ಸ್ಟೇಟಸ್ ಕತೆಗಳು (ಭಾಗ ೮೫೦)- ನಾಯಿ ಮಾತು
ನನಗೆ ಯಾರಾದರೂ ಈ ಪ್ರಾಣಿಗಳ ಭಾಷೆ ಹೇಳಿಕೊಡಿ ಮಾರ್ರೆ. ಯಾಕಂದ್ರೆ ನಮ್ಮ ಮನೆಯ ಮುಂದಿನ ರಸ್ತೆಯನ್ನ ದಾಟಿದ ನಂತರ ಒಂದು ಸಣ್ಣ ಓಣಿ ಇದೆ. ಅದನ್ನು ದಾಟುವಾಗ ಒಂದಷ್ಟು ಮನೆಗಳು ಅದಾದ ನಂತರ ದೊಡ್ಡ ರಸ್ತೆ ಸಿಗ್ತದೆ. ಹೆಚ್ಚಿನ ಜನ ರಸ್ತೆಯಲ್ಲಿ ಸುತ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನನಗೆ ಯಾರಾದರೂ ಈ ಪ್ರಾಣಿಗಳ ಭಾಷೆ ಹೇಳಿಕೊಡಿ ಮಾರ್ರೆ. ಯಾಕಂದ್ರೆ ನಮ್ಮ ಮನೆಯ ಮುಂದಿನ ರಸ್ತೆಯನ್ನ ದಾಟಿದ ನಂತರ ಒಂದು ಸಣ್ಣ ಓಣಿ ಇದೆ. ಅದನ್ನು ದಾಟುವಾಗ ಒಂದಷ್ಟು ಮನೆಗಳು ಅದಾದ ನಂತರ ದೊಡ್ಡ ರಸ್ತೆ ಸಿಗ್ತದೆ. ಹೆಚ್ಚಿನ ಜನ ರಸ್ತೆಯಲ್ಲಿ ಸುತ್ತ...
ಅಲ್ಲಿ ತೊಟ್ಟಿಲುಗಳನ್ನು ಮಾಡುತ್ತಾರೆ. ಪುಟ್ಟ ಮಕ್ಕಳನ್ನ ಅದರ ಮೇಲೆ ಮಲಗಿಸಿ ಜೋಗುಳವನ್ನ ಹಾಡಿ ಅವರ ಚಂದಕ್ಕೆ ಕಾರಣವಾಗುವ ತೊಟ್ಟಿಲನ್ನು ಅಲ್ಲಿ ಮಾಡುತ್ತಾರೆ. ಅದು ಭಗವಂತನಿಗೂ ಗೊತ್ತು. ಭಗವಂತ ತೊಟ್ಟಿಲುಗಳ ಲೆಕ್ಕವನ್ನು ಪ್ರತಿದಿನ ಮಾಡ್ತಾ ಇರ್...
ಆ ನಾಯಿ ಬೀದಿಯಲ್ಲಿ ನಿಂತು ಜೋರಾಗಿ ಅರಚುತ್ತಿದೆ. ರಸ್ತೆಯಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ನೋಡಿ ನೋಡಿ ಜೋರು ಜೋರಾಗಿ ಬೊಗಳುತ್ತಿದೆ. ತಾನು ನಿಂತ ಪಕ್ಕದಲ್ಲಿರುವ ಮರದ ಬುಡದ ಬಳಿ ಯಾರಾದರೂ ಬಂದ್ರೆ ಅವರನ್ನು ದೂರಕ್ಕೆ ಓಡಿಸುತ್ತಿದೆ. ಅದರ ಒಂದು...
ಹಬ್ಬ ಎಂದರೆ ಅವನಿಗೆ ತುಂಬಾ ಭಯ. ಅದನ್ನು ಸಂಭ್ರಮದಿಂದ ಆಚರಿಸಬೇಕು, ಮನೆಗೊಂದಿಷ್ಟು ಹೊಸ ಮೆರುಗು ಬರಬೇಕು, ಮಕ್ಕಳಿಗೆ ಹೊಸ ಬಟ್ಟೆ ಸಿಗಬೇಕು, ಹೊಟ್ಟೆಗೊಂದು ಇಷ್ಟು ರುಚಿರುಚಿಯಾಗಿ ಆಹಾರ ಒಳಗಿಳಿಯಬೇಕು, ಆದರೆ ಇದೆಲ್ಲವೂ ಸಾಧ್ಯವಾಗುವುದಕ್ಕೆ ತುಂ...
ತಲೆ ಮೇಲಕ್ಕೆ ಇರೋದ್ದಕ್ಕೆ ಏನೋ ಅಹಂಕಾರ ಅನ್ಮೋದು ಆಗಾಗಾ ಬಂದು ಗೂಡು ಕಟ್ಟಿಕೊಂಡು ವಾಸ ಮಾಡುತ್ತಿತ್ತು ನನ್ನ ತಲೆಯಲ್ಲಿ. ಮನೆಯಲ್ಲಿ ಮಲೋಗದ್ದಕ್ಕೆ ಅಮ್ಮ ಯಾವುದಾದರೂ ಹೊದಿಕೆ ತಂದು ಕೊಟ್ಟಗ ಅದರಲ್ಲಿ ತುಂಬಾ ಆಯ್ಕೆ ಮಾಡಿ ತುಂಬಾ ಸುಂದರವಾಗಿರೋದ್...
ಗಿಡದಲ್ಲಿ ಸೊಂಪಾಗಿ ಬೆಳೆದು ಗಾಳಿಗೆ ತನ್ನ ಮೈಯನ್ನು ಒಡ್ಡಿಕೊಂಡು ಆಗಸಕ್ಕೆ ಮುಖ ಮಾಡಿ ಹಾರುತ್ತಿದ್ದ ಆ ಬಾಳೆ ಎಲೆಗಳನ್ನು ಕತ್ತರಿಸಿ ಅಲ್ಲಿಂದ ಕೊಂಡೊಯ್ದರು. ಅದಕ್ಕೆ ಗೊತ್ತಿಲ್ಲ ಎಲ್ಲಿಗೆ ತಾವು ಹೋಗುತ್ತಿದ್ದೇವೆ ಅನ್ನೋದು. ಎಲ್ಲ ಗೆಳೆಯರನ್ನು...
ಕಾಲ ಅಂದ್ರೆ ನೇ ಹೀಗೆನೋ ಏನೋ?, ಯಾವಾಗ ಇಷ್ಟು ಬೇಗ ಮುಂದುವರೆದು ಬಿಟ್ಟೆವು ಗೊತ್ತಾಗಲೇ ಇಲ್ಲ? ನಾನು ಏನೋ ಓದ್ತಾ ಇದ್ದೆ, ಅವನು ಏನೋ ಓದ್ತಾ ಇದ್ದ. ಆದರೆ ನಮ್ಮಿಬ್ಬರ ಮನಸ್ಸು ಮಾತ್ರ ಒಂದೇ ರೀತಿ ಆಲೋಚನೆಗಳಾಗಿದ್ದರಿಂದ ಆಗಾಗ ಜೊತೆ ಸೇರ್ತಾ ಇದ್ವ...
ನಾನು ಮಾಡುವ ಕೆಲಸ, ಓದು ಯಾವುದೂ ಪೂರ್ತಿಯಾಗಲ್ಲ. ನನಗೆ ಸರಿಯಾಗಿ ಅರ್ಥ ಆಗ್ತಾ ಇಲ್ಲ ತುಂಬಾ ದಿನದಿಂದ ಅದರ ಜೊತೆಗೆ ಬದುಕಿದ್ದೇನೆ ಆದರೆ ನಾಳೆ ಏನಾಗುತ್ತೆ, ಅದರ ಪರಿಣಾಮ ಏನು ಅನ್ನೋದು ಕೂಡ ಗೊತ್ತಾಗ್ತಾ ಇಲ್ಲ ಇದು ಯಾಕೆ ಹೀಗೆ? ಈ ಪ್ರಶ್ನೆಯನ್ನ...
ತಲೆಯಲ್ಲಿ ಒಂದಿಷ್ಟು ಯೋಚನೆಗಳು ಬಂದು ವಿವೇಚನೆಗೊಂದು ಅರ್ಥ ಸಿಕ್ಕಿದವು, ನಾನು ಈ ಭೂಮಿಯಲ್ಲಿ ಬದುಕೋದಕ್ಕೆ ಪ್ರಾರಂಭ ಮಾಡಿ ಹಲವು ವರ್ಷಗಳೇ ಕಳೆಯಿತು. ಕಣ್ಣ ಮುಂದೆ ಸಾವಿರಾರು ಘಟನೆಗಳು ನಡೆಯುತ್ತಾ ಇದ್ದರೂ ಉದಾರಣೆಗಳು ದಿನಂಪ್ರತಿ ಕಾಣುತ್ತಿದ್ದ...
ಅವನಿಗೆ ಆ ಊರು ಹೊಸದು. ಅಂದರೆ ಆ ಊರಿನ ಆಚಾರ ವಿಚಾರ ಸಂಪ್ರದಾಯಗಳ ಬಗ್ಗೆ ಒಂದಿನಿತೂ ಆತನಿಗೆ ಅರಿವಿಲ್ಲ. ಯಾಕೆಂದರೆ ಆತ ಇಷ್ಟು ದಿನ ಕಾಡಿನೊಳಗೆ ಬದುಕಿದವ. ಅಲ್ಲೇ ಹಸಿರು ನಡುವೆ ಓಡಾಡುತ್ತಿದ್ದವ ಕಾಂಕ್ರೀಟಿನ ಊರಿಗೆ ಕಟ್ಟಡಗಳ ಬೀಡಿಗೆ ಬಂದು ಇಳಿ...
ಮನೆಯ ಅಂಗಳದಲ್ಲಿ ಬೀಜ ಒಂದನ್ನು ತಂದು ದೊಡ್ಡ ಮರವಾಗುವ ಯೋಚನೆಯಿಂದ ನೆಟ್ಟಿದ್ದರು. ಅದಕ್ಕೆ ಕಾಲಕಾಲಕ್ಕೆ ಸರಿಯಾದ ನೀರು, ಗೊಬ್ಬರ ಎಲ್ಲವನ್ನು ಹಾಕಿದ್ದರು, ಕೆಲವು ದಿನ ಮರೆತಿದ್ದರೂ ಕೂಡ ಆ ಬೀಜ ನಿಧಾನವಾಗಿ ಬೇರುಗಳನ್ನು ಇಳಿಸಿ ಎಲೆಗಳನ್ನು ಬಿಡು...
ಆ ಸಂಭ್ರಮದಿಂದ ಮನ ತುಂಬಿಕೊಳ್ಳುವವರು, ಮನೆ ತುಂಬಿಕೊಳ್ಳುವವರು, ಹೊಟ್ಟೆ ತುಂಬಿಕೊಳ್ಳುವವರು ಎಲ್ಲರೂ ಅಲ್ಲೇ ಓಡಾಡುತ್ತಿದ್ದಾರೆ. ಆ ರಸ್ತೆಯ ಕೊನೆಯಲ್ಲಿ ಒಂದು ಸಣ್ಣ ಅಂಗಡಿಯಿಟ್ಟು ಆತ ಕಾಯುತ್ತಿದ್ದಾನೆ. ಬಣ್ಣ ಬಣ್ಣದ ಮುಖವಾಡಗಳನ್ನ ಮಾರಾಟ ಮಾಡು...