ಸ್ಟೇಟಸ್ ಕತೆಗಳು (ಭಾಗ ೧೮೦೪) - ಪ್ರೀತಿ
ಅವಳು ಪ್ರತಿದಿನ ಅವನ ಜೊತೆ ಮಾತನಾಡುತ್ತಿದ್ದಳು. ತನ್ನ ಸಂತೋಷ, ನೋವು, ಭಯ ಎಲ್ಲವನ್ನೂ ಹೇಳುತ್ತಿದ್ದಳು. ಅವನಿಗೆ ಅವಳ ಮನಸ್ಸಲ್ಲೇನೋ ಭಾವವಿದೆ ಅನ್ನುವ ಯೋಚನೆ. ಒಂದು ದಿನ ಅವನು ಕೇಳಿದ, “ನಿನಗೆ ನನ್ನಿಂದ ಏನು ಬೇಕು?” ಅವಳು ಸ್ವಲ್ಪ ನಕ್ಕು ಹೇಳ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅವಳು ಪ್ರತಿದಿನ ಅವನ ಜೊತೆ ಮಾತನಾಡುತ್ತಿದ್ದಳು. ತನ್ನ ಸಂತೋಷ, ನೋವು, ಭಯ ಎಲ್ಲವನ್ನೂ ಹೇಳುತ್ತಿದ್ದಳು. ಅವನಿಗೆ ಅವಳ ಮನಸ್ಸಲ್ಲೇನೋ ಭಾವವಿದೆ ಅನ್ನುವ ಯೋಚನೆ. ಒಂದು ದಿನ ಅವನು ಕೇಳಿದ, “ನಿನಗೆ ನನ್ನಿಂದ ಏನು ಬೇಕು?” ಅವಳು ಸ್ವಲ್ಪ ನಕ್ಕು ಹೇಳ...
ಭೂಲೋಕಕ್ಕೆ ಹೊರಟ ಗಣೇಶ ಗಣೇಶನಿಗೆ ಇಂದು ಎಲ್ಲಿಲ್ಲದ ಉತ್ಸಾಹ. ವರ್ಷಕ್ಕೊಮ್ಮೆ ಭೂಲೋಕಕ್ಕೆ ಬರುವ ಸಮಯ. ಒಂದು ತಿಂಗಳ ಹಿಂದೆಯೇ ಅಪ್ಪ-ಅಮ್ಮನ ಬಳಿ ಅನುಮತಿ ಪಡೆದು, ತನ್ನ ಪ್ರಯಾಣಕ್ಕೆ ಸಿದ್ಧನಾಗಿದ್ದ. ಹೊರಡುವ ದಿನ ಅಪ್ಪ ಹೇಳಿದರು, “ಎಲ್ಲರಿಗೂ ಸಂ...
ಬೆಳಗ್ಗಿನಿಂದಲೇ ಆ ತಾಯಿ ಮನೆ ಮನೆಗೆ ಹೋಗುತ್ತಿದ್ದಳು. ಮಕ್ಕಳು ಓದಲು ಬಳಸುವ ಪುಟ್ಟ ಟೇಬಲ್‌ಗಳನ್ನು ಮಾರುತ್ತಾ ಬಂದ ಹಣದಲ್ಲಿ ಸಂಜೆಯ ಊಟದ ಕನಸು ಕಾಣುತ್ತಿದ್ದಳು. ಅವಳ ಜೊತೆ ಮಗನೂ ಬರುತ್ತಿದ್ದ. ಒಂದು ಮನೆಯ ಮುಂದೆ ಟೇಬಲ್ ಇಳಿಸಿ, "ಮಕ್ಕಳಿಗೆ ಓ...
ನಿನ್ನ ಹೆಸರೇನೆಂದು ನನಗೆ ಗೊತ್ತಿಲ್ಲ...ನಿನ್ನ ಊರು ಯಾವುದೆಂಬುದೂ ಗೊತ್ತಿಲ್ಲ… ನೀನು ಯಾವ ದಾರಿಯಲ್ಲಿ ನಡೆಯುತ್ತೀಯಾ, ಯಾವ ಕಿಟಕಿಯ ಬಳಿ ಕುಳಿತು ಆಕಾಶ ನೋಡುತ್ತೀಯಾ ನನ್ನ ಪಾಲಿಗೆ ವರವಾಗಿ ನೀನು ಯಾವಾಗ ಬರ್ತೀಯಾ ಎಂಬುದೂ ಗೊತ್ತಿಲ್ಲ. ಆದರೂ,ನಿ...
ರಾಜೂ ಪ್ರತಿದಿನ ಸಂಜೆ ಅದೇ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದ. ಒಂದು ದಿನ ಮರವನ್ನು ನೋಡಿ ಕೇಳಿದ, “ನಿನಗೆ ಏನಾದರೂ ಬೇಸರವಾಗುತ್ತಾ? "ಮರ ಏನೂ ಹೇಳಲಿಲ್ಲ. “ನಿನ್ನನ್ನು ಕಡಿಯಲು ಬಂದಾಗ?ನಿನ್ನ ಕೊಂಬೆ ಮುರಿದಾಗ? ನಿನ್ನ ನೆರಳಿನಲ್ಲಿ ಕುಳಿತುಕೊಂ...
ರಾಹುಲ್‌ಗೆ ಅಮ್ಮ ಪ್ರತಿದಿನ ಹೇಳುತ್ತಿದ್ದರು. ಊಟಕ್ಕೆ ಬಾ ಮಗಾ ಕೈತುತ್ತು ಕೊಡ್ಲಾ?” "ಅಯ್ಯೋ ಅಮ್ಮಾ ನಾನು ದೊಡ್ಡವನಾಗಿದ್ದೀನಿ. ನೀನೇ ತಿನ್ನು. ರಾಹುಲ್ ಕೆಲಸಕ್ಕೆ ಹೋದ. ಅಮ್ಮನ ಕರೆ ತಪ್ಪಿಸುತ್ತಿದ್ದ. ನಂತರ ಸ್ನೇಹಿತರ ಕರೆ. ಕೊನೆಗೆ... ತನ್ನ...
ಅವನು ಅವಳನ್ನು ಪ್ರೀತಿಸಿದ. ಅವಳು ಕೂಡ ಅವನನ್ನು ಪ್ರೀತಿಸಿದಳು. ಆದರೆ ಅವರಿಬ್ಬರ ಪ್ರೀತಿಯಲ್ಲಿ ಒಂದು ಸಣ್ಣ ವ್ಯತ್ಯಾಸವಿತ್ತು. ಅವನಿಗೆ ಪ್ರೀತಿಯೆಂದರೆ ಜೊತೆಯಾಗಿ ಬದುಕುವುದು. ಅವಳಿಗೆ ಪ್ರೀತಿಯೆಂದರೆ ಅವನು ಚೆನ್ನಾಗಿ ಬದುಕುವುದನ್ನು ನೋಡುವುದ...
ಆ ಊರಿನಲ್ಲಿ ರಾಘವ ಮತ್ತು ಶಂಕರ ಅನ್ನೋ ಇಬ್ಬರು ಸ್ನೇಹಿತರಿದ್ದರು. ಪ್ರತಿದಿನ ಸಂಜೆ ಇಬ್ಬರೂ ಒಂದೇ ಮರದ ಕೆಳಗೆ ಕುಳಿತು ಗಂಟೆಗಟ್ಟಲೆ ಮಾತಾಡುತ್ತಿದ್ದರು. ಊರಿನವರು ಅವರನ್ನು ನೋಡಿ, ಇಬ್ಬರಿಗೂ ಬೇರೆ ಕೆಲಸವೇ ಇಲ್ಲ ದಿನವೆಲ್ಲ ಮಾತಾಡ್ತಾರೆ, ಅಂತ...
ಕೃಷ್ಣ ಇವತ್ತು ತುಂಬಾ ಖುಷಿಯಾಗಿದ್ದ. ಬಣ್ಣ ಬಣ್ಣದ ವೇಷ ತೊಟ್ಟ ಮುದ್ದು ಮುಖಗಳು, ನಗು, ಸಂಭ್ರಮ.ತನ್ನ ಸುತ್ತ ಸೇರಿದ್ದ ಜನರನ್ನು ನೋಡುತ್ತಾ ಅವನು ಸುಮ್ಮನೆ ನಗುತ್ತಿದ್ದ.ಯಾರೋ ತಮ್ಮ ಖುಷಿಗಾಗಿ ಬಂದಿದ್ದರು.ಯಾರೋ ಮತ್ತೊಬ್ಬರ ಖುಷಿಗಾಗಿ ಬಂದಿದ್ದ...
ತರಗತಿ ಮುಗಿದಿದೆ. ಎಲ್ಲ ವಿದ್ಯಾರ್ಥಿಗಳು ಹೊರಟಿದ್ದಾರೆ. ತರಗತಿಯಲ್ಲಿ ಒಬ್ಬ ಶಿಕ್ಷಕ ಮಾತ್ರ ಕುಳಿತಿದ್ದಾನೆ. ಬೋರ್ಡ್ ಮೇಲೆ ಇನ್ನೂ ಅವನು ಬರೆದಿರುವ ಒಂದು ಪದ ಇದೆ “ಮೌಲ್ಯಗಳು. ನಾನು ಪ್ರತಿದಿನ ಪಾಠ ಮಾಡ್ತೀನಿ…ಆದರೆ ನಿಜವಾಗಿಯೂ ನಾನು ಏನು ಕಲಿ...
ಆ ಊರಿನಲ್ಲಿ ಕೃಷ್ಣನ ಜನ್ಮಾಷ್ಟಮಿಯ ದಿನವೆಂದರೆ ಎಲ್ಲರಿಗೂ ಹಬ್ಬ ಬೆಳಗಾಗುತ್ತಿದ್ದಂತೆ ಊರಿನ ಬೀದಿಗಳಲ್ಲಿ ಬಣ್ಣಗಳದ್ದೇ ಲೋಕ.ಯಾರೋ ಹುಲಿಯ ವೇಷ ,ಯಾರೋ ಕೃಷ್ಣನ ವೇಷ. ರಾಕ್ಷಸ ವೇಷ,ಯೋಧನ ವೇಷ.ಕೆಲವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ವೇಷ ಹಾಕಿಕೊ...
ಅವನು ಶಂಕರ. ಊರಿನಲ್ಲೇ ಇದ್ದರೂ, ಊರಿಗೆ ಅವನು ಅಪರಿಚಿತನೇ. ಅಪ್ಪ-ಅಮ್ಮನನ್ನು ಕಳೆದುಕೊಂಡ ನಂತರ ಒಬ್ಬನೇ ಬದುಕುತ್ತಿದ್ದ. ಅನಾರೋಗ್ಯ ಬಂದಾಗ ಬಾಗಿಲು ತಟ್ಟಲು ಯಾರೂ ಇರಲಿಲ್ಲ. ಒಂದು ದಿನ ಜ್ವರದಿಂದ ಮಲಗಿದ್ದ. ಪಕ್ಕದ ಮನೆಯವರನ್ನು ಕರೆದರೂ,“ನಾಳೆ...