ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೭೬೬) - ಸುದ್ದಿ

ಅಕ್ಟೋ ೨೮ ಲೇಖನ ೯೯ ವೀಕ್ಷಣೆ

ದಿನವೂ ಅಷ್ಟೇನೂ ಪತ್ರಿಕೆ ಗಮನಿಸಿದ ನನಗೆ ಆ ದಿನ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುವ ಸುದ್ದಿ ಕಂಡು ಒಂದಷ್ಟು ವಿಶೇಷ ಅನ್ನಿಸಿತು. ಅದ್ಯಾವುದೋ ಹುಲಿ ಉಗುರು ಹಾಕಿಕೊಂಡಿದ್ದವನ ಬಂದಿಸಿದ್ದರಂತೆ ಪೊಲೀಸರು. ಆತ ಪ್ರಾಣಿ ಹಿಂಸೆ ಮಾಡಿದ್ದಾನೆ, ಇನ್ನ...

ಸ್ಟೇಟಸ್ ಕತೆಗಳು (ಭಾಗ ೭೬೫) - ಉತ್ತರ

ಅಕ್ಟೋ ೨೭ ಲೇಖನ ೬೧ ವೀಕ್ಷಣೆ

ಆ ಕ್ಷಣದ ತೀವ್ರತೆಗೆ ಮತ್ತೇನು ಮಾಡುವುದೇ ಗೊತ್ತಾಗ್ಲಿಲ್ಲ. ಆಗಷ್ಟೇ ಮನೆಗೆ ತಲುಪುತ್ತಿದ್ದೇನೆ ಎನ್ನುವ ಕರೆಯನ್ನ ಮಾತನಾಡಿ ನಿಲ್ಲಿಸಿಯಾಗಿತ್ತು. ಮನೆಯಲ್ಲಿ ಹಬ್ಬದ ಅಡುಗೆಯ ಸುದ್ದಿ ಕಿವಿಗೆ ಬಿದ್ದು ಹೊಟ್ಟೆಯೊಳಗೆ ಹಸಿವಿನ ನರ್ತನವಾಗ್ತಾ ಇತ್ತು....

ಸ್ಟೇಟಸ್ ಕತೆಗಳು (ಭಾಗ ೭೬೪) - ಆಹಾರ

ಅಕ್ಟೋ ೨೬ ಲೇಖನ ೭೯ ವೀಕ್ಷಣೆ

ತುಂಬಾ ಹಸಿವಾಗಿದೆ. ಆಹಾರಕ್ಕಾಗಿ ಅಲೆಯುತ್ತಿದ್ದೇನೆ. ಕೆಲವು ದಿನಗಳವರೆಗೆ ನನಗೆ ಆಹಾರದ ಕೊರತೆಯೂ ಇರಲಿಲ್ಲ. ಬೇಕಾದಷ್ಟು ಸಿಗ್ತಾ ಇತ್ತು. ಅದರಲ್ಲಿ ನನಗೆ ಬೇಕಾಗಿರುವುದನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿತ್ತು. ಆದರೆ ದಿನ ಕಳೆದಂತೆ ನನ್ನ...

ಸ್ಟೇಟಸ್ ಕತೆಗಳು (ಭಾಗ ೭೬೩) - ಕರೆದವರು

ಅಕ್ಟೋ ೨೫ ಲೇಖನ ೭೭ ವೀಕ್ಷಣೆ

ಹತ್ತಿರ ಕರೆದವನು ನೀನು, ಆತ್ಮೀಯತೆಯಿಂದ ನನಗೆ ಇರೋದ್ದಕ್ಕೆ ವ್ಯವಸ್ಥೆ ಮಾಡಿದವನು ನೀನು, ಈಗ ಯಾಕೆ ಬಂದಿದ್ದೀಯಾ ಹೊರಡು ಅಂದರೆ ಏನರ್ಥ? ನೀನು ನಿನ್ನ ಕಾರ್ಯ ಮತ್ತು ಮಾತಿನ ಮೇಲೆ ನಿಲ್ಲಬೇಕು. ಹೋ, ನಿಮಗೆ ನಾನ್ಯಾರು ಅಂತ ಗೊತ್ತಾಗಬೇಕಾ, ನನಗೆ ಹಲ...

ಸ್ಟೇಟಸ್ ಕತೆಗಳು (ಭಾಗ ೭೬೨) - ಆಗಬೇಕು

ಅಕ್ಟೋ ೨೩ ಲೇಖನ ೧೧೯ ವೀಕ್ಷಣೆ

"ಅಲ್ಲ ನಿನಗೆ ಏನಾಗಬೇಕು? ಏನೋ ಆಗ್ಬೇಕು ಅಂತ ಇರ್ತಿಯಲ್ಲ! ನಿನ್ನ ಮನಸ್ಸಲ್ಲಿ ಏನಿದೆ?" "ನನ್ನ ಗುರುತು ಪರಿಚಯವಿಲ್ಲದವರಿಗೂ ನಾನ್ಯಾರು ಅನ್ನೋದು ನನ್ನ ಸಾಧನೆಯ ಮೂಲಕ ಗೊತ್ತಾಗಬೇಕು. ನಾನು ಸಾಗುವ ದಾರಿಯಲ್ಲಿ ಅಕ್ಕ-ಪಕ್ಕ ನಿಂತವರಿಗೆ ಹೋಗುವವರಿಗ...

ಸ್ಟೇಟಸ್ ಕತೆಗಳು (ಭಾಗ ೭೬೧) - ನೋವಿದೆಯಾ?

ಅಕ್ಟೋ ೨೩ ಲೇಖನ ೯೭ ವೀಕ್ಷಣೆ

ಅದೊಂದು ದೊಡ್ಡ ಸ್ಪರ್ಧೆ. ಅದಕ್ಕೆ ಬೇರೆ ಬೇರೆ ಭಾಗದ ಹಾಡುಗಾರರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಕೆ ಹಾಡಿನಲ್ಲಿ ಹೊಸ ರೀತಿಯ ಬದುಕನ್ನ ಕಟ್ಟಿಕೊಳ್ಳಬೇಕು ಅನ್ನುವ ಆಸೆಯನ್ನು ಕೂಡ ಹೊಂದಿದ್ದವಳು. ಪ್ರತಿಯೊಂದು ಹಂತದಲ್ಲೂ ಉತ್ತೀರ್ಣಳಾಗಿ ಅಂತಿಮ ಹಂ...

ಸ್ಟೇಟಸ್ ಕತೆಗಳು (ಭಾಗ ೭೬೦) - ಅವಕಾಶ

ಅಕ್ಟೋ ೨೨ ಲೇಖನ ೮೦ ವೀಕ್ಷಣೆ

ಅವಕಾಶಗಳು ಅಲ್ಲಲ್ಲಿ ಒಂದಷ್ಟು ಖಾಲಿಯಾಗಿ ನಮ್ಮನ್ನ ಕಾಯ್ತಾ ಇರ್ತವೆ. ಅದಕ್ಕೆ ನಾವೇ ಬೇಕು ಅಂತ ಏನು ಇರುವುದಿಲ್ಲ. ಆದರೆ ನಾವು ಆ ಖಾಲಿ ಅವಕಾಶಗಳನ್ನು ತುಂಬಿಸಿದರೆ ನಮಗೂ ಅದರಿಂದ ಒಂದಷ್ಟು ಒಳಿತಾಗ್ತದೆ. ನಾವು ಯಾವ ಬಾಗಿಲು ಯಾವಾಗ ತೆರೆಯುತ್ತದೆ...

ಸ್ಟೇಟಸ್ ಕತೆಗಳು (ಭಾಗ ೭೫೯) - ಕಾಲಮಿತಿ

ಅಕ್ಟೋ ೨೧ ಲೇಖನ ೬೨ ವೀಕ್ಷಣೆ

ಮತ್ತೆ ಕನ್ನಡಿಯ ಒಳಗೆ ನನ್ನ ಮುಖವನ್ನು ನೋಡಿಕೊಳ್ಳುವ ಭಾಗ್ಯ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ. ದಿನವೂ ನೋಡುವ ತರ ಕನ್ನಡಿಯೊಳಗೆ ನನ್ನ ಮೊಗವನ್ನ ಗಮನಿಸುವುದಲ್ಲ. ಮುಖಕ್ಕೆ ಒಂದಿಷ್ಟು ಬಣ್ಣದ ಚಿತ್ತಾರ, ಹೊಸತೊಂದು ಪಾತ್ರದ ಪರಕಾಯ ಪ್ರವೇಶ, ನಾನ...

ಸ್ಟೇಟಸ್ ಕತೆಗಳು (ಭಾಗ ೭೫೮) - ಕಾಡು

ಅಕ್ಟೋ ೨೦ ಲೇಖನ ೮೯ ವೀಕ್ಷಣೆ

ಕಾಡು ಕಾಯುತ್ತಿದೆ. ಹಲವು ಸಮಯದಿಂದ ಕಾಡು ತನ್ನ ಗೆಳೆಯನ ಸೇರುವುದಕ್ಕೆ ಕಾಯ್ತಾ ಇದೆ. ಕಾರಣ ಇಷ್ಟೇ. ಇತೀಚೆಗೆ ಜನರ ಓಡಾಟಕ್ಕೆ ಅಂತ ಮಧ್ಯದಲ್ಲೊಂದು ರಸ್ತೆಯನ್ನು ಆರಂಭಿಸಿ ಬಿಟ್ಟಿದ್ದಾರೆ. ಆತ್ಮೀಯ ಗೆಳೆಯರನ್ನು ದೂರ ಮಾಡಿಬಿಟ್ಟಿದ್ದಾರೆ. ಎಲೆಗಳು...

ಸ್ಟೇಟಸ್ ಕತೆಗಳು (ಭಾಗ ೭೫೭) - ನದಿ

ಅಕ್ಟೋ ೧೯ ಲೇಖನ ೭೨ ವೀಕ್ಷಣೆ

ನದಿ ಹುಟ್ಟುವಾಗಲೇ ಒಂದು ಸಣ್ಣ ಸಭೆಯನ್ನು ಕರೆದಿತ್ತು. ನಾವು ಹರಿದು ಹೋಗುವಾಗ ಒಂದಷ್ಟು ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು? ಎಲ್ಲಿ ಏರಬೇಕು ?ಎಲ್ಲಿ ಇಳಿಯಬೇಕು, ಎಲ್ಲಿ ಎತ್ತರದಿಂದ ಧುಮುಕಬೇಕು. ಎಲ್ಲಿ ನಿಲ್ಲಬೇಕು ಎಲ್ಲಿ ನಿಧಾನವಾಗಿ ಹರಿಯಬೇ...

ಸ್ಟೇಟಸ್ ಕತೆಗಳು (ಭಾಗ ೭೫೬) - ಪ್ರಕ್ಷುಬ್ಧ

ಅಕ್ಟೋ ೧೮ ಲೇಖನ ೧೨೧ ವೀಕ್ಷಣೆ

ಹಾಗೆ ಹೊತ್ತು ಕಳೆಯುವುದಕ್ಕೆ ಸಮುದ್ರ ತೀರದ ಬಳಿ ಸುಮ್ಮನೆ ನಿಂತಿದ್ದೆ. ಏನೋ ಮನಸಾಯ್ತು ಒಂದಷ್ಟು ಸಮುದ್ರದ ಜೊತೆ ಆಟವಾಡೋಣ ಎಂದುಕೊಂಡು ಅಲೆಗಳು ತುದಿ ತಲುಪುವಾಗ ಕಾಲನ್ನು ಒಂದಿಷ್ಟು ಇಳಿಬಿಟ್ಟು ಹಾಗೆ ಆಡುತ್ತಿದ್ದೆ. ಆದರೆ ಕೆಲವು ಕ್ಷಣಗಳು ದಾಟ...

ಸ್ಟೇಟಸ್ ಕತೆಗಳು (ಭಾಗ ೭೫೫) - ಹಸಿವು

ಅಕ್ಟೋ ೧೭ ಲೇಖನ ೬೫ ವೀಕ್ಷಣೆ

ಹೊಟ್ಟೆಯ ಹಸಿವು ಒಂದೊಂದು ದಾರಿಯ ಕಡೆಗೆ ಒಬ್ಬೊಬ್ಬರನ್ನು ಕರೆದೊಯ್ಯುತ್ತಾ ಇತ್ತು. ಅವರಲ್ಲಿ ಒಬ್ಬ ಚೆನ್ನಾಗಿ ಹಾಡ್ತಾ ಇದ್ದ, ಒಬ್ಬ ಬರೀತಾ ಇದ್ದ, ಇನ್ನೊಬ್ಬ ಕುಣಿತಾ ಇದ್ದ, ನುಡಿಸುತ್ತಿದ್ದ, ಬಿಡಿಸುತ್ತಿದ್ದ. ಪ್ರದರ್ಶನಕ್ಕೆ ಅವರಿಗೆ ಅವಕಾಶ ಅ...