ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೫) - ಆಗುವುದೆಲ್ಲಾ ಒಳ್ಳೆಯದಕ್ಕೆ

ಅಕ್ಟೋ ೦೩ ಲೇಖನ ೧೫೩ ವೀಕ್ಷಣೆ

ಒಮ್ಮೊಮ್ಮೆ ನಾವು ಯೋಚಿಸುವ ಸ್ಥಿತಿ ಮತ್ತು ಸಮಯ ನಮ್ಮನ್ನು ದಿಗಿಲಿಗೀಡು ಮಾಡುತ್ತೆ. ನನಗೂ ಹಾಗೆ ಆಗಿತ್ತು. ಕೈಯಲ್ಲಿದ್ದ ಚಂದದ ಕೆಲಸವನ್ನು ಒಂದು ಕ್ಷಣದ ನಿರ್ಧಾರದಲ್ಲಿ ಬೇಡವೆಂದು ತೊರೆದು ಹೊರಬಂದಿದ್ದೆ. "ದೊಡ್ಡ ಕನಸುಗಳು ಇರುವಾಗ ಸಣ್ಣದನ್ನು...

ಸ್ಟೇಟಸ್ ಕತೆಗಳು (ಭಾಗ ೧೪) - ಅವನ ಪ್ರಶ್ನೆ

ಅಕ್ಟೋ ೦೩ ಲೇಖನ ೧೧೮ ವೀಕ್ಷಣೆ

ದಿನವೊಂದು ಬರಬೇಕು. ಸೂರ್ಯನ ಬೆಳಕು, ಬೀಸುವ ಗಾಳಿ, ನೆಲದ ಕಂಪು, ಹಸಿರಿನ ಇಂಪು, ಎಲ್ಲವೂ ಎಂದಿನಂತೆ ಇರಬೇಕು. ಕಾಲದ ಗತಿಯೂ ಹೀಗೆ ಇರಬೇಕು. ಪ್ರಾಣಿ-ಪಕ್ಷಿಗಳು ಭಯವಿಲ್ಲದೆ ಬದುಕುತ್ತಿರಬೇಕು. ಇವೆಲ್ಲವೂ ಸಹಜವಾಗಿರುವ ದಿನವೊಂದು ಬರಬೇಕು. ಜೊತೆಗೆ...

ಸ್ಟೇಟಸ್ ಕತೆಗಳು (ಭಾಗ ೧೩) - ನ್ಯಾಯದ ಹೋರಾಟ

ಅಕ್ಟೋ ೦೧ ಲೇಖನ ೧೧೨ ವೀಕ್ಷಣೆ

ಬೆಳಗಿನ ಜಾವ ಸೂರ್ಯ ಏಳೋಕೆ ಮುಂಚೆ ಒಂದಷ್ಟು ಓಡುವ ಅಭ್ಯಾಸ ನನ್ನದು. ದಿನಕ್ಕೊಂದು ಹಾದಿ ಹಿಡಿದು ಸುಮ್ಮನೆ ಹೋಗುತ್ತೇನೆ. ದಿಕ್ಕುಗಳ ಅರಿವಿಲ್ಲ ತಿರುಗಿ ತಲುಪಬೇಕಾದದ್ದು ಮಾತ್ರ ಎಲ್ಲಿಗೆ ಅಂತ ತಿಳಿದಿದೆ. ಆ ದಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ...

ಸ್ಟೇಟಸ್ ಕತೆಗಳು (ಭಾಗ ೧೨) - ಭೋರ್ಗರೆತ

ಸೆಪ್ಟೆಂ ೩೦ ಲೇಖನ ೮೭ ವೀಕ್ಷಣೆ

ಹುಟ್ಟಿನಿಂದ ಅಮ್ಮನ ಲಾಲಿಗಿಂತ ಕಡಲ ಬೋರ್ಗರೆತವೇ ಕೇಳುತ್ತಿರುವಾಗ ಅದೇ ಹೆಚ್ಚು ಆಪ್ಯಾಯಮಾನವಾಗುತ್ತಿದೆ. ಜನರ ಊರಿಗೆ, ಅಲೆಯ ನೀರಿಗೆ ಮಧ್ಯದಲ್ಲಿರುವ ಮರಳೇ ನಮ್ಮ ಕ್ರೀಡಾಂಗಣ. ಯಾವತ್ತೂ ಸಮುದ್ರ ನಮ್ಮನ್ನ ಭಯ ಪಡಿಸಿಲ್ಲ. ಕುತೂಹಲವನ್ನ ಹೆಚ್ಚಿಸಿದ...

ಸ್ಟೇಟಸ್ ಕತೆಗಳು (ಭಾಗ ೧೧) - ಜೀವ ಭಯ

ಸೆಪ್ಟೆಂ ೨೯ ಲೇಖನ ೧೨೨ ವೀಕ್ಷಣೆ

ಅಂದು ಓಡಿದ್ದೇವೆ ಜೀವ ಉಳಿಸಿಕೊಳ್ಳಲು. ಆದರೂ ಉಳಿದದ್ದು ಕೆಲವರದ್ದು ಮಾತ್ರ. ಕೆಲವು ವರ್ಷಗಳೇ ಸಂದಿವೆ. ಊರು ನೋಡಬೇಕೆನಿಸಿತು ತಿರುಗಿ ಬಂದಿದ್ದೇನೆ. ಯಾವುದು ಮೊದಲಿನ ಹಾಗಿಲ್ಲ. ಊರು ಅನಾಥವಾಗಿದೆ. ಮುಳ್ಳು ‌ಪೊದೆಗಳೇ ಆಶ್ರಯ ಬೇಡಿ ಪಡೆದಿದೆ. ನಮ...

ಸ್ಟೇಟಸ್ ಕತೆಗಳು (ಭಾಗ ೧೦) - ಅವಸರ

ಸೆಪ್ಟೆಂ ೨೮ ಲೇಖನ ೧೪೫ ವೀಕ್ಷಣೆ

ಅಲ್ಲಿಯ ಬಾಗಿಲು ಮುಚ್ಚಲಾಗಿದೆ. ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ ಉಸಿ...

ಸ್ಟೇಟಸ್ ಕತೆಗಳು (ಭಾಗ ೯) - ತುಂಡು ಕಾಗದ

ಸೆಪ್ಟೆಂ ೨೭ ಲೇಖನ ೧೫೨ ವೀಕ್ಷಣೆ

ಮಳೆಯೊಂದು ಹನಿಗಳ ಹೊತ್ತು ಮರ, ಗಿಡ, ಹುಲ್ಲು, ಬಳ್ಳಿ, ಮನೆಗಳ ಮೇಲೆ ಸುರಿದು ಮಣ್ಣ ಮುತ್ತಿಕ್ಕುವ ಗಳಿಗೆ ಸನ್ನಿಹಿತವಾಗುವ ಸೂಚನೆ ನೀಡಲು ಡಂಗುರದವ ಕಪ್ಪು ಮೋಡಗಳೊಂದಿಗೆ ಬಂದು ಅಲ್ಲಲ್ಲಿ ಚಿತ್ತಾಕರ್ಷಕ ರೇಖೆ ಮೂಡಿಸಿ ಚಿತ್ತಾರ ಬಿಡಿಸುತ್ತಿದ್ದ ನ...

ಸ್ಟೇಟಸ್ ಕತೆಗಳು (ಭಾಗ ೮) - ಎರಡು ಘಟನೆ

ಸೆಪ್ಟೆಂ ೨೬ ಲೇಖನ ೧೨೭ ವೀಕ್ಷಣೆ

ಮನೆಗೆ ತೆರಳುವ ಸಮಯ ಬಸ್ಸಿಗಾಗಿ ಕಾಯುತ್ತಿದ್ದೆ. ದ್ವಿಪಥದ ರಸ್ತೆಯಾಗಿದ್ದರಿಂದ ಅತ್ತ ಕಡೆಗೂ ಒಂದು ಬಸ್ ನಿಲ್ದಾಣ . ನನ್ನ ನಿಲ್ದಾಣದಲ್ಲಿ ಬರಿಯ ಗಂಡು ದೇಹಗಳೇ ಇದ್ದ ಕಾರಣ ಅತ್ತ ಕಡೆಗೊಮ್ಮೆ ದೃಷ್ಟಿ ಹರಿಸಿದೆ. ಬಯಸಿದ್ದೇನೂ ಕಂಡುಬರಲಿಲ್ಲ. ಅಲ್ಲ...

ಸ್ಟೇಟಸ್ ಕತೆಗಳು (೭) - ಬರಿದಾಗದ ಬದುಕು

ಸೆಪ್ಟೆಂ ೨೫ ಲೇಖನ ೫೫ ವೀಕ್ಷಣೆ

ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ. ತನ್ನ ಯೌವನದಲ್ಲಿ ಎಷ್ಟು ಯುವ...

ಸ್ಟೇಟಸ್ ಕತೆಗಳು (೬) - ಮೈದಾನ

ಸೆಪ್ಟೆಂ ೨೪ ಲೇಖನ ೪೨ ವೀಕ್ಷಣೆ

ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ. ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ, ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನಮ್ಮ ಖುಷಿಯ ಬಗ್ಗೆ ಯೋಚನ...

ಸ್ಟೇಟಸ್ ಕತೆಗಳು (೫) - ನೆರಳು ಕಾಣೆಯಾಗಿದೆ

ಸೆಪ್ಟೆಂ ೨೪ ಲೇಖನ ೪೧ ವೀಕ್ಷಣೆ

ಎಷ್ಟು ಅರಸಿದರೂ ಸಿಗುತ್ತಿಲ್ಲ. ನನ್ನ ತೊರೆದು ಚಲಿಸಿದವನನ್ನ ಕರೆದು ಕೇಳೋಣವೆಂದರೆ ಎಲ್ಲಿ ಅಂತ ಹುಡುಕುವುದು . ನಿಮಗೆ ಹೇಗೆ ಹೇಳುವುದು ? "ನನ್ನ ನೆರಳು ಕಾಣೆಯಾಗಿದೆ " ನಿಜ ಸಾರ್ ನನ್ನ ಮಾತು! ನಿಮಗೆ ನಂಬಿಕೆನೇ ಬರುತ್ತಿಲ್ಲ ಅಲ್ವಾ ? ಬೆಳಕಿನ...

ಸ್ಟೇಟಸ್ ಕತೆಗಳು (೪) - ಅವಕಾಶ

ಸೆಪ್ಟೆಂ ೨೨ ಲೇಖನ ೫೪ ವೀಕ್ಷಣೆ

ಗೂಡು ಭದ್ರವಾಗಿದೆ ಸೋರುವ ಭಯವಿಲ್ಲ, ಜಾರಿಹೋಗುವ ತೊಂದರೆ ಇಲ್ಲ, ಬದುಕಿಗೆ ಆಧಾರ ಸಾಕೆನ್ನುವಷ್ಟು ಗಟ್ಟಿಯಾಗಿದೆ. ಆದರೆ ಆ ಗೂಡಿನ ಹಕ್ಕಿಗೆ ಒಂಥರಾ ಕಸಿವಿಸಿ ಗೂಡಿನೊಳಗಿನ ಬದುಕು ಬಂದನವಾಗಿದೆ. ಉಳಿದ ಹಕ್ಕಿಗಳಂತೆ ಸ್ವಚ್ಛಂದದ ಹಾರಾಟಕ್ಕೆ ಅನುಮತಿ...