ಸ್ಟೇಟಸ್ ಕತೆಗಳು (ಭಾಗ ೮೬೨)- ಹಳಿ
ತಂದೆ ಹೆಗಲ ಮೇಲೆ ಆಕೆ ತಲೆ ಒರಗಿಸಿದ್ದಾಳೆ. ಅದು ಓಡುತ್ತಿರುವ ರೈಲು. ಆತ ಕುಳಿತುಕೊಳ್ಳುವುದಕ್ಕೆ ಜಾಗ ಸಿಗದ ಕಾರಣ ಅಲ್ಲಿ ಶೌಚಾಲಯದ ಪಕ್ಕದ ಸ್ಥಳದಲ್ಲಿ ಕುಳಿತುಕುಳಿತುಕೊಂಡು ಬಿಟ್ಟಿದ್ದರು. ಆಕೆಗೆ ಹೊರ ಜಗತ್ತಿನ ಬಗ್ಗೆ ಅರಿವಿಲ್ಲ. ತಂದೆಯ ಹೆಗಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತಂದೆ ಹೆಗಲ ಮೇಲೆ ಆಕೆ ತಲೆ ಒರಗಿಸಿದ್ದಾಳೆ. ಅದು ಓಡುತ್ತಿರುವ ರೈಲು. ಆತ ಕುಳಿತುಕೊಳ್ಳುವುದಕ್ಕೆ ಜಾಗ ಸಿಗದ ಕಾರಣ ಅಲ್ಲಿ ಶೌಚಾಲಯದ ಪಕ್ಕದ ಸ್ಥಳದಲ್ಲಿ ಕುಳಿತುಕುಳಿತುಕೊಂಡು ಬಿಟ್ಟಿದ್ದರು. ಆಕೆಗೆ ಹೊರ ಜಗತ್ತಿನ ಬಗ್ಗೆ ಅರಿವಿಲ್ಲ. ತಂದೆಯ ಹೆಗಲ...
ಅವನ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅವನಿಂದ ಸಾದ್ಯವಾಗುತ್ತೆ ಅಂತನೂ ನಂಬಿದ್ದಾರೆ. ಅವನ ಬಗ್ಗೆ ಅವರಿಗೆ ವಿಪರೀತ ನಂಬಿಕೆ ಇದೆ. ಅವರು ಅವನ ಬಗ್ಗೆ ಹಲವಾರು ಕನಸುಗಳನ್ನ ಕಂಡಿದ್ದಾರೆ. ಆದರೆ ಅವನಿಗೆ ಅವನ...
ಅಲ್ಲೊಂದು ಸಣ್ಣ ಅವಘಡವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೀಡಿ ಅಪರಿಚಿತರು ಕೆಲವರು ಬಂದು ಆ ಒಂದು ಮನೆಯ ಹೆಣ್ಣಿನ ಮೇಲೆ ಬಲಾತ್ಕಾರಕ್ಕೆ ಪ್ರಯತ್ನ ಪಟ್ಟಿದ್ದರು. ಅದರ ವಿಚಾರವನ್ನು ತಿಳಿಯೋದಕ್ಕೆ ಅಂತ ಪೊಲೀಸರು ಸುತ್ತಮುತ್ತ ಮನೆಯವರನ್ನು ಕೇ...
ಅದೆಷ್ಟು ಭಾವಜೀವಿಯಾಗ್ತಾ ಇದ್ದೇನೆ, ಅದು ಸರಿಯೋ ತಪ್ಪೋ ಗೊತ್ತಾಗ್ತಾ ಇಲ್ಲ. ಯಾವುದೇ ಒಂದು ಚಲನಚಿತ್ರದಲ್ಲಿ ಅಣ್ಣ ತಂಗಿಯ ಬಾಂಧವ್ಯ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ, ಅಮ್ಮ ಮಗ ಮಾತಾನಾಡೋದು ಕಂಡಾಗ ಹೃದಯ ತುಂಬಿ ಕೊಳ್ಳುತ್ತೆ, ಅಪ್ಪನ ಕಷ್ಟ...
ಎಲ್ಲಿಗೆ ತಲುಪುತ್ತಿದ್ದೇನೆ? ನಾನು ಯೋಚಿಸಿದ ಗುರಿ ಯಾವುದು? ಇನ್ನೆಷ್ಟು ಸಮಯ ತೆಗೆದುಕೊಳ್ಳಬಹುದು? ಒಂದು ಅರ್ಥ ಆಗ್ತಾ ಇಲ್ಲ. ಯೋಚಿಸಿದಂತೆ ನಡೆಯುತ್ತಾ ಇದೆಯಾ? ಅಥವಾ ಬದುಕು ಇಷ್ಟ ಪಟ್ಟ ಹಾಗೆ ನಾನು ಸಾಗುತ್ತಾ ಇದ್ದೇನಾ? ಹೀಗೆ ಹೋದರೆ ಬದುಕು ಮ...
ಆ ಮರದಲ್ಲಿ ತುಂಬಾ ಹಣ್ಣುಗಳು. ಆ ಮರ ತುಂಬಾ ಹಣ್ಣುಗಳನ್ನು ಬಿಡ್ತಾ ಇತ್ತು. ಅಲ್ಲಿ ಅದೊಂದೇ ಮರವಲ್ಲ ಅಂತಹ ಕೆಲವಾರು ಮರಗಳು ಆ ಸ್ಥಳದಲ್ಲಿದ್ದವು. ಆ ಹಣ್ಣುಗಳನ್ನು ತಿನ್ನೋದಕ್ಕಂತಲೇ ಮಂಗಗಳು ವಾಸವಾಗಿದ್ದವು. ಆದರೆ ಮಂಗಗಳಿಗೆ ಯಾವ ಮರವನ್ನು ನಿಗದ...
ನನ್ನ ಅಮ್ಮನನ್ನ ನೀವೆಲ್ಲರೂ ಸೇರಿ ಯಾಕೆ ಕೊಂದಿರಿ? ಅವರೇನು ತಪ್ಪು ಮಾಡಿದ್ದಾರೆ? ನನಗೆ ಆಹಾರ ತರಬೇಕು ಅನ್ನೋ ಕಾರಣಕ್ಕೆ ಅವರು ಸುತ್ತಮುತ್ತ ಆಹಾರವನ್ನು ಹುಡುಕುತ್ತಾ ಹೊರಟಿದ್ದರು. ನಮ್ಮ ಕಾಡನ್ನ ಹೇಗೂ ನೀವು ನಿಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂ...
ಆ ಊರುಗಳ ನಡುವೆ ಜನರಿಗೆ ಚಲಿಸುವುದಕ್ಕೆ ಅಂತ ಬಸ್ಸೊಂದನ್ನು ಊರಿನ ಯಜಮಾನ ನಿಗದಿ ಮಾಡಿದ್ದ. ಆ ಬಸ್ಸಿನಲ್ಲಿ ಜನ ಹೋಗ್ತಾ ಬರುತ್ತಾ, ಇರುತ್ತಾರೆ. ಬಸ್ಸಿನಲ್ಲಿ ಸಿಕ್ಕಿದ ಹಣದಿಂದ ಒಂದಷ್ಟು ಪಾಲು ಯಜಮಾನನಿಗೂ ಇನ್ನೊಂದು ಪಾಲು ಅದನ್ನು ಚಲಾಯಿಸುವವನಿ...
ಶತ ಶತಮಾನಗಳ ಹಿಂದಿನಿಂದಲೂ ಕಾಲ ಗರ್ಭದ ಒಳಗೆ ಹುದುಗಿ ಹೋಗಿದ್ದ ಆ ಕಲ್ಲಿಗೆ ಮನಸ್ಸಿನೊಳಗೆ ಸಣ್ಣ ತಲ್ಲಣ. ತನ್ನ ಬದುಕಿನ ಅರ್ಥವೇನು ಈ ಭೂಮಿಯಲ್ಲಿ ನೆಲವನ್ನ ಗಟ್ಟಿಯಾಗಿ ಹಿಡಿದಿಡುವುದಕ್ಕೆ ಬಂದಿದ್ದೇನೆಯೇ? ನೆಲವನ್ನ ಇನ್ನಷ್ಟು ಗಟ್ಟಿಗೊಳಿಸುವುದ್...
ಅವಳು ತುಂಬಾ ರೋಸಿ ಹೋಗಿದ್ದಾಳೆ. ಕುದ್ದು ಹೋಗಿದ್ದಾಳೆ ನೋವನ್ನ ಅನುಭವಿಸಿ ಅನುಭವಿಸಿ ಜಡ್ಡು ಕಟ್ಟಿದ್ದಾಳೆ. ವಯಸ್ಸು ತುಂಬಾ ಸಣ್ಣದು. ಆ ಸಮಯದಲ್ಲಿ ಮನೆಗೆ ಬರುವ ಪಕ್ಕದ ಮನೆಯ ಅಂಕಲ್ ವಿಪರೀತವಾಗಿ ಆಕೆಯನ್ನು ಮುದ್ದಿಸುತ್ತಿದ್ದರು. ಆಕೆ ಅದೆಷ್ಟೇ...
ನಾನು ಪ್ರತಿ ಸಲವೂ ಏನೇ ಕೆಲಸ ಮಾಡಲಿ ಅವರು ಅದಕ್ಕೆ ಕೊಂಕು ಮಾತನಾಡುತ್ತಾರೆ. ನನ್ನ ಕೆಲಸ ಎಷ್ಟೇ ಸರಿಯಾಗಿದ್ರೂ ಯಾರಿಗೇ ಉಪಯೋಗ ಆಗ್ತಾಯಿದ್ರು ಕೂಡ ಅದರಲ್ಲಿ ತಪ್ಪು ಕಂಡಿಹಿಡಿಯುತ್ತಾರೆ. ಅವರು ಮಾಡಿದ್ದೆ ಸರಿ ಎಂದುಕೊಳ್ಳುತ್ತಾರೆ. ನಾನು ಮಾಡಿದ...
ಪ್ರತಿದಿನವೂ ಕಣ್ಣ ಮುಂದೆ ಕಥೆಗಾಗಿ ಹುಡುಕಾಡುತ್ತಿರುತ್ತೇನೆ. ತುಂಬಾ ಹುಡುಕಾಡಿದರೂ ಈ ದಿನ ಯಾವುದೇ ರೀತಿಯ ಕಥೆ ಸಿಗಲಿಲ್ಲ ಹಾಗಾಗಿ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾಗ ನನ್ನ ಹಿಂದಿನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಇಬ್ಬರ ಮಾತು...