ಸ್ಟೇಟಸ್ ಕತೆಗಳು (ಭಾಗ ೮೧೪)- ನಂಬಿಕೆ
ಮನೆಗಳನ್ನು ಎಲ್ಲರೂ ಕಟ್ಟಿಕೊಳ್ಳುತ್ತಾರೆ. ಆದರೆ ಅವರು ಗಾಜಿನ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಮನೆಯೊಳಗಿನ ಎಲ್ಲ ಸತ್ಯಗಳು ಮನೆಯ ಹೊರಗಿನವರಿಗೂ, ಹೊರಗೆ ಕಂಡ ದೃಶ್ಯಗಳೆಲ್ಲವೂ ಮನೆಯ ಒಳಗೂ ಕಾಣುವಂತಹ ವ್ಯವಸ್ಥೆ ಅವರದು. ಜೊತೆಗೆ ತುಂಬಾ ಜತನವಾಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮನೆಗಳನ್ನು ಎಲ್ಲರೂ ಕಟ್ಟಿಕೊಳ್ಳುತ್ತಾರೆ. ಆದರೆ ಅವರು ಗಾಜಿನ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಮನೆಯೊಳಗಿನ ಎಲ್ಲ ಸತ್ಯಗಳು ಮನೆಯ ಹೊರಗಿನವರಿಗೂ, ಹೊರಗೆ ಕಂಡ ದೃಶ್ಯಗಳೆಲ್ಲವೂ ಮನೆಯ ಒಳಗೂ ಕಾಣುವಂತಹ ವ್ಯವಸ್ಥೆ ಅವರದು. ಜೊತೆಗೆ ತುಂಬಾ ಜತನವಾಗ...
ಸಾವಿಗೂ ಬೇಸರವೆನಿಸಿದೆ. ಮತ್ತೆ ಊರಿನ ಕಡೆಗೆ ಪಯಣವೇ ಬೇಡ ಅಂದುಕೊಂಡಿತ್ತು. ಆದರೂ ಮತ್ತೆ ಊರಿನ ಕಡೆಗೆ ಬರುವಂತಾಗಿದೆ. ಸಾವು ಮತ್ತೆ ಮತ್ತೆ ಕೇಳಿಕೊಂಡಿತ್ತು. ಬರುವುದಿಲ್ಲವೆಂದು ಹಠ ಮಾಡಿತ್ತು. ಆದರೆ ಆ ಎರಡು ಜೀವಗಳು ಮನಸ್ಸಿಗಾದ ನೋವಿಗಿಂತ ದೊಡ...
ಜವಾಬ್ದಾರಿಯನ್ನ ನಿಭಾಯಿಸಿದರೆ ನಾನೊಬ್ಬ ಉತ್ತಮ ವ್ಯಕ್ತಿ ಎನ್ನಿಸಿಕೊಳ್ಳುವುದಿಲ್ಲ. ಆ ಜವಾಬ್ದಾರಿಯನ್ನು ನಿಭಾಯಿಸುವಾಗ ಎದುರಿನವರ ಮನಸ್ಸನ್ನು ಅರ್ಥೈಸಿಕೊಂಡಿದ್ದೇನಾ ಅನ್ನೋದು ಕೂಡ ತುಂಬಾ ಮುಖ್ಯವಾಗುತ್ತೆ. ಇಷ್ಟು ದೊಡ್ಡ ಮಾತನಾಡುವುದಕ್ಕೂ ಕಾರ...
ಹೂವು ಮಾರುತ್ತಾಳೆ. ತನ್ನ ಅಂಗಳದಲ್ಲಿ ಬೆಳೆದ ವಿವಿಧ ಹೂವುಗಳನ್ನ ತಂದು ಮಾಲೆಯಾಗಿ ಮಾಡಿ ದೇವಾಲಯದ ಮುಂದೆ ಕುಳಿತು ಹೂವನ್ನು ಮಾರುತ್ತಾಳೆ. ದಿನವೂ ಭಗವಂತನಲ್ಲಿ ಬೇಡಿಕೊಳ್ಳುವುದಿಷ್ಟೇ ಗಿಡಗಳು ಚೆನ್ನಾಗಿ ಬೆಳೆದು ಸುಗಂಧ ಬೀರುವ ಹೂವುಗಳು ಪ್ರತಿದಿ...
ಘಟನೆಯೊಂದು ನಡೆದಿತ್ತು. ಅದನ್ನ ಕಂಡವರು ಕೆಲವರು. ಬರೆದಿಡಬೇಕಾದವರು ಒಬ್ಬರು. ಅವರು ಬರೆದಿಟ್ಟ ಕಥೆ ಒಂದಷ್ಟು ಸಮಯದ ನಂತರ ಇನ್ನೊಬ್ಬರು ಯಾರೋ ಓದಬೇಕು. ಆಗ ಬರೆದಿಟ್ಟವರ ಆಲೋಚನೆಯ ಕಥೆಯನ್ನೇ ಮುಂದಿನವರು ಓದುತ್ತಾರೆ ವಿನಃ ನಿಜವನ್ನೇ ಓದಬೇಕು ಅಂತ...
ಆ ವರಾಂಡದಲ್ಲಿ ನಿಂತು ಕಾಯುತ್ತಿದ್ದಾರೆ ಹಲವರು. ಒಬ್ಬೊಬ್ಬರದ್ದು ಒಂದೊಂದು ಆಲೋಚನೆ. ಒಬ್ಬನಿಗೆ ಒಳಗೆ ಹೋಗುವ ಆತುರವಾದರೆ, ಇನ್ನೊಬ್ಬನಿಗೆ ಈ ಸ್ಥಳವನ್ನು ಬಿಟ್ಟು ಹೊರಡುವ ಚಿಂತೆ. ಕೆಲವರಂದುಕೊಂಡಿದ್ದಾರೆ ನಿನ್ನೆಯವರೆಗಿನ ಎಲ್ಲಾ ನೋವುಗಳು ನಾಳೆ...
ಈ ಸಣ್ಣ ಗೂಡಿನೊಳಗೆ ಬಂದು ಹೋಗುವವರೆಲ್ಲರೂ ಕೈಯಲ್ಲಿ ಒಂದಿಷ್ಟು ಹಣವನ್ನ ಪಡೆದೇ ಹೊರಗೆ ಹೋಗುತ್ತಾರೆ. ಹೆಚ್ಚಿನವರು ಆ ಸಣ್ಣ ಗೂಡಿನೊಳಕ್ಕೆ ಬಂದು ತಮ್ಮ ಜೀವನದ ದಿನಚರಿಗೆ ಅಗತ್ಯವಾದ ಹಣವನ್ನ ಪಡೆದು ಅಲ್ಲಿಂದ ಹೊರಡುತ್ತಾರೆ. ಇವರೆಲ್ಲರನ್ನ ಪ್ರತಿದ...
ಆ ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಕೆತ್ತಲಾಗಿತ್ತು. "ಪ್ರತಿಯೊಂದು ಜೀವಿಯ ಒಳಗೂ ಭಗವಂತನಿದ್ದಾನೆ ." ಪತ್ರಿಕೆಯನ್ನ ಮಡಚಿಟ್ಟಾಗ ಕೊನೆಯ ಪುಟದಲ್ಲಿ ಇತ್ತೀಚೆಗೆ ಮರಣ ಹೊಂದಿದ ದೊಡ್ಡ ಆನೆಯ ಭಾವಚಿತ್ರ ಪ್ರಕಟವಾಗಿತ್ತು. ಈಗ ನನ್ನೊಳಗೆ...
"ಅಕ್ಕ ಈ ಅಂಗಡಿಯಿಂದ ಏನಾದರೂ ತಗೋಳಕ್ಕ." "ಪುಟ್ಟ ನನಗಿಲ್ಲಿ ಬೇಕಾಗಿರೋದು ಏನು ಇಲ್ಲ" "ಅಕ್ಕ ನೀನು ಏನಾದ್ರೂ ತಗೊಂಡ್ರೆ ಅಮ್ಮ ಮತ್ತು ನಾನು ನಮಗೆ ಬೇಕಾಗಿರೋದನ್ನ ತಗೊಳ್ಬಹುದು, ಮನೆಯಲ್ಲಿ ತಮ್ಮ ಮಲ್ಕೊಂಡಿದ್ದಾನೆ ಅವನಿಗೆ ತಿನ್ನೋಕು ಸರಿಯಾಗಿ ಏ...
ನನಗೆ ಗೊತ್ತಿರಲಿಲ್ಲ. ಈ ದಿನ ನನ್ನ ಉಸಿರು ನಿಲ್ಲುತ್ತದೆ ಅಂತ. ಪ್ರತಿವರ್ಷವೂ ದಸರಾ ಎನ್ನುವ ಅದ್ಭುತ ಹಬ್ಬದಲ್ಲಿ ಎಲ್ಲರ ಮುಂದೆ ಗಾಂಭೀರ್ಯದಿಂದ ನಡೆದವ, ಎಲ್ಲರ ಕೈ ಚಪ್ಪಾಳೆ, ಸಂಭ್ರಮಗಳ ನಡುವೆ ಹೆಮ್ಮೆಯಿಂದ ಮೆರೆದವನು ನಾನು. ಆದರೆ ಈ ದಿನ, ಈ ದ...
ಬೇಕಾಗಿದೆ ಬದಲಾವಣೆ. ಅದೊಂದು ದೊಡ್ಡ ಸ್ಪರ್ಧೆ ಬೇರೆ ಬೇರೆ ಕಡೆಯಿಂದ ಹಲವು ವರ್ಷಗಳ ಪರಿಶ್ರಮಪಟ್ಟು ಆ ವೇದಿಕೆಯಲ್ಲಿ ಸ್ಪರ್ಧೆಗಾಗಿ ಆಗಮಿಸಿದ್ದಾರೆ ವಿವಿಧ ಊರುಗಳಿಂದ. ಅಲ್ಲಿ ಒಂದೇ ತರದ ಸ್ಪರ್ಧೆಗಳಲ್ಲ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದಾವೆ. ಸ...
ಎಲ್ಲರೂ ಜೊತೆಗೆ ಬದುಕುತ್ತಾ ಇದ್ದವರು. ಒಂದಷ್ಟು ಸಮಯದ ಹಿಂದೆ ಜೊತೆಗೆ ಬದುಕಿದ್ದವರು, ಹಾಗೆ ಕಾಲಗಳು ಮುಂದುವರಿದಂತೆ ಅವರವರ ಬದುಕಿನ ದಾರಿಯನ್ನ ಕಂಡುಕೊಳ್ಳುವುದಕ್ಕೆ ಒಂದೊಂದು ಊರಿನ ಕಡೆಗೆ ಪಯಣ ಬೆಳೆಸಿದರು. ಒಬ್ಬ ತಾನು ಬದುಕಿರುವ ಊರಿನಲ್ಲಿ ಜ...