ

ಮಸಣದಲ್ಲಿ ಸಾಲು ಸಾಲು ಗೋರಿಗಳು ಹಾಗೆ ನಿಂತುಬಿಟ್ಟಿವೆ, ಕೆಲವೊಂದು ಅಲ್ಲಿ ಗೋರಿಯಿದ್ದ ಕುರುಹನ್ನೇ ಕಳೆದುಕೊಂಡುಬಿಟ್ಟಿದೆ. ಕೆಲವೊಂದು ಬಣ್ಣಗಳಿಂದ ತುಂಬಿಕೊಂಡು ಸ್ವಚ್ಛ ಮಾಡುವವರಿಲ್ಲದೆ ತನ್ನ ರೂಪವನ್ನು ವಿಕೃತಗೊಳಿಸಿಕೊಂಡಿದೆ . ಇಷ್ಟೆಲ್ಲ ಘಟನ...

ಸ್ಟೇಟಸ್ ಕತೆಗಳು (ಭಾಗ ೧೬೬೧) - ಕ್ಷಣ

ಏಪ್ರಿಲ್ ೨೫ ಲೇಖನ ೨೦೩ ವೀಕ್ಷಣೆ

ಇವತ್ತು ನನಗೆ ಮೃತ್ಯು ಕೈ ಹಿಡಿದು ಜೊತೆಗೆ ಕರೆದುಯ್ಯುತ್ತೆ ಎನ್ನುವ ಯೋಚನೆ ಇರಲಿಲ್ಲ. ನಾನು ಎಲ್ಲರ ಸಂಭ್ರಮದ ಕ್ಷಣಗಳನ್ನು ಕ್ಲಿಕ್ಕಿಸಿ ಅವರಿಗೆ ಮನಸ್ಸಿಗೆ ಖುಷಿಯನ್ನು ಉಂಟು ಮಾಡುವ ಫೋಟೋಗ್ರಾಫರ್. ಬದುಕು ಕಟ್ಟಿಕೊಳ್ಳುವುದಕ್ಕೆ ಆರಂಭಿಸಿದ್ದೇನ...

ಸ್ಟೇಟಸ್ ಕತೆಗಳು (ಭಾಗ ೧೬೬೦) - ತಪ್ಪಿಲ್ಲ

ಏಪ್ರಿಲ್ ೨೪ ಲೇಖನ ೨೩೫ ವೀಕ್ಷಣೆ

ಇದರಲ್ಲಿ ಅಪ್ಪನದು ಏನೂ ತಪ್ಪಿಲ್ಲ. ದಯವಿಟ್ಟು ಅಪ್ಪನನ್ನ ದೂಷಿಸಬೇಡಿ. ಅವರಿಗೆ ಈ ತಿಂಗಳಂತ್ಯಕ್ಕಾಗುವಾಗ ಕಟ್ಟಬೇಕಾದ ಮನೆಯ ಸಾಲಕ್ಕೆ ಹಣ ಹೊಂದಾಣಿಕೆ ಕೆಲಸದ ಒತ್ತಡ ಮನೆಯಲ್ಲಿ ಕಿರಿಕಿರಿ, ಸುತ್ತಮುತ್ತಲಿನವರು ಮಾತನಾಡುವ ರೀತಿ, ಗೆಳೆಯರ ಕುಹಕದ ಮ...

ಸ್ಟೇಟಸ್ ಕತೆಗಳು (ಭಾಗ ೧೬೫೯) - ಮಾರಾಟ

ಏಪ್ರಿಲ್ ೨೩ ಲೇಖನ ೧೫೭ ವೀಕ್ಷಣೆ

ಛೇ, ಬದುಕು ಇಲ್ಲಿಗೆ ತಂದು ನಿಲ್ಲಿಸಿ ಬಿಟ್ಟಿದೆ. ಬೀದಿ ಬೀದಿ ತಿರುಗಾಡಿ ಯಾರಿಗಾದರೂ ಮನೆ ಬಾಡಿಗೆಗೆ ಬೇಕಾದರೆ ಸಂಪರ್ಕಿಸಿ, ಸೈಟುಗಳು ಕೊಳ್ಳುವವರಿದ್ದರೆ ವಿಚಾರಿಸಿ ಹೀಗೆ ಕರಪತ್ರಗಳನ್ನ ಹಂಚಬೇಕಾಗಿದೆ. ಈ ಕರಪತ್ರಗಳನ್ನು ನೋಡಿ ಯಾರಾದರೂ ಕೊಳ್ಳು...

ಸ್ಟೇಟಸ್ ಕತೆಗಳು (ಭಾಗ ೧೬೫೮) - ಬೇಧ

ಏಪ್ರಿಲ್ ೨೨ ಲೇಖನ ೨೨೯ ವೀಕ್ಷಣೆ

ಶಾರದಕ್ಕ ತುಂಬಾ ಜೋರು ಸ್ವರದಲ್ಲಿ ತನ್ನ ಮಗನ ಜೊತೆ ಮಾತನಾಡುತ್ತಿದ್ದರು. ಮಗ ಅಮೆರಿಕದಲ್ಲಿ ಕೆಲಸ ಮಾಡ್ತಾ ಇದ್ದ. ಹಾಗಾಗಿ ಫೋನಿನ ಸಂಭಾಷಣೆ ಅಕ್ಕ ಪಕ್ಕದ ಮನೆಯವರಿಗೂ ಕೇಳ್ತಾ ಇತ್ತು, ಅವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್ವಾ ಇಷ್ಟು ಅಭಿವೃದ್ಧಿ ಹ...

ಸ್ಟೇಟಸ್ ಕತೆಗಳು (ಭಾಗ ೧೬೫೭) - ಗುರಿ

ಏಪ್ರಿಲ್ ೨೧ ಲೇಖನ ೧೯೦ ವೀಕ್ಷಣೆ

ಇಬ್ಬರು ಹೆಜ್ಜೆ ಇಟ್ಟು ತುಂಬಾ ದೂರದವರೆಗೆ ನಡೆದು ಬಂದಿದ್ದಾರೆ. ಇಬ್ಬರಿಗೂ ಮುಂದೆಲ್ಲಿಗೆ ತಲುಪುತ್ತೇವೆ ಅನ್ನುವ ಯೋಚನೆಯಿಲ್ಲ, ದಾರಿಯ ಬಗ್ಗೆ ಅಷ್ಟು ನಿಖರವಾದ ಮಾಹಿತಿ ಇಲ್ಲ. ಹಾಗೆ ಕಾಡಿನಲ್ಲಿ ಬಂದು ನಿಂತವರಿಗೆ ಮುಂದೇನು ಮಾಡಬೇಕು ಅನ್ನುವ ಯೋ...

ಸ್ಟೇಟಸ್ ಕತೆಗಳು (ಭಾಗ ೧೬೫೬) - ವಿಳಾಸ

ಏಪ್ರಿಲ್ ೨೦ ಲೇಖನ ೧೮೫ ವೀಕ್ಷಣೆ

ಯಾರಿಗೂ ತಲುಪದ ಪತ್ರ ಒಂದನ್ನ ಬರೆಯಲು ಆತ ಶುರು ಹಚ್ಚಿಕೊಂಡಿದ್ದಾನೆ. ಆ ಪತ್ರದಲ್ಲಿ ಅವನ ಮನಸ್ಸು ನಿಜವಾಗಿ ಆಲೋಚಿಸಿದ ರೀತಿ, ಕೆಟ್ಟ ಆಲೋಚನೆಗಳು, ಒಳ್ಳೆಯ ಆಲೋಚನೆಗಳು, ಯಾರ್ಯಾರನ್ನ ಕಂಡಾಗ ಮನಸ್ಸಲ್ಲಿ ಏನೇನು ಭಾವನೆಗಳು ಮೂಡುತ್ತಿತ್ತೋ, ಎಲ್ಲವ...