ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೯೨೨)- ಕತ್ತಲೆ ಬೆಳಕು

ಏಪ್ರಿಲ್ ೦೧ ಲೇಖನ ೧೦೧ ವೀಕ್ಷಣೆ

ನಾನು ಎಷ್ಟು ಸಾಮರ್ಥ್ಯಗಳನ್ನು ನನ್ನೊಳಗೆ ತುಂಬಿಸಿಕೊಳ್ಳಬೇಕು, ಯಾವ ಯಾವ ಸಾಮರ್ಥ್ಯಗಳು ನನ್ನೊಳಗೆ ಗಟ್ಟಿಯಾಗಿ ಸ್ಥಿರವಾಗಿರಬೇಕು, ಇದನ್ನ ನಾನು ಹೇಗೆ ಅರ್ಥ ಮಾಡಿಕೊಳ್ಳುವುದು ಒಂದು ಗೊತ್ತಾಗ್ತಾ ಇಲ್ಲ. ಈ ಪ್ರಶ್ನೆಗೆ ಉತ್ತರ ಬೇಕಿತ್ತು.ಕಾರಣ ಮು...

ಸ್ಟೇಟಸ್ ಕತೆಗಳು (ಭಾಗ ೯೨೧)- ಮರ

ಮಾರ್ಚ್ ೩೧ ಲೇಖನ ೯೨ ವೀಕ್ಷಣೆ

ಅದೆಷ್ಟು ಅಂತ ತಾಳಿ ಕೊಳ್ಳುವುದು. ನೋವನ್ನು ಸಹಿಸಿ ಒಂದಲ್ಲ ಒಂದು ದಿನ ಸಿಡಿಯಲೇ ಬೇಕಲ್ವಾ? ಆದರೆ ಅನಗತ್ಯ ಸಿಡಿಯುವ ಜಾಯಮಾನ ನನ್ನದಲ್ಲ. ಆದರೆ ನಿಮಗಾದರೂ ಅರ್ಥವಾಗಬೇಕಲ್ಲ. ನೀವು ಇಳಿಸದೇ ಇದ್ದರೂ ಬೀಜ ನೆಲಕ್ಕೆ ಬಿದ್ದು ಹದವಾದ ಮಣ್ಣಿದ್ದ ಕಾರಣ...

ಸ್ಟೇಟಸ್ ಕತೆಗಳು (ಭಾಗ ೯೨೦)- ಹೆಸರು

ಮಾರ್ಚ್ ೩೦ ಲೇಖನ ೧೨೧ ವೀಕ್ಷಣೆ

ನಾನು ಎಷ್ಟೇ ಕೆಲಸ ಮಾಡಿದರೂ ಮನ್ನಣೆಗಳು ಸಿಗ್ತಾ ಇಲ್ಲ. ಯಾರೂ ನನ್ನನ್ನ ಗುರುತಿಸ್ತಾ ಇಲ್ಲ. ಮಾಡಿದ ಕೆಲಸಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ಸಿಗ್ತಾ ಇಲ್ಲ. ಹೀಗಿದ್ದಾಗ ಇನ್ನೊಂದಿಷ್ಟು ಕೆಲಸ ಯಾಕೆ ಮಾಡಬೇಕು ಅನ್ನೋ ಯೋಚನೆ ಮನಸಲ್ಲಿ ಕಾಡು...

ಸ್ಟೇಟಸ್ ಕತೆಗಳು (ಭಾಗ ೯೧೯)- ನಾಲಗೆ

ಮಾರ್ಚ್ ೨೯ ಲೇಖನ ೧೦೩ ವೀಕ್ಷಣೆ

ಆ ನಾಲಗೆಯೊಂದು ಸ್ವಚ್ಛವಾಗಬೇಕು ಅಂತ ಬಯಸ್ತಾ ಇತ್ತು. ಕಾರಣ ಇಷ್ಟೇ ಬೇರೆ ಬೇರೆ ರೀತಿಯ ಒಗರು ಕಹಿ ಎಲ್ಲ ರಸಗಳನ್ನ ಆಸ್ವಾದಿಸಿ ಮನಸ್ಸಿಗೆ ಸಂದೇಶ ರವಾನಿಸ್ತಾ ಇದ್ದಂತಹ ನಾಲಿಗೆ ಇತ್ತೀಚಿನಿಂದ ಒಂದಷ್ಟು ಹೊಸ ಹೊಸ ವಿಚಾರಗಳನ್ನು ಮಾತನಾಡುವುದಕ್ಕೆ ಪ...

ಸ್ಟೇಟಸ್ ಕತೆಗಳು (ಭಾಗ ೯೧೮)- ದೊಡ್ಡವ

ಮಾರ್ಚ್ ೨೮ ಲೇಖನ ೧೧೩ ವೀಕ್ಷಣೆ

ಅವನು ಬೃಹದಾಕಾರದ ವ್ಯಕ್ತಿ. ದೊಡ್ಡ ದೊಡ್ದ ಬೆರಳುಗಳು, ದೊಡ್ಡದಾದ ತಲೆ, ನಾನವನ ಬಳಿ ನಿಂತರೆ ಆತನ ಮೊಣಕಾಲಿನ ಬಳಿಗೆ ಬರುತ್ತೇನೆ. ಜನ ಸೇರುವಲ್ಲಿಗೆ ಆತ ಬಂದೇ ಬರ್ತಾನೆ. ಆದರೆ ನಿಜ ವಿಷಯ ಏನು ಗೊತ್ತಾ ಆತನಿಗೆ ಸ್ವಂತವಾಗಿ ನಡೆದಾಡುವುದಕ್ಕೆ ಸಾಧ್...

ಸ್ಟೇಟಸ್ ಕತೆಗಳು (ಭಾಗ ೯೧೭)- ನೇಮಕ

ಮಾರ್ಚ್ ೨೭ ಲೇಖನ ೧೧೬ ವೀಕ್ಷಣೆ

ನನ್ನಪ್ಪ ಪ್ರತೀ ದಿನ ಕೂಲಿ ಕೆಲಸಕ್ಕೆ ಹೋಗಿ ಬಂದು ಆ ದಿನ ತುಂಬಾ ಕೊಳೆಯಾದ ಬಟ್ಟೆಯನ್ನ ಕಲ್ಲಿನ ಮೇಲೆ ಹಾಕಿರುತ್ತಾರೆ. ಆ ಬಟ್ಟೆಯನ್ನು ಅಮ್ಮ ಒಗೆಯದೆ ಇದ್ದರೆ ಅಪ್ಪನಿಗೆ ಮರುದಿನ ಅದನ್ನು ಧರಿಸುವುದಕ್ಕೆ ಆಗುವುದಿಲ್ಲ. ತುಂಬಾ ಪ್ರೀತಿಯಿಂದ ಕೆಲಸ...

ಸ್ಟೇಟಸ್ ಕತೆಗಳು (ಭಾಗ ೯೧೬)- ನೋಟ

ಮಾರ್ಚ್ ೨೬ ಲೇಖನ ೬೫ ವೀಕ್ಷಣೆ

ಹೆಜ್ಜೆಗಳನ್ನ ಗಮನಿಸ್ತಾ ಇದ್ದಾನೆ, ತಾಳಕ್ಕೆ ತಕ್ಕ ಹಾಗೆ ಕುಣಿಯುವ ತನ್ನಪ್ಪನ ಹೆಜ್ಜೆಗಳನ್ನ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದಾನೆ. ಮುಂದೊಂದು ದಿನ ತಾನು ಅದನ್ನ ಕಲಿಯಬೇಕು, ಅಪ್ಪ ಹಾಕಿದ ಬಟ್ಟೆಗಳನ್ನ ,ಅದರ ಬಣ್ಣದ ಚಿತ್ತಾರಗಳನ್ನ, ಆತನ ಉಸರ...

ಸ್ಟೇಟಸ್ ಕತೆಗಳು (ಭಾಗ ೯೧೫)- ಭಗವಂತ

ಮಾರ್ಚ್ ೨೫ ಲೇಖನ ೧೨೦ ವೀಕ್ಷಣೆ

ಅದ್ಭುತವಾಗಿ ತಾನು ಬದುಕುತ್ತಿದ್ದ ಜಾಗದಿಂದ, ಈ ಭೂಮಿಯ ಸುಂದರತೆಯನ್ನ ಹೆಚ್ಚಿಸಲು ಕಾರಣಿಭೂತರಾಗುವಂತಹ ಎಲ್ಲಾ ಮನುಷ್ಯರ ಮನದೊಳಗೆ ಸ್ಥಾಪಿತನಾಗಬೇಕು, ಒಳಗೆ ಕುಳಿತು ಜಗತ್ತನ್ನ ಬೇಕಾದ ದಿಕ್ಕಿನ ಕಡೆಗೆ ನಡೆಸಬೇಕು ಅಂತ ಭಗವಂತ ಮನದ ನಿವಾಸಗಳನ್ನ ಹು...

ಸ್ಟೇಟಸ್ ಕತೆಗಳು (ಭಾಗ ೯೧೪)- ಯೋಚನೆ

ಮಾರ್ಚ್ ೨೪ ಲೇಖನ ೧೪೧ ವೀಕ್ಷಣೆ

ಪ್ರಾಣಿ ಪಕ್ಷಿಗಳೆಲ್ಲ ಅವತ್ತು ಸಭೆ ಕರೆದಿದ್ದವು. ಬೇಸಿಗೆಕಾಲದ ತೀವ್ರತೆ ಆರಂಭವಾಗಿದೆ. ಆ ಕಾರ್ಯಕ್ರಮಕ್ಕೆ ಮುಖ್ಯ ಉಸ್ತುವಾರಿ ಅಂತ ಯಾರೂ ಇಲ್ಲ. ಸೇರಿದವರೆಲ್ಲರೂ ಕೂಡ ತಮ್ಮ ಒಳಿತಿಗೆ ಮುಂದಿನ ಬದುಕಿಗೆ ಬೇಕಾದ ದಾರಿಯನ್ನು ನಿರ್ಧರಿಸಿಕೊಳ್ಳುವುದ...

ಸ್ಟೇಟಸ್ ಕತೆಗಳು (ಭಾಗ ೯೧೩)- ವಾಸ

ಮಾರ್ಚ್ ೨೩ ಲೇಖನ ೧೦೨ ವೀಕ್ಷಣೆ

ಮನೇಲಿ ಕುಳಿತಾಗ ಅಜ್ಜ ಹೇಳ್ತಾ ಇದ್ರು, ಜೀವನದಲ್ಲಿ ಒಮ್ಮೆಯಾದರೂ ವನವಾಸ, ಅಜ್ಞಾತವಾಸವನ್ನು ಅನುಭವಿಸಬೇಕು ಅಂತ. ನಾನು ಕೇಳಿದೆ ಯಾಕೆ ನಾವು ಬದುಕ್ತಾ ಇರೋ ರೀತಿ ಸರಿ ಇಲ್ವಾ? ಚೆನ್ನಾಗಿದೆ ತಾನೆ ಇಲ್ಲಿ ನಾವು ವನವಾಸ ಅಜ್ಞಾತವಾಸವನ್ನ ಅನುಭವಿಸುವ...

ಸ್ಟೇಟಸ್ ಕತೆಗಳು (ಭಾಗ ೯೧೨)- ಉಳಿದ ಕತೆ

ಮಾರ್ಚ್ ೨೨ ಲೇಖನ ೧೧೧ ವೀಕ್ಷಣೆ

ಸುಮ್ಮನೆ ಕುಳಿತಾಗ ಕೆದಕುವ ಕೆಲಸ ಬೇಡ, ಹೇಳದೆ ಉಳಿಯುವ ಹಲವು ಕಥೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ. ಎಲ್ಲವನ್ನು ಹೇಳುವುದಕ್ಕಾಗುವುದಿಲ್ಲ. ಕೆಲವನ್ನ ಒಳಗಿದ್ದು ಅನುಭವಿಸಿ ಬದುಕುತ್ತಿರಬೇಕು,ಯಾರೋ ಹೇಳದ ಕಥೆಯನ್ನ ಸೃಷ್ಟಿಸಿಕೊಂಡು ಉಳಿದವರ ಮುಂದ...

ಸ್ಟೇಟಸ್ ಕತೆಗಳು (ಭಾಗ ೯೧೧)- ಒಳಿತು

ಮಾರ್ಚ್ ೨೧ ಲೇಖನ ೭೯ ವೀಕ್ಷಣೆ

ನಮ್ಮನೆ ರೇಡಿಯೋದಲ್ಲಿ ಪ್ರತಿದಿನ ಕೇಳಿ ಬರ್ತಾ ಇದ್ದ ಹಾಡು ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು. ಪ್ರತಿದಿನವೂ ಅದನ್ನೇ ಕೇಳ್ತಾ ಇದ್ದವನಿಗೆ ಮನಸ್ಸಿನಲ್ಲಿ ಒಂದು ಧೈರ್ಯ. ಮನಸ್ಸಿನ ಎಲ್ಲಾ ಆಸೆಗಳನ್ನು ಭಗವಂತ ಈಡೇರಿಸುತ್ತಾನೆ, ಸ್ವಚ್ಛ ಮನಸ್ಸಿ...