ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕೆ ನಟರಾಜ್
ಕ

ಕೆ ನಟರಾಜ್

೨೦೭ ಲೇಖನಗಳು ೧೨,೨೭೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಇನ್ನಷ್ಟು ಹನಿಗಳು...

ಸೆಪ್ಟೆಂ ೦೯ ಕವನ ೫೨ ವೀಕ್ಷಣೆ

ಎಲ್ಲಾ ಒಂದೇ ಶಿವಾ ದೇವರು ಬಹಳ ಬುದ್ಧಿವಂತ; ಈ ಜಗದಲಿ ಬಡವ ಶ್ರೀಮಂತರನಿಟ್ಟ.... ಭೇದವಿಲ್ಲದೆ ಸಂಸಾರವೆಂಬ ಅಗಾಧ ಸಾಗರದಲಿ ಎಲ್ಲರನೂ ತೇಲಿ ಬಿಟ್ಟ! *** ಆಪರೇಷನ್ ಅಂತ್ಯ ಆಪರೇಷನ್... ಆಪರೇಷನ್... ಎಂದು ಕೂಗಾಡುವಿರೇಕೆ ಓ ನಮ್ಮ ರಾಜಕಾರಣಿಗಳೇ......

ಶಿಕ್ಷಕರ ದಿನದ ಕವನಗಳು

ಸೆಪ್ಟೆಂ ೦೪ ಕವನ ೧,೫೨೯ ವೀಕ್ಷಣೆ

ಗುರುವೆ ನಿನ್ನಯ ಗುರುವೆ ನಿನ್ನಯ ಚರಣ ಕಮಲಕೆ ನಾವು ನಮಿಸುವೆವು ಅನುದಿನವು ಕೊಡು ಎಮಗೆ ಸಕಲ ಬುದ್ಧಿಯನು ಪರಬ್ರಹ್ಮ ರೂಪನೆ ದಯಾಳು ಸಿಂಧುವೆ ಕರುಣೆಯ ತೋರುತ ಹರಸೆನ್ನ ಪ್ರಭುವೆ ಎಲ್ಲರೊಳು ಬೆರೆವಂತೆ ಕಲಿಸಿರುವೆ ರಕ್ಷಕನೆ ಪ್ರೀತಿಯನು ತೋರುತಲಿ ಎಲ...

ಆಕಸ್ಮಿಕ ಆವಿಷ್ಕಾರಗಳ ಅದ್ಭುತ ಲೋಕ (ಭಾಗ ೨)

ಸೆಪ್ಟೆಂ ೦೧ ಲೇಖನ ೬೪ ವೀಕ್ಷಣೆ

ಸ್ಯಾಕರೀನ್ (Saccharine) : ಸ್ಯಾಕರೀನ್ ಒಂದು ಕೃತಕ ಸಿಹಿ. ೧೮೭೯ರಲ್ಲಿ ಫಾಲ್ ಬರ್ಗ್ ಕೋಲ್ ಟಾರ್ ನಿಂದ ಹೊಸ ಉತ್ಪನ್ನವೊಂದನ್ನು ಕಂಡುಹಿಡಿಯುತ್ತಿದ್ದ. ಈ ಪ್ರಯೋಗದ ನಂತರ ಕೈ ತೊಳೆಯದೇ ಹಾಗೆಯೇ ಮನೆಗೆ ಬಂದ. ಬಂದವನೇ ಬ್ರೆಡ್ ರೋಲ್ ಅನ್ನು ತಿನ್ನ...

ಆಕಸ್ಮಿಕ ಆವಿಷ್ಕಾರಗಳ ಅದ್ಭುತ ಲೋಕ (ಭಾಗ ೧)

ಆಗಸ್ಟ್ ೨೬ ಲೇಖನ ೫೮ ವೀಕ್ಷಣೆ

ಸಂಶೋಧಕರಾಗಲಿ, ವಿಜ್ಞಾನಿಗಳಾಗಲಿ ಸಂಶೋಧನೆಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕೈಗೊಳ್ಳುತ್ತಾರೆ. ಇದರಲ್ಲಿ ಯಶಸ್ವಿಯೂ ಆಗಬಹುದು; ಆಗದೆಯೂ ಇರಬಹುದು. ಆದರೆ ಕೆಲವೊಮ್ಮೆ ಯಾವುದೋ ನಿರ್ದಿಷ್ಟ ಪ್ರಯೋಗವನ್ನು ಕೈಗೊಂಡಿರುತ್ತಾರೆ. ಆಕಸ್ಮಿಕವಾಗಿ ಇನ್ಯಾವ...

ವಿನಾಶ ತರುವ ಪ್ಲಾಸ್ಟಿಕ್

ಆಗಸ್ಟ್ ೧೯ ಲೇಖನ ೬೨ ವೀಕ್ಷಣೆ

ಪ್ಲಾಸ್ಟಿಕ್ ಒಂದು ಸಾವಿಲ್ಲದ ವಸ್ತು. ಇದು ಹುಟ್ಟುವಾಗ ಮಾಲಿನ್ಯಗಳಿಂದಲೇ ಹುಟ್ಟಿ, ಇರುವವರೆಗೂ ಮಾಲಿನ್ಯಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಪ್ಲಾಸ್ಟಿಕ್ ಅತ್ಯಂತ ವಿಷಕಾರಿ ಮಾಲಿನ್ಯಗಳನ್ನು ಬಿಡುಗಡೆ ಮಾಡುತ್ತದೆ. ಇದು ಕೊಳೆಯದ...

ಜೈ ಜೈ ನನ್ನ ಭಾರತ

ಆಗಸ್ಟ್ ೧೫ ಕವನ ೪೯ ವೀಕ್ಷಣೆ

ಜೈ ಜೈ ನನ್ನ ಭಾರತ ಇದುವೇ ನಮ್ಮ ಭಾರತ॥ ಭವ್ಯ ಸಂಸ್ಕೃತಿಯ ಭಾರತ ತನ್ನ ಹಿರಿಮೆಯ ಹೇಳುತ ಗಂಗೇ ತುಂಗೇ ಹರಿಯುತ ಹಿಮಾಲಯವೇ ನಿಲ್ಲುತ॥ ವನ ಸಿರಿಗಳ ಭಾರತ ಗಂಧದ ಗಾಳಿ ಬೀಸುತ ಇದು ಎಲ್ಲರ ನೆಚ್ಚಿನ ಭಾರತ ಹೆಮ್ಮೆ ಹಿರಿಮೆಯಿಂ ಬೀಗುತ॥ ವೇದ ಪರಂಪರೆ ಭಾರ...

ಮತ್ತಷ್ಟು ಹನಿಗಳು...

ಆಗಸ್ಟ್ ೧೦ ಕವನ ೪೮ ವೀಕ್ಷಣೆ

ಕೊಡುಗೈ ದಾನಿಗಳು ಪಂಚ ಗ್ಯಾರಂಟಿಗಳಿಂದ ಸ್ವಲ್ಪ ಕೊಟ್ಟು- ಬೆಲೆಗಳನು ಏರಿಸಿ ಮಸ್ತು ಬಾಚಿ ಖಜಾನೆಯನು ತುಂಬುವರಂತೆ.... ನಮ್ಮ ರಾಜಕೀಯ ನಾಯಕರು- ಬಹು ಕುಶಲೀ ಆಧುನಿಕ ಕೊಡುಗೈಯ ದಾನಿಗಳಂತೆ! *** ಚಲಾವಣೆ ಐಕಾನ್... ಎರಡು ಸಾವಿರ ರೂಪಾಯಿ ನೋಟು ಅಳು...

ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೨)

ಆಗಸ್ಟ್ ೦೮ ಲೇಖನ ೫೫ ವೀಕ್ಷಣೆ

ಜಾಗ್ವಾರ್ (Jaguar) : ಇದೊಂದು ಅತ್ಯಂತ ಅಪಾಯಕಾರಿ ಸಸ್ತನಿ ಪ್ರಾಣಿ. (ಚಿತ್ರ ೧) ಅಮೆಜಾನ್ ನದಿಯ ಆಸುಪಾಸಿನಲ್ಲೇ ಇದರ ವಾಸ. ಇದೊಂದು ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿ. ಇದು ಸುಮಾರು ೬ ಅಡಿ ಉದ್ದವಿದ್ದು, ೨೫೦ ಪೌಂಡ್ ತೂಗಬಲ್ಲದು. ಇದು ಅತ್ಯಂತ ಚ...

ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೧)

ಆಗಸ್ಟ್ ೦೭ ಲೇಖನ ೭೦ ವೀಕ್ಷಣೆ

ಅಮೆಜಾನ್ ದಕ್ಷಿಣ ಅಮೇರಿಕಾದಲ್ಲಿರುವ ಪ್ರಪಂಚದ ಅತ್ಯಂತ ದೊಡ್ದ ನದಿ. ಉದ್ದವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದರಲ್ಲಿ ಅಮೆಜಾನ್ ಗೆ ಎರಡನೇ ಸ್ಥಾನ. ಇದರ ಅಗಾಧತೆಯ ಅರಿವಾಗಬೇಕಾದರೆ ಇಲ್ಲಿ ಕೇಳಿ, ಇದರ ನಂತರ ಬರುವ ಉಳಿದ ಏಳು ನದಿಗಳ ಒಟ್ಟು ವಿಸ್ತ...

ಒಂದಿಷ್ಟು ಹನಿಗಳು...

ಆಗಸ್ಟ್ ೦೬ ಕವನ ೬೭ ವೀಕ್ಷಣೆ

ಜವಾಬ್ದಾರಿ ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ ಮೊದಲಿನ ತರ ಸಿಡಿದೇಳುತ್ತಿಲ್ಲ- ಬಸವರಾಜ ಬೊಮ್ಮಾಯಿ... ಅಧಿಕಾರ ಜಗ್ಗಲು ಎಲ್ಲರೂ ಹಾಗೆಯೇ- ಅಧಿಕಾರವಿಲ್ಲದ ವಿರೋಧ ಪಕ್ಷದವರದ್ದೇ ಬಾಯಿ ಬೊಂಬಾಯಿ! *** ಗೆಲುವು-ಸೋಲು ಹೊಟ್ಟೆಯ ಪಾಡಿಗೆ ನಟನೆಗಿಳಿ...

ಕೋಸ್ಟಾ-ಕಾನ್ ಕಾರ್ಡಿಯಾ ದುರಂತ

ಆಗಸ್ಟ್ ೦೪ ಲೇಖನ ೫೩ ವೀಕ್ಷಣೆ

ಮನುಷ್ಯ ಇತಿಹಾಸದಿಂದ ಪಾಠ ಕಲಿಯುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಇತಿಹಾಸವಂತೂ ಮನುಷ್ಯನಿಗೆ ಪಾಠ ಕಲಿಸುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ ೨೦೧೨ರಲ್ಲಿ ಇಟಲಿಯ ಬಳಿ ನಡೆದ ಐಷಾರಾಮಿ ಹಡಗು “ಕೋಸ್ಟ್ ಕಾನ್ ಕಾರ್ಡಿಯಾ” ದುರಂತವೇ ಸಾಕ್ಷಿ. ಈ ದುರ...

ಕೆಲವು ಹನಿಗಳು...

ಆಗಸ್ಟ್ ೦೨ ಕವನ ೪೧ ವೀಕ್ಷಣೆ

ಜಾಣರ ಸುಳಿ ಈ ಬಾರಿಯ ಸೀ ಎಂ ರೇಸ್ನಲ್ಲಿ ನಾನಿಲ್ಲ ಮುಂದಿನ ರೇಸ್ನಲ್ಲಿ ಪಕ್ಕಾ ನಾನಿರುತ್ತೇನೆ- ಸತೀಷ್ ಜಾರ್ಕಿ ಹೊಳಿ... ನಾವೆಲ್ಲಾ ಬಸ್ನಲಿ ಪ್ರಯಾಣಿಸುವಾಗ ಹಾಕುವೆವಲ್ಲ ಸೀಟಿಗಾಗಿ ಟವೆಲ್ಲಾ- ಹಾಗೆಯೇ ಇದು ಜಾಣರ ಸುಳಿ! *** ಹಿತವಿಲ್ಲದನ್ನಕ್ಕ....