ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೭೬) - ಕಾಲ

ಡಿಸೆಂ ೦೩ ಲೇಖನ ೯೬ ವೀಕ್ಷಣೆ

ಸಣ್ಣ ಸಂಧಿಯನ್ನು ದಾಟಿ ಆ ಮನೆಯನ್ನು ತಲುಪಬೇಕು. ಹಿರಿಯರಿಂದ ಬಂದ ಬಳುವಳಿಯೆಂದರೆ ಊರಿನ ನಡುವೆ ಹೆಸರು, ದೊಡ್ಡದೊಂದು ಮನೆ, ಜೊತೆಗೇ ಬದುಕುವ ಕುಟುಂಬ, ಮನೆ ಹುಡುಗನಿಗೆ ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ-ಅಮ್ಮ ಎಲ್ಲರ ಮುಖವ ದಿನವೂ ನೋಡುವ ಭಾಗ್ಯ. ಚಿ...

ಸ್ಟೇಟಸ್ ಕತೆಗಳು (ಭಾಗ ೭೫) - ಅವಸ್ಥೆ

ಡಿಸೆಂ ೦೨ ಲೇಖನ ೧೦೩ ವೀಕ್ಷಣೆ

ಹಗುರ ಮೋಡವನ್ನೇರಿ ಮೃದು ಪಾದವಿರಿಸಿ ನಾರದರು ಸಂಚಾರವನ್ನು ಆರಂಭಿಸಿದ್ದರು. ಹಲವು ಸಾವಿರ ವರ್ಷಗಳ ನಂತರ ಸ್ವರ್ಗ ನೋಡಿ ಬೇಸರವಾಗಿ ಭೂಮಿಗೆ ಹೊರಟುಬಿಟ್ಟರು. ಚಂದ್ರನಗರಿಯಲ್ಲಿ ಹೆಜ್ಜೆಯಿರಿಸಿದರು. ಊರ ದ್ವಾರದಿಂದ ಗಮನಿಸೋಣವೆಂದು ಬಸ್ ನಿಲ್ದಾಣದಿಂ...

ಸ್ಟೇಟಸ್ ಕತೆಗಳು (ಭಾಗ ೭೪) - ಬದಲಾಗಬೇಕಾಗಿದೆ?

ಡಿಸೆಂ ೦೧ ಲೇಖನ ೧೨೪ ವೀಕ್ಷಣೆ

ಯಾರಿಗೋ ಹಿಂಸೆ ಮಾಡಿ ನಾವು ಸಂತಸ ಅನುಭವಿಸುವುದೇತಕ್ಕೆ? ಕಾಡಲಾರಂಭಿಸಿತು. ಕ್ರೌರ್ಯ ಮನದೊಳಗೆ ಸುಳಿದಾಡಿ ಒಮ್ಮೆ ತಲ್ಲಣಿಸಿತು‌ಜೀವ. ನಿಜ ಅಲ್ವಾ? ಪ್ರಾಣಿಗಳನ್ನು ಕೊಂದು ಹಿಂಸಿಸಿ ನಾವು ಸೇವಿಸುತ್ತಿರುವುದು ತಪ್ಪಲ್ಲವೇ? ನಮ್ಮ ದೈನಂದಿನ ಬದುಕು ಮ...

ಸ್ಟೇಟಸ್ ಕತೆಗಳು (ಭಾಗ ೭೩) - ಫಲವೇನು?

ನವೆಂ ೩೦ ಲೇಖನ ೮೦ ವೀಕ್ಷಣೆ

ಸರಕಾರದ ಹೊಸ ಕಡತಕ್ಕೆ ಕರಡುಪ್ರತಿ ತಯಾರಾಗುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅನುಮೋದನೆಯಾಗಿ ಅಧಿಕೃತ ಮುದ್ರೆಯೂ ಬಿತ್ತು. ಕರತಾಡನಗಳ ಸುರಿಮಳೆ, ಜೊತೆಗೆ ಪತ್ರಿಕಾ ಪ್ರಕಟಣೆ, ಸುದ್ದಿಗೋಷ್ಠಿ, ಶಂಕುಸ್ಥಾಪನೆಯೂ ಜರುಗಿ ಬಿಟ್ಟಿತ್ತು .ಕಲ್ಯಾಣಪುರದ ಊ...

ಸ್ಟೇಟಸ್ ಕತೆಗಳು (ಭಾಗ ೭೨) - ಪ್ರಶ್ನೆ

ನವೆಂ ೨೯ ಲೇಖನ ೧೧೩ ವೀಕ್ಷಣೆ

ಕನ್ನಡ ಭಾಷೆಯ ಉಳಿವಿಗೆ ಪತ್ರದ ಅಭಿಯಾನ, ಅನ್ಯಭಾಷೆಗಳ ಹೇರಿಕೆ ಬಗ್ಗೆ ರಸ್ತೆ ಮಧ್ಯ ಪ್ರತಿಭಟನೆ ಹೀಗೆ ಹೋರಾಟಗಳನ್ನು ಆಯೋಜಿಸುತ್ತಾ ಒಂದಷ್ಟು ಸನ್ಮಾನ ಬಿರುದು ಹಾರತುರಾಯಿಗಳನ್ನ ಅರ್ಪಿಸಿಕೊಂಡವರು ದಿನೇಶರು. ಆ ದಿನ ಕೆಲಸದಲ್ಲಿ ಕನ್ನಡ ಬಳಕೆಯ ಕುರ...

ಸ್ಟೇಟಸ್ ಕತೆಗಳು (ಭಾಗ ೭೧) - ಕಳ್ಳ

ನವೆಂ ೨೮ ಲೇಖನ ೯೯ ವೀಕ್ಷಣೆ

ಪತ್ತೆದಾರಿಕೆ ಕೆಲಸ ತುಂಬಾ ಜೋರಾಗಿ ನಡೆದಿದೆ. ಸಣ್ಣ ವಿಷಯವಾದರೆ ಮರೆತು ಬಿಡಬಹುದಿತ್ತು. ತಿಂಗಳುಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ವಿಚಾರವಿದು . ಆತನ ಮುಖ ಪರಿಚಯ ಯಾರಿಗೂ ಇಲ್ಲ. ಗೊತ್ತಿರುವ ವಿಚಾರವೆಂದರೆ ,ಅಂದಾಜು ಆರು ಅಡಿ ಎತ್ತರ...

ಸ್ಟೇಟಸ್ ಕತೆಗಳು (ಭಾಗ ೭೦) - ಅಂದರೆ...

ನವೆಂ ೨೭ ಲೇಖನ ೧೧೮ ವೀಕ್ಷಣೆ

ಗಣೇಶ್ ಅಣ್ಣನ ಕಣ್ಣು ಅರಳಿದ್ದವು. ಅಗಲ ಹಣೆಯಲ್ಲಿ ಬೆವರಿನ ಸಾಲುಗಳು ಚುಕ್ಕಿ ರಂಗೋಲಿ ಬಿಡಿಸಿದ್ದವು. ಕಥೆಯ ಸರಣಿ ಆರಂಭವಾಗಿತ್ತು ಅದು ಕಟ್ಟುಕಥೆಯಲ್ಲ. ಅನುಭವಿಸಿದ ನಿಜದ ಅರಿವು ಮಾತಿನಲ್ಲಿ ಕಾಣುತ್ತಿತ್ತು . "ಆ ದಿನ ಅಕ್ಕ ಬಸ್ಸಿನಿಂದ ಬಿದ್ದು...

ಸ್ಟೇಟಸ್ ಕತೆಗಳು (ಭಾಗ ೬೯) - ತಲುಪದ ಸಂದೇಶ

ನವೆಂ ೨೬ ಲೇಖನ ೯೬ ವೀಕ್ಷಣೆ

ಇವರು ನಮ್ಮವರಲ್ಲ ? ಅಂದರೆ ಈ ಊರಿನವರಲ್ಲ ಅಂತ ಅವರ ಭಾಷೆ ಮತ್ತು ಚಟುವಟಿಕೆಯಿಂದ ನನಗರ್ಥವಾಯಿತು. ಬಿಸಿಲ ನಾಡಿನಲ್ಲಿ ಸುಟ್ಟವರೆಂದು ಅವರ ಚರ್ಮ ತಿಳಿಸುತ್ತಿದೆ. ಸೂರ್ಯ ಕೆಲಸ ಮುಗಿಸಿ ಕೈ ಕಾಲು ತೊಳೆಯುವ ಸಮಯ ದೊಡ್ಡ ಲಾರಿಯಿಂದ ಇಳಿದರು. ನಾಲ್ಕು...

ಸ್ಟೇಟಸ್ ಕತೆಗಳು (ಭಾಗ ೬೮) - ಸ್ಪರ್ಧೆ

ನವೆಂ ೨೫ ಲೇಖನ ೧೫೦ ವೀಕ್ಷಣೆ

ಇದು ನನ್ನ ನೇರ ಪ್ರಶ್ನೆ. ಕೆಲವರು ಮಾಡುತ್ತಿರುವುದು ಸರಿಯಾ? ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಒಪ್ಪಿಕೊಳ್ಳುತ್ತೇನೆ. ಅದ್ಯಾಕೆ ದೇವರನ್ನು ಸ್ಪರ್ಧೆಗೆ ಒಡ್ಡುತ್ತಿದ್ದೇವೆ? ಮುಗ್ಧತೆಯನ್ನು ಹೊತ್ತು ಓಡಾಡುತ್ತಿರುವ ಕಂದಮ್ಮಗಳ ನಡುವೆ ಸ್ಪ...

ಸ್ಟೇಟಸ್ ಕತೆಗಳು (ಭಾಗ ೬೭) - ಹೆಜ್ಜೆ

ನವೆಂ ೨೪ ಲೇಖನ ೧೦೬ ವೀಕ್ಷಣೆ

ನಿಲ್ಲದ ಪಯಣ ಅವರದು. ಕಾಡು ದಾಟಿಯೇ ಶಾಲೆ ತಲುಪಬೇಕು. ಆ ಶಾಲೆಯಲ್ಲಿ ವಿದ್ಯೆ, ಪಡೆಯುವಷ್ಟು ಸಿಗದಿದ್ದರೂ ಬೇರೆ ಅವಕಾಶವೇ ಇರಲಿಲ್ಲ. ಹಾಗಾಗಿ ಆ ಊರು ಬಿಟ್ಟು ಅಜ್ಜಿಯ ಮನೆಯಲ್ಲಿ ಬೆಳವಣಿಗೆಯ ಮೊದಲ ಹೆಜ್ಜೆ ಇರಿಸಿದ. ಕನಸುಗಳು ತುಂಬಾ ದೊಡ್ಡವು. ದು...

ಸ್ಟೇಟಸ್ ಕತೆಗಳು (ಭಾಗ ೬೬) - ಪ್ರಾರ್ಥನೆ

ನವೆಂ ೨೩ ಲೇಖನ ೭೧ ವೀಕ್ಷಣೆ

ಡಣ್... ಅದರ ನಾದ ಕೆಲ ಕ್ಷಣದವರೆಗೂ ಸುತ್ತಲೂ ತುಂಬಿತ್ತು. ನಾನು ಕೈಮುಗಿದು ನಿಂತು ಮನಸ್ಸಲ್ಲಿ ಮಾತನಾಡುತ್ತಿದ್ದೆ. ಅಲ್ಲಿ ಬಂದಿರೋ ಹೆಚ್ಚಿನವರೆಲ್ಲ ಕೈಮುಗಿದು ಜೋರು ಸ್ವರ ಮಾಡಿ ಮಾತನಾಡುತ್ತಿದ್ದರು. ದುಃಖವನ್ನು ತೊಡುತ್ತಿದ್ದರು. ಪ್ರಾರ್ಥನೆಯ...

ಸ್ಟೇಟಸ್ ಕತೆಗಳು (ಭಾಗ ೬೫) - ಸ್ವಾತಂತ್ರ್ಯ

ನವೆಂ ೨೨ ಲೇಖನ ೭೦ ವೀಕ್ಷಣೆ

ಮೇಲೇರಿದ ತಿರಂಗ ಪದರಗಳನ್ನು ಕಳಚಿ ಗಾಳಿಯೊಂದಿಗೆ ಗುದ್ದಾಡಿ ಹಾರಾಡಿತು. ಅದರೊಳಗಿಂದ ಉದುರಿದ ಹೂವಿನ ಎಸಳುಗಳು ಸ್ವಾತಂತ್ರ್ಯದ ಪ್ರತೀಕವನ್ನು ತನ್ನೊಂದಿಗೆ ಹೊತ್ತು ಸುತ್ತಲೂ ಚದುರಿತು, ಭೂಮಿಗೂ ತಿಳಿಸಲು ಧಾವಿಸಿದವು. ಎಲ್ಲರ ಕೈಗಳು ಹೆಮ್ಮೆಯ ನಮಸ...