ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಧೀರಜ್ ಬೆಳ್ಳಾರೆ 
ಧ

ಧೀರಜ್ ಬೆಳ್ಳಾರೆ 

೧,೮೦೪ ಲೇಖನಗಳು ೧,೭೩,೧೦೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಸ್ಟೇಟಸ್ ಕತೆಗಳು (ಭಾಗ ೭೫೪) - ಮಗುವಾಗಬೇಕು

ಅಕ್ಟೋ ೧೬ ಲೇಖನ ೭೬ ವೀಕ್ಷಣೆ

ಮಗುವನ್ನ ಅಂಗಳದಲ್ಲಿ ಆಡೋಕೆ ಬಿಟ್ಟು ಸ್ವಲ್ಪ ಸಮಯವಾಗಿತ್ತು ಅಷ್ಟೇ, ಮನೆಯವರೆಲ್ಲರೂ ಅವರವರ ಕೆಲಸದಲ್ಲಿ ತಲ್ಲೀನರಾಗಿಬಿಟ್ಟರು. ಮಗು ಹಾಡುತ್ತಾ ಓಡುತ್ತಾ ಒಂದು ಸಾರಿ ಬಿದ್ದು ಸಣ್ಣದಾಗಿ ಅಳೋದಕ್ಕೆ ಆರಂಭ ಮಾಡುತ್ತದೆ. ಸುತ್ತ ಮುತ್ತ ಯಾರಿಲ್ಲದಿದ್...

ಸ್ಟೇಟಸ್ ಕತೆಗಳು (ಭಾಗ ೭೫೩) - ತಪ್ಪು

ಅಕ್ಟೋ ೧೪ ಲೇಖನ ೬೮ ವೀಕ್ಷಣೆ

ನೆಲದ ನೋವಿಗೆ ಮುಲಾಮ ಬೇಕಾಗಿದೆ. ಪ್ರತಿಯೊಬ್ಬರೂ ನೋವು ನೀಡುವವರೇ, ಆಗಾಗ ನಿಂತು ಗಮನಿಸಿ ಅಯ್ಯೋ ಪಾಪ ಎಂದು ನೋಡಿ ಹೊರಡುವವರೇ ಹೊರೆತು ಗಾಯಕ್ಕೆ ಔಷಧ ನೀಡುವವರಿಲ್ಲ. ಕಟಾವಿಗಾಗಿ ಬೆಳೆದು ನಿಲ್ಲಬೇಕಾದ ಬೆಳೆಗಳ ಬೇರುಗಳನ್ನು ತನ್ನ ಒಳಗೆ ಇಳಿಸಿಕೊಂ...

ಸ್ಟೇಟಸ್ ಕತೆಗಳು (ಭಾಗ ೭೫೨) - ನಿರೀಕ್ಷೆ

ಅಕ್ಟೋ ೧೩ ಲೇಖನ ೬೭ ವೀಕ್ಷಣೆ

ಮುಂಜಾನೆ 5:00 ಗಂಟೆ, ಆ ಹೋಟೆಲಲ್ಲಿ ಕೆಲಸಗಳು ಆರಂಭವಾಗಿದೆ. ವಿಧವಿಧವಾದ ತಿಂಡಿಗಳನ್ನ ತಯಾರು ಮಾಡುತ್ತಿದ್ದಾರೆ .ಅದೊಂದೇ ಹೋಟೆಲಲ್ಲ ಅದಕ್ಕೆ ಒತ್ತಿಕೊಂಡೆ ಇನ್ನೊಂದಷ್ಟು ಅಂಗಡಿಗಳು ಬಾಗಿಲು ತೆರೆದು ಬರುವವರ ನಿರೀಕ್ಷೆಗಾಗಿ ಎಲ್ಲವನ್ನು ತಯಾರಿಗೊ...

ಸ್ಟೇಟಸ್ ಕತೆಗಳು (ಭಾಗ ೭೫೧) - ಚಪ್ಪಲಿ

ಅಕ್ಟೋ ೧೨ ಲೇಖನ ೬೯ ವೀಕ್ಷಣೆ

ಹಾಗೆ ಉಳಿದುಬಿಟ್ಟಿದ್ದೇನೆ. ಮೂಲೆಗೆ ಒರಗಿ ಇಷ್ಟು ದಿನ ನಿನ್ನನ್ನ ಹೊತ್ತು ಮೆರೆಸಿದ್ದೇನೆ. ನೋವು ತಡೆದಿದ್ದೇನೆ, ಅಸಹ್ಯವಾದದ್ದನ್ನ ನನ್ನ ಮೇಲೆ ಹಚ್ಚಿಕೊಂಡು ನಿನ್ನನ್ನು ರಕ್ಷಿಸಿದ್ದೇನೆ. ತುಂಬ ದೂರದವರೆಗೆ ನೆಮ್ಮದಿಯಿಂದ ಸಾಗುವುದಕ್ಕೆ ಸಹಾಯ ಮ...

ಸ್ಟೇಟಸ್ ಕತೆಗಳು (ಭಾಗ ೭೫೦) - ವಿಪರ್ಯಾಸಪುರ

ಅಕ್ಟೋ ೧೧ ಲೇಖನ ೭೬ ವೀಕ್ಷಣೆ

ಆ ಊರಿನ ಹೆಸರು ವಿಪರ್ಯಾಸಪುರ. ವಿಪರ್ಯಾಸಪುರಕ್ಕೆ ಆ ಹೆಸರು ಯಾಕೆ ಬಂದಿದೆ ಅಂತ ಅಂದ್ರೆ ನಿಮಗೆ ಒಂದೊಂದೇ ಉದಾಹರಣೆಗಳನ್ನು ಕೊಡುತ್ತೇನೆ. ಆ ಊರಲ್ಲಿ ದೊಡ್ಡದಾದ ಕಾಡಿತ್ತು. ಇತೀಚೆಗೆ ಅಲ್ಲಿ ಕೆಲವರು ಕಾಡು ಕಡಿದು ಮನೆ ಮಾಡಿ ಸುತ್ತಮುತ್ತ ಮನೆಯ ಅಂ...

ಸ್ಟೇಟಸ್ ಕತೆಗಳು (ಭಾಗ ೭೪೯) - ಸುದ್ದಿ

ಅಕ್ಟೋ ೧೦ ಲೇಖನ ೯೮ ವೀಕ್ಷಣೆ

ದಾರಿಯಲ್ಲಿ ಹಾಗೆ ನಡೆದುಕೊಂಡು ಹೋಗ್ತಾ ಇದ್ದೆ. ಸುದ್ದಿಯೊಂದು ಸುಮ್ಮನೆ ಬಿದ್ದಿತ್ತು. ನನಗೆ ಯಾಕಾದರೂ ಅದರ ಸಹವಾಸ ಅಂದುಕೊಂಡು ಅದನ್ನು ಪಕ್ಕಕ್ಕೆ ಸರಿಸಿ ನಾನು ಮುಂದುವರಿದು ಬಿಟ್ಟೆ. ಆದರೆ ಒಂದು 10 ಹೆಜ್ಜೆಯನ್ನು ಇಡುವಷ್ಟರಲ್ಲಿ ಆ ಸುದ್ದಿ ಮತ...

ಸ್ಟೇಟಸ್ ಕತೆಗಳು (ಭಾಗ ೭೪೮) - ಕೆರೆ

ಅಕ್ಟೋ ೦೯ ಲೇಖನ ೧೦೩ ವೀಕ್ಷಣೆ

ಅಲ್ಲೇ ಕಿಟಕಿಯ ಹೊರಗೆ ಕಂಡ ಕಥೆಯನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ. ಪುಟ್ಟದಾದ ಕೆರೆ. ಕೆರೆ ಎನ್ನುವುದಕ್ಕಿಂತ ನೀರು ನಿಂತ ಜಾಗ ಅನ್ನಬಹುದೇನೋ? ಒಂದಷ್ಟು ಕೊಳಚೆಗಳು ಸೇರಿಕೊಂಡು ಶುದ್ಧವಾಗಿದ್ದ ಕೆರೆ. ಈಗ ಬಣ್ಣ ಕಳೆದುಕೊಂಡು ಮಲಿನವಾಗಿದೆ. ಅಲ...

ಸ್ಟೇಟಸ್ ಕತೆಗಳು (ಭಾಗ ೭೪೭) - ಊರು

ಅಕ್ಟೋ ೦೮ ಲೇಖನ ೮೧ ವೀಕ್ಷಣೆ

ಒಂದು ಪುಟ್ಟ ಊರು. ಸುತ್ತ ಸಣ್ಣದೊಂದು ನದಿ ಹರಿಯುತ್ತಿದೆ. ಊರಿನಿಂದ ಇನ್ನೊಂದು ಊರಿಗೆ ಸಾಗಬೇಕಾದರೆ ದೋಣಿ ಇರಲೇ ಬೇಕು. ಅವರು ನಂಬುತ್ತಿರುವಂತೆ ಅಲ್ಲಿ ರಾತ್ರಿ 10 ಆದರೆ ಗಗ್ಗರದ ಶಬ್ದ ಕಿವಿಗೆ ಕೇಳುತ್ತದೆ. ಆ ಊರನ್ನ ಇಷ್ಟು ದಿನದವರೆಗೆ ಕಾಪಾಡಿ...

ಸ್ಟೇಟಸ್ ಕತೆಗಳು (ಭಾಗ ೭೪೬) - ಮಂಗಳ

ಅಕ್ಟೋ ೦೭ ಲೇಖನ ೮೨ ವೀಕ್ಷಣೆ

ಅಲ್ಲೊಂದು ಪುಸ್ತಕ ಓದುಗರನ್ನು ಹುಡುಕುತ್ತಿತ್ತು. ಕಾಲ ಸ್ವಲ್ಪ ಹಿಂದೆ ಸರಿದರೆ ಎಲ್ಲ ಮನೆಗಳಲ್ಲೂ ಮಂಗಳಕರವಾದ ವಿಚಾರಗಳನ್ನು ತಿಳಿಸುತ್ತಾ ಹೊಸ ಸಾಹಿತ್ಯ ಹೊಸ ಬರವಣಿಗೆ ಹೊಸ ಲೇಖಕರೊಂದಿಗೆ ಪ್ರತಿ ಮನೆ ಮಾತಾಗಿದ್ದ ಪುಸ್ತಕ ಇಂದು ಓದುಗರನ್ನು ಹುಡು...

ಸ್ಟೇಟಸ್ ಕತೆಗಳು (ಭಾಗ ೭೪೫) - ಪ್ರಶ್ನೋತ್ತರ

ಅಕ್ಟೋ ೦೬ ಲೇಖನ ೭೨ ವೀಕ್ಷಣೆ

ಜಗತ್ತಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿರುತ್ತದೆ. ಪ್ರತಿಯೊಂದು ಉತ್ತರವು ಕೆಲವೊಂದು ಪ್ರಶ್ನೆಗಳನ್ನು ಅವಲಂಬಿಸಿರುತ್ತದೆ. ಆದರೆ ಕೆಲವೊಂದು ಸಲ ರಾಶಿ ಉತ್ತರಗಳನ್ನು ನಮ್ಮ ಜೋಳಿಗೆಯಲ್ಲಿ ಇಟ್ಟುಕೊಂಡು ಪ್ರಶ್ನೆಗಳನ್ನು ಹುಡುಕಾಡುತ್ತಾ ಇರುತ್ತೇವೆ...

ಸ್ಟೇಟಸ್ ಕತೆಗಳು (ಭಾಗ ೭೪೪) - ಕಾಲದ ಕತೆ

ಅಕ್ಟೋ ೦೫ ಲೇಖನ ೬೫ ವೀಕ್ಷಣೆ

ಆ ದಿನ ಬೆಳಗ್ಗೆ ಅಜ್ಜಿಯ ಕಣ್ಣಲ್ಲಿ ಕಣ್ಣೀರು. ಮತ್ತೆ ಮತ್ತೆ ಒಂದೇ ಮಾತನ್ನ ಪುನರುಚ್ಚರಿಸುತ್ತಿದ್ದಾರೆ. ಆ ಸಾಲ ವಾಪಸು ಕೊಡಲೇಬೇಕು? ಅವರನ್ನು ಹುಡುಕಿ ವಾಪಸು ಕೊಡಲೇಬೇಕು? ಋಣವನ್ನು ಜೀವನದ ಕೊನೆಯವರೆಗೂ ಕೊಂಡೊಯ್ಯುವ ಹಾಗಿಲ್ಲ. ಇದೇ ಮಾತು ಪ್ರತ...

ಸ್ಟೇಟಸ್ ಕತೆಗಳು (ಭಾಗ ೭೪೩) - ಲಾರಿ

ಅಕ್ಟೋ ೦೪ ಲೇಖನ ೬೮ ವೀಕ್ಷಣೆ

ಅವನೊಂದಿಗೆ ಬದುಕು ನಮ್ಮದು. ಆತನನ್ನು ನಂಬಿಕೊಂಡೆ ನಮ್ಮ ಮನೆಯಲ್ಲಿ ಒಪ್ಪತ್ತಿನ ಊಟವೂ ನಡೆಯುತ್ತಿತ್ತು. ಆತನಿಗೆ ನಾನೆಷ್ಟೇ ಭಾರಗಳನ್ನು ಹೇರಿಸಿದರೂ ಕೂಡ ಆತ ಗಟ್ಟಿಯಾಗಿ ಗುರಿಯವರೆಗೂ ತಲುಪುತ್ತಾ ಇದ್ದ. ಆತನಿಗೆ ವಿಪರೀತ ನೋವಾಗುತ್ತಿತ್ತು. ನಾನು...