ಸ್ಟೇಟಸ್ ಕತೆಗಳು (ಭಾಗ ೭೪೨) - ಒಳಹೊರಗೆ
ಕೋಣೆಯಲ್ಲಿ ಬಟ್ಟೆಗಳನ್ನ ತುಂಬಿಸಿಟ್ಟುಕೊಳ್ಳುವುದಕ್ಕೆ ಕಪಾಟು ಒಂದನ್ನು ತಂದಿಟ್ಟಿದ್ದೆ. ನೋಡೋದಕ್ಕೆ ತುಂಬಾ ಚೆನ್ನಾಗಿದೆ. ಅಂದವಾಗಿದೆ ಒಪ್ಪವಾಗಿದೆ. ನೀವು ಒಂದಿನ ಬಂದು ನೋಡಿದ್ರೆ ನಿಮಗೂ ಅನ್ನಿಸಬಹುದು ಈ ಕೊಠಡಿ ಎಷ್ಟು ಒಪ್ಪವಾಗಿದೆ ಎಂದು. ಆದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕೋಣೆಯಲ್ಲಿ ಬಟ್ಟೆಗಳನ್ನ ತುಂಬಿಸಿಟ್ಟುಕೊಳ್ಳುವುದಕ್ಕೆ ಕಪಾಟು ಒಂದನ್ನು ತಂದಿಟ್ಟಿದ್ದೆ. ನೋಡೋದಕ್ಕೆ ತುಂಬಾ ಚೆನ್ನಾಗಿದೆ. ಅಂದವಾಗಿದೆ ಒಪ್ಪವಾಗಿದೆ. ನೀವು ಒಂದಿನ ಬಂದು ನೋಡಿದ್ರೆ ನಿಮಗೂ ಅನ್ನಿಸಬಹುದು ಈ ಕೊಠಡಿ ಎಷ್ಟು ಒಪ್ಪವಾಗಿದೆ ಎಂದು. ಆದ...
ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. ಎಲ್ಲವೂ ಒಂದಲ್ಲ ಒಂದು ದಿನ ತಮ್ಮ ಅವಸಾನವನ್ನು ಕಂಡುಕೊಳ್ಳಲೇಬೇಕು. ಹುಟ್ಟಿದ ಪ್ರತಿಯೊಬ್ಬರು ಸಾಯುತ್ತಾರೆ. ಪ್ರಾಣಿಗಳು, ಪಕ್ಷಿಗಳು, ಗಿಡ ಮರಗಳು ಎಲ್ಲವೂ ಕೂಡ. ಹಾಗೆಯೇ ನಾನು ಯೋಚಿಸುತ್ತಿರುವುದು ನಮ್ಮ ಜೀವ...
ಕೆಲಸಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಕೆಲವೊಂದು ವ್ಯಕ್ತಿಗಳಿಂದ, ಕೆಲವೊಂದು ಸಂಸ್ಥೆಗಳಿಂದ. ಭಗವಂತ ಕೆಲವೊಂದು ತೊಂದರೆಗಳನ್ನು ಕೊಟ್ಟು ನಮ್ಮಿಂದ ಹೊಸತೊಂದು ಕೆಲಸವಾಗುವಂತೆ ಪ್ರೇರೇಪಿಸುತ್ತಾನೆ. ನನಗೆ ಇದು ಅರ್ಥಾನೂ ಆಗಿರಲಿಲ್ಲ. ಕಾಲೇಜ...
ನಾನು ಅನುವಾದಗಳನ್ನು ಅಲ್ಲಲ್ಲಿ ಓದುತ್ತಿರುತ್ತೇನೆ. ಆದರೆ ನನ್ನ ಬದುಕನ್ನ ಅನುವಾದ ಮಾಡಿಕೊಳ್ಳುವುದು ಹೇಗೆ ಅಂತ ತುಂಬಾ ದಿನದಿಂದ ಪ್ರಯತ್ನ ಪಡ್ತಾ ಇದ್ದೇನೆ. ಅನುವಾದ ಹೇಗಾಗಬೇಕು ಭಾಷಾನುವಾದವಾಗಬೇಕೋ ಅಥವಾ ಭಾವಾನುವಾದಾಗಬೇಕೋ. ಭಾಷಾನುವಾದವಾದರೆ...
ಅವನು ನಡೆಯೋದಕ್ಕೆ ಆರಂಭ ಮಾಡಿದ್ದ. ಅದು ಈಗಿನಿಂದಲ್ಲ. ತುಂಬಾ ಸಮಯದಿಂದ ಆತನ ಗುರಿ ಒಂದಷ್ಟು ದೂರದವರೆಗೆ ಆತನಿಗೆ ಗೊತ್ತಿತ್ತು. ಅದರಿಂದ ಆಚೆಗಿನ ದಾರಿಯ ಬಗ್ಗೆ ಅವನಿಗೂ ಅರಿವಿರಲಿಲ್ಲ. ಆತ ಒಂದನ್ನು ಮೈಲುಗಲ್ಲುಗಳನ್ನು ಮೊದಲೇ ಗುರುತಿಸಿ ಇಟ್ಟುಕ...
ದಿನಗಳಲ್ಲಿ ಒಂದಷ್ಟು ಬದಲಾವಣೆಗಳಿರುತ್ತವೆ ಮಳೆ ಹೆಚ್ಚಾಗುತ್ತದೆ, ಚಳಿ ನಡುಗಿಸುತ್ತದೆ, ಗಾಳಿ ಬಲವಾಗಿ ಬೀಸುತ್ತದೆ, ಬಿಸಿಲು ಬಿರುಸಾಗಿರುತ್ತದೆ. ಮನೆಯಲ್ಲಿ ಒಂದಷ್ಟು ಸಮಸ್ಯೆಗಳು ಉದ್ಭವವಾಗುತ್ತವೆ. ಎಲ್ಲಿ ಏನೇ ಬದಲಾವಣೆಗಳಾದರೂ ಆತನ ಪುಟ್ಟ ಅಂಗ...
ಆ ಕಾರ್ಯಕ್ರಮದಲ್ಲಿ ಇಟ್ಟ ಅನ್ನವು ಪ್ರಸಾದವಾಗಿ ಎಲ್ಲರಿಗೂ ಹಂಚಿಕೆ ಆಯಿತು. ಮನೆಯಲ್ಲಿ ಸಿಗುವ, ಹೋಟೆಲ್ ಇಡುವ ಅನ್ನ ಅದೇ ಅದರೂ ಅದು ಪ್ರಸಾದವಾಗುವುದಿಲ್ಲ. ಆದರೆ ಆ ದೇವರ ಸಾನಿಧ್ಯದಲ್ಲಿ ಭಕ್ತಿ ಸೇರಿದ್ದಕ್ಕೆ ಪ್ರಸಾದವಾಯಿತು. ಲಾಭದ ಉದ್ದೇಶವಿಲ್...
ಆ ಊರಿನ ಬೀದಿಗಳಿಗೆ ಉಸಿರು ತಡೆಯೋಕೆ ಆಗ್ತಾ ಇಲ್ಲ. ನೆಮ್ಮದಿಯಾಗಿ ಉಸಿರಾಡುವ ಯಾವ ಪರಿಸ್ಥಿತಿಯೂ ಅಲ್ಲಿಲ್ಲ. ಆ ಬೀದಿಗಳು ಬಯಸಿದ್ದವು. ಈ ಊರಲ್ಲಿ ಮನೆಗಳು ಹೆಚ್ಚಾಗಿದ್ದಾವೇ ಆ ಕಾರಣಕ್ಕೆ ಪುಟ್ಟ ಪುಟ್ಟ ಮಕ್ಕಳ ಹೆಜ್ಜೆಗಳು ದೊಡ್ಡವರ ದೊಡ್ದ ಚಿಂತನ...
ಒಂದಷ್ಟು ದಿನ ನನ್ನನ್ನ ಆರಾಧನೆ ಮಾಡಿ, ಸಂಭ್ರಮ ಪಟ್ಟು ಮತ್ತೆ ನಿನ್ನ ಕೆಲಸದ ಕಡೆಗೆ ನಡೆದಿದ್ದೀಯಾ ಆದರೆ ನನ್ನದೊಂದು ಪ್ರಶ್ನೆ ಈ ನೆಲದ ಸಂಸ್ಕೃತಿ ಈ ಮಣ್ಣಿನ ಸ್ವತ್ವವನ್ನು ಅರಿಯುವುದಕ್ಕೆ ನೀನು ಮಣ್ಣಿನಿಂದ ನನಗೊಂದು ರೂಪ ಕೊಟ್ಟು ಅದರೊಳಗೆ ದೈವ...
ಹೆಗಲುಗಳು ಒಂದಷ್ಟು ಬೇಕಾಗಿದೆ. ಅದೆಷ್ಟು ಅಂತ ಒಂದೇ ಹೆಗಲಿನ ಮೇಲೆ ಭಾರವನ್ನು ಹೊತ್ತಿ ಸಾಗುತ್ತೀರಿ. ಸಾಗುವ ದಾರಿ ತುಂಬಾ ದೂರ ಇದೆ. ಮತ್ತೆ ಭಾರಗಳು ಹೆಚ್ಚಾದಾಗ ನಡೆಯುವ ವೇಗ ನಿಧಾನವಾಗುತ್ತದೆ. ಆ ಹೆಗಲುಗಳು ಜೊತೆಯಾದಾಗ ದಾರಿ ಸುಲಭವಾಗುತ್ತದೆ....
ಕೊನೆ ಅನ್ನೋದು ತುಂಬಾ ಕಾಡುತ್ತೆ. ಅಂದುಕೊಳ್ಳದೆ ನೇರವಾಗಿ ಬಂದು ಕಣ್ಣೆದುರು ನಿಂತು ಬಿಡುತ್ತದೆ. ಅವಳಿಗೆ ನಾಟಕ ಅಂದ್ರೆ ಜೀವ ಆ ನಾಟಕದಿಂದ ಆಕೆಯ ಜೀವನದ ವಿಧಾನಗಳು ಬದಲಾಗಿದೆ. ಒಂಡಷ್ಟು ಪರಿಚಯ ಹೆಚ್ಚಾಗಿದೆ, ಅವಕಾಶಗಳು ಸಿಕ್ಕಿದೆ. ಇದೆಲ್ಲ ಸಾಧ...
ಮನಸ್ಸು ತುಂಬಿ ಬಂದಿತ್ತು. ಆದರೆ ಮೌನದ ನೋವು ಇನ್ನಷ್ಟು ಗಾಢತೆಯನ್ನು ಹೆಚ್ಚಿಸಿತ್ತು. ಮೂರು ದಿನದ ಸಂಭ್ರಮಕ್ಕೆ ಇಂದು ಮುಕ್ತಾಯದ ಚುಕ್ಕಿಯನ್ನು ಇಟ್ಟಾಗಿತ್ತು. ವೈಭವದ ಮೆರವಣಿಗೆಯಲ್ಲಿ ಕೆರೆಯೊಳಗೆ ಮುಳುಗಿ ಲೀನವಾಗುವ ಆ ಶುಭ ಗಳಿಗೆಗೆ ಪ್ರತಿಯೊಬ...