ಒಂದಿಷ್ಟು ಹನಿಗಳು...
ಕಾತರ.... ಎಲ್ಲಾ ಪಕ್ಷದವರೂ ಕಾತರದಿಂದ ಕಾಯುತಿರುವರು ಅಭ್ಯರ್ಥಿಗಳ ಪಟ್ಟಿ ಪಟ್ಟಿ.... ಆಯ್ಕೆ ಆದವರೇ ಮುಂದಿನ ರೋಚಕ ರಾಜಕಾರಣಕೆ ಗಟ್ಟಿ-ಗಟ್ಟಿ! *** ಜೀವನ ಪಾಠ.... ನೀವು ಅನುಭವಿಸಿದ ನೋವು-ಅವಮಾನ ಒಂದು ಶಿಕ್ಷೆ ಎಂದು- ನೊಂದರೆ ಅದು ನಿಮ್ಮ ಸೋಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಕಾತರ.... ಎಲ್ಲಾ ಪಕ್ಷದವರೂ ಕಾತರದಿಂದ ಕಾಯುತಿರುವರು ಅಭ್ಯರ್ಥಿಗಳ ಪಟ್ಟಿ ಪಟ್ಟಿ.... ಆಯ್ಕೆ ಆದವರೇ ಮುಂದಿನ ರೋಚಕ ರಾಜಕಾರಣಕೆ ಗಟ್ಟಿ-ಗಟ್ಟಿ! *** ಜೀವನ ಪಾಠ.... ನೀವು ಅನುಭವಿಸಿದ ನೋವು-ಅವಮಾನ ಒಂದು ಶಿಕ್ಷೆ ಎಂದು- ನೊಂದರೆ ಅದು ನಿಮ್ಮ ಸೋಲ...
ಸ್ಮಾರಕ ಈ ಮನುಜ- ಇರುವಾಗ ಬದ್ಧತೆ ಹೋರಾಟ ತರ್ಕಗಳ ತಾರಕ... ಅವನು ಅಳಿದ ಮೇಲೆಯೇ- ಅವನಿಗೊಂದು ಮೌನದ ಸ್ಮಾರಕ! *** ಕೆರೆಯ ನೀರನು.... ಜಯಲಲಿತಾ ಆಭರಣ ಪಡೆಯಲು ತಮಿಳುನಾಡು ಸರ್ಕಾರ ಸೂಚನೆಯ ನೋಡಿರೋ... ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದ...
ರಾಜಕೀಯ... ತಮ್ಮ ತಮ್ಮ ಪಕ್ಷದ ಎಂ ಪಿ ಎಂಎಲ್ಎ ಗಳಿಗೇ ಭಾರೀ ಅನುದಾನ... ವಿರೋಧ ಪಕ್ಷದ ಪರಮ ಪಾಪಿಗಳಿಗೆ ಉಳಿದಿರುವುದು ಬರೀ ರೋದನ! *** ಬಿಸಿ-ಹಸಿ ಸುಳ್ಳು ಬಿಸಿ ಬಿಸಿಯಾದ ಹಸಿ ಹಸಿ ಸುಳ್ಳು- ಈ ನಮ್ಮ ಚುನಾವಣಾ ಅಭ್ಯರ್ಥಿಗಳ ಆಸ್ತಿ ಘೋಷಣೆ... ಮೂ...
ಯುಗಾದಿ ಬಂತಿದೋ ಯುಗಾದಿ ಯುಗದ ಆರಂಭವೆ ಯುಗಾದಿ॥ ಚೈತ್ರದ ಸುಂದರಿ ನೀ ಯುಗಾದಿ ಬೇವುಬೆಲ್ಲ ಸವಿಯ ಯುಗಾದಿ ಪಂಚಾಂಗ ಪೂಜೆಯ ಯುಗಾದಿ ನವ ಚಂದ್ರಮನ ಯುಗಾದಿ॥ ತಳಿರು ತೋರಣದ ಯುಗಾದಿ ಪ್ರಕೃತಿಯ ಚಿಗುರಿನ ಯುಗಾದಿ ಪಾಡ್ಯಮಿ ದಿನವೇ ಯುಗಾದಿ ಪಚ್ಚಡಿ ಸವಿ...
ಬಾಲ್ಯ ಮತ್ತು ವಾರ್ಧಕ್ಯ ಬಾಲ್ಯವದು ಮೂಡಣದ ಚಿಲುಮೆಯ ಸೂರ್ಯ- ಹೊಸ ಉತ್ಸಾಹ ವಿಸ್ಮಯ ಕೌತುಕದ ಬೆರಗು... ವಾರ್ಧಕ್ಯವದು ಪಡುವಣದ ಬಸವಳಿದ ಆರ್ಯ- ಸಾರವಿಲ್ಲದ ಅದೇ ಅನುಭಾವ ಹಳತೆಂಬ ಕೊರಗು! *** ಆದರ್ಶಗಳ ಧೂಳೀಪಟ ಅತ್ತ ಕಡೆ ರಾಮ ಇತ್ತಕಡೆ ಗಾಂಧಿ ಮಗ...
ಕಲ್ಲು... ವಿಚ್ಛೇದನ ನೀಡಲು ನಿರಾಕರಿಸಿದ ಪತಿ ಮೇಲೇ ಪತ್ನಿ- ಕಲ್ಲಿನಿಂದ ಭಾರೀ ಹಲ್ಲೆ... ಕಲ್ಲಿನಿಂದ ಹೊಡೆದ ಮೇಲೂ ವಿಚ್ಛೇದನ ನೀಡದಿರ ಪತಿಯೇ- ನೀನೊಂದು ಸ್ಟ್ರಾಂಗ್ ಕಲ್ಲೇ! *** ಓದುವ ಸಂಸ್ಕೃತಿ ಗ್ರಂಥಾಲಯದ ಪುಸ್ತಕಗಳು- ನಮ್ಮ ಧೂಳ ಕೊಡವುವರಿ...
ರಾಜಕೀಯ ಹೊಂದಾಣಿಕೆ ಈ ರಾಜಕೀಯದಲ್ಲಿ ಕಾರ್ಯಾಭಿಲಾಶೆಗೆ ಒಂದಾದವರು- ಎಂದೂ ಹಾಲೂ-ಜೇನಾಗಿ ಬೆರೆಯದ ಚಾಣಾಕ್ಷರು... ಅವರು ಬೆರೆತದ್ದು ನೀರು-ಸೀಮೇಎಣ್ಣೆಯಂತೆ; ಬೇಡವೆನಿಸಿದಾಗ ಶೋಧಿಸಿ ಬೇರೆಯಾಗುವ ಬುದ್ಧಿವಂತರು! *** ಪ್ರಜಾಪ್ರಭುತ್ವದ ಮೌಲ್ಯ ನಮ್ಮ...
ಓ..ಲಲ್ಲೂ ರಾಮ ಬರುವನಂತೆ ಬಾರೊ ಸಖಾ ನಾವೆಲ್ಲಾ ಹೋಗೋಣ ಅಯೋಧ್ಯಾ ನಗರಕ! ನೆನಪಿಸುತ್ತಿದೆ ಅಂದಿನ ಶ್ರೀ ರಾಮನ ವೈಭವ ಬನ್ನಿರೆಲ್ಲ ನೋಡಿ ಆನಂದಿಸೋಣ ಸಂಭ್ರಮ! ಎಲ್ಲ ಶತಮಾನಗಳಲೂ ನಿನ್ನದು ದುರ್ದೈವವೇ ಪಿತನ ಹಿತಕೆ-ಕೈಕೆ ದುರಾಸೆಗೆ ಬಲಿಯಾದೆಯಾ? ಜಾನ...
ಆನ್ಲೈನ್-ಆಫ್ಲೈನ್... ನಗರದಲೆಲ್ಲೆಲ್ಲೂ ನಡೆಯುತಲಿದೆ ಸದ್ದಿಲ್ಲದೆ ಭರಾಟೆ ಬಿಸ್ನೆಸ್- ಆನ್ಲೈನ್... ಅಯ್ಯೋ..ನಮ್ಮೂರ ಪೇಟೆಗಳಿಂದು ಸೊರಗಿ ಬಾಡಿ ಹೋಗಿವೆ ಆಗಿ ಸ್ವಿಚ್ ಆಫ್ಲೈನ್! *** ಕುವೆಂಪು ಜಗದ ಕವಿ... ಯುಗದ ಕವಿ... ಮಲೆನಾಡಿನ ಕವಿ... ವಿಶ...
ಈ ವಿಜ್ಞಾನವೇ ಹಾಗೆ ಅತೀ ಬುದ್ಧಿವಂತರ ಮೆದುಳಿನಿಂದ ಹೊರಹೊಮ್ಮುತ್ತದೆ. ಸಮಾಜದ ಒಳ್ಳೆಯ ಮನಸ್ಸುಗಳು ಇದನ್ನು ಸದ್ಭಳಕೆ ಮಾಡಿಕೊಂಡರೆ, ದಮನಕಾರಿ ಮನಸ್ಸುಗಳು ಇದನ್ನು ಮನುಕುಲದ ವಿನಾಶಕ್ಕೆ ಬಳಸುವುದನ್ನು ಈ ಹಿಂದಿನ ಅನೇಕ ಇತಿಹಾಸಗಳಿಂದ ಕಂಡಿದ್ದೇವೆ...
ಬೆಳಕಿನ ಕಣಗಳೇ (Photons) ಈ ವಿಶ್ವದಲ್ಲಿ ಅತ್ಯಂತ ವೇಗವಾಗಿ ಚಲಿಸುವ ಕಣಗಳು. ಇದಕ್ಕೆ ಮೀರಿಸಿದ ವೇಗ ಇಲ್ಲ. ಇದೇ ‘ಪರಮ ವೇಗ' ಎಂದು ಜಗತ್ತಿಗೆ ಸಾರಿದ ಯುಗ ಪ್ರವರ್ತಕ ವಿಜ್ಞಾನಿ ‘ಆಲ್ಬರ್ಟ್ ಐನ್ ಸ್ಟೈನ್’. ಆದರೆ ಇತ್ತೀಚೆಗೆ ವಿಜ್ಞಾನಿಗಳು ಯುರೋ...
ಮೋಸದ ಮಿಕ! ಎಲ್ಲೆಲ್ಲಿ ಶ್ರಮ ರಹಿತ ಸುಲಭ ಹಣ; ಸಂಪತ್ತಿನ ಹರಿವು ಇದೆಯೋ ಸಖಾ... ಅಲ್ಲಲ್ಲಿ ಲಪಟಾಯಿಸಲು ಹೊಂಚುಹಾಕಿ ಕಾದು ಕುಳಿತಿರುತ್ತದೆ ಮೋಸದ ಮಿಕ! *** ವಿಶ್ವಮಾನವ ಸಂಸ್ಕೃತಿ ನಾವು- ಅವರಿಗೆ ಗೌರವದಿ ಕೈಮುಗಿಯುವುದು ಅವರು ನಮಗೆ ಪ್ರತಿಯಾಗಿ...