ಸ್ಟೇಟಸ್ ಕತೆಗಳು (ಭಾಗ ೮೮೬)- ಬಲಿಪಶು
ಸತತವಾಗಿ ಹುಡುಕಾಟ ಆರಂಭವಾಗಿದೆ, ಬಲಿಪಶುಗಳಿಗಾಗಿ. ಬಲಿಬಶುಗಳು ಪ್ರಶ್ನೆ ಮಾಡಬಾರದು, ಅನುಸರಿಸಬೇಕು. ಕೊನೆಯ ಕ್ಷಣದಲ್ಲಿ ಪ್ರಾಣ ಹೋದರು ತಮ್ಮ ಕುಟುಂಬ ಬೀದಿಗೆ ಬಿದ್ದರೂ ಮನೆಯಲ್ಲಿ ಕಷ್ಟ ಪಡುವಂತಹ ಯಾರೇ ಇದ್ದರೂ ಕೂಡ ತಮ್ಮ ದೊರೆ ಹೇಳಿದ ಮಾತಿಗೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಸತತವಾಗಿ ಹುಡುಕಾಟ ಆರಂಭವಾಗಿದೆ, ಬಲಿಪಶುಗಳಿಗಾಗಿ. ಬಲಿಬಶುಗಳು ಪ್ರಶ್ನೆ ಮಾಡಬಾರದು, ಅನುಸರಿಸಬೇಕು. ಕೊನೆಯ ಕ್ಷಣದಲ್ಲಿ ಪ್ರಾಣ ಹೋದರು ತಮ್ಮ ಕುಟುಂಬ ಬೀದಿಗೆ ಬಿದ್ದರೂ ಮನೆಯಲ್ಲಿ ಕಷ್ಟ ಪಡುವಂತಹ ಯಾರೇ ಇದ್ದರೂ ಕೂಡ ತಮ್ಮ ದೊರೆ ಹೇಳಿದ ಮಾತಿಗೆ...
ತಪ್ಪು ಹಲವು ಸಮಯದಿಂದ ದಾರಿ ಗೊತ್ತಾಗದೆ ಅಡ್ಡಾದಿಡ್ಡಿಯಾಗಿ ಓಡಾಡ್ತಾ ಇದೆ. ಅದನ್ನ ಯಾರು ಕೂಡ ಧೈರ್ಯವಾಗಿ ಒಪ್ಪಿಕೊಳ್ಳದೇ ಇರುವುದಕ್ಕೆ ತಪ್ಪು ಬೇಸರಿಸಿಕೊಂಡಿದೆ. ತಪ್ಪನ್ನು ಮಾಡುವಾಗ ಇರುವ ಧೈರ್ಯ ತಪ್ಪನ್ನ ಒಪ್ಪಿಕೊಳ್ಳುವಾಗ ಇರದಿದ್ದನ್ನ ನೋಡಿ...
ನೋಡಿ ನಮ್ಮ ಸಮಾಜ ಹಾಳಾಗಿದೆ, ಮೊದಲಿನ ಹಾಗೆ ಏನು ಇಲ್ಲ. ಈ ಸಿಕ್ಕಾಪಟ್ಟೆ ರೀಲ್ಸ್ ಗಳನ್ನು ಮಾಡಿಕೊಂಡು ಯಾರದು ಮಾತುಗಳಿಗೆ ತಾವು ತುಟಿಯಲ್ಲಾಡಿಸುತ್ತಾ ಯಾವುದೋ ಹಾಡಿಗೆ ಅರ್ಧಂಬರ್ಧ ಬಟ್ಟೆ ಹಾಕಿ ಕುಣಿಯುತ್ತ ಕ್ಷಣದಲ್ಲಿ ಪ್ರಸಿದ್ಧಿಗೆ ಬರಬೇಕು ಅನ...
ಹೊಸದೊಂದು ಕೊಠಡಿಯ ಒಳಗಡೆ ಪಶ್ಚಾತಾಪ ಪಡುವವರಿಗೆ ಮಾತ್ರ ಎಂದು ಬೋರ್ಡ್ ನೇತು ಹಾಕಲಾಗಿದೆ. ಆಲ್ಲಿ ಸ್ಥಳಾವಕಾಶದ ಕೊರತೆಯಿಂದ ಇನ್ನೊಂದಷ್ಟು ಕೊಠಡಿಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪಶ್ಚಾತಾಪ ಅನ್ನೋದು ಸಂಜೆ ಹೊತ್ತಲ್ಲಿ ಮನ...
ಅದೊಂದು ತುಂಬಾ ದೊಡ್ಡ ಗೋಡೌನು. ಅದರಲ್ಲಿ ಹಲವಾರು ಜನ ಸಾಧಕರ ದೊಡ್ಡ ಪುಸ್ತಕಗಳನ್ನ ಇಡಲಾಗಿದೆ, ಜೊತೆಗೆ ಸೋತವರ ಪುಸ್ತಕಗಳನ್ನು ಅಲ್ಲಿ ಶೇಖರಿಸಿ ಇಡಲಾಗಿದೆ. ನಮಗೆ ಬೇಕಾದರೆ ಯಾವ ಪುಸ್ತಕವನ್ನು ಬೇಕಾದರೂ ಓದಿ ನೋಡಬಹುದು. ಅದರಲ್ಲಿ ನಮ್ಮ ಜೀವನಕ್ಕ...
ಅವನಿಗೆ ತುಂಬ ನೋವಾಗ್ತಾ ಇತ್ತು, ಯಾಕೆ ನನಗೆ ಸರಿಯಾಗಿದ ಮೌಲ್ಯ ಸಿಕ್ತಾ ಇಲ್ಲ. ನಾನು ಜನರ ನಡುವೆ ಗುರುತಿಸಿಕೊಳ್ಳಲು ಯೋಗ್ಯನಾಗಿದ್ದೇನೆ. ಹಾಗಿದ್ದರೂ ಕೂಡ ನನ್ನನ್ನ ಎಲ್ಲಾ ಕಡೆಗೂ ಕಡೆಗಣಿಸುತ್ತಿದ್ದಾರೆ ಯಾಕೆ ಹೀಗೆ? ಅನ್ನುವ ಪ್ರಶ್ನೆ ಆತನನ್ನ...
ಹಾಗೆ ಮೌನವಾಗಿ ಕುಳಿತ ಆ ಮೂರು ಹುಡುಗರ ಕಣ್ಣಲ್ಲಿ ಕಣ್ಣೀರು ಇಳಿಯುತ್ತಾ ಇತ್ತು. ಮಾತು ಹೊರಗಡೆ ಬರುತ್ತಾನೇ ಇರಲಿಲ್ಲ. ಅವರಿಗೆ ನೋವಾಗಿದ್ದು ನೋಡುವಾಗಲೇ ಅನಿಸುತ್ತಿತ್ತು. ಆದರೆ ನೋವೇನು ಅನ್ನೋದು ಗೊತ್ತಾಗ್ಲೇ ಇಲ್ಲ. ಹಲವರು ಬಂದು ಅವರ ಬಳಿ ನಿಂ...
ಯಾರ ಮನೆಗೆ ಯಾರು ಅತಿಥಿಗಳು ಈಗ. ಅದು ಯಾರೋ ದೊಡ್ಡವರು ಹೇಳಿದರು. ನಾವು ಈ ಭೂಮಿಗೆ ಅತಿಥಿಗಳಾಗಿ ಬಂದವರು ಇರೋದಕ್ಕೆ ಹೇಳಿದಷ್ಟು ದಿನ ಇದ್ದು ಹೊರಟು ಹೋಗಬೇಕು ಅಂತ. ಅದೇ ಪರಿಸ್ಥಿತಿ ಸ್ವಂತದ್ದಾದರೆ ಹೇಗಿರಬಹುದು? ಮನೆಯವರ ಬದುಕು ಚೆನ್ನಾಗಿರಬೇಕು...
ಪುಟ್ಟ ವೇದಿಕೆಯಲ್ಲಿ ಪುಟ್ಟ ಬಣ್ಣಗಳು ಕುಣಿಯುತ್ತಿವೆ. ಆ ಬಣ್ಣಗಳ ನಡುವೆ ಕಲ್ಮಶವಿಲ್ಲ. ಎಲ್ಲರ ರಂಜನೆಗೆ, ಮನದ ಆಹ್ಲಾದನೆಗೆ ಮನಸ್ಸಿನಿಂದ ನಲಿಯುತ್ತಿವೆ. ಬಣ್ಣಗಳ ಒಳಗೆ ಯಾವುದೇ ಕೃತಕತೆ ಸೇರಿಲ್ಲ. ನೋಡುಗರ ಕಣ್ಣಲ್ಲಿ ಹಲವು ಬಣ್ಣಗಳು ಕುಣಿಯುತ್ತ...
ಬೆಳ್ಳಿಪ್ಪಾದೆಯಾ ಕೆಳಗಿರುವ ಮಣ್ಣ ರಸ್ತೆಯನ್ನ ದಾಟಿ ಪುಟ್ಟಸಂಕವನ್ನು ಏರಿ ಒಂದು ಗದ್ದೆಯನ್ನ ದಾಟಿ ಮುಂದೆ ಸಿಗುವ ತೆಂಗಿನ ಮರದ ಕೆಳಗೆ ಕುಳಿತಿರುವ ಸೋಮಯ್ಯ ಅಜ್ಜನ ಬಳಿ ಮಾತನಾಡಿಸಬೇಕು. ಈ ಸೋಮಯ್ಯ ಅಜ್ಜ ಮಾತಿಗೆ ಸಿಗುವುದೇ ಕಡಿಮೆ. ಪ್ರತಿದಿನವೂ...
ನನಗೆ ನಿಮ್ಮ ಮೇಲೆ ವಿಪರೀತವಾದ ಸಿಟ್ಟಿದೆ. ಕಾರಣ ನೀವು ಬರಹಗಾರರು ಮತ್ತು ಮಾತುಗಾರರು ಎನ್ನುವ ಕಾರಣಕ್ಕೆ. ಅಂದ್ರೆ ನೀವು ಬರೆಯುತ್ತೀರಿ, ಮಾತನಾಡುತ್ತೀರಿ ಎನ್ನುವ ಕಾರಣಕ್ಕೆ ಸಿಟ್ಟಲ್ಲ. ನೀವು ಆಗಾಗ ಬರೆಯುವಾಗ ಮಾತನಾಡುವಾಗ ಒಂದು ಪದ ಬಳಸ್ತೀರಿ...
ಅವನನ್ನ ತುಂಬಾ ದಿನದಿಂದ ವೇದವ್ಯಾಸರು ನೋಡಿದ್ದರು. ಅವನು ಮಾಡುವ ಎಲ್ಲ ಚಟುವಟಿಕೆಗಳನ್ನು ಗಮನಿಸಿಯೂ ಇದ್ದರು. ಅವನ ಇವತ್ತಿನ ಬೇಜಾರಿಗೆ ಕಾರಣವೂ ಕೂಡ ಅವರಿಗೆ ತಿಳಿದಿತ್ತು. "ನಾನು ತುಂಬಾ ಸಮಯದಿಂದ ಅವಳ ಜೊತೆಗಿದ್ದೇನೆ, ಅವಳ ಎಲ್ಲ ಕೆಲಸದಲ್ಲೂ ಸ...