ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೮೨೮) - ಹನಿ

ಅಕ್ಟೋ ೧೨ ಕಥೆ ೧೧ ವೀಕ್ಷಣೆ

ನದಿಗೋಸ್ಕರ ಊರಿನಲ್ಲಿ ಹೊಡೆದಾಟ ಶುರುವಾಗಿದೆ. ಇದು ನಿನ್ನ ಮೊನ್ನೆಯದಲ್ಲ. ನದಿ ತನ್ನಿಂದ ತಾನಗಿಯೇ ಹಲವು ಸಮಯದಿಂದ ಹರಿಯುತ್ತಿದೆ. ಆದರೆ ಆ ನದಿಯ ನೀರನ್ನು ಪಡೆದುಕೊಳ್ಳುವುದಕ್ಕೆ ಎರಡು ಊರಿನ ಜನ ರಕ್ತ ಹರಿಸುವುದಕ್ಕೂ ಸಿದ್ಧರಾಗಿದ್ದಾರೆ. ಹಲವುಮ...

ಸ್ಟೇಟಸ್ ಕತೆಗಳು (ಭಾಗ ೧೮೨೭) - ಪರದೆ

ಅಕ್ಟೋ ೧೧ ಕಥೆ ೩೭ ವೀಕ್ಷಣೆ

ತಲೆ ತುಂಬಾ ಆಲೋಚನೆಗಳು ಮುಂದೆ ಮುಂದೇನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ, ಬದುಕಲ್ಲಿ ಒಂದಷ್ಟು ಕಷ್ಟಗಳು ಸಂಶಯಗಳು ನೋವುಗಳು ಇವೆಲ್ಲವನ್ನು ಹೊತ್ತುಕೊಂಡು ಬದುಕು ಒಂದಷ್ಟು ಭಾರವಾಗುವುದಕ್ಕೆ ಶುರುವಾಗಿದೆ. ಇದಕ್ಕೆ ಪರಿಹಾರ ಹುಡುಕಿಕೊಳ್ಳಲೇಬೇಕು...

ಸ್ಟೇಟಸ್ ಕತೆಗಳು (ಭಾಗ ೧೮೨೬) - ತರಬೇತಿ

ಅಕ್ಟೋ ೧೦ ಬ್ಲಾಗ್ ೧೪ ವೀಕ್ಷಣೆ

ನಿಮಗೆ ಕೆಲವು ವಿಷಯ ಗೊತ್ತಿಲ್ಲ ಅದನ್ನ ನಾನು ವಿವರಿಸುತ್ತೇನೆ ಆಗ ನಿಮಗೆ ಅರ್ಥ ಆಗುತ್ತೆ. ನಮ್ಮ ಮನೆಯ ಮುಂದೆ ಇರುವ ಒಂದು ತಿರುವಿನ ಪಕ್ಕದಲ್ಲಿರುವ ಕೆಸರ ಕಾಡಿನಲ್ಲಿ ಒಂದು ಟ್ರೈನಿಂಗ್ ಸೆಂಟರ್ ತೆರೆಯಲಾಗಿದೆ. ಅದು ನಾವು ಭಾಗವಹಿಸಿ ಅದರಿಂದ ಬುದ...

ಸ್ಟೇಟಸ್ ಕತೆಗಳು (ಭಾಗ ೧೮೨೫) - ಗೌರವ

ಅಕ್ಟೋ ೦೯ ಕಥೆ ೧೨ ವೀಕ್ಷಣೆ

ನಿನಗೆ ಊರು ತಿರುಗುವ ಅಭ್ಯಾಸ ಇದೆಯಾ? ಹಾಗಾದರೆ ಒಮ್ಮೆ ಕೆಲವೊಂದಷ್ಟು ಊರುಗಳನ್ನ ನೋಡಿಕೊಂಡು ಬಾ, ಪತ್ರಿಕೆಗಳಲ್ಲಿ ಮೊಬೈಲ್ ಗಳಲ್ಲಿ ಕ್ರೀಡಾ ಸಾಧಕರ ರಾಷ್ಟ್ರ ರಾಜ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದದ್ದು ಸುದ್ದಿ ಆಗುತ್ತೆ ಅವರು ಗೆದ್ದಾಗ...

ಸ್ಟೇಟಸ್ ಕತೆಗಳು (ಭಾಗ ೧೮೨೪) - ಮೌಲ್ಯ

ಅಕ್ಟೋ ೦೮ ಕಥೆ ೧೪ ವೀಕ್ಷಣೆ

ಒಂದು ಊರು ಆ ಊರಿನ ಹೆಸರು ಯಾರಿಗೂ ಗೊತ್ತಿರಲಿಲ್ಲ. ಆದರೆ ಆ ಊರಿನಲ್ಲಿ ಸತ್ಯ, ಪ್ರಾಮಾಣಿಕತೆ, ಕರುಣೆ, ಗೌರವ, ಮಾನವೀಯತೆ, ಶಿಸ್ತು, ಸಹನೆ, ಪ್ರೀತಿ ಹೀಗೆ ಬದುಕಿಗೆ ಅರ್ಥ ಕೊಡುವ ಎಲ್ಲ ಮೌಲ್ಯಗಳೂ ನೆಲೆಸಿದ್ದವು ಆದ ಕೆಲವು ದಿನಗಳಿಂದ ಅವುಗಳ ಮುಖದ...

ಸ್ಟೇಟಸ್ ಕತೆಗಳು (ಭಾಗ ೧೮೨೩) - ಹಲ್ಲಿ

ಅಕ್ಟೋ ೦೭ ಬ್ಲಾಗ್ ೨೧ ವೀಕ್ಷಣೆ

ಮನೆಯ ಹಲ್ಲಿಗೆ ತನಗೆ ಗೌರವ ಸಿಕ್ಕಿಲ್ಲ ಅನ್ನುವ ಬೇಜಾರಿದೆ ಅಂತ ಅನ್ಸುತ್ತೆ ಇವತ್ತು ಎಲ್ಲೂ ಕಾಣದೆ ಇದ್ದ ಹಲ್ಲಿ ನೇರವಾಗಿ ಪಕ್ಕದಲ್ಲಿ ಬಂದು ಕತೆ ಹೇಳುವುದ್ದಕ್ಕೆ ಶುರು ಮಾಡಿತು. ನೋಡಿ ಸ್ವಾಮಿ, ನೀವು ಯಾವ ಜೀವಿಯನ್ನು ಬೇಕಾದರೂ ನೋಡಿ ನಾನು ಈ ಭ...

ಸ್ಟೇಟಸ್ ಕತೆಗಳು (ಭಾಗ ೧೮೨೨) - ದಾರಿ

ಅಕ್ಟೋ ೦೬ ಕಥೆ ೯ ವೀಕ್ಷಣೆ

ರಮೇಶ ಎಷ್ಟು ಹೇಳಿದರೂ ಅರ್ಥಮಾಡಿಕೊಳ್ಳುತ್ತಿಲ್ಲ ಬದುಕಿನ ಸಮಸ್ಯೆಗಳನ್ನ ಪರಿಹರಿಸಿ ಮುಂದುವರೆದು ಬಿಡಬೇಕು ಈ ಸಮಸ್ಯೆಗೆ ಕಾರಣ ಯಾರು? ಅವರನ್ನು ಹುಡುಕಿ ಮನಸ್ಥಿತಿಯನ್ನು ಬದಲಾಯಿಸಿ ಅವರಿಂದ ಏನೂ ತೊಂದರೆಯಾಗದಂತೆ ಮಾಡುವ ದೊಡ್ಡ ಕೆಲಸವನ್ನೆಲ್ಲ ನಿ...

ಸ್ಟೇಟಸ್ ಕತೆಗಳು (ಭಾಗ ೧೮೨೧) - ತಾಯತ

ಅಕ್ಟೋ ೦೫ ಕಥೆ ೧೧ ವೀಕ್ಷಣೆ

ರಾಮು ತುಂಬಾ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ಸಣ್ಣ ಮನೆ, ಸಣ್ಣ ಕೆಲಸ, ಆದರೆ ದೊಡ್ಡ ಕನಸು ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು, ದೊಡ್ಡ ಹುದ್ದೆ ಪಡೆಯಬೇಕು.ಒಂದು ದಿನ ಮಗನಿಗೆ ತೀವ್ರ ಜ್ವರ ಬಂತು. ಆಸ್ಪತ್ರೆಗೆ ಕರೆದೊಯ್ದ. ಔಷಧಿ ಕೊಟ್ಟರೂ ಜ...

ಸ್ಟೇಟಸ್ ಕತೆಗಳು (ಭಾಗ ೧೮೨೦) - ಕನ್ನಡಿ

ಅಕ್ಟೋ ೦೪ ಕಥೆ ೪೧ ವೀಕ್ಷಣೆ

ಕನ್ನಡಿ ಎಷ್ಟೇ ಪ್ರಯತ್ನಿಸಿದರು ತನ್ನ ಮೇಲಿನ ಕೊಳೆಯನ್ನ ಧೂಳನ್ನ ಒರೆಸಿಕೊಳ್ಳಲಾಗುತ್ತಿಲ್ಲ, ಆ ಕಾರಣಕ್ಕೆ ತನ್ನ ಮುಂದೆ ನಿಂತವರೆಲ್ಲರೂ ಕೂಡ ಸುಂದರವಾಗಿ ಕಾಣದೇ ಇರುವುದನ್ನು ಕಂಡು ಮುಖ ತಿರುಗಿಸಿ ಹೊರಟು ಹೋಗಿದ್ದಾರೆ ಆ ಕಾರಣಕ್ಕೆ ಯಾರೋ ಕನ್ನಡಿ...

ಸ್ಟೇಟಸ್ ಕತೆಗಳು (ಭಾಗ ೧೮೧೯) - ಅವಕಾಶ

ಅಕ್ಟೋ ೦೩ ಬ್ಲಾಗ್ ೧೪ ವೀಕ್ಷಣೆ

ಕಾಡಿನ ಹೂವುಗಳಿಗೆ ಊರಿನ ಮೇಲೆ ಯಾವ ಬೇಸರವೂ ಇರಲಿಲ್ಲ. ಊರಿನ ದೇವರ ಪಾದಕ್ಕೆ ಬೀಳುವ ಹೂವುಗಳಿಗೆ ಸಿಗುವ ಗೌರವ, ಕಾಡಿನ ಹೂವುಗಳಿಗೆ ಸಿಗಲಿಲ್ಲ. ಅವುಗಳ ಸುವಾಸನೆಯನ್ನು ಹೊಗಳುವವರಿರಲಿಲ್ಲ. ತಲೆಗೆ ಮುಡಿಯುವವರಿರಲಿಲ್ಲ. ದೇವರ ಮೂತಿಯ ಮೇಲೆ ಅರ್ಪಿಸ...

ಸ್ಟೇಟಸ್ ಕತೆಗಳು (ಭಾಗ ೧೮೧೮) - ಗಮನ

ಅಕ್ಟೋ ೦೨ ಕಥೆ ೭ ವೀಕ್ಷಣೆ

ನಗರದ ರಸ್ತೆಯಲ್ಲಿ ಎಲ್ಲರೂ ಓಡುತ್ತಿದ್ದರು. ಯಾರಿಗೂ ಸಮಯವಿರಲಿಲ್ಲ. ಯಾರೋ ದೊಡ್ಡ ಹುದ್ದೆಯ ಹಿಂದೆ ಓಡುತ್ತಿದ್ದರು ಯಾರೋ ದೊಡ್ಡ ಮನೆಯ ಹಿಂದೆ ಇನ್ನೊಬ್ಬರು ದೊಡ್ಡ ಕಾರಿನ ಹಿಂದೆ ಅವರ ನಡುವೆ ಅರವಿಂದ ಕೂಡ ಓಡುತ್ತಿದ್ದ. ಅವನ ಕಣ್ಣ ಮುಂದೆ ಒಂದೇ ಗ...

ಸ್ಟೇಟಸ್ ಕತೆಗಳು (ಭಾಗ ೧೮೧೭) - ಹುಡುಕು

ಅಕ್ಟೋ ೦೧ ಕಥೆ ೨೬ ವೀಕ್ಷಣೆ

ಅವನು ಜೀವನದುದ್ದಕ್ಕೂ ಏನನ್ನೋ ಹುಡುಕುತ್ತಿದ್ದ. ಬಾಲ್ಯದಲ್ಲಿ ಅಮ್ಮನ ಮಡಿಲಲ್ಲಿ ನೆಮ್ಮದಿ ಹುಡುಕಿದ. ಯೌವನದಲ್ಲಿ ಸ್ನೇಹಿತರಲ್ಲಿ ತನ್ನತನ ಹುಡುಕಿದ. ಬೆಳೆದ ಮೇಲೆ ಹಣದಲ್ಲಿ ಸಂತೋಷ ಹುಡುಕಿದ. ಹೆಸರು ಬಂದಾಗ ಗೌರವದಲ್ಲಿ ತನ್ನ ಅಸ್ತಿತ್ವ ಹುಡುಕಿದ...