ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೩ ಲೇಖನಗಳು ೧,೭೩,೦೯೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೧೮೧೬) - ಸಾವು

ಸೆಪ್ಟೆಂ ೩೦ ಕಥೆ ೨೩ ವೀಕ್ಷಣೆ

ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಶಿಕ್ಷಕರು ಗದರಿಸಿದ್ದರು. ಹೆಚ್ಚೆಂದರೆ ಆ ವಿಷಯದಲ್ಲಿ ಅನುತ್ತೀರ್ಣಗೊಳಿಸಬಹುದಿತ್ತು. ಹೆತ್ತವರನ್ನು ಕರೆಸಬಹುದಿತ್ತು. ಮುಂದಿನ ಬಾರಿ ಮತ್ತೆ ಪರೀಕ್ಷೆ ಬರೆಯುವ ಅವಕಾಶ ನೀಡಬಹುದಿತ್ತು. ಅಷ್ಟಕ್ಕಿಂತ ಹೆಚ್ಚೇನು...

ಸ್ಟೇಟಸ್ ಕತೆಗಳು (ಭಾಗ ೧೮೧೫) - ಶ್ರೇಷ್ಠ

ಸೆಪ್ಟೆಂ ೨೯ ಕಥೆ ೨೫ ವೀಕ್ಷಣೆ

ಮನೆಯ ಗೋಡೆಗೆ ಬಾಗಿಲು. ಅದರ ಪಕ್ಕದಲ್ಲೇ ಕಿಟಕಿ ಇಬ್ಬರೂ ವರ್ಷಗಳಿಂದ ಒಟ್ಟಿಗೇ ಇದ್ದರೂ, ಆ ದಿನ ಮಾತ್ರ ಅವರ ನಡುವೆ ದೊಡ್ಡ ಜಗಳ ಶುರುವಾಯಿತು. "ನಾನೇ ಈ ಮನೆಗೆ ಮುಖ್ಯವಾದವನು ಎಂದು ಬಾಗಿಲು ಹೇಳಿತು.ಆಗ ಕಿಟಕಿ “ನೀನಾ? ನೀನು ದಿನವಿಡೀ ಮುಚ್ಚಿಕೊಂ...

ಸ್ಟೇಟಸ್ ಕತೆಗಳು (ಭಾಗ ೧೮೧೪) - ಗುಂಡಿ

ಸೆಪ್ಟೆಂ ೨೮ ಕಥೆ ೨೯ ವೀಕ್ಷಣೆ

ಸ್ಮಶಾನದ ಮೂಲೆಯಲ್ಲಿ ಅವನು ಗುಂಡಿ ಅಗೆಯುತ್ತಿದ್ದ. ಪ್ರತಿ ಸಲವೂ ಗುಂಡಿ ಅಗಿಯೋದು ಅವನೇ. ಆದರೆ ಆ ದಿನ ಅಗೆಯುತ್ತಿದ್ದ ಗುಂಡಿ ಅವನ ಪಾಲಿಗೆ ಒಂದು ಕನಸಾಗಿತ್ತು. ಇದು ಮುಗಿದ ಮೇಲೆ ಸಿಗುವ ಹಣದಿಂದ ಮನೆಗೆ ಅಕ್ಕಿ ಒಯ್ಯುತ್ತೇನೆ. ಎರಡು ದಿನದಿಂದ ಹಸ...

ಸ್ಟೇಟಸ್ ಕತೆಗಳು (ಭಾಗ ೧೮೧೩) - ಗಂಟು

ಸೆಪ್ಟೆಂ ೨೭ ಕಥೆ ೪೧ ವೀಕ್ಷಣೆ

ಅವರಿಬ್ಬರೂ ಹಾಗೆ ಕುಳಿತು ಮಾತುಕತೆ ಶುರು ಮಾಡಿದ್ದಾರೆ, ಮದುವೆಯ ವರ್ಷದ ದಿನ. ನಾವಿಬ್ಬರೂ ಒಂದಾಗುವಂತೆ ಆ ದೇವರು ಅಸ್ತು ಅಂದ ಸಮಯ ಯಾವುದು ಅಂತ ಗೊತ್ತಿಲ್ಲ, ನಿನ್ನ ಊರು ಯಾವುದು ನನ್ನ ಊರು ಯಾವುದೋ, ಪರಿಚಯವಿಲ್ಲದ ಊರಿನಲ್ಲಿ ಪರಿಚಯ ಮಾಡಿಕೊಂಡು...

ಸ್ಟೇಟಸ್ ಕತೆಗಳು (ಭಾಗ ೧೮೧೨) - ಅಮ್ಮ

ಸೆಪ್ಟೆಂ ೨೬ ಕಥೆ ೫೪ ವೀಕ್ಷಣೆ

ಒಂದು ದಿನ ದೇವಲೋಕದಲ್ಲಿ ವಿಚಿತ್ರವಾದ ಮೌನ ಸರಸ್ವತಿ ವೀಣೆಯನ್ನು ಪಕ್ಕಕ್ಕಿಟ್ಟು ಕುಳಿತಿದ್ದಳು. ಲಕ್ಷ್ಮಿ ಕಮಲದ ಮೇಲೆ ಕುಳಿತಿದ್ದರೂ ಅವಳ ಮುಖದಲ್ಲಿ ನಗು ಇರಲಿಲ್ಲ. ಶಾರದೆ ತನ್ನ ಕೈಯಲ್ಲಿದ್ದ ಜ್ಞಾನವನ್ನು ಲೋಕಕ್ಕೆ ಹಂಚುತ್ತಿದ್ದರೂ, ಅವಳ ಹೃದಯ...

ಸ್ಟೇಟಸ್ ಕತೆಗಳು (ಭಾಗ ೧೮೧೧) - ಸಂಶಯ

ಸೆಪ್ಟೆಂ ೨೫ ಕಥೆ ೧೫ ವೀಕ್ಷಣೆ

ಅವರಿಬ್ಬರ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆದರೆ ಒಂದು ದಿನ, ಯಾರೋ ಬಿತ್ತಿದ ಸಂಶಯದ ಸಣ್ಣ ಬೀಜ ಅವರ ಬದುಕಿನೊಳಗೆ ಬಿದ್ದುಬಿಟ್ಟಿತು. “ಅವನು ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನಾ?"ಅವಳು ನಿನ್ನಿಂದ ಏನನ್ನಾದರೂ ಮುಚ್ಚಿಡುತ್ತಿದ್ದಾಳಾ? ಮ...

ಸ್ಟೇಟಸ್ ಕತೆಗಳು (ಭಾಗ ೧೮೧೦) - ಅಪ್ಪ

ಸೆಪ್ಟೆಂ ೨೪ ಕಥೆ ೧೫ ವೀಕ್ಷಣೆ

"ನಿನ್ನ ಬದುಕಿನ ಪ್ರತಿಯೊಂದು ಕ್ಷಣವನ್ನೂ ನಿನ್ನ ಮಗನಿಗೆ ಹೇಳು.ನಿನ್ನ ಕಷ್ಟ, ಸುಖ, ನೋವು, ನಲಿವು ಎಲ್ಲವನ್ನೂ ಅವನ ಮುಂದೆ ಬಿಚ್ಚಿಡು.ಆಗ ಅವನಿಗೆ ಬದುಕನ್ನು ನೋಡುವ ವಿಧಾನ ಅರ್ಥವಾಗುತ್ತದೆ, ಯಾರೋ ಒಮ್ಮೆ ಅಪ್ಪನಿಗೆ ಹೀಗೆ ಹೇಳಿದ್ದರು. ಆದರೆ ಅಪ...

ಸ್ಟೇಟಸ್ ಕತೆಗಳು (ಭಾಗ ೧೮೦೯) - ಮಿನುಗು

ಸೆಪ್ಟೆಂ ೨೩ ಕಥೆ ೧೬ ವೀಕ್ಷಣೆ

ಹಾಗೆ ತೀರದಲ್ಲಿ ಮಾವನ ಜೊತೆ ಕುಳಿತು ಮಾತನಾಡುವಾಗ ಅವರು ಬದುಕನ್ನು ಕಂಡ ಅನುಭವದಿಂದ ಮಾತು ಶುರುಮಾಡಿದರು. ಸಂಜೆಯ ಹೊತ್ತು ಸಮುದ್ರಕ್ಕೆ ಚಿತ್ತಾರ ಹಚ್ಚುವುದೇ ಮೀನಿನ ದೋಣಿ ಹಡುಗುಗಳು ತೀರದ ಸಮುದ್ರದಂಚನ್ನು ಬೆಳಗಿನಿಂದ ಬೆಳಕಿಸುವ ಹಾಗೆ ಚಲಿಸುವ...

ಸ್ಟೇಟಸ್ ಕತೆಗಳು (ಭಾಗ ೧೮೦೮) - ಬೀಜ

ಸೆಪ್ಟೆಂ ೨೨ ಕಥೆ ೧೯ ವೀಕ್ಷಣೆ

ಮಣ್ಣಿನೊಳಗೆ ಎರಡು ಬೀಜಗಳು ಪಕ್ಕಪಕ್ಕದಲ್ಲೇ ಬಿದ್ದಿದ್ದವು. ಮೊದಲ ಬೀಜ ಹೇಳಿತು, "ಇಲ್ಲೇ ಚೆನ್ನಾಗಿದೆ. ಯಾರೂ ನನಗೆ ತೊಂದರೆ ಮಾಡುವುದಿಲ್ಲ. ಕತ್ತಲಾದರೂ ಸುರಕ್ಷಿತವಾಗಿದೆ. ಈ ಚಿಪ್ಪು ಒಡೆಯಿಸಿಕೊಂಡು ಹೊರಗೆ ಬರುವ ಅಗತ್ಯವೇನು?"ಎರಡನೇ ಬೀಜ ಮೌನವ...

ಸ್ಟೇಟಸ್ ಕತೆಗಳು (ಭಾಗ ೧೮೦೭) - ನಟನೆ

ಸೆಪ್ಟೆಂ ೨೧ ಕಥೆ ೧೪ ವೀಕ್ಷಣೆ

ಅವಳು ಪ್ರತಿದಿನ ಬೆಳಗ್ಗೆ ಕನ್ನಡಿಯ ಮುಂದೆ ನಿಂತು ನಗುತ್ತಿದ್ದಳು. ಹೊರಗೆ ನೋಡಿದವರಿಗೆ ಅವಳು ತುಂಬಾ ಸಂತೋಷವಾಗಿದ್ದಳು. ಸ್ನೇಹಿತರ ಜೊತೆ ನಗುತ್ತಾ ಎಲ್ಲರಿಗೂ ಧೈರ್ಯ ತುಂಬುತ್ತಾ, ಸಾಮಾಜಿಕ ಜಾಲತಾಣದಲ್ಲಿ ಸುಂದರವಾದ ಚಿತ್ರಗಳನ್ನು ಹಂಚಿಕೊಳ್ಳುತ...

ಸ್ಟೇಟಸ್ ಕತೆಗಳು (ಭಾಗ ೧೮೦೬) - ದೇವರು

ಸೆಪ್ಟೆಂ ೨೦ ಕಥೆ ೨೫ ವೀಕ್ಷಣೆ

ಗಣೇಶನೇ, ನನ್ನ ಕಷ್ಟವನ್ನು ಪರಿಹರಿಸು..."ಎಂದು ಕೈಮುಗಿದು ಕೇಳಿಕೊಳ್ಳುತ್ತೇವೆ. ಆದರೆ ದೇವರು ತಕ್ಷಣ ನಮ್ಮ ಮುಂದೆ ಬಂದು ನಮ್ಮ ಕಷ್ಟವನ್ನು ಪರಿಹರಿಸುವುದಿಲ್ಲ. ಅವನು ನಮ್ಮ ಕಷ್ಟ ಪರಿಹರಿಸಬಲ್ಲ ಒಬ್ಬ ವ್ಯಕ್ತಿಯನ್ನು ನಮ್ಮ ಬಳಿಗೆ ಕಳುಹಿಸಬಹುದು....

ಸ್ಟೇಟಸ್ ಕತೆಗಳು (ಭಾಗ ೧೮೦೫) - ನೆರಳು

ಸೆಪ್ಟೆಂ ೧೯ ಕಥೆ ೧೧ ವೀಕ್ಷಣೆ

ಸಂಜೆಯ ಬೆಳಕು ನಿಧಾನವಾಗಿ ಕಡಿಮೆಯಾಗುತ್ತಿತ್ತು. ಗೋಡೆಯ ಮೇಲೆ ಎರಡು ನೆರಳುಗಳು ಜೊತೆಯಾಗಿ ನಿಂತಿದ್ದವು. ಒಂದರ ಮೇಲೆ ಬೆಳಕು ಬಿದ್ದಾಗ, ಇನ್ನೊಂದು ನೆರಳು ಅದಕ್ಕೆ ಜಾಗ ಮಾಡಿಕೊಟ್ಟಿತು. ಸ್ವಲ್ಪ ಹೊತ್ತಿನ ನಂತರ ಸೂರ್ಯ ಮತ್ತಷ್ಟು ಜಾರಿದ. ಎರಡೂ ನ...