ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೫೨) - ರಿಮೋಟು

ನವೆಂ ೦೯ ಲೇಖನ ೧೦೨ ವೀಕ್ಷಣೆ

ಲೋ ಅಣ್ಣ ಏನಾಗಿದೆಯೋ ನಿನಗೆ? ನಾನೇನಾದ್ರೂ ತೊಂದರೆ ಕೊಟ್ಟಿದ್ದೇನಾ, ಇಲ್ಲಾ ತಾನೇ. ನಾನ್ಯಾರು ಅಂತನಾ? ನಾನೇ ಮಾರಾಯ "ರಿಮೋಟು" ನಿನ್ನ ಇಷ್ಟಗಳನ್ನು ನಾನು ರೂಪಿಸುತ್ತೇನೆ. ನನ್ನಿಂದಲೇ ಬದಲಾವಣೆಗಳು ಸಾಧ್ಯವಾಗುತ್ತದೆ. ಟಿವಿಯಲ್ಲಿ ಏನಾದರೂ ತೊಂದರ...

ಸ್ಟೇಟಸ್ ಕತೆಗಳು (ಭಾಗ ೫೧) - ಕ್ಯಾಮರಾ

ನವೆಂ ೦೮ ಲೇಖನ ೧೧೦ ವೀಕ್ಷಣೆ

ಕ್ಯಾಮೆರಾ ಯಾವತ್ತೂ ನನ್ನ ಮನೆಯನ್ನು ಹುಡುಕಿ ಬಂದಿರಲಿಲ್ಲ. ನಾನು ಎಷ್ಟು ಅಲೆದರೂ ಅದು ನನ್ನನ್ನು ತಿರುಗಿಯೂ ನೋಡಲಿಲ್ಲ. ಅವತ್ತು ಅಪ್ಪನ ಹೆಣ ಮರದಲ್ಲಿ ನೇತಾಡಿದಾಗ ಒಂದೆರಡು ನಿಮಿಷದಲ್ಲಿ ನನ್ನ ಮುಂದಿನಿಂದ ಹಾದುಹೋಯಿತು. ಇಲ್ಲಾ ಈ ಯೋಚನೆ ನನಗ್ಯ...

ಸ್ಟೇಟಸ್ ಕತೆಗಳು (ಭಾಗ ೫೦) - ದ್ವಂದ್ವ

ನವೆಂ ೦೭ ಲೇಖನ ೧೦೩ ವೀಕ್ಷಣೆ

ಅವನ ಅಮ್ಮನಿಗೆ ಹುಷಾರಿಲ್ಲ. ಅದು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅಮ್ಮ ಮತ್ತು ಅವನು ಮಾತ್ರ ಮನೆಯಲ್ಲಿರೋದು. ಶಾಲೆಯ ಮೆಟ್ಟಿಲು ಹತ್ತುವ ಸ್ಥಿತಿಯಲ್ಲಿ ಇಲ್ಲ. ದುಡ್ಡು ಸಂಪಾದಿಸಬೇಕು ಅಮ್ಮನ ಮದ್ದಿಗೆ. ದುಡಿಯೋಕೆ ಅಂತ ಹೊರಗೆ ಹೋದಾಗ ನ...

ಸ್ಟೇಟಸ್ ಕತೆಗಳು (ಭಾಗ ೪೯) - ಕನಸಿಗೆ ನೀರೆರೆದವ

ನವೆಂ ೦೬ ಲೇಖನ ೧೧೮ ವೀಕ್ಷಣೆ

ಮದುವೆಯಾಗಲೇಬೇಕಿತ್ತು. ಓದು ನಿಂತಿತ್ತು. ಅಪ್ಪ ಅಮ್ಮ ಸುತ್ತಮುತ್ತಲಿನವರ ಒತ್ತಡಕ್ಕೋ ಏನು ಮದುವೆ ಮಾಡಿ ಬಿಟ್ಟರು. ಇವನೊಂದಿಗೆ ಬದುಕಬೇಕಿತ್ತು. ನನಗವನ ಪರಿಚಯವಿಲ್ಲ. ನನ್ನ ಕನಸುಗಳಿಗೆ ನೀರುಣಿಸುತ್ತಾನೋ, ಬೇರುಗಳನ್ನು ಕಿತ್ತು ಎಸೆಯುತ್ತಾನೆ ಗೊ...

ಸ್ಟೇಟಸ್ ಕತೆಗಳು (ಭಾಗ ೪೮) - ಅಮಾನುಷ

ನವೆಂ ೦೫ ಲೇಖನ ೧೦೭ ವೀಕ್ಷಣೆ

ಸರ್ ಚೆಕ್ ಇಟ್ಕೊಳ್ಳಿ. ಸದ್ಯಕ್ಕೆ ಹತ್ತು ಲಕ್ಷ ಬರೆದಿದ್ದೇನೆ. ಆಮೇಲೆ ಖರ್ಚು ಹೆಚ್ಚಾದರೆ ತಿಳಿಸಿ ಕಳಿಸ್ತೇನೆ. ಆಗಾಗ ನನಗೆ ಕರೆ ಮಾಡ್ತಾ ಇರಬೇಡಿ. ಒಂದಷ್ಟು ಕೆಲಸದ ನಡುವೆ ಮುಳುಗಿರುತ್ತೇವೆ. ಇದರ ಮದ್ಯೆ ಇವರು ಹೋಗಿ ಬಿಟ್ರೆ ನೀವೇ ಕಾರ್ಯ ಮುಗಿ...

ಸ್ಟೇಟಸ್ ಕತೆಗಳು (ಭಾಗ ೪೭) - ನೆರಳಿನ ಸ್ನೇಹಿತ

ನವೆಂ ೦೪ ಲೇಖನ ೭೯ ವೀಕ್ಷಣೆ

ಅವತ್ತು ಮನೆಗೆ ತಲುಪಲು ಬಸ್ಸನ್ನೇರಿದ್ದೆ. ಖಾಲಿ ಬಸ್ಸಿನಲ್ಲಿ ನಾವು ನಾಲ್ಕು ಜನರಷ್ಟೇ ಇದ್ದೆವು. ಕಿಟಕಿ ಪಕ್ಕದ ಸೀಟಿಗೆ ಹೋಗಿ ಜಾಗವನ್ನು ಆಶ್ರಯಿಸಿ ಓಡುತ್ತಿರುವ ಮರ-ಗಿಡ ರಸ್ತೆ ಮನುಷ್ಯರನ್ನು ನೋಡುತ್ತಿದ್ದೆ. ಆಗಲೇ ಪಕ್ಕದಲ್ಲಿ ಬಂದು ಕುಳಿತನವ...

ಸ್ಟೇಟಸ್ ಕತೆಗಳು (ಭಾಗ ೪೬) -ದೂರದ ಚಂದ

ನವೆಂ ೦೩ ಲೇಖನ ೧೨೩ ವೀಕ್ಷಣೆ

ಮನೆಯ ಅಂಗಳದ ಬದಿಯಲ್ಲಿ ನಿಂತು ಸುತ್ತ ಕಣ್ಣಾಡಿಸುತ್ತಿದ್ದೆ . ಅಲ್ಲಿ ನೋಡಿ ಅಲ್ಲಿ ದೂರದಲ್ಲಿ ಕಾಣುತ್ತಿದೆಯಲ್ಲ ಹಸಿರು ಬಟ್ಟೆತೊಟ್ಟು ನೀರ ಝರಿಯನ್ನ ಹರಿಸುತ್ತಿರುವ ಆ ಬೆಟ್ಟದ ಮೇಲೆ ನನ್ನ ಮನೆ ಇರಬೇಕಿತ್ತು. ಇಲ್ಲೇನಿದೆ 4 ಗಿಡಗಳು, ಬೋಳುಗುಡ್ಡ...

ಸ್ಟೇಟಸ್ ಕತೆಗಳು (ಭಾಗ ೪೫) - ಸಿಗಬೇಕಾಗಿದೆ

ನವೆಂ ೦೨ ಲೇಖನ ೯೩ ವೀಕ್ಷಣೆ

"ಸೇನೆಗೆ ಸೇರುವ ಅವಕಾಶವಿದೆ, ಮುಂದಿನ ಭಾನುವಾರ ತಾಲೂಕು ಕೇಂದ್ರದ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ" ಈ ಸುದ್ದಿ ಕೇಳಿದವನು ಸಂತಸಗೊಂಡ. ಓದಿದ್ದು 10ನೇ ತರಗತಿ. ಹಲವು ಸಲ ಪ್ರಯತ್ನಿಸಿ ಸೋತಿದ್ದ . ಈ ಸಲ ಯಾವುದಾದರೂ ಆಯಿತು ಒಟ್ಟಿನಲ್ಲಿ ಸೇನೆ ಸೇರ...

ಸ್ಟೇಟಸ್ ಕತೆಗಳು (ಭಾಗ ೪೪) - ಸರಿನಾ?

ನವೆಂ ೦೧ ಲೇಖನ ೮೦ ವೀಕ್ಷಣೆ

"ಸಾರ್ ಯಾವುದ್ಯಾವುದೋ ಕಾರಣಕ್ಕೆ ನನ್ನಿಂದ ದೂರ ಆಗ್ತಾ ಇದ್ರು ಹಲವರು. ಅದರಲ್ಲಿ ಕೆಲವರು ಕೊನೆಗೆ ಅರ್ಥಮಾಡಿಕೊಂಡು ಬಳಿ ಬಂದರೆ, ಕೆಲವರ ಬಳಿ ನಾನೇ ಹೋಗಿ ಏನಾಯಿತು ತಪ್ಪು ಏನಾಗಿದೆ ಅಂದರೂ ಉದಾಸೀನದಿಂದ ತಿರಸ್ಕರಿಸಿ ದೂರನೇ ಚಲಿಸುತ್ತಿದ್ದರು. ನನ...

ಸ್ಟೇಟಸ್ ಕತೆಗಳು (ಭಾಗ ೪೩) - ಬೇಲಿಗಳು

ಅಕ್ಟೋ ೩೧ ಲೇಖನ ೧೦೬ ವೀಕ್ಷಣೆ

ಸೂರ್ಯನಿಗೆ ದಿನದ ವೃದ್ಧಾಪ್ಯ ಹಿಡಿದಿತ್ತು ನನ್ನ ಪಕ್ಕದಲ್ಲಿ ಕುಳಿತ ಅಜ್ಜನ ಹಾಗೆ. ಗಂಟಲು ಮಾತುಗಳನ್ನು ತಡೆದು ಹೊರ ಕಳುಹಿಸುತ್ತಿತ್ತು." ಬಾಬೂ ನಾನು ಊರಿಗೆ ಬಂದಾಗ 'ಬೇಲಿಗಳು' ಎನ್ನುವ ವಿಚಾರವೇ ಇರಲಿಲ್ಲ. ಮತ್ತೆ ಒಮ್ಮೆ ಆಡಿದ ಮಾತಿನ ಮೇಲೆ ಎಲ...

ಸ್ಟೇಟಸ್ ಕತೆಗಳು (ಭಾಗ ೪೨) - ಆತ

ಅಕ್ಟೋ ೩೦ ಲೇಖನ ೧೧೯ ವೀಕ್ಷಣೆ

ರಾತ್ರಿಯ ಒಳಗೆ ಕೆಲಸವನ್ನು ಮುಗಿಸಲೇ ಬೇಕಾದ್ದರಿಂದ ಕಾಲೇಜಿನಲ್ಲಿದ್ದೆ. ಗಡಿಯಾರ ತನ್ನ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿತ್ತು. ಕೆಲಸ ಮುಗಿಸಿ ತಲೆಯೆತ್ತಿದಾಗ ಮುಳ್ಳು 9 ರ ಜೊತೆ ಮಾತನಾಡುತ್ತಿತ್ತು. ನನ್ನ ರೂಮಿಗೆ ಹೊತ್ತೊಯ್ಯುವುದೇ ಬೈಕು. ಮಳ...

ಸ್ಟೇಟಸ್ ಕತೆಗಳು (ಭಾಗ ೪೧) - ಶರೀಪಜ್ಜ

ಅಕ್ಟೋ ೨೯ ಲೇಖನ ೯೦ ವೀಕ್ಷಣೆ

ಮಳೆ ಸುರಿಯೋಕೆ ಆರಂಭವಾಗಬೇಕು. ಊರ ಹೊಳೆ ಕೆಂಪು ಬಣ್ಣಕ್ಕೆ ತಿರುಗುಬೇಕು. ಹೊಳೆಯಲಿ ಹರಿಯುವ ನೀರು ಕೆಲವಾರು ತೋಟಗಳಿಗೆ ನುಗ್ಗಿ ಹರಿಯೋಕೆ ಆರಂಭವಾಗಬೇಕು. ಆಗ ನಮ್ಮೂರ ಶರೀಫಜ್ಜನಿಗೆ ಹುಮ್ಮಸ್ಸು. ನಮ್ಮೂರನ್ನು ಸಂಪರ್ಕಿಸುವ ಸಣ್ಣ ಸೇತುವೆ ಮೇಲೆ ನಿ...