ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೪ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೭೭೮) - ಘಟನೆ

ನವೆಂ ೦೯ ಲೇಖನ ೧೨೭ ವೀಕ್ಷಣೆ

ಕನಸುಗಳೆಲ್ಲವೂ ಹಾಗೇ ಚಿತೆಯಲ್ಲಿ ಉರಿದು ಹೋಗುತ್ತಿತ್ತು. ವಿಪರೀತ ಕನಸುಗಳನ್ನು ಇಟ್ಟುಕೊಂಡು ಹೊಸ ಆಲೋಚನೆಯೊಂದಿಗೆ ಸ್ನೇಹಿತರನ್ನ ಒಟ್ಟು ಸೇರಿಸಿಕೊಂಡು ತನ್ನೂರಿನ ಹೆಸರನ್ನು ದೇಶದ ತುಂಬೆಲ್ಲ ಪಸರಿಸುವ ಆಸೆ ಹೊತ್ತಿದ್ದ ಹುಡುಗ. ಆಸೆಗಳನ್ನ ಪ್ರತಿ...

ಸ್ಟೇಟಸ್ ಕತೆಗಳು (ಭಾಗ ೭೭೭) - ಮಾತುಕತೆ

ನವೆಂ ೦೮ ಲೇಖನ ೧೪೩ ವೀಕ್ಷಣೆ

ಹಾಗೆಯೇ ದಾರಿಯ ಬದಿಯಲ್ಲಿ ನಿಂತಿದ್ದ ನಾಯಿಗಳ ಕುಟುಂಬದ ಮಾತುಕತೆಯೊಂದು ಹೀಗೆ ಸಾಗಿತ್ತು. " ಅಮ್ಮ ತುಂಬ ಜೋರು ಮಳೆ. ಅಲ್ಲಿ ಒಂದು ಗಾಡಿಯ ನೆರಳಿಗೆ ಹೋಗಿ ನಿಲ್ಲೋಣವೇ?" "ಬೇಡ ಮಗ ಈ ಮಳೆಯಲ್ಲಿ ಒದ್ದೆ ಆಗಲೇಬೇಕು ಮತ್ತೆ ಒದ್ದೆಯಾಗೋದು ಬಿಟ್ಟು ನಮಗ...

ಸ್ಟೇಟಸ್ ಕತೆಗಳು (ಭಾಗ ೭೭೬) - ಅವಳು

ನವೆಂ ೦೭ ಲೇಖನ ೮೪ ವೀಕ್ಷಣೆ

ಅವಳನ್ನ ಅರ್ಥೈಸಿಕೊಳ್ಳೋರು ಜೊತೆಗಿರಬೇಕಲ್ವಾ? ಮನೆಗೆ ಯಾರಾದರೂ ಬಂದರೆ ಅತಿಥಿಗಳಿಗೆ ತಕ್ಷಣದಲ್ಲಿ ಕುಡಿಯುವುದಕ್ಕೆ ತಿನ್ನೋದಕ್ಕೆ ವ್ಯವಸ್ಥೆ ಮಾಡಿಕೊಡಬೇಕಾದವಳು ಅವಳು, ಎಲ್ಲರ ಊಟವಾದ ಮೇಲೆ ಆ ಪಾತ್ರೆಗಳನ್ನು ತೊಳೆದು ಅಡಿಗೆ ಮನೆಯನ್ನ ಸ್ವಚ್ಛಗೊಳ...

ಸ್ಟೇಟಸ್ ಕತೆಗಳು (ಭಾಗ ೭೭೫) - ಪ್ರಶಸ್ತಿ

ನವೆಂ ೦೬ ಲೇಖನ ೧೦೯ ವೀಕ್ಷಣೆ

ಅದೊಂದು ದೊಡ್ಡ ಬಹುಮಾನ. ಸಾವಿರಾರು ಜನರ ನಡುವೆ ವೇದಿಕೆಯ ಮೇಲೆ ಅವರ ಜೀವಮಾನದ ಸಾಧನೆಗಳನ್ನ ಪರಿಗಣಿಸಿ ಆ ಬಹುಮಾನವನ್ನು ನೀಡಲಾಗುತ್ತದೆ. ಅವರ ಪೂರ್ತಿ ವಿವರಗಳನ್ನ ಪಡೆದುಕೊಂಡಾಗಿತ್ತು. ಈ ವರ್ಷದ ಆ ಬಹುಮಾನ ಅವರ ಪಾಲಾಗುವ ಸುದ್ದಿ ಒಂದಷ್ಟು ಜನರಿ...

ಸ್ಟೇಟಸ್ ಕತೆಗಳು (ಭಾಗ ೭೭೪) - ಅರ್ಜಿ

ನವೆಂ ೦೫ ಲೇಖನ ೧೦೮ ವೀಕ್ಷಣೆ

ಹೋರಾಟಗಳು ಇನ್ನೊಂದಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಜನ ಹೆಚ್ಚು ಹೆಚ್ಚು ಸೇರುತ್ತಿದ್ದಾರೆ. ಅವರ ಧರ್ಮದ ಬಗ್ಗೆ ಯಾರೋ ಕೆಟ್ಟ ಮಾತನ್ನಾಡಿದರು ಅವರನ್ನು ಬಂಧಿಸಬೇಕು ಅನ್ನುವ ಕಾರಣಕ್ಕೆ ಈ ಹೋರಾಟ ಆರಂಭವಾದದ್ದು. ಆ ಹೋರಾಟದ ತೀವ್ರ...

ಸ್ಟೇಟಸ್ ಕತೆಗಳು (ಭಾಗ ೭೭೩) - ಸುದ್ದಿ

ನವೆಂ ೦೪ ಲೇಖನ ೧೧೨ ವೀಕ್ಷಣೆ

ಸುದ್ದಿಗಳನ್ನು ಅಲ್ಲಲ್ಲಿ ಚೆಲ್ಲಬೇಡಿ. ಅದನ್ನ ನಿಮ್ಮೊಳಗೆ ಇಟ್ಟುಕೊಂಡು ಹಾಗೆ ಹೊರಟು ಹೋಗಿಬಿಡಿ. ದಾರಿಯಲ್ಲಿ ಚೆಲ್ಲಿದ ಸುದ್ದಿಗಳನ್ನು ಯಾರು ಹೆಕ್ಕಿ ಇನ್ಯಾರಿಗೆ ಹಂಚುತ್ತಾರೋ ಗೊತ್ತಿಲ್ಲ. ಅದಕ್ಕೆ ಇನ್ನೊಂದಷ್ಟು ಹೊಸ ರೂಪವನ್ನು ನೀಡಿ ಸುದ್ದಿಯ...

ಸ್ಟೇಟಸ್ ಕತೆಗಳು (ಭಾಗ ೭೭೨) - ಪುಸ್ತಕ

ನವೆಂ ೦೩ ಲೇಖನ ೭೨ ವೀಕ್ಷಣೆ

ಆ ಕೊಠಡಿಯ ಒಳಗಡೆ ಆಗಾಗ ಇಂತಹ ಸಭೆಗಳು ನಡಿತಾ ಇರುತ್ತವೆ. ಅಲ್ಲಿ ದೊಡ್ಡದೊಂದು ಪುಸ್ತಕವಿದೆ. ಆ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಏನೇನು ಕಾರ್ಯಗಳನ್ನು ಕೈಗೊಳ್ಳಬೇಕು ಅನ್ನೋದನ್ನ ತುಂಬಾ ದೀರ್ಘವಾಗಿ ವಿಸ್ತಾರವಾಗಿ ಬರೆದಿದ್ದಾರೆ. ಅಲ್ಲಿ ಆಡುವ ಮ...

ಸ್ಟೇಟಸ್ ಕತೆಗಳು (ಭಾಗ ೭೭೧) - ಶಾಲೆ

ನವೆಂ ೦೨ ಲೇಖನ ೭೬ ವೀಕ್ಷಣೆ

ಆತ ಶಾಲೆ ಹುಡುಕುತ್ತಿದ್ದಾನೆ. ಹಲವು ಸಮಯದಿಂದ ತನ್ನ ಕನಸಿನ ಶಾಲೆಯೊಂದನ್ನು ಪ್ರತಿಯೊಂದು ಊರಿನಲ್ಲೂ ಹುಡುಕುತ್ತಿದ್ದಾನೆ. ಆ ಶಾಲೆಯಲ್ಲಿ ಜೀವನ ಕಲಿಸಬೇಕು, ಪ್ರತಿದಿನದ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳನ್ನ ಗಟ್ಟಿತನದಿಂದ ಎದುರಿಸಿ ಬದುಕುವ ಕ...

ಸ್ಟೇಟಸ್ ಕತೆಗಳು (ಭಾಗ ೭೭೦) - ಕ್ಷಣ

ನವೆಂ ೦೧ ಲೇಖನ ೬೮ ವೀಕ್ಷಣೆ

ಅದೊಂದು ಪುಟ್ಟ ಅಂಗಡಿ. ಅಲ್ಲಿ ಅಪ್ಪ ಸೋತಿದ್ದಾನೆ. ಅಲ್ಲೊಂದು ದೊಡ್ಡ ಯುದ್ಧ ನಡೆದಿದೆ ಅಂತಲ್ಲ, ಮಗಳು ತುಂಬಾ ಪ್ರೀತಿಯಿಂದ ಸಣ್ಣದೊಂದು ಚಾಕಲೇಟ್ ಕೇಳಿದ್ದಳು. ಅಪ್ಪ ಎಷ್ಟೇ ತಡವರಿಸಿ ಹುಡುಕಾಡಿದ್ರೂ ಕಿಸೆಯಲ್ಲಿ ಸಣ್ಣ ಕಾಸು ಇಲ್ಲ. ಅಂಗಡಿಯವನು ಸ...

ಸ್ಟೇಟಸ್ ಕತೆಗಳು (ಭಾಗ ೭೬೯) - ಪ್ರೀತಿ

ಅಕ್ಟೋ ೩೧ ಲೇಖನ ೯೭ ವೀಕ್ಷಣೆ

"ಮನಸ್ಯಾಕೆ ಬದಲಾಯಿತು? ನೀನು ಯಾವತ್ತೂ ಹೀಗೆ ಇರುತ್ತೇನೆ ಅಂತ ಹೇಳೇ ಇರ್ಲಿಲ್ಲ ಅಲ್ವಾ?" "ಅದು ಹೌದು ಆದರೆ ಒಂದಷ್ಟು ಮನೆಯ ಪರಿಸ್ಥಿತಿಯ ಬಗ್ಗೆ ಯೋಚಿಸ ಬೇಕಲ್ವಾ?" ಅಂತಂದು ಅವಳು ನಡೆದು ಬಿಟ್ಟಳು. ಪುಟ್ಟ ಸಂಸಾರ ಅಮ್ಮ ಮಗಳು ಮತ್ತು ಅಪ್ಪ. ಅದೇನ...

ಸ್ಟೇಟಸ್ ಕತೆಗಳು (ಭಾಗ ೭೬೮) - ಖಾಲಿಯಾಗು

ಅಕ್ಟೋ ೩೦ ಲೇಖನ ೭೭ ವೀಕ್ಷಣೆ

ಅದೆಷ್ಟು ದಿನ ಅಂತ ಆ ಗಂಟನ್ನು ಹೊತ್ತು ಕೊಂಡು ಸಾಗುತ್ತೀಯಾ? ಅದಿನ್ನು ಹೆಚ್ಚು ಹೆಚ್ಚು ಭಾರವಾಗ್ತಾನೆ ಹೋಗುತ್ತೆ ನಿನಗೆ ನಡೆಯುವುದಕ್ಕೆ ಕಷ್ಟವಾಗುತ್ತದೆ. ನೋವಾಗುತ್ತದೆ. ಅದರಲ್ಲಿ ಯಾರಿಗಾದರೂ ಕೊಡುವುದಿದ್ದರೆ ಕೊಟ್ಟು ಬಿಡು, ಚೆಲ್ಲಿಬಿಡು. ಸು...

ಸ್ಟೇಟಸ್ ಕತೆಗಳು (ಭಾಗ ೭೬೭) - ಮಾರುಕಟ್ಟೆ

ಅಕ್ಟೋ ೨೯ ಲೇಖನ ೮೧ ವೀಕ್ಷಣೆ

ಊರಿನ ಕಡೆಗೆ ಹೊರಟಿದ್ದ ರೈಲು ಖಾಲಿಯಾಗಿತ್ತು. ಹಾಗೆ ಒಬ್ಬನೇ ಕೂತಿದ್ದವನಿಗೆ ಪರ್ಸ್ ಮಾರುತ್ತಿದ್ದ ಸತೀಶ್ ಜೊತೆಯಾದ. ಹಾಗೇ ಮಾತನಾಡುತ್ತಾ ಜೀವನದ ಅದ್ಭುತ ಮಾರುಕಟ್ಟೆಯನ್ನು ಕಣ್ಣ ಮುಂದೆ ತೆರೆದಿಟ್ಟು ಬಿಟ್ಟಿದ್ದ. ನೋಡಿ ಸರ್ ನಮ್ಮಲ್ಲಿರುವ ಪರ್ಸ...