ಸ್ಟೇಟಸ್ ಕತೆಗಳು (ಭಾಗ ೮೦೨) - ಆಲೋಚನೆ
ದೊಡ್ಡ ಕಾರ್ಯಕ್ರಮ ಒಂದು ಆಯೋಜನೆಯಾಗಿತ್ತು. ಅದಕ್ಕಾಗಿ ಕಾಲೇಜನ್ನ ಸಿಂಗರಿಸಲು ಬೇಕಾಗಿತ್ತು. ಉಪಾಯಗಳು ತನ್ನಿಂದ ತಾನಾಗಿ ಹೊಳೆಯುವುದಿಲ್ಲ ನೋಡಿ ,ಅದಕ್ಕೆ ಬೇರೆ ಬೇರೆ ರೀತಿಯ ಹುಡುಕಾಟ ಆರಂಭವಾಯಿತು. ಕೊನೆಗೆ ಚಂದ ಅಂತ ಕಂಡಿದ್ದನ್ನು ಹಾಗೆ ಮಾಡೋಣ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ದೊಡ್ಡ ಕಾರ್ಯಕ್ರಮ ಒಂದು ಆಯೋಜನೆಯಾಗಿತ್ತು. ಅದಕ್ಕಾಗಿ ಕಾಲೇಜನ್ನ ಸಿಂಗರಿಸಲು ಬೇಕಾಗಿತ್ತು. ಉಪಾಯಗಳು ತನ್ನಿಂದ ತಾನಾಗಿ ಹೊಳೆಯುವುದಿಲ್ಲ ನೋಡಿ ,ಅದಕ್ಕೆ ಬೇರೆ ಬೇರೆ ರೀತಿಯ ಹುಡುಕಾಟ ಆರಂಭವಾಯಿತು. ಕೊನೆಗೆ ಚಂದ ಅಂತ ಕಂಡಿದ್ದನ್ನು ಹಾಗೆ ಮಾಡೋಣ...
ಮನೆಯ ಮಗಳ ಮದುವೆ ಸಂಭ್ರಮದಿಂದಾಗಬೇಕು. ಹಾಗಾಗಿ ಒಂದಷ್ಟು ಕಡೆ ಸಾಲವನ್ನು ಮಾಡಿ ಮದುವೆ ತಯಾರಿ ಆರಂಭವಾಯಿತು. ಮದುವೆಯ ದಿನವೂ ಬಂತು ಮದುವೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಬಂದವರೆಲ್ಲರಿಗೂ ಖುಷಿ ಎಲ್ಲರೂ ಮದುವೆಯನ್ನು ಹೊಗಳಿದರು. ಸಂಭ್ರಮಕ್ಕ...
ಸದ್ಯಕ್ಕೀಗ ತುರ್ತಾಗಿ ಬೇಕಾಗಿರೋದು ಡಂಗುರ ಸಾರಿಸುವವರು. ಡಂಗುರ ಸಾರದಿದ್ದರೆ ಶಬ್ದ ಕೇಳದಿದ್ದರೆ ಯಾರು ತಿರುಗಿ ನೋಡುವುದಿಲ್ಲ. ಹೊಸದೇನಾದರೂ ಶಬ್ದ ಬಂದರೆ ವಿನೋದಮಯವಾಗಿದ್ದರೆ ವಿಶೇಷವಾಗಿದ್ದರೆ ಕರ್ಕಶವಾಗಿದ್ದರೆ ಮಾತ್ರ ಅತ್ತ ಕಡೆಗೆ ಒಮ್ಮೆ ತಿ...
ಯಾರು ಇಲ್ಲಿ? ಮದ್ದು ಕೊಡೋರು ಯಾರು? ಎಷ್ಟು ಹೊತ್ತಿಂದ ಕಾಯ್ತಾ ಇದ್ದೇವೆ? ಯಾರೂ ಒಬ್ಬರು ಕೇಳೋರಿಲ್ಲ. ಆಸ್ಪತ್ರೆಗೆ ಬಂದವರನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದರೆ ನೀವು ಯಾಕ್ರೀ ಇಲ್ಲಿ ಕೆಲಸ ಮಾಡುತ್ತೀರಾ? ಬಡವರು ಅಂತ ಅಂದ್ರೆ...
ದೇವರೇಕೆ ಅಷ್ಟೊಂದು ಆಚರಣೆಗಳನ್ನು ಬಯಸ್ತಾ ಇದ್ದಾನೆ. ಆತನಿಗೆ ವಾಲಗ ಡೋಲುಗಳು ಬೇಕು, ಹೂವಿನ ಅಲಂಕಾರಗಳು ಬೇಕು, ತೇರಿನ ಮೆರವಣಿಗೆ ಬೇಕು, ದೀಪಗಳ ಆರತಿ ಬೇಕು, ಜನ ಸೇರ್ಬೇಕು, ಹೊಟ್ಟೆ ತುಂಬಾ ತಿನ್ನಬೇಕು, ಎಲ್ಲ ಸಂಭ್ರಮಗಳನ್ನ ಅನುಭವಿಸಬೇಕು, ಬೆ...
ಅಲ್ಲಲ್ಲಿ ಮೌನವನ್ನು ಹುಡುಕಿಕೊಳ್ಳಲು ನಮಗೆ ತಿಳಿದಿರಬೇಕು. ಕಾರಣವೇನೆಂದರೆ ಮಾತು ದಾರಿಯಲ್ಲಿ ಚಲಿಸ್ತಾ ಮೌನಗಳನ್ನು ಚೆಲ್ಲಿರುತ್ತದೆ. ನಾವು ಆಯ್ದುಕೊಂಡು ನಮಗೆ ಬೇಕಾದ ಮೌನವನ್ನು ಮಾತನಾಡುತ್ತಾ ಹೋಗಬೇಕು. ಮೌನವು ನಿಜವಾದ ಮಾತು. ಮೌನ ಯಾರ ಕೈಗೂ...
ಆ ಭಗವಂತನ ಬಳಿ ದೊಡ್ಡದೊಂದು ಪುಸ್ತಕವಿದೆ. ಆ ಪುಸ್ತಕದಲ್ಲಿ ಅಂದವಾಗಿ ಸುಂದರ ನಗು ಮೊಗದಿಂದ ಕಾಣುವವರ ಭಾವಚಿತ್ರಗಳನ್ನ ಜೋಡಿಸಿಡಲಾಗುತ್ತದೆ. ಯಾಕೆಂದರೆ ಅವರಿಗೆ ಇನ್ನೊಂದಷ್ಟು ಹೆಚ್ಚು ವರ್ಷಗಳ ಕಾಲ ಬದುಕುವ ಅವಕಾಶವನ್ನು ನೀಡಬೇಕು ಅನ್ನುವ ಕಾರಣಕ...
ಆತನಿಗೆ ಅಭಿನಯ ಅಂದ್ರೆ ಆಸೆ. ಅದಕ್ಕಾಗಿ ತನ್ನೂರಿನಲ್ಲಿ ಆಗುತ್ತಿದ್ದ ಎಲ್ಲಾ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ. ದೊಡ್ಡವರು ಯಾರೋ ಹೇಳಿದರು, ನಿನ್ನ ಪ್ರತಿಭೆಯನ್ನು ಇನ್ನಷ್ಟು ಬೆಳಗಿಸುವುದಕ್ಕೆ ದೊಡ್ಡ ನಾಟಕ ಶಾಲೆಯೊಂದ...
ಪ್ರತಿದಿನವೂ ಗಾಡಿಯ ಸ್ಟೇರಿಂಗ್ ತಿರುಗಿಸುತ್ತಾ ಊರಿನಿಂದ ಊರಿಗೆ ಜನರನ್ನ ಸಾಗಿಸುವುದು ಅವನ ಕೆಲಸ. ಆತ ಬೆಳಿಗ್ಗೆ ಏಳುವಾಗಲೇ ದಿನವೂ ಅದೇ ಕೆಲಸವನ್ನು ಅದೇ ರಸ್ತೆಯಲ್ಲಿ ಚಲಿಸುತ್ತಾ ಮಾಡಬೇಕಲ್ಲ ಅನ್ನುವ ಉದಾಸೀನತೆ. ಒಂದಿನಿತೂ ನಗದೆ ದಾರಿಯಲ್ಲಿ ಸ...
ಸಾವು ಎಂ...ಬುದು ಸ್ವಲ್ಪ ಸಮಯದ ಹಿಂದಿನವರೆಗೂ ಅಪರಿಚಿತ ವ್ಯಕ್ತಿಯಾಗಿತ್ತು. ಆಗೊಮ್ಮೆ ಈಗೊಮ್ಮೆ ಬಂದು ಯಾರನ್ನಾದರೂ ಮಾತನಾಡಿಸಿ ಜೊತೆಗೆ ಕರೆದುಯುತ್ತಿತ್ತು. ಆಗ ಸಾವಿನ ಬಗ್ಗೆಯೂ ಗೌರವ ಇತ್ತು, ಸಾವಿನ ಬಗ್ಗೆ ಭಯವೂ ಇತ್ತು. ಆದರೆ ದಿನ ಕಳೆದಂತೆ...
ಆ ಊರಿನಿಂದ ನಮ್ಮೂರಿನ ಕಡೆಗೆ ಬಸ್ಸಿನಲ್ಲಿ ಪಯಣ. ಜನ ತುಂಬಿತ್ತು ಪುಣ್ಯಕ್ಕೆ ನನಗೆ ಸೀಟು ಒಂದು ದೊರಕಿತ್ತು. ಕಿಟಕಿ ಬದಿಯ ಗಾಳಿಯನ್ನು ಆಸ್ವಾದಿಸುತ್ತ ಸುತ್ತ ದೃಶ್ಯಗಳನ್ನ ನೋಡುತ್ತಾ ಆರಾಮವಾಗಿ ಸಂಭ್ರಮದಿಂದ ಊರಿನ ಕಡೆಗೆ ಹೊರಟಿದ್ದೆ. ಆಗಲೇ ಬಸ್...
ಹಾಗೆ ದೊಡ್ಡದೊಂದು ಪ್ರವಾಹ ಬಂದುಬಿಟ್ಟು ಕೊಚ್ಚಿಕೊಂಡು ಹೋಗಲಿ. ಎಲ್ಲರನ್ನಲ್ಲ ಆಯ್ದವರನ್ನು ಮಾತ್ರ. ರಸ್ತೆ ಡಾಂಬರಿಗೆ ಅಂತ ಸರಕಾರದಿಂದ ಹಣ ಬಂದಾಗ ಅದನ್ನ ತಮ್ಮ ತಮ್ಮ ಬೊಕ್ಕಸಕ್ಕೆ ಸೇರಿಕೊಂಡು ಸರಿಯಾಗಿ ರಸ್ತೆ ನಿರ್ಮಾಣವಾಗದ್ದಕ್ಕೆ ಕಾರಣವಾದ ಎಲ...