ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೨ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೭೧೬) - ದನ

ಜೂನ್ ೨೨ ಕಥೆ ೧೧೩ ವೀಕ್ಷಣೆ

ಪೂಜಿಸಿ ಆರಾಧಿಸಿ ಗೌರವವನ್ನು ಕೊಡುತ್ತೀರಿ ನನ್ನ ದೇಹದ ಒಳಗೆ ಲಕ್ಷಾಂತರ ದೇವರು ನೆಲೆಸಿದ್ದಾರೆ ಅನ್ನೋದನ್ನ ತಿಳಿಸಿದ್ದೀರಿ. ಇಷ್ಟೆಲ್ಲ ಆಗಿರುವಾಗ ನಾನೇಕೆ ಬೀದಿ ಬೀದಿ ಅಲೆಯುತ್ತಿದ್ದೇನೆ ದಾರಿಯಲ್ಲಿ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ತಿಂದು...

ಸ್ಟೇಟಸ್ ಕತೆಗಳು (ಭಾಗ ೧೭೧೫) - ಒಪ್ಪಿಗೆ

ಜೂನ್ ೨೧ ಕಥೆ ೯೬ ವೀಕ್ಷಣೆ

ಅವರು ಯಾರನ್ನೂ ದೂರುತ್ತಿಲ್ಲ ಜೋರು ಮಳೆಯಲ್ಲಿ ತಲೆಯ ಮೇಲೆ ಒಂದು ಸೂರಿಲ್ಲ. ಇಂದು ನಾಳೆ ನಾಡಿದ್ದು ಅಂತ ಧರಿಸುವುದಕ್ಕೆ ಬೇರೆ ಬೇರೆ ಬಟ್ಟೆಗಳಿಲ್ಲ ಅನ್ನ ಸಿಕ್ಕಿದೆ ಒಂದು ಪಾತ್ರೆ ಇದೆ ಅದನ್ನ ಬೇಯಿಸಿಕೊಳ್ಳಬೇಕಾಗಿದೆ ದಾರಿಯ ಬದಿಯಲ್ಲಿದ್ದ ಮೂರು...

ಸ್ಟೇಟಸ್ ಕತೆಗಳು (ಭಾಗ ೧೭೧೩) - ನಡುವೆ

ಜೂನ್ ೧೯ ಕಥೆ ೭೭ ವೀಕ್ಷಣೆ

ಎಲ್ಲರೂ ಅವರವರ ಬದುಕು ಸಾಗಿಸುವುದಕ್ಕೆ ಅಲ್ಲಿ ಸೇರಿದ್ದಾರೆ. ಕೆಲವರು ತಮ್ಮ ಹೊಟ್ಟೆ ಹೊರೆಯುವುದಕ್ಕೆ ಮಾರಾಟ ಮಾಡಬೇಕು, ಬಂದವರೆಲ್ಲರನ್ನ ತಮ್ಮ ಬಳಿಗೆ ಕರೆದು ತಮ್ಮಲ್ಲಿರುವದನ್ನ ಅವರಿಗೆ ಕೊಟ್ಟು ಅವರನ್ನು ಸಂತೃಪ್ತಿಪಡಿಸಿ ಹೊಟ್ಟೆ ತುಂಬಿಸಿಕೊಳ್...

ಸ್ಟೇಟಸ್ ಕತೆಗಳು (ಭಾಗ ೧೭೧೨) - ಬದುಕು

ಜೂನ್ ೧೮ ಕಥೆ ೯೮ ವೀಕ್ಷಣೆ

ಬದುಕು ಎಲ್ಲಿಂದ ಎಲ್ಲಿಂದ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಇದನ್ನ ಶಾಲೆಯಲ್ಲಿ ಮೇಷ್ಟ್ರು ಆಗಾಗ ಹೇಳ್ತಾ ಇದ್ರು ಆದರೆ ನಾನು ಅದನ್ನು ಒಪ್ಪಿಕೊಂಡಿರಲಿಲ್ಲ. ಈಗ ಬದುಕು ಅದನ್ನ ತಿಳಿಸಿದ ಮೇಲೆ ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿದ್ದೇನೆ ವಿದೇಶದ...

ಸ್ಟೇಟಸ್ ಕತೆಗಳು (ಭಾಗ ೧೭೧೧) - ಸುದ್ದಿ

ಜೂನ್ ೧೭ ಕಥೆ ೧೧೪ ವೀಕ್ಷಣೆ

ದೊಡ್ಡದೊಂದು ಸಭೆ ಏರ್ಪಾಟು ಆಗಿತ್ತು. ಸರಕಾರದ ಸಾಧನೆಗಳನ್ನು ಗುರುತಿಸಿ ಅಲ್ಲಿ ಎಲ್ಲರನ್ನೂ ಗೌರವಿಸುವವರಿದ್ದರು. ಯಾವ ಊರಿನಲ್ಲೂ ಮಾಡದ ಸಾಧನೆ ಇದಾಗಿದೆ ಇಂತಹ ಸರಕಾರಗಳು ಹೀಗೆ ಮುಂದುವರೆಯಬೇಕು ಅನ್ನೋದನ್ನ ಆ ವೇದಿಕೆಯಲ್ಲಿ ಮಾತನಾಡುವವರಿದ್ದರು....

ಸ್ಟೇಟಸ್ ಕತೆಗಳು (ಭಾಗ ೧೭೧೦) - ಏಕಾಂತ

ಜೂನ್ ೧೬ ಕಥೆ ೧೧೮ ವೀಕ್ಷಣೆ

ಏಕಾಂಗಿಯಾಗಿ ಬದುಕುತ್ತೇನೆ ಯಾರ ಅವಶ್ಯಕತೆಯೂ ನನಗಿಲ್ಲ ನೋವಿನಲ್ಲಿ ನೆನಪಿನಲ್ಲಿ ಯಾರೂ ಜೊತೆಗಾರರಲ್ಲ ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳಬೇಕು ನಮ್ಮ ಹೆಸರನ್ನು ತಾವೇ ಸಾಧಿಸಿಕೊಂಡು ಮುಂದುವರೆಯಬೇಕು ಸಾಧನೆ ಆದರೂ ಸೋಲಾದರೂ ನಾವೇ ಜವಾಬ್ದಾರಿ ಅದಕ್...

ಸ್ಟೇಟಸ್ ಕತೆಗಳು (ಭಾಗ ೧೭೦೯) - ನಿಯಮ

ಜೂನ್ ೧೫ ಕಥೆ ೧೨೬ ವೀಕ್ಷಣೆ

ಸರಕಾರದಿಂದ ಹೊಸ ಘೋಷಣೆಯೊಂದು ಜಾರಿಯಾಯಿತು. ನಮ್ಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ರಸ್ತೆಯಲ್ಲಿ ಅಲ್ಲಲ್ಲಿ ಬ್ಯಾನ‌ರ್ ಗಳನ್ನ ನೇತು ಹಾಕುವ ಹಾಗಿಲ್ಲ ಸಂಘ ಸಂಸ್ಥೆ ವ್ಯಕ್ತಿಗಳ ಬಗ್ಗೆ ಚಿತ್ರಿಸಿ ಹಾಕುವ ಹಾಗಿಲ್ಲ, ಇದರಿಂದ ನಗರ ಸೌಂದರ್ಯ ಕೆಡು...

ಸ್ಟೇಟಸ್ ಕತೆಗಳು (ಭಾಗ ೧೭೦೮) - ಭಗವಂತ

ಜೂನ್ ೧೪ ಕಥೆ ೧೦೦ ವೀಕ್ಷಣೆ

ಭಗವಂತ ತಯಾರಾಗಿದ್ದಾನೆ. ನಿನಗೆ ವರವ ಕೊಡುವುದಕ್ಕೆ ನಿನ್ನನ್ನು ಇನ್ನೂ ಎತ್ತರಕ್ಕೆ ಏರಿಸುವುದಕ್ಕೆ. ನಿನ್ನಿಂದ ಹೊಸ ಹೊಸ ಕೆಲಸವನ್ನು ಮಾಡಿಸುವುದಕ್ಕೆ ಎಲ್ಲ ಸಾಧ್ಯತೆಗಳು ನಿನ್ನಿಂದ ಸಾಧ್ಯವಾಗಿಸುವುದಕ್ಕೆ ಆತ ಕಾದು ಕುಳಿತಿದ್ದಾನೆ. ಆದರೆ ಅದರಲ್...

ಸ್ಟೇಟಸ್ ಕತೆಗಳು (ಭಾಗ ೧೭೦೭) - ಬೆಲೆ

ಜೂನ್ ೧೩ ಕಥೆ ೧೬೪ ವೀಕ್ಷಣೆ

ದಿನ ಪತ್ರಿಕೆಯಲ್ಲಿ ಸುದ್ದಿಯು ಪ್ರಕಟವಾಗಿದ್ದರೂ ಅವರ ಮನೆಯವರು ಈ ಸಾಧನೆಯನ್ನ ಕೊಂಡಾಡಲು ಜೊತೆ ಕಾಯ್ತಾ ಇದ್ರು, ವಿದೇಶದಲ್ಲಿ ಹೋಗಿ ಈ ದೇಶದ ಹೆಸರನ್ನು ಮೇಲೆತ್ತಿ ಹಿಡಿಯೋದು ಅಷ್ಟು ಸುಲಭದ ಕೆಲಸವಲ್ಲ ಅವರಿಬ್ಬರೂ ರಾತ್ರಿ ಹಗಲು ಪರಿಶ್ರಮಪಟ್ಟು ಕ...

ಸ್ಟೇಟಸ್ ಕತೆಗಳು (ಭಾಗ ೧೭೦೬) - ವಾದ

ಜೂನ್ ೧೨ ಕಥೆ ೧೧೪ ವೀಕ್ಷಣೆ

ಬದುಕಿಗೊಂದು ಜವಾಬ್ದಾರಿ ಇದೆ, ಆ ಬದುಕನ್ನ ಬದುಕುವವರಿಗೂ ಕೂಡ. ನಾವೇನು ಮಾಡಬೇಕಾಗಿಲ್ಲ ನಾವು ನಮ್ಮ ಬದುಕನ್ನು ಎಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಅಂದ್ರೆ ನಿನ್ನ ಜೊತೆಗಿದ್ದವರಿಗೆ ನೀನು ಅದೃಷ್ಟ ಅಂತನ್ನಿಸಬೇಕು ಕಳೆದುಕೊಂಡವರು ಛೇ...

ಸ್ಟೇಟಸ್ ಕತೆಗಳು (ಭಾಗ ೧೭೦೫) - ಕೋಪ

ಜೂನ್ ೧೧ ಕಥೆ ೯೯ ವೀಕ್ಷಣೆ

ಅವಳ ಆಸೆಯ ಪಟ್ಟಿ ತುಂಬಾ ದೊಡ್ಡದಿತ್ತು, ಗೆಳೆಯರ ಜೊತೆ ತಿರುಗಾಡಬೇಕಾದ ಎಲ್ಲ ಸ್ಥಳಗಳನ್ನು ಗುರುತಿಸಿ ಇಟ್ಟುಕೊಂಡಿದ್ದಳು. ಬೇರೆಯವರ ಹುಟ್ಟು ಹಬ್ಬವನ್ನು ತುಂಬಾ ಸಂಭ್ರಮದಿಂದ ವಿನೂತನವಾಗಿ ಆಚರಿಸುತ್ತಿದ್ದಳು. ಗೆಳೆಯರ ಜೊತೆ ಬಿಟ್ಟರೆ ಹೆಚ್ಚಿನವರ...

ಸ್ಟೇಟಸ್ ಕತೆಗಳು (ಭಾಗ ೧೭೦೪) - ಬದುಕು

ಜೂನ್ ೧೦ ಕಥೆ ೧೭೭ ವೀಕ್ಷಣೆ

ಜೋರು ಮಳೆಗೆ ಮರದ ಪಕ್ಕ ಇಟ್ಟಿದ್ದ ಸಣ್ಣ ಛತ್ರಿಯ ಒಳಗೆ ಪುಟ್ಟ ಅಂಗಡಿಯವೊಂದರ ಬಳಿ ನಿಂತು ಚರುಂಬರಿಯನ್ನು ಸವಿಯುತ್ತಿದ್ದೆ. ಬದುಕಿನ ಕಥೆ ಅವರ ಉಪ್ಪು ಖಾರಗಳ ಜೊತೆ ಮಿಶ್ರಣವಾಗಿತ್ತು. ನಾನು ಕಾಂಟ್ರಾಕ್ಟ್ ತೆಗೆದುಕೊಳ್ಳುತ್ತಿದ್ದೆ. ದೊಡ್ಡ ದೊಡ್ಡ...