ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೮೭೪)- ಎಲ್ಲಿದೆ?

ಫೆಬ್ರ ೧೩ ಲೇಖನ ೭೨ ವೀಕ್ಷಣೆ

ಆ ಊರು ನಿಮಗೆ ಪರಿಚಯವಿರೋದೆ. ನಾನು ಆ ಊರಿನಲ್ಲಿ ಇತ್ತೀಚೆಗೆ ಒಮ್ಮೆ ಹಾದು ಹೋಗಿದ್ದೆ. ನಿಮಗೆ ಆ ಊರಿನ ಬಗ್ಗೆ ಹೇಳಬೇಕು, ಎಲ್ಲರೂ ವಿಷಯ ಎಲ್ಲಿ ಸಿಗುತ್ತೆ ಅಂತ ಹುಡುಕುವುದಕ್ಕೆ ಆರಂಭ ಮಾಡಿದ್ದಾರೆ. ಕೆಲವರು ಮನೆ ಒಳಗೆ ಕೂತು ಟಿವಿ ಒಳಗೆ ನೋಡ್ತಾರ...

ಸ್ಟೇಟಸ್ ಕತೆಗಳು (ಭಾಗ ೮೭೩)- ಲಾಭ

ಫೆಬ್ರ ೧೨ ಲೇಖನ ೧೧೦ ವೀಕ್ಷಣೆ

ಆ ಊರಲ್ಲಿ ಒಂದು ಸುಂದರವಾದ ತೋಟ. ಆ ತೋಟದಲ್ಲಿ ಹಲವಾರು ಬಗೆಯ ಹಣ್ಣಿನ ಹೂವಿನ ಗಿಡಗಳು ಕೂಡ ಇದ್ದಾವೆ. ಅಲ್ಲೊಂದು ವಿಶೇಷವಾದ ಮರ. ವಿವಿಧ ರೀತಿಯ ಹಣ್ಣುಗಳನ್ನು ಕೊಡುವಂತಹದ್ದು. ಅದರಿಂದ ರೈತನಿಗೆ ವಿಪರೀತವಾಗಿ ಲಾಭವು ಕೂಡ ಆಗ್ತಾ ಇತ್ತು. ರೈತ ಮರವ...

ಸ್ಟೇಟಸ್ ಕತೆಗಳು (ಭಾಗ ೮೭೨)- ಒಳಗಿನವ

ಫೆಬ್ರ ೧೧ ಲೇಖನ ೬೯ ವೀಕ್ಷಣೆ

ಆತ ಎಲ್ಲಿದ್ದ ಎಂದು ಇಷ್ಟು ದಿನದವರೆಗೂ ಗೊತ್ತಿರಲಿಲ್ಲ. ತುಂಬಾ ಸಮಯದ ಹಿಂದಿನವರೆಗೂ ಆತನ ಪರಿಚಯವೇ ಇರಲಿಲ್ಲ. ನನ್ನ ಜೊತೆಗೆ ಸಹವರ್ತಿ ಆಗಿರಲಿಲ್ಲ. ಆದರೆ ದಿನಗಳು ಕಳೆದಂತೆ ಆತ ನನ್ನ ಜೊತೆಗೆ ಇರೋದಕ್ಕೆ ಆರಂಭ ಮಾಡಿದ. ಈಗ ಎಷ್ಟು ಗಟ್ಟಿಯಾಗಿದ್ದಾ...

ಸ್ಟೇಟಸ್ ಕತೆಗಳು (ಭಾಗ ೮೭೧)- ದರ್ಶನ

ಫೆಬ್ರ ೧೦ ಲೇಖನ ೯೮ ವೀಕ್ಷಣೆ

ಭಗವಂತನ ಕಾಣಬೇಕು ಎಂಬ ಆಸೆಯಿಂದ ಆತ ಹೊರಟಿದ್ದಾನೆ. ಜೀವನದಲ್ಲಿ ಇಲ್ಲಿಯವರೆಗೂ ಬೆಳಕನ್ನೇ ಕಾಣದ ಮನಸ್ಸದು. ಕತ್ತಲೆಯೊಳಗೆ ಎಲ್ಲವನ್ನ ಕಲ್ಪಿಸಿಕೊಂಡು ಮನಸ್ಸಿನೊಳಗಿನ ದರ್ಶನವನ್ನ ಸಿದ್ದಿ ಮಾಡಿಕೊಳ್ಳುವುದಕ್ಕೆ ಭಗವಂತನ ಬಳಿಗೆ ಕೈ ಮುಗಿದು ಇನ್ನೊಂದ...

ಸ್ಟೇಟಸ್ ಕತೆಗಳು (ಭಾಗ ೮೭೦)- ಮುಚ್ಚುವವರು

ಫೆಬ್ರ ೦೯ ಲೇಖನ ೮೩ ವೀಕ್ಷಣೆ

ಬೇಕಾಗಿದ್ದಾರೆ. ಅತ್ಯಂತ ತುರ್ತಾಗಿ ಪ್ರಾಮಾಣಿಕವಾಗಿ ಕೆಲಸವನ್ನ ನಿರ್ವಹಿಸುವವರು. ಮತ್ತೆ ತುಂಬಾ ಪ್ರೀತಿಯಿಂದ ಶ್ರದ್ಧೆಯಿಂದ ನಾವು ಹೇಳಿದಂತೆ ಕೆಲಸವನ್ನು ಮಾಡುವವರು ಆಗಿರಬೇಕು. ಹೀಗಿದ್ದ ಜಾಹೀರಾತೊಂದು ಗಮನ ಸೆಳೆಯಿತು. ಅಲ್ಲಿ ಹಾಕಿದ ವಿಳಾಸವನ್...

ಸ್ಟೇಟಸ್ ಕತೆಗಳು (ಭಾಗ ೮೬೯)- ಆಕೆಯ ಪ್ರಶ್ನೆ

ಫೆಬ್ರ ೦೮ ಲೇಖನ ೧೦೮ ವೀಕ್ಷಣೆ

ಯಾವಾಗ ಇದೆಲ್ಲ ಬದಲಾಗುತ್ತೆ ? ನಾನು ಮನೆಯಲ್ಲಿ ಕೇಳಿದ ತಕ್ಷಣ ಸರಿ ಮಗ ಹೋಗ್ಬಿಟ್ಟು ಬಾ, ಒಳ್ಳೆದಾಗಲಿ ಅಂತ ಹೇಳುವ ದಿನಗಳು ಯಾವಾಗ ಬರುತ್ತೆ? ಯಾವುದೋ ಒಂದು ಊರಿಗೆ ಪ್ರವಾಸ ಹೋಗಬೇಕು ನಾನೊಬ್ಬಳೇ ಹೋಗಿ ಇಡೀ ಊರು ಸುತ್ತು ಹೊಡೆದುಕೊಂಡು ಬರಬೇಕು ಅ...

ಸ್ಟೇಟಸ್ ಕತೆಗಳು (ಭಾಗ ೮೬೮)- ಪಾರ್ಸೆಲ್

ಫೆಬ್ರ ೦೭ ಲೇಖನ ೧೩೧ ವೀಕ್ಷಣೆ

ಆ ಊರಿನಲ್ಲೊಬ್ಬ ಪಾರ್ಸೆಲ್ ಕೊಡುವವನಿದ್ದಾನೆ. ಆತ ಊರಿನ ಪ್ರತಿಯೊಬ್ಬರಿಗೂ ಪ್ರತಿದಿನವೂ ಪಾರ್ಸೆಲ್ ಅನ್ನು ಕಳುಹಿಸುತ್ತಾ ಇರ್ತಾನೆ. ಆದರೆ ಸ್ವೀಕರಿಸುವವರಿದ್ದಾರಲ್ಲ ಕೆಲವೊಂದು ಸಲ ಅವರು ಅದನ್ನ ಸರಿಯಾಗಿ ಸ್ವೀಕರಿಸುವುದಿಲ್ಲ, ಕೆಲವೊಮ್ಮೆ ಅವರ ಮ...

ಸ್ಟೇಟಸ್ ಕತೆಗಳು (ಭಾಗ ೮೬೭)- ಜನಸ್ತೋಮ

ಫೆಬ್ರ ೦೬ ಲೇಖನ ೭೨ ವೀಕ್ಷಣೆ

ಅಲ್ಲೊಂದು ಜನ ಸಾಗರವೇ ತುಂಬಿಕೊಂಡಿದೆ. ಆದರೆ ಅದೊಂದು ಸಾಧನೆ ಅನ್ನೋದು ಕೂಡ ಅಷ್ಟಾಗಿ ನನಗೆ ಅರಿವಿಲ್ಲ. ಅಲ್ಲಿ ಅವರ ಹಿಂದೆ ಮುಂದೆ ಸುತ್ತಾ ಮುತ್ತಾ ಸೇರಿದ ಜನರನ್ನು ನೋಡಿದರೆ ಆತನೇನೋ ದೇಶಕ್ಕೆ ಅದ್ಭುತವಾದದ್ದನ್ನ ನೀಡಿದ್ದಾನೆ ಅನ್ನುವ ಯೋಚನೆ....

ಸ್ಟೇಟಸ್ ಕತೆಗಳು (ಭಾಗ ೮೬೬)- ಬೇಧ ಭಾವ

ಫೆಬ್ರ ೦೫ ಲೇಖನ ೯೮ ವೀಕ್ಷಣೆ

ಅವಘಡಗಳು ಹಾಗೆ ಅವಳ ಬದುಕಿನಲ್ಲಿ ಹಾದು ಹೋಗುತ್ತಾನೇ ಇದ್ದವು. ಚೆನ್ನಾಗಿ ಸಾಗುತ್ತಿದ್ದ ಗಾಡಿ ತಂದೆಯನ್ನು ಕಳೆದುಕೊಂಡ ಕೂಡಲೇ ಒಂದನ್ನು ನಿಧಾನವಾಗಿ ಚಲಿಸುವುದಕ್ಕೆ ಆರಂಭವಾದವು. ಅವಳಲ್ಲಿ ಶಕ್ತಿ ಇದ್ದರೂ ಕೂಡ ಕುಟುಂಬದವರು ನಾವಿಲ್ಲದೆ ಚಲಿಸುವುದ...

ಸ್ಟೇಟಸ್ ಕತೆಗಳು (ಭಾಗ ೮೬೫)- ಜನ

ಫೆಬ್ರ ೦೪ ಲೇಖನ ೧೦೦ ವೀಕ್ಷಣೆ

ಊರ ಹೊರಗೆ ಆಗಾಗ ಸೇರಿದಾಗ ಅವರು ಮಾತನಾಡುತ್ತಾರೆ. ಅವರು ಈ ನೆಲವನ್ನ ನಂಬಿಕೊಂಡು ಬದುಕಿದವರು. ಹಲವಾರು ವರ್ಷಗಳಿಂದ ಕೃಷಿಯನ್ನೇ ಮಾಡ್ತಾ ತಮ್ಮ ಜೀವನವನ್ನು ರೂಪಿಸಿಕೊಂಡವರು. ಊರಿನಲ್ಲಿ ಕೆಲಸಕ್ಕೆ ಜನ ಸಿಗೋದಿಲ್ಲ ಅನ್ನೋದೇ ಅವರ ದೊಡ್ಡ ವಾದ. ಸರಿಯ...

ಸ್ಟೇಟಸ್ ಕತೆಗಳು (ಭಾಗ ೮೬೪)- ಅನ್ನ

ಫೆಬ್ರ ೦೩ ಲೇಖನ ೮೧ ವೀಕ್ಷಣೆ

ಆಕೆಗೆ ಹೊಟ್ಟೆ ಹಸಿಯುತ್ತಿದೆ. ಹಲವು ಕಡೆ ಕೈ ಎತ್ತಿ ಬೇಡಿದರೂ ಸಹ ಯಾರು ಒಂದಗುಳನ್ನು ನೀಡಲಿಲ್ಲ. ನೀರು ಅದೆಷ್ಟು ಅಂತ ಹೊಟ್ಟೆ ಒಳಗೆ ಹಿಡಿಯೋದು. ಕಳೆದ ಒಂದು ವಾರದಿಂದ ನೀರು ಮಾತ್ರ ಹೊಟ್ಟೆಗೆ ಇಳಿತಾ ಇದೆ. ಹಾಗೆ ಹುಡುಕಿ ಹೋದ ಅವಳಿಗೆ ಸಿಕ್ಕಿತು...

ಸ್ಟೇಟಸ್ ಕತೆಗಳು (ಭಾಗ ೮೬೩)- ಕನಸು

ಫೆಬ್ರ ೦೨ ಲೇಖನ ೭೦ ವೀಕ್ಷಣೆ

ಆ ಮನೆಯೊಂದು ಗಟ್ಟಿಯಾಗಿ ನಿಲ್ಲಬೇಕಾಗಿದೆ. ಅದಕ್ಕಾಗಿ ಹಲವಾರು ಜನ ಪರಿಶ್ರಮ ಪಡುತ್ತಿದ್ದಾರೆ. ಅದು ಅವರ ದಿನದ ದುಡಿಮೆಗೆ. ತಮ್ಮ ಮನೆ ನಡೆಯುವುದಕ್ಕೋಸ್ಕರ ಈ ಮನೆಯನ್ನ ನಿಲ್ಲಿಸುವುದ್ದಕ್ಕೆ ಕೆಲಸಕ್ಕೆ ಬಂದವರಿದ್ದಾರೆ. ಹಾಗೆ ಅವರೆಲ್ಲರ ಶ್ರಮದಿಂದ...