ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೬೫೫) - ಅಂತ್ಯ

ಏಪ್ರಿಲ್ ೧೯ ಲೇಖನ ೨೨೩ ವೀಕ್ಷಣೆ

ಆಹಾರ ಹುಡುಕುವ ಕೆಲಸ ಇರುವೆಗಳಿಗೆ ಶುರುವಾಗಿದೆ. ಹಾಗೆ ತಮ್ಮ ನಾಯಕ ಹೋದ ದಿಕ್ಕಿನಲ್ಲಿ ಉಳಿದ ಒಂದಷ್ಟು ಇರುವೆಗಳು ಹಿಂಬಾಲಿಸಲು ಶುರು ಮಾಡಿದವು. ಹೇಗೂ ತಂಡವನ್ನು ವಿಭಾಗ ಮಾಡಿದ್ದ ಕಾರಣ ಒಬ್ಬೊಬ್ಬರು ಒಂದೊಂದು ದಿಕ್ಕನ್ನು ಹಿಡಿದು ಪಯಣ ಮುಂದುವರಿ...

ಸ್ಟೇಟಸ್ ಕತೆಗಳು (ಭಾಗ ೧೬೫೪) - ಗಿಡ

ಏಪ್ರಿಲ್ ೧೮ ಲೇಖನ ೧೮೯ ವೀಕ್ಷಣೆ

ಪುಟ್ಟ ಗಿಡವೊಂದನ್ನ ಮನೆಯ ಮುಂದೆ ಹೂವಿನ ಕುಂಡದಲ್ಲಿ ನೆಟ್ಟಾಗಿದೆ. ಅದಕ್ಕೆ ಸಂಭ್ರಮವೋ ಸಂಭ್ರಮ. ಪ್ರತಿದಿನ ನೀರು ಗೊಬ್ಬರವನ್ನು ಯಥೇಚ್ಛವಾಗಿ ಪಡೆದು ನಿಧಾನವಾಗಿ ಬೆಳೆದು ನಿಲ್ಲುವುದಕ್ಕೆ ಪ್ರಾರಂಭ ಆಯಿತು. ಬೇರಿಳಿಸಿ ಕಷ್ಟದಿಂದ ಪಡೆದುಕೊಳ್ಳುವ...

ಸ್ಟೇಟಸ್ ಕತೆಗಳು (ಭಾಗ ೧೬೫೩) - ಮಗು

ಏಪ್ರಿಲ್ ೧೭ ಲೇಖನ ೧೫೧ ವೀಕ್ಷಣೆ

ಅವಳು ಮಗುವಂತಾಡುತ್ತಾಳೆ, ವಯಸ್ಸು ಬೆಳೆದಿದೆ ಬದುಕಿನ ಎಲ್ಲ ಆಲೋಚನೆಗಳು ಗೊತ್ತಿದೆ, ಎಲ್ಲಾ ಕಡೆಯೂ ಪ್ರಬುದ್ಧಳಾಗಿರುವವಳು ತನ್ನವನ ಮುಂದೆ ಮಾತ್ರ ಮಗುವಂತಾಡುತ್ತಾಳೆ, ಹಠ ಮಾಡುತ್ತಾಳೆ, ರಂಪಾಟ ಕಿರುಚಾಟ ನಡೆಸುತ್ತಾಳೆ, ಮತ್ತೆ ಮುದ್ದಾಗಿ ಮಾತನಾಡ...

ಸ್ಟೇಟಸ್ ಕತೆಗಳು (ಭಾಗ ೧೬೫೨) - ಪರಿಧಿ

ಏಪ್ರಿಲ್ ೧೬ ಲೇಖನ ೧೦೯ ವೀಕ್ಷಣೆ

ಪರಿಧಿಯನ್ನು ವಿಸ್ತರಿಸಬೇಕು ಹಾಗೆ ವಿಸ್ತರಿಸ್ತಾ ಹೋದಹಾಗೆ ನಾವ್ಯಾರು ನಾವೇನು ಅನ್ನೋದು ಅರ್ಥವಾಗುತ್ತೆ. ಹೆಚ್ಚಾಗಿ ನಮ್ಮ ಸುತ್ತಮುತ್ತ ಸಣ್ಣದೊಂದು ಪರಿಧಿಯನ್ನು ಹಾಕಿಕೊಂಡು ನಾವೇನೋ ಅದ್ಭುತ ಸಾಧಕರು ಅಂದುಕೊಳ್ಳುತ್ತೇವೆ. ಒಳ್ಳೆಯದು ಮಾಡ್ತಾ ಇದ...

ಸ್ಟೇಟಸ್ ಕತೆಗಳು (ಭಾಗ ೧೬೫೧) - ಬದುಕಿನಾಸೆ

ಏಪ್ರಿಲ್ ೧೫ ಲೇಖನ ೧೦೫ ವೀಕ್ಷಣೆ

ಅವರ ಬದುಕಿನಲ್ಲಿ ನೋವಿಲ್ಲದೇನಲ್ಲ ಆದರೆ ಅದನ್ನ ಎಲ್ಲೂ ತೋರಿಸಿಕೊಳ್ಳದೆ ಹಂಚಿಕೊಳ್ಳದೇ ಎಲ್ಲರೊಂದಿಗೆ ಸಂತಸವನ್ನೇ ದಾಟಿಸುವ ಪುಟ್ಟ ಜೀವಗಳು, ದೇಹ ವಯಸ್ಸಿನೊಂದಿಗೆ ಮಾಗಿದೆ. ಬದುಕಿನಲ್ಲಿ ಹೊಸ ಆಸೆಗಳೇನೂ ಇಲ್ಲ ಇದ್ದ ಬದುಕನ್ನ ನೆಮ್ಮದಿಯಿಂದ ಸಾಗಿ...

ಸ್ಟೇಟಸ್ ಕತೆಗಳು (ಭಾಗ ೧೬೫೦) - ಕಾರ್ಯಕರ್ತ

ಏಪ್ರಿಲ್ ೧೪ ಲೇಖನ ೧೦೨ ವೀಕ್ಷಣೆ

ಹಪಹಪಿಕೆ ನಿಲ್ಲುತ್ತಿಲ್ಲ, ಒಪ್ಪಿಗೆಗೆ ಸಹಿಹಾಕುವಾಗ ಕೈ ನಡುಗುತ್ತಿದೆ. ಮಾತು ತೊದಲುತ್ತಿದೆ, ಸ್ವಂತವಾಗಿ ನಿಲ್ಲಲು, ಓಡಾಡಲು, ಸ್ವಂತ ಕೆಲಸ ಮಾಡಿಕೊಳ್ಳಲು ಸಾದ್ಯವಿಲ್ಲದ ಸ್ಥಿತಿ, ಆದರೂ ಅಧಿಕಾರ ಬೇಕು. ತನಗೆ, ತನ್ನ ಮಗನಿಗೆ, ಸೊಸೆಗೆ, ಹೆಂಡತಿಗ...

ಸ್ಟೇಟಸ್ ಕತೆಗಳು (ಭಾಗ ೧೬೪೯) - ಭಗವಂತ

ಏಪ್ರಿಲ್ ೧೩ ಲೇಖನ ೧೩೪ ವೀಕ್ಷಣೆ

ರಾಯರ ಮನೆಯಲ್ಲಿ ಇಂದು ದೊಡ್ಡ ಕಾರ್ಯಕ್ರಮ.ಮನೆ ತುಂಬಾ ಜನ, ಸದ್ದು, ಸಂಭ್ರಮ... ಆದರೆ ಯಾವುದೋ ಕೊರತೆ. ಹಿಂದೆ ಇಂತಹ ಸಂದರ್ಭಗಳಲ್ಲಿ ಮನೆಯವರೇ ಕೆಲಸ ಮಾಡುತ್ತಿದ್ದರು. ನಗುವು, ಮಾತು,ಶ್ರಮ-ಅದೇ ಹಬ್ಬದ ಸೊಗಸು.ಆದರೆ ಇಂದು...ಕೆಲಸಕ್ಕೆ ಹೊರಗಿನವರಿ...

ಸ್ಟೇಟಸ್ ಕತೆಗಳು (ಭಾಗ ೧೬೪೮) - ಕಟಪಾಡಿ

ಏಪ್ರಿಲ್ ೧೨ ಲೇಖನ ೯೫ ವೀಕ್ಷಣೆ

ಭಗವಂತನು ಊರನ್ನು ಹುಡುಕುತ್ತಿದ್ದ. ಅವನಿಗೆ ಬೇಕಾಗಿದ್ದು ಭಕ್ತಿಯೂ, ಏಕತೆಯೂ ತುಂಬಿದ ನೆಲೆ.ಅದಾಗಲೇ ಅವನ ಕಣ್ಣಿಗೆ ಕಂಡದ್ದು ಕಟಪಾಡಿಎಲ್ಲರೂ ಒಂದಾಗಿ, ಭಾವೈಕ್ಯತೆಯ ಸಾರುವ, ನೆಮ್ಮದಿಯ ಬೀಡು. “ಇದೇ ನನ್ನ ಸ್ಥಳ...” ಎಂದು ಭಗವಂತನು ತೀರ್ಮಾನಿಸಿದ...

ಸ್ಟೇಟಸ್ ಕತೆಗಳು (ಭಾಗ ೧೬೪೭) - ನ್ಯಾಯ

ಏಪ್ರಿಲ್ ೧೧ ಲೇಖನ ೧೧೬ ವೀಕ್ಷಣೆ

ಅವಳು ಮೌನವಾಗಿದ್ದಾಳೆ. ಮಾತು ಬಾರದ ಕಾರಣಕ್ಕಲ್ಲ... ಮಾತು ನಂಬಿಕೆ ಕಳೆದುಕೊಂಡ ಕಾರಣಕ್ಕೆ.ಒಂದು ಕಾಲದಲ್ಲಿ ಅವಳು ಮಾತನಾಡುತ್ತಿದ್ದಳು.ಅನ್ಯಾಯ ಕಂಡಾಗ ಪ್ರಶ್ನಿಸುತ್ತಿದ್ದಳು. ಆದರೆ ಒಂದು ಘಟನೆ ಅವಳೊಳಗಿನ ಧ್ವನಿಯನ್ನೇ ಕೊಂದು ಹಾಕಿತು. ಒಂದು ಊರ...

ಸ್ಟೇಟಸ್ ಕತೆಗಳು (ಭಾಗ ೧೬೪೬) - ಅವಳು

ಏಪ್ರಿಲ್ ೧೦ ಲೇಖನ ೧೨೫ ವೀಕ್ಷಣೆ

ಅವಳು ಮನೆಯ ಮುದ್ದು ಮಗಳು. ಎಂದಿಗೂ ಕಷ್ಟದ ಕೆಲಸಕ್ಕೆ ಕೈ ಹಾಕಿಸದೇ ನಾಲ್ಕು ಗೋಡೆಗಳ ನಡುವೆ ಬೆಳೆಸಿದರು. ಅವಳ ದಿನಗಳು ಅವಳದೇ ಇಷ್ಟವಾದಾಗ ನಿದ್ರೆ, ಇಷ್ಟವಾದಾಗ ನಗು,ಯಾರಿಗೂ ಹೇಳಬೇಕಾದ ಜವಾಬ್ದಾರಿಯಿಲ್ಲ. ಆದ್ರೆ ಮದುವೆಯಾದ ಮೇಲೆ, ಅವಳಿಗೆ ಹೊಸ...

ಸ್ಟೇಟಸ್ ಕತೆಗಳು (ಭಾಗ ೧೬೪೫) - ಅವಕಾಶ

ಏಪ್ರಿಲ್ ೦೯ ಲೇಖನ ೧೨೩ ವೀಕ್ಷಣೆ

ಅವನ ಹೆಸರಿನ ಅಗತ್ಯವಿಲ್ಲ, ಏಕೆಂದರೆ ಅವನೊಬ್ಬನೇ ಅಲ್ಲ. ಸಾವಿರಾರು ಮಂದಿಯ ಕಥೆ ಇದು. ಸಣ್ಣ ಊರಿನಲ್ಲಿ ಹುಟ್ಟಿ ಬೆಳೆದವನಿಗೆ ಕಲೆ ಎನ್ನುವುದು ಉಸಿರು. ಊರಿನ ಶಾಲೆಯಿಂದ ಆರಂಭವಾದ ಅವನ ಪ್ರಯಾಣ, ನಗರಗಳ ದೊಡ್ಡ ವೇದಿಕೆಗಳವರೆಗೆ ಬಂದಿತ್ತು. ಪ್ರತಿ...

ಸ್ಟೇಟಸ್ ಕತೆಗಳು (ಭಾಗ ೧೬೪೪) - ಮರ

ಏಪ್ರಿಲ್ ೦೮ ಲೇಖನ ೧೧೬ ವೀಕ್ಷಣೆ

ಊರಿನ ಮಧ್ಯದಲ್ಲಿ ನಿಂತಿದ್ದ ಆ ಬೋಳು ಮರ. ಒಮ್ಮೆ ಹಸಿರು ನೆರಳಿನ ರಾಜನಾಗಿತ್ತು. ಇಂದು ಅದರ ಕೊಂಬೆಗಳು ಖಾಲಿ. ಎಲೆಗಳು ನೆಲದ ಮೇಲೆ ಬಿದ್ದ ನೆನಪುಗಳಷ್ಟೇ.ಆ ಮರಕ್ಕೆ ಎಲ್ಲವೂ ಗೊತ್ತು. ಒಮ್ಮೆ ಈ ಊರು ಕೃಷಿಯ ನಂಬಿಕೆಯಲ್ಲಿ ಜೀವಿಸುತ್ತಿತ್ತು. ಗದ್ದ...