ಸ್ಟೇಟಸ್ ಕತೆಗಳು (ಭಾಗ ೧೬೩೧) - ಮಳೆ
ಮಳೆಯು ಜೋರಾಗಿ ಸುರಿಯುತ್ತಿತ್ತು... ಬಸ್ ಬಾಗಿಲ ಬಳಿ ನಿಂತಿದ್ದನು ಅವನು.ಅವನ ದೇಹ ಸಂಪೂರ್ಣ ತೋಯ್ದಿತ್ತು...ಚಳಿಯಿಂದ ನಡುಗುತ್ತಿದ್ದನು...ಆದರೂ ಅವನ ಕಣ್ಣುಗಳಲ್ಲಿ ಸೋಲಿರಲಿಲ್ಲ.ಮನದೊಳಗೆ ಒಂದು ಯುದ್ಧ ನಡೆಯುತ್ತಿತ್ತು ಬಡತನದೊಂದಿಗೆ... ಜವಾಬ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮಳೆಯು ಜೋರಾಗಿ ಸುರಿಯುತ್ತಿತ್ತು... ಬಸ್ ಬಾಗಿಲ ಬಳಿ ನಿಂತಿದ್ದನು ಅವನು.ಅವನ ದೇಹ ಸಂಪೂರ್ಣ ತೋಯ್ದಿತ್ತು...ಚಳಿಯಿಂದ ನಡುಗುತ್ತಿದ್ದನು...ಆದರೂ ಅವನ ಕಣ್ಣುಗಳಲ್ಲಿ ಸೋಲಿರಲಿಲ್ಲ.ಮನದೊಳಗೆ ಒಂದು ಯುದ್ಧ ನಡೆಯುತ್ತಿತ್ತು ಬಡತನದೊಂದಿಗೆ... ಜವಾಬ್...
ಮಾವಿನ ಮರದ ಕೆಳಭಾಗದಲ್ಲಿ ತೂಗುತ್ತಿದ್ದ ಒಂದು ಮಾವಿನಕಾಯಿ ದಿನವೂ ಕಲ್ಲೇಟು ತಿನ್ನುತ್ತಾ ಕಳವಳದಿಂದಿತ್ತು. “ನಾನು ಮೇಲ್ಬಾಗದಲ್ಲಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿತ್ತು! ಯಾರೂ ಕಲ್ಲು ಹೊಡೆಯುತ್ತಿರಲಿಲ್ಲ... ನಾನು ಹಣ್ಣಾಗಿ ಸುಖವಾಗಿ ಬಾಳುತ್ತಿ...
ಹೆಸರಿಲ್ಲದ ಕಾಡೊಂದು ನೆಮ್ಮದಿಯಾಗಿ ನಿಂತಿತ್ತು. ಯಾರ ಹಂಗೂ ಇಲ್ಲ, ಯಾರ ಆಸರೆ ಇಲ್ಲದೇ, ಅದರೊಳಗೆ ಹಕ್ಕಿಗಳ ಕೂಗು ಬೆಳಗ್ಗನ್ನು ಎಬ್ಬಿಸುತ್ತಿತ್ತು, ಜಿಂಕೆ, ಮೊಲ, ನದಿ, ಪ್ರಾಣಿಗಳ ಓಟ ಸಂಜೆ ಗಾಳಿಯ ಜೊತೆ ನೃತ್ಯ ಮಾಡುತ್ತಿತ್ತು, ಹುಲಿಯ ಹೆಜ್ಜೆಗ...
ಊರಿನ ಪರಿಸ್ಥಿತಿಯ ಕಂಡು ಆಗಾಗ ಬೇಸರಗೊಳ್ಳುತ್ತಾನೆ. ಇದನ್ನು ಬದಲಾಯಿಸಬೇಕು ಅಂತ ತುಂಬಾ ಸಲ ಯೋಚಿಸಿದ್ದಿದೆ. ಆದರೆ ರಾಜೇಶನಿಗೆ ಯಾವ ಅವಕಾಶವೂ ಸಿಕ್ಕಿರಲಿಲ್ಲ. ತನ್ನಿಂದಾಗಿ ತನ್ನ ಊರು ಬದಲಾಗಬೇಕು ಅಂತ ಹಠ ಕಟ್ಟಿ ಒಂದು ಪಕ್ಷದೊಳಗೆ ದುಡಿಯೋದಕ್ಕೆ...
ಮಣಿಮಜಲಿನ ಗದ್ದೆಯಲ್ಲಿ ಒಂದು ಹಳೆಯ ಮಾವಿನ ಮರ ಇದೆ. ಹಿಂದೆ ಅದು ಮಕ್ಕಳ ನಗು, ಓಟ, ಜಿಗಿತಗಳಿಂದ ಜೀವಂತವಾಗಿತ್ತು. ಬೆಳಿಗ್ಗೆ ಆಯ್ತು ಅಂದರೆ ಮಕ್ಕಳು ಓಡಿಬಂದು ಮರ ಹತ್ತಿ ಎಳೆದಾಡುತ್ತಿದ್ದರು, ಕಲ್ಲು ಹೊಡೆದು ಹಣ್ಣು ಕೆಳಗೆ ಬೀಳಿಸುತ್ತಿದ್ದರು....
ನಿಸರ್ಗದೂರಿನ ಹಳ್ಳಿಯ ಮಣ್ಣಿನ ವಾಸನೆಯಲ್ಲೇ ಬೆಳೆದ ಇಬ್ಬರು ಮಕ್ಕಳು, ತಮ್ಮ ತಂದೆ ತಾಯಿಯ ಕೈಹಿಡಿದು ನಡೆದ ದಾರಿಯನ್ನು ಮರೆಯಲಾರಂಭಿಸಿದರು. ನಗರದ ಬೆಳಕು ಅವರಿಗೆ ಹೊಸ ಕನಸುಗಳನ್ನು ಕೊಟ್ಟಿತು. ಆದರೆ ಹಳ್ಳಿಯ ಕತ್ತಲಲ್ಲಿ ಉಳಿದ ತಂದೆ ತಾಯಿಯ ಕಣ್ಣ...
ಊರಿನ ಅಂಚಿನಲ್ಲಿ ರಾಮಯ್ಯನ ಮನೆ ಅವನು ದಿನವಿಡೀ ದೀಪಗಳನ್ನು ತಯಾರಿಸುತ್ತಿದ್ದ. ಹಬ್ಬ ಬಂದಾಗಲಂತೂ ಅವನ ಕೈಯಿಂದ ಮಾಡಿದ ದೀಪಗಳು ಊರಿನ ಪ್ರತಿಯೊಂದು ಮನೆಯನ್ನೂ ಬೆಳಗಿಸುತ್ತಿದ್ದವು. ಎಲ್ಲರೂ ಅವನನ್ನು "ಬೆಳಕಿನಜ್ಜ" ಅಂತ ಕರೆಯುತ್ತಿದ್ದರು. ಆದರೆ...
ಅವಳ ಕಣ್ಣಂಚಲ್ಲಿ ಪುಟ್ಟ ಕಣ್ಣೀರೊಂದು ಅವಳ ಕೆನ್ನೆಯನ್ನ ಸ್ಪರ್ಶಿಸುತ್ತಾ ಜಲಪಾತದಂತೆ ಕೆಳಗಿಳಿಯಲು ಕಾಯುತ್ತಿದೆ. ಆ ಮನೆಯ ಒಳಗೆ ಕುಳಿತವಳ ಬಳಿಗೆ ಬಳೆ ತೋಡಿಸುವವರು ಬಂದಿದ್ದಾರೆ. ಆಕೆಯಲ್ಲಿ ಅಂತಹ ಸಾವಿರ ಬಳೆಗಳನ್ನು ಕೊಳ್ಳುವ ಶಕ್ತಿ ಇದೆ. ಹಾಕಿ...
ಪ್ರತೀ ದಿನ ರಾತ್ರಿ 12 ಕ್ಕೆ ರಾಜೇಶನ ಮೊಬೈಲ್ ಗೆ ಮೆಸೇಜ್ ಒಂದು ಬರುತ್ತದೆ. ಚೆನ್ನಾಗಿದ್ದೀಯಾ? ಕನಸುಗಳು ನನಸಾಯ್ತ? ಆದರೆ ಮೊಬೈಲ್ ಸಂಖ್ಯೆ ಯಾರದೆಂದು ಗೊತ್ತಾಗುತ್ತಿಲ್ಲ ಮತ್ತದೇ ಸಂದೇಶ ಹರಿದಾಡುತ್ತಿದೆ. ಹುಡುಕಾಟದ ಪಯಣ 5 ವರ್ಷಗಳ ಹಿಂದಿನ...
ಬದುಕು ಕಷ್ಟವಾಗುತ್ತಿದೆ ,ಹೀಗೆ ಆಸೆಗಳೆಲ್ಲ ಸತ್ತು ಹೋದರೆ ಕೆಲವೊಂದು ಸಲ ದುಡ್ಡಿನ ಅಭಾವ ಕಾಡಿದರೆ ಮುಂದೇನು? ಜೊತೆಗೆ ನಿಲ್ಲುತ್ತೇವೆ ಎಂದವರು ಕೈಕೊಟ್ಟರೆ ಸಾಗುವ ದಾರಿ ಎಲ್ಲಿಗೆ ಬಂದು ನಿಲ್ಲುತ್ತದೆ ? ಈ ಪ್ರಶ್ನೆಯನ್ನು ಅಪ್ಪನ ಮುಂದೆ ಕೇಳಿಬಿಟ...
ಸರಕಾರಿ ಬಸ್ಸಿನಲ್ಲಿ ಇಬ್ಬರ ಪಯಣ . ಒಬ್ಬರಿಗೊಬ್ಬರು ಪರಿಚಯಸ್ಥರಲ್ಲ. ಒಬ್ಬನಿಗೆ ಈ ಪಯಣ ತುಂಬಾ ಹೊಸದು. ಪ್ರತಿದಿನವೂ ತನ್ನದೇ ಸ್ವಂತ ಗಾಡಿಯಲ್ಲಿ ತಿರುಗಾಡುವವನು, ಈ ದಿನ ಅನಿವಾರ್ಯ ಕಾರಣಕ್ಕೆ ಈ ಸರಕಾರಿ ಬಸ್ಸನ್ನ ಏರಬೇಕಾಗಿತ್ತು. ಆತನಿಗೆ ಪಯಣ...
ಈ ಸ್ವತ್ತು ಆಗಾಗ ಎಲ್ಲರಿಗೂ ಬೇಕಾಗುತ್ತದೆ. ಎಲ್ಲರ ಬಳಿಯೂ ಕೇಳಿದಾಗ ಸಿಗುವ ಉತ್ತರ ನನ್ನಲ್ಲಿ ಪುರುಸೊತ್ತಿಲ್ಲಾ ಅಂತ. ಆದರೆ ಇಡೀ ದಿನದ ಬಿಡುವಿನಲ್ಲಿ ಬದುಕಿನ ಕ್ಷಣಗಳಿಗೆ ಉಸಿರಾಟದ ಅಮೂಲ್ಯ ಘಳಿಗೆಗಳಿಗೆ ಪುರುಸೊತ್ತು ಕೊಡಲೇಬೇಕು. ದೇಹ ಮನಸ್ಸು...