ಸ್ಟೇಟಸ್ ಕತೆಗಳು (ಭಾಗ ೨೧೧) - ಮಣ್ಣಿನ ಸತ್ಯ
ಮಣ್ಣು ಬಹಳ ಶಕ್ತಿಶಾಲಿ. ಎಷ್ಟೇ ಹಾರಾಟ ಹೋರಾಟಗಳು ಇದ್ದರೂ ಕೊನೆಗೊಂದು ದಿನ ಮಣ್ಣು ತನ್ನೊಳಗೆ ಕರೆಸಿಕೊಂಡು ಬಿಡುತ್ತದೆ. ಯಾವ ಬೆಳಗೆ ಯಾವ ಪೌಷ್ಟಿಕತೆ ಬೇಕು, ಎಷ್ಟು ನೀರು ತಡೆಹಿಡಿಯಬೇಕು, ಎಲ್ಲಿ ಚೆಲ್ಲಿ ಹೋಗಬೇಕು, ಯಾವುದನ್ನು ಆಶ್ರಯಿಸಬೇಕು ಹ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮಣ್ಣು ಬಹಳ ಶಕ್ತಿಶಾಲಿ. ಎಷ್ಟೇ ಹಾರಾಟ ಹೋರಾಟಗಳು ಇದ್ದರೂ ಕೊನೆಗೊಂದು ದಿನ ಮಣ್ಣು ತನ್ನೊಳಗೆ ಕರೆಸಿಕೊಂಡು ಬಿಡುತ್ತದೆ. ಯಾವ ಬೆಳಗೆ ಯಾವ ಪೌಷ್ಟಿಕತೆ ಬೇಕು, ಎಷ್ಟು ನೀರು ತಡೆಹಿಡಿಯಬೇಕು, ಎಲ್ಲಿ ಚೆಲ್ಲಿ ಹೋಗಬೇಕು, ಯಾವುದನ್ನು ಆಶ್ರಯಿಸಬೇಕು ಹ...
ಸ್ವಚ್ಛತೆಗಿಳಿದ ಮೇಲೆ ಪೂರ್ತಿಗೊಳಿಸಿಯೇ ಬಿಡೋದು ಅನ್ನೋ ನಿರ್ಧಾರ ಬಲವಾಗಿತ್ತು. ದೊಡ್ಡ ಕೊಠಡಿ ಉದ್ದಗಲ ಅವಲೋಕಿಸಿ ಪೊರಕೆಯೊಂದಿಗೆ ನನ್ನ ಪ್ರವೇಶವಾಗಿತ್ತು. ದೂಳು, ಕಸ ಮರಳಿನ ಕಣಗಳು ವಿಲವಿಲನೆ ಒದ್ದಾಡಿ ರಂಗಸ್ಥಳದಿಂದ ನಿರ್ಗಮಿಸಿದವು. ಅದೊಂದು...
ಬೆಂಕಿ ಅಳುತ್ತಲೇ ಕಾರ್ಯವನ್ನು ಮಾಡುತ್ತಿದೆ. ಗಾಳಿ ಬೇಡವೆಂದು ಬಲವಾಗಿ ಬೀಸಿದರೂ ಬೆಂಕಿಯ ಪ್ರಖರತೆ ಹೆಚ್ಚಿದೆ. ಕಾರಣವನ್ನು ತಿಳಿದುಕೊಳ್ಳಲು ಹತ್ತಿರ ಧಾವಿಸಲು ಶಾಖ ಬಿಡುತ್ತಿಲ್ಲ. ನಂದಿ ಹೋಗಿ ಕೊನೆಗೆ ಬೂದಿ ಉಳಿದ ಮೇಲೆ ಸುಟ್ಟದ್ದೇನು ಅನ್ನೋದು...
ಸಂಗೀತ ಸ್ಪರ್ಧೆಯ ಕಾರ್ಯಕ್ರಮ. ವೇದಿಕೆಯಲ್ಲಿ ಬೆಳಕಿನ ಚಿತ್ತಾರ. ಕತ್ತಲು-ಬೆಳಕಿನ ಸಹಯೋಗದೊಂದಿಗೆ ಸ್ಪರ್ಧಿಗಳ ಪ್ರತಿಭೆ, ತೀರ್ಪುಗಾರರ ಮೆಚ್ಚುಗೆಯ ಮಾತುಗಳು, ಕರತಾಡನ. ಇದು ಟಿವಿ ಯೊಳಗೆ ಕಾಣುತ್ತಿರುವ ದೃಶ್ಯಗಳು. ಹಳ್ಳಿಯ ಒಬ್ಬ ಯುವಕನ ಹಾಡಿಗೆ...
ಮಸಣದ ಕಂಪೌಂಡಿಗೆ ಹೊಂದಿಕೊಂಡೇ ಅವನ ಮನೆ. ಸಣ್ಣ ಜೋಪಡಿ. ವಾಸನೆಗೆ ಮೂಗು ಒಗ್ಗಿ ಹೋಗಿದೆ. ಸಾವು ದಿನವೂ ಭೇಟಿಯಾಗುವ ಆತ್ಮೀಯ ಸ್ನೇಹಿತನಾಗಿದ್ದಾನೆ. ನಾಲ್ಕು ಗೋಡೆಗಳು ಸುಭದ್ರವಲ್ಲದ್ದಿದ್ದರೂ ಮನೆಯಲ್ಲಿ ವಾಸಿಸುವುದು ಅವನೊಬ್ಬನೇ. ಅವನ ಹಲವು ದಿನಗ...
ಅವರೆಲ್ಲಾ ಆಗಾಗ ಜೊತೆ ಸೇರುತ್ತಾರೆ. ಈ ಆಗಾಗ ಇದೆಯಲ್ಲ ಇದು ಭಾನುವಾರದ ಸಂಜೆ ನಾಲ್ಕರಿಂದ ಆರರ ಸಮಯ. ಯಾಕೆಂದರೆ ಆ ದಿನ ಮಧ್ಯಾಹ್ನದ ನಂತರ ಅವರ ಸ್ವಂತ ಉದ್ಯೋಗಗಳಿಗೆ ರಜೆಯಾದ್ದರಿಂದ. ಎಲ್ಲರೂ ಸಮಕಾಲೀನರೇ, ಜೊತೆಗೆ ಶಾಲೆಗೆ ಹೋದವರು. ಒಂದೆರಡು ವರ್...
ಆಸ್ಪತ್ರೆಯ ಮುಂದಿನ ಗೇಟಿನ ಬಳಿ ನಿಂತಿದ್ದಾಳೆ. ಒಳಗೆ ನಿರೀಕ್ಷಿಸುತ್ತಿದ್ದಾಳೆ. ಬದುಕಿಗೋ ಸಾವಿಗೋ ಗೊತ್ತಿಲ್ಲ. ಮಳೆ ಹನಿಯುತ್ತಿದೆ ಮತ್ತೊಮ್ಮೆ ಬಿಸಿಲು ಮೂಡುತ್ತಿದೆ. ಆದರೆ ಆಕೆ ಅಚಲವಾಗಿ ಕಾಯುತ್ತಿದ್ದಾಳೆ. ಅಲ್ಲಿಂದ ಹೊರ ಬರುತ್ತಿರುವ ಅವರನ್ನ...
ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗುತ್ತಿದೆ. ನಾನು ಸೇರಬೇಕಾದ ವಿಳಾಸವೇ ನನಗೆ ಗೊತ್ತಾಗದ ಕಾರಣ ಅದನ್ನು ಅವಲಂಬಿಸಿದ್ದೆ. ಕಾಡಿನ ನಡುವಿನ ರಸ್ತೆಗೆ ಗಾಡಿಯನ್ನು ಕರೆದೊಯ್ದಿತ್ತು ಗೂಗಲ್ ಮ್ಯಾಪ್. ಅಲ್ಲಿ ಮನುಷ್ಯರ ಸುಳಿವೇ ಇಲ್ಲ ಇನ್ನು ದೊಡ್...
ನನಗೆ ಒಬ್ಬನಿಂದ ಏನು ಮಾಡೋಕೆ ಸಾಧ್ಯವಿಲ್ಲ. ವಿದ್ಯುತ್ತು ರಾಯ ನನ್ನೊಳಗೆ ಸೇರಿ ಶಾಖವನ್ನು ಉತ್ಪತ್ತಿ ಮಾಡಿದಾಗ ಮಾತ್ರ ನಾನು ನೆರಿಗೆಗಳನ್ನು ನೇರ ಮಾಡುತ್ತೇನೆ, ಮುದ್ದೆಯಾಗಿರುವುದನ್ನು ಅಂದವಾಗಿಸ್ತೇನೆ. ನನ್ನಲ್ಲಿ ನನ್ನ ಉಷ್ಣವನ್ನು ನಿಯಂತ್ರಿಸ...
ಆ ಸರಕಾರಿ ಭವನದ ಮುಂದಿನ ರಸ್ತೆಯ ಭಾವನೆಗಳೇ ಸತ್ತು ಹೋಗಿದೆ. ಹೋರಾಟದ ಮನಸ್ಸಿರುವ ಹತ್ತು ಮುಖಗಳು, ಜೊತೆ ಕಾರಣವಿಲ್ಲದ ಜೊತೆಗೂಡಿದ ನೂರಾರು ಮುಖಗಳು ದಿಕ್ಕಾರ ಕೂಗುವುದು ಕಂಡು, ಹೋರಾಟಕ್ಕೆಂದು ಬಂದು ತಿಂಗಳು ಕಳೆದರೂ ಕಾದು ಸೋತು ಬಸವಳಿದು ಹೊರಟ...
ಜ್ಞಾನೋದಯವಾಗುವುದಕ್ಕೆ ಸಮಯ ಸಂದರ್ಭ ಇರೋದಿಲ್ಲ. ಇವತ್ತು ಗಣೇಶನ ಪಕ್ಕ ಕೂತಿದ್ದೆ. ಕೊನೆಯ ಒಂದು ದಿನ ಇರೋದು ಅವನನ್ನು ವಿಸರ್ಜಿಸೋದಕ್ಕೆ, ಅದಕ್ಕೆ ಆತ್ಮೀಯತೆಯಿಂದ ಕುಶಲೋಪರಿ ನಡೆಸುವಾಗ ತಟ್ಟನೆ ಆಲೋಚನೆಯೊಂದು ತಲೆಯೊಳಗೆ ಮಿನುಗಿತ್ತು. ನಾನು ತುಂ...
ಗಣೇಶ ಅವತ್ತು ನನ್ನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿಂತು ನುಡಿಸಿದ ಕಾರಣ ಕಾಲೇಜಿನಲ್ಲಿ ಮೊದಲ ಬಾರಿಗೆ ಗಣೇಶನ ಪ್ರತಿಷ್ಠಾಪನೆಯಾಯಿತು. ಬೆಳಗಿನ ಹೊತ್ತು ಭಜನೆ ಪೂಜೆಯಾದ ನಂತರದಲ್ಲಿ ರಾತ್ರಿ ಗಣೇಶ ಒಬ್ಬಂಟಿ. ಅವನ ಜೊತೆ ಯಾರದರೂ ಇರಲೇಬೇಕು. ಅದಕ್ಕ...